• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿಶೇಷ

ನಾಯಿ-ಬೆಕ್ಕುಗಳಿಗೀಗ ವಿಐಪಿ ಟ್ರೀಟ್‌ಮೆಂಟ್‌, ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂ.1!

ಕವಿತಾ by ಕವಿತಾ
June 19, 2026 - 11:56 am
in ವಿಶೇಷ
0 0
0
Untitled design (52)

ಬೆಂಗಳೂರು: ಭಾರತದಲ್ಲಿ ಸಾಕು ಪ್ರಾಣಿಗಳನ್ನು ಸಾಕುವ ಟ್ರೆಂಡ್ ಸಂಪೂರ್ಣವಾಗಿ ಬದಲಾಗಿದೆ. ಪ್ರಾಣಿಗಳನ್ನು ಕೇವಲ ಕಾವಲಿಗೆ ಅಥವಾ ಹವ್ಯಾಸಕ್ಕೆ ಸಾಕುವ ಬದಲು, ಮನೆಯ ಮತ್ತೊಬ್ಬ ಸದಸ್ಯನಂತೆ, ಮಗುವಿನಂತೆ ಆರೈಕೆ ಮಾಡುವ ಸಂಸ್ಕೃತಿ ಹೆಚ್ಚಾಗಿದೆ. ಈ ಸಾಕು ಪ್ರಾಣಿಗಳ ಕ್ರಾಂತಿಗೆ ನಮ್ಮ ‘ಬೆಂಗಳೂರು’ ರಾಜಧಾನಿಯಾಗಿ ಹೊರಹೊಮ್ಮಿದೆ!

ಹೌದು, ಪ್ರಮುಖ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಇನ್‌ಸ್ಟಾಮಾರ್ಟ್’ ಕಳೆದ ಒಂದು ವರ್ಷದಲ್ಲಿ (ಜೂನ್ 2025 ರಿಂದ ಜೂನ್ 2026) 130ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಆರ್ಡರ್‌ಗಳನ್ನು ವಿಶ್ಲೇಷಿಸಿ ಒಂದು ವರದಿಯನ್ನು ನೀಡಿದೆ. ಆ ವರದಿಯಲ್ಲಿ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.

RelatedPosts

ನಾಳೆ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ರಕ್ಷಾಬಂಧನಕ್ಕೆ ದುಬಾರಿ ಬೆಲೆಯ ರಾಖಿಗಳದ್ದೇ ಹವಾ.!: ₹8 ಲಕ್ಷದ ಗೋಲ್ಡ್ ರಾಖಿ ವೈರಲ್

ಅಣ್ಣ-ತಂಗಿಯ ಪ್ರೀತಿಯ ಹಬ್ಬ: ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!

ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?

ADVERTISEMENT
ADVERTISEMENT

ಬೆಂಗಳೂರಿನ ಸಾಕುಪ್ರಾಣಿಗಳೇ ಅದೃಷ್ಟವಂತರು!

ಸಾಕುಪ್ರಾಣಿಗಳನ್ನು ಮುದ್ದಿಸುವಲ್ಲಿ ಬೆಂಗಳೂರಿಗರೇ ಮುಂದಿದ್ದಾರೆ. ನಗರದಲ್ಲಿ ಸಾಕುಪ್ರಾಣಿಗಳಿಗಾಗಿ ಆಗುವ ಒಟ್ಟು ಖರ್ಚಿನಲ್ಲಿ ಶೇ. 66ರಷ್ಟು ಹಣ ಕೇವಲ ಅವುಗಳ ಖುಷಿಗಾಗಿ (ಆಟಿಕೆಗಳು, ತಿಂಡಿಗಳು, ಗ್ರೂಮಿಂಗ್ ಉತ್ಪನ್ನಗಳು) ಬಳಕೆಯಾಗುತ್ತಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ಇವೆ.

ಇನ್ನು ಸಾಕುಪ್ರಾಣಿಗಳಿಗಾಗಿ ವಿಶೇಷ ‘ಟ್ರೀಟ್ಸ್’ ಆರ್ಡರ್ ಮಾಡುವಲ್ಲಿ ಗುರ್ಗಾಂವ್ ನಂಬರ್ ಒನ್ ಸ್ಥಾನದಲ್ಲಿದೆ. ಗುರ್ಗಾಂವ್‌ನ ಪ್ರತಿ 100 ಆಹಾರದ ಆರ್ಡರ್‌ಗಳಲ್ಲಿ 37 ಟ್ರೀಟ್ಸ್ ಆರ್ಡರ್ ಆಗುತ್ತಿವೆ.

ನಾಯಿ ಪ್ರೇಮಿಗಳಲ್ಲಿ ಬೆಂಗಳೂರು ಟಾಪ್, ಬೆಕ್ಕಿನ ಪ್ರೀತಿಯಲ್ಲಿ ಮುಂಬೈ ಫಸ್ಟ್!

ಭಾರತದಲ್ಲಿ ನಾಯಿ ಮತ್ತು ಬೆಕ್ಕು ಪ್ರೇಮಿಗಳ ನಡುವಿನ ಪೈಪೋಟಿಯಲ್ಲಿ ಸದ್ಯ ಬೆಕ್ಕುಗಳು ಮುನ್ನಡೆ ಸಾಧಿಸಿವೆ. ಇನ್‌ಸ್ಟಾಮಾರ್ಟ್‌ನಲ್ಲಿ ಶೇ. 60ರಷ್ಟು ಆರ್ಡರ್‌ಗಳು ‘ಬೆಕ್ಕಿನ ಆಹಾರ’ದ್ದೇ ಆಗಿವೆ!

* ಭಾರತದ ಬೆಕ್ಕುಗಳ ರಾಜಧಾನಿಯಾಗಿ ಮುಂಬೈ ಹೊರಹೊಮ್ಮಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಇವೆ.
* ಕೋಲ್ಕತ್ತಾ ನಗರವಂತೂ ಬೆಕ್ಕುಗಳ ಸಾಮ್ರಾಜ್ಯವೇ ಆಗಿದೆ. ಅಲ್ಲಿನ ಪ್ರತಿ 10 ಆರ್ಡರ್‌ಗಳಲ್ಲಿ 8 ಆರ್ಡರ್‌ಗಳು ಬೆಕ್ಕಿನ ಆಹಾರದ್ದೇ ಆಗಿವೆ.
* ಆದರೆ, ಅತಿ ಹೆಚ್ಚು ‘ಶ್ವಾನ ಪ್ರೇಮಿಗಳನ್ನು’ ಹೊಂದಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಶಾಂಪೂ, ಐಸ್‌ಕ್ರೀಮ್ ಮತ್ತು ಡಯಟ್ ಫುಡ್!

ಸಾಕುಪ್ರಾಣಿಗಳ ಊಟ-ತಿಂಡಿಯ ಸ್ಟೈಲ್ ಕೂಡ ಈಗ ಬದಲಾಗಿದೆ.

* ಇನ್‌ಸ್ಟಾಮಾರ್ಟ್‌ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸರ್ಚ್ ಪದ ಎಂದರೆ ಅದು ‘ಡಾಗ್ ಶಾಂಪೂ’. ಈ ಪದದ ಹುಡುಕಾಟ ಶೇ. 600ರಷ್ಟು ಏರಿಕೆಯಾಗಿದೆ.
* ನಾಯಿಗಳ ಬಿಸ್ಕೆಟ್, ಐಸ್‌ಕ್ರೀಮ್ ಹುಡುಕಾಟವೂ ಶೇ. 245ರಷ್ಟು ಹೆಚ್ಚಾಗಿದೆ.
* ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಧಾನ್ಯಗಳಿಲ್ಲದ ಆರ್ಡರ್‌ಗಳ ಸಂಖ್ಯೆ ಶೇ.152ರಷ್ಟು ಹೆಚ್ಚಾಗಿದೆ.
* ದೆಹಲಿಯ ಪ್ರಾಣಿ ಪ್ರಿಯರೊಬ್ಬರು ತಮ್ಮ ಸಾಕುಪ್ರಾಣಿಯ ಆರೈಕೆಗಾಗಿ ಒಂದೇ ವರ್ಷದಲ್ಲಿ ಬರೋಬ್ಬರಿ 60,957 ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದ್ದಾರೆ!

ಪಕ್ಷಿಗಳು ಮತ್ತು ಮೊಲಗಳ ಆಹಾರಗಳಿಗೂ ಹೆಚ್ಚಿದ ಡಿಮ್ಯಾಂಡ್

ಕೇವಲ ನಾಯಿ-ಬೆಕ್ಕು ಮಾತ್ರವಲ್ಲ, ಪಕ್ಷಿಗಳ ಆಹಾರದ ಆರ್ಡರ್‌ನಲ್ಲಿಯೂ ಶೇ.178 ರಷ್ಟು ಹಾಗೂ ಮೊಲದ ಆಹಾರದ ಆರ್ಡರ್‌ನಲ್ಲಿ ಶೇ. 130ರಷ್ಟು ಭಾರಿ ಏರಿಕೆ ಕಂಡುಬಂದಿದೆ.

ಟಿಯರ್‌ 2 ನಗರಗಳಲ್ಲೂ ಜೋರಾಯ್ತು ಪೆಟ್ ಟ್ರೆಂಡ್

ಸಾಕುಪ್ರಾಣಿಗಳನ್ನು ಮುದ್ದಿಸುವುದು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಎರಡನೇ ಸ್ಥರದ ನಗರಗಳಲ್ಲಿಯೂ ಈ ಟ್ರೆಂಡ್ ಜೋರಾಗಿದ್ದು, ಮೆಟ್ರೋಗಳಿಗಿಂತ ಶೇ. 96ರಷ್ಟು ವೇಗವಾಗಿ ಬೆಳೆಯುತ್ತಿದೆ. ಗುವಾಹಟಿ, ದಿಬ್ರುಗಢ, ಮೀರತ್, ಮಧುರೈ ಮತ್ತು ಕೊಟ್ಟಾಯಂ ನಗರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಒಟ್ಟಿನಲ್ಲಿ, ಭಾರತೀಯರ ಮನೆಗಳಲ್ಲಿ ಸಾಕುಪ್ರಾಣಿಗಳಿಗೆ ಈಗ ವಿಐಪಿ ಸ್ಥಾನಮಾನ ಸಿಕ್ಕಿದ್ದು, ಅವುಗಳ ಆರೈಕೆಗಾಗಿ ಜನ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿಲ್ಲ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪಟ್ಟೆ ತಲೆ ಹೆಬ್ಬಾತು ಪ್ರಕರಣ (60)

‘ಮೈಸಾ’ ಟೀಸರ್‌ ರಿಲೀಸ್: ರಗಡ್‌ ಆಕ್ಷನ್‌ ಅವತಾರದಲ್ಲಿ ರಶ್ಮಿಕಾ ಮಂದಣ್ಣ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 21, 2026 - 2:21 pm
0

ಪಟ್ಟೆ ತಲೆ ಹೆಬ್ಬಾತು ಪ್ರಕರಣ (59)

ಬಿಗ್‌‌‌ಬಾಸ್ ಪ್ರೋಮೋದಲ್ಲಿ ಹೈಡ್ರಾಮಾ: ನೆಟ್ಟಿಗರು ಗರಂ..!

by ದಿಶಾ ಕೆ. ಎಸ್.
September 21, 2026 - 1:52 pm
0

ಪಟ್ಟೆ ತಲೆ ಹೆಬ್ಬಾತು ಪ್ರಕರಣ (57)

ಐಒಸಿ ಅಧ್ಯಕ್ಷ ಕಿರ್ಸ್ಟಿ ಕೊವೆಂಟ್ರಿ ಭೇಟಿಯಾದ ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜ್

by ದಿಶಾ ಕೆ. ಎಸ್.
September 21, 2026 - 1:14 pm
0

ಪಟ್ಟೆ ತಲೆ ಹೆಬ್ಬಾತು ಪ್ರಕರಣ (55)

ಬಹುನಿರೀಕ್ಷಿತ ‘ಬೇಲ್’ ಸಿನಿಮಾದ ಟ್ರೈಲರ್‌ ಬಿಡುಗಡೆ: ವಿಭಿನ್ನ ಗೆಟಪ್‌ನಲ್ಲಿ ಶಿವಣ್ಣ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 21, 2026 - 1:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಹ್ಮೋ (5)
    ನಾಳೆ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ
    September 13, 2026 | 0
  • Untitled design 2026 08 28T162341.396
    ರಕ್ಷಾಬಂಧನಕ್ಕೆ ದುಬಾರಿ ಬೆಲೆಯ ರಾಖಿಗಳದ್ದೇ ಹವಾ.!: ₹8 ಲಕ್ಷದ ಗೋಲ್ಡ್ ರಾಖಿ ವೈರಲ್
    August 28, 2026 | 0
  • ಅಣ್ಣ ತಂಗಿಯ ಪ್ರೀತಿಯ ಹಬ್ಬ ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!
    ಅಣ್ಣ-ತಂಗಿಯ ಪ್ರೀತಿಯ ಹಬ್ಬ: ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!
    August 28, 2026 | 0
  • Untitled design (98)
    ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?
    August 21, 2026 | 0
  • Untitled design (66)
    ನಾಳೆ ನಾಗರ ಪಂಚಮಿ: ಇದು ಶ್ರಾವಣ ಮಾಸದ ಮೊದಲ ಹಬ್ಬ
    August 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version