• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕರ್ನಾಟಕ ಬಂದ್, ಬೆಂಗಳೂರು ಬಂದ್ ಹೇಗಿತ್ತು..? ಸಕ್ಸಸ್ ಆಯ್ತಾ..? ಫೇಲ್ ಆಯ್ತಾ..?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 22, 2025 - 6:58 pm
in Flash News, ಕರ್ನಾಟಕ
0 0
0
Film (20)

ಕನ್ನಡ ಪರ ಹೋರಾಟಗಾರರು ಇಂದು ಅಖಂಡ ಕರ್ನಾಟಕ ಬಂದ್‌‌ಗೆ ಕರೆ ಕೊಟ್ಟಿದ್ರೂ. ಬಂದ್ ಇದ್ದರೂ ಕೂಡ ಬಸ್, ಆಟೋ ಸೇವೆ ಎಂದಿನಂತೆ ಇದ್ದವು. ಅಂಗಡಿ ಹೊಟೇಲ್‌‌ಗಳು ಓಪನ್ ಆಗಿದ್ದವು.ಜನ ಜೀವನ ಯಥಾ ಸ್ಥಿತಿಯಲ್ಲಿತ್ತು.ಎಂದಿನಂತೆ ಇತ್ತು ಬಸ್, ಆಟೋ-ಕ್ಯಾಬ್ ಸಂಚಾರ ಸಾಗುತ್ತಿತ್ತು.ಹೊಟೇಲ್, ಮಾಲ್ ಎಲ್ಲವೂ ಓಪನ್ ಆಗಿದ್ದವು.ಜನ ಜೀವನದಲ್ಲಿ ಏರು ಪೇರು ಏನೂ ಇರಲಿಲ್ಲ ಎಲ್ಲಾ ಸಹಜವಾಗಿತ್ತು.

ಮರಾಠಿ ಪುಂಡಾರ ಅಟ್ಟಹಾಸ, ಕೇಂದ್ರ ಸರ್ಕಾರದ ಧೋರಣೆಯನ್ನ ಖಂಡಿಸಿ, ಮಹಾದಾಯಿ, ಕಳಸ ಬಂಡೂರಿ ಯೋಜನೆ ಜಾರಿ ಆಗಬೇಕು ಎಂಬುದನ್ನು ಸೇರಿಒಟ್ಟು 20 ಸಮಸ್ಯೆಗಳನ್ನ ಮುಂದಿಟ್ಟು ಇಂದು ಕರ್ನಾಟಕ ಬಂದ್‌‌ಗೆ ಕರೆ ನೀಡಲಾಗಿತ್ತು.ಆದರೆ ಇಂದಿನ ಬಂದ್‌‌‌‌‌‌‌‌‌ನಿಂದ ಸಾರ್ವಜನಿಕರಿಗೆ ಯಾವುದೇ ರೀತಿ ಎಫೆಕ್ಟ್ ಆಗಿಲ್ಲ.

RelatedPosts

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ: ಯುವ ಆಟಗಾರನಿಗೆ ಸ್ಪೆಷಲ್ ಗಿಫ್ಟ್

ಲೋಕಾಯುಕ್ತ ರೇಡ್: ಅಧಿಕಾರಿಯ ಮನೆಯಲ್ಲಿ ಒಟ್ಟು 14ಕೋಟಿಗೂ ಹೆಚ್ಚು ಆಸ್ತಿ ಪತ್ತೆ, ಚಿನ್ನ-ಬೆಳ್ಳಿ ವಶಕ್ಕೆ

ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಸೋಲು: ಕಾರಣ ಬಿಚ್ಚಿಟ್ಟ ಕ್ಯಾಪ್ಟನ್‌ ರಜತ್ ಪಡಿದಾರ್

ಬೆಂಗಳೂರಿನ ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ ಏಪ್ರಿಲ್ 13ರಿಂದ 5 ದಿನ ಬಂದ್

ADVERTISEMENT
ADVERTISEMENT

ಬಂದ್ ಅಂದ್ರೆ ಬಸ್,ಆಟೋಗಳು ಇರೋದಿಲ್ಲ, ಕೆಲಸಕ್ಕೆ ಹೇಗೆ ಹೋಗೋದು ಹೀಗೆ ಸಾಕಷ್ಟು ಗೊಂದಲಗಳು ಎಲ್ಲರಲ್ಲೂ ಮನೆ ಮಾಡಿರುತ್ತದೆ.ಆದರೆ ಇಂದು ನಡೆದ ಹೋರಾಟ ಕೇವಲ ಪ್ರತಿಭಟನೆಗೆ ಸೀಮಿತವಾಗಿದ್ದು ಎಂದಿನಂತೆ ಬಸ್, ಆಟೋ ಕ್ಯಾಬ್ ಸಂಚಾರವಿತ್ತು.

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಬಂದ್‌‌‌‌ಗೆ ಕರೆನೀಡಲಾಗಿತ್ತು. ಹೀಗಾಗಿ ಬಸ್ ಓಡಾಟ ಇರುತ್ತಾ ಅನ್ನೋ ಗೊಂದಲ ಸಾಕಷ್ಟು ಜನರಲ್ಲಿ ಇತ್ತು.ಆದ್ರೆ ಬಸ್ ಕಂಡಕ್ಟರ್‌‌‌ಗಳು ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದು. ಎಂದಿನಂತೆ ಬಸ್ ಸಂಚಾರವಾಗುತ್ತಿತ್ತು. ಇನ್ನೂ ಕೇವಲ ಬಸ್ ಸಂಚಾರ ಅಷ್ಟೇ ಅಲ್ಲದೇ ಆಟೋ, ಕ್ಯಾಬ್ ಸಂಘಟನೆಗಳು ಬಂದ್‌‌ಗೆ ಬೆಂಬಲ ಸೂಚಿಸಿದ್ರು ಸಹ ಆಟೋ, ಕ್ಯಾಬ್‌‌ಗಳು ರಸ್ತೆಗಿಳಿದ ಪರಿಣಾಮ ಸಾರ್ವಜನಿಕರಿಗೆ ಕೊಂಚವು ಕೂಡ ತೊಂದರೆಯಾಗಿಲ್ಲ.

ವಿಕೇಂಡ್ ಆದ ಕಾರಣ ಸಾಕಷ್ಟು ಜನರು ಮಾಲ್, ಸಿನಿಮಾ ಥಿಯೇಟರ್, ಹೊಟೇಲ್‌‌‌‌‌ಗಳಿಗೆ ಹೋಗುತ್ತಾರೆ. ಇವತ್ತು ಬಂದ್ ಇದ್ದ ಕಾರಣ ಮಧ್ಯಾಹ್ನ 12 ಗಂಟೆಯವರೆಗೂ ಮಾಲ್‌‌ಗಳು ಕ್ಲೋಸ್ ಆಗಿದ್ದವು ನಿಧಾನವಾಗಿ ಪ್ರತಿಭಟನಾ ಕಾವು ತಣ್ಣಾಗದಾ ನಂತರ ಎಲ್ಲ ಮಾಲ್‌‌ಗಳು ಓಪನ್ ಆದವು. ಅದೇ ರೀತಿ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್‌ಗೆ  ಬೆಂಬಲಸೂಚಿಸಿದ್ದು.ಮೊದಲ ಶೋವನ್ನ ನಿಲ್ಲಿಸಿತು. ಆದಾದ ನಂತರ ಚಲನಚಿತ್ರ ಮಂದಿರಗಳು ಸಹ ಓಪನ್ ಆದವು.

ಬಂದ್‌ಗೆ ಮೊದಲಿನಿಂದಲೂ ಹೊಟೇಲ್ ಉದ್ಯಮದವರು ನೈತಿಕ ಬೆಂಬಲ ನೀಡಿದ್ದರು.ಎಂದಿನಂತೆ ಹೊಟೇಲ್‌‌‌‌‌ಗಳು ಸಹ ಓಪನ್ ಆಗಿದ್ದು ಜನರಿಗೆ ಯಾವುದೇ ತಿಂಡಿ ಊಟದ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲಾ. ಇನ್ನೂ ಜನ ಕೂಡ ಬಂದ್‌‌ಗೆ ಬೆಂಬಲ ಸೂಚಿಸಿದ್ದು ಒಂದಿಷ್ಟು ಜನ ಮನೆಯಿಂದ ಹೊರಬರದೆ ಇರದ ಕಾರಣ ಬಸ್‌‌ಗಳಿ ಖಾಲಿ ಹೊಡೆಯುತ್ತಿತ್ತು.
ಬಂದ್‌ಗ್ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದೇ ಎಲ್ಲರೂ ಕೂಡ ನಿರಾಂತರವಾಗಿ ಎಂದಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದು. ಕೆಲ ಜನ ಮಾತ್ರ ಬಂದ್ ಬಿಸಿ ತಟ್ಟುತ್ತೆ ಅಂತಾ ವಿಕೆಂಡ್‌‌‌ನಲ್ಲಿ ಬೆಚ್ಚಗೆ ಮಲಗಿದ್ದಂತೂ ಸತ್ಯ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 11T123043.753

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ: ಯುವ ಆಟಗಾರನಿಗೆ ಸ್ಪೆಷಲ್ ಗಿಫ್ಟ್

by ಶಾಲಿನಿ ಕೆ. ಡಿ
April 11, 2026 - 12:39 pm
0

Untitled design 2026 04 11T121343.764

ಲೋಕಾಯುಕ್ತ ರೇಡ್: ಅಧಿಕಾರಿಯ ಮನೆಯಲ್ಲಿ ಒಟ್ಟು 14ಕೋಟಿಗೂ ಹೆಚ್ಚು ಆಸ್ತಿ ಪತ್ತೆ, ಚಿನ್ನ-ಬೆಳ್ಳಿ ವಶಕ್ಕೆ

by ಶಾಲಿನಿ ಕೆ. ಡಿ
April 11, 2026 - 12:16 pm
0

Untitled design 2026 04 11T114950.949

ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಸೋಲು: ಕಾರಣ ಬಿಚ್ಚಿಟ್ಟ ಕ್ಯಾಪ್ಟನ್‌ ರಜತ್ ಪಡಿದಾರ್

by ಶಾಲಿನಿ ಕೆ. ಡಿ
April 11, 2026 - 12:00 pm
0

Untitled design 2026 04 11T112553.539

ಬೆಂಗಳೂರಿನ ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ ಏಪ್ರಿಲ್ 13ರಿಂದ 5 ದಿನ ಬಂದ್

by ಶಾಲಿನಿ ಕೆ. ಡಿ
April 11, 2026 - 11:28 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 11T123043.753
    ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ: ಯುವ ಆಟಗಾರನಿಗೆ ಸ್ಪೆಷಲ್ ಗಿಫ್ಟ್
    April 11, 2026 | 0
  • Untitled design 2026 04 11T121343.764
    ಲೋಕಾಯುಕ್ತ ರೇಡ್: ಅಧಿಕಾರಿಯ ಮನೆಯಲ್ಲಿ ಒಟ್ಟು 14ಕೋಟಿಗೂ ಹೆಚ್ಚು ಆಸ್ತಿ ಪತ್ತೆ, ಚಿನ್ನ-ಬೆಳ್ಳಿ ವಶಕ್ಕೆ
    April 11, 2026 | 0
  • Untitled design 2026 04 11T114950.949
    ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಸೋಲು: ಕಾರಣ ಬಿಚ್ಚಿಟ್ಟ ಕ್ಯಾಪ್ಟನ್‌ ರಜತ್ ಪಡಿದಾರ್
    April 11, 2026 | 0
  • Untitled design 2026 04 11T112553.539
    ಬೆಂಗಳೂರಿನ ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ ಏಪ್ರಿಲ್ 13ರಿಂದ 5 ದಿನ ಬಂದ್
    April 11, 2026 | 0
  • Untitled design 2026 04 11T111042.397
    ಅಮೆರಿಕಾದ ಜತೆ ಪಾಕಿಸ್ತಾನ ಸ್ನೇಹ ಭಾರತಕ್ಕೆ ಮಾರಕವಾಗುತ್ತಾ?
    April 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version