• About Us
• Privacy Policy
• Terms & Conditions
• Disclaimer
• Advertise With Us
• Contact Us
Monday, July 27, 2026
• Login
Guarantee News
Advertisement
• ಕರ್ನಾಟಕ
• ದೇಶ
• ವಿದೇಶ
• ಜಿಲ್ಲಾ ಸುದ್ದಿಗಳು
• ಬಾಗಲಕೋಟೆ
• ಬಳ್ಳಾರಿ
• ಬೆಳಗಾವಿ
• ಬೆಂ. ಗ್ರಾಮಾಂತರ
• ಬೆಂ. ನಗರ
• ಬೀದರ್
• ಚಾಮರಾಜನಗರ
• ಚಿಕ್ಕಬಳ್ಳಾಪುರ
• ಚಿಕ್ಕಮಗಳೂರು
• ಚಿತ್ರದುರ್ಗ
• ದಕ್ಷಿಣ ಕನ್ನಡ
• ದಾವಣಗೆರೆ
• ಧಾರವಾಡ
• ಗದಗ
• ಹಾಸನ
• ಹಾವೇರಿ
• ಕಲಬುರಗಿ
• ಕೊಡಗು
• ಕೋಲಾರ
• ಮೈಸೂರು
• ರಾಯಚೂರು
• ರಾಮನಗರ
• ಶಿವಮೊಗ್ಗ
• ತುಮಕೂರು
• ಉಡುಪಿ
• ಉತ್ತರ ಕನ್ನಡ
• ವಿಜಯಪುರ
• ಯಾದಗಿರಿ
• ಮಂಡ್ಯ
• ಕೊಪ್ಪಳ
• ವಿಜಯನಗರ
• ಸಿನಿಮಾ
• ಸ್ಯಾಂಡಲ್ ವುಡ್
• ಕಿರುತೆರೆ
• ಬಾಲಿವುಡ್
• ಸೌತ್ ಸಿನಿಮಾಸ್
• ಸಂದರ್ಶನ
• ಸಿನಿಮಾ ವಿಮರ್ಶೆ
• ಗಾಸಿಪ್
• ಬಿಗ್ ಬಾಸ್
• ಕ್ರೀಡೆ
• ವಾಣಿಜ್ಯ
• ಶಿಕ್ಷಣ
• ಉದ್ಯೋಗ
• ಎಲೆಕ್ಷನ್
• ಆರೋಗ್ಯ-ಸೌಂದರ್ಯ
• ತಂತ್ರಜ್ಞಾನ
• ಆಧ್ಯಾತ್ಮ- ಜ್ಯೋತಿಷ್ಯ
• ವೈರಲ್
• ಆಟೋಮೊಬೈಲ್
• ವೆಬ್ ಸ್ಟೋರೀಸ್
• ಕರ್ನಾಟಕ
• ದೇಶ
• ವಿದೇಶ
• ಜಿಲ್ಲಾ ಸುದ್ದಿಗಳು
• ಬಾಗಲಕೋಟೆ
• ಬಳ್ಳಾರಿ
• ಬೆಳಗಾವಿ
• ಬೆಂ. ಗ್ರಾಮಾಂತರ
• ಬೆಂ. ನಗರ
• ಬೀದರ್
• ಚಾಮರಾಜನಗರ
• ಚಿಕ್ಕಬಳ್ಳಾಪುರ
• ಚಿಕ್ಕಮಗಳೂರು
• ಚಿತ್ರದುರ್ಗ
• ದಕ್ಷಿಣ ಕನ್ನಡ
• ದಾವಣಗೆರೆ
• ಧಾರವಾಡ
• ಗದಗ
• ಹಾಸನ
• ಹಾವೇರಿ
• ಕಲಬುರಗಿ
• ಕೊಡಗು
• ಕೋಲಾರ
• ಮೈಸೂರು
• ರಾಯಚೂರು
• ರಾಮನಗರ
• ಶಿವಮೊಗ್ಗ
• ತುಮಕೂರು
• ಉಡುಪಿ
• ಉತ್ತರ ಕನ್ನಡ
• ವಿಜಯಪುರ
• ಯಾದಗಿರಿ
• ಮಂಡ್ಯ
• ಕೊಪ್ಪಳ
• ವಿಜಯನಗರ
• ಸಿನಿಮಾ
• ಸ್ಯಾಂಡಲ್ ವುಡ್
• ಕಿರುತೆರೆ
• ಬಾಲಿವುಡ್
• ಸೌತ್ ಸಿನಿಮಾಸ್
• ಸಂದರ್ಶನ
• ಸಿನಿಮಾ ವಿಮರ್ಶೆ
• ಗಾಸಿಪ್
• ಬಿಗ್ ಬಾಸ್
• ಕ್ರೀಡೆ
• ವಾಣಿಜ್ಯ
• ಶಿಕ್ಷಣ
• ಉದ್ಯೋಗ
• ಎಲೆಕ್ಷನ್
• ಆರೋಗ್ಯ-ಸೌಂದರ್ಯ
• ತಂತ್ರಜ್ಞಾನ
• ಆಧ್ಯಾತ್ಮ- ಜ್ಯೋತಿಷ್ಯ
• ವೈರಲ್
• ಆಟೋಮೊಬೈಲ್
• ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನೆಹರೂ ದಾಖಲೆ ಮುರಿದ ಮೋದಿ: ಭಾರತ ಇತಿಹಾಸದಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 10, 2026 - 11:23 am
in Flash News, ದೇಶ
0 0
0

ನವದೆಹಲಿ, ಜೂನ್ 10: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಂದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ನಿರಂತರವಾಗಿ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ ದಾಖಲೆ ಬರೆದಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರ 4,398 ದಿನಗಳ ದಾಖಲೆಯನ್ನು ಮುರಿದು, 4,399 ದಿನಗಳ ನಿರಂತರ ಸೇವೆಯನ್ನು ಪೂರೈಸಿದ್ದಾರೆ.

4,399 ದಿನಗಳ ಸುದೀರ್ಘ ಪ್ರಯಾಣ

2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರು ಇಂದು (ಜೂನ್ 10) ತಮ್ಮ 4,399ನೇ ದಿನದ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ಕಳೆದ 64 ವರ್ಷಗಳಿಂದ ನೆಹರೂ ಅವರ ಹೆಸರಲ್ಲಿದ್ದ ದಾಖಲೆ ಈಗ ಮೋದಿ ಅವರದ್ದಾಗಿದೆ. ನೆಹರೂ ಅವರು 1952ರ ಮೇ 13ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದರು.

2025ರಲ್ಲೇ ಮುರಿದ ಇಂದಿರಾ ದಾಖಲೆ

ಮೋದಿ ಅವರು ಇದಕ್ಕೂ ಮುನ್ನ 2025ರ ಜುಲೈ 25ರಂದು ಮತ್ತೊಂದು ಮೈಲುಗಲ್ಲು ದಾಟಿದ್ದರು. ಆ ದಿನ ಅವರು 4,077 ದಿನಗಳೊಂದಿಗೆ ಮೂರನೇ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇಂದಿರಾ ಗಾಂಧಿ ಅವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಸುಮಾರು 11 ವರ್ಷ 2 ತಿಂಗಳ ಕಾಲ (4,077 ದಿನ) ನಿರಂತರ ಅಧಿಕಾರ ನಡೆಸಿದ್ದರು.

ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !

ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.#12YearsOfSeva… pic.twitter.com/IyayOyDZaA
— BJP Karnataka (@BJP4Karnataka) June 10, 2026

ಬಿಜೆಪಿಯಿಂದ 12 ವರ್ಷಗಳ ಸಂಭ್ರಮ

ಇಂದು ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ ದೇಶಾದ್ಯಂತ ಸಹೋದರತ್ವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೂನ್ 5ರಿಂದ 21ರವರೆಗೆ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲಾ ರಾಜ್ಯಗಳು, ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಲು ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ವಿವಿಧ ದೇಗುಲಗಳಲ್ಲಿ ಇಂದು ಬಿಜೆಪಿ ವಿಶೇಷ ಪೂಜೆ ನಡೆಸಲಿದೆ.

हमारी सरकार के बीते 12 वर्ष विश्वास, विकास और जनकल्याण को समर्पित रहे हैं। 140 करोड़ देशवासियों के आशीर्वाद और राष्ट्र प्रथम की भावना से हमने युवाओं, महिलाओं और अपने किसान भाई-बहनों को सशक्त बनाने में कोई कोर-कसर नहीं छोड़ी है। यह हमारे अथक प्रयासों का ही परिणाम है कि… pic.twitter.com/URtsOWF4BT

— Narendra Modi (@narendramodi) June 9, 2026

ಪ್ರಧಾನಿ ಮೋದಿ ಭಾವುಕ ನುಡಿ

ಈ ಐತಿಹಾಸಿಕ ಮೈಲಿಗಲ್ಲಿನ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಕಳೆದ 12 ವರ್ಷಗಳ ಈ ಸುದೀರ್ಘ ಪಯಣವು ದೇಶದ ಜನರ ನಂಬಿಕೆ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಮರ್ಪಿತವಾಗಿದೆ. 140 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ನಾವು ಯುವಕರು, ಮಹಿಳೆಯರು ಹಾಗೂ ರೈತ ಬಾಂಧವರ ಸಬಲೀಕರಣಕ್ಕಾಗಿ ಶ್ರಮಿಸಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಹಿಡಿದು ಡಿಜಿಟಲ್ ಕ್ರಾಂತಿಯವರೆಗೆ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ” ಎಂದು ಹೇಳಿದ್ದಾರೆ.

राष्ट्र निर्माण के लिए समर्पण और सेवाभाव हमारी अमूल्य पूंजी रही है। बीते 12 वर्षों में 'सबका साथ, सबका विकास' की भावना से प्रेरित निरंतर प्रयासों से ही आज हम एक सशक्त और आत्मनिर्भर भारत की ओर अग्रसर हैं। #12YearsOfSeva

आर्यकर्मणि रज्यन्ते भूतिकर्माणि कुर्वते।

हितं च… pic.twitter.com/wDM9MC4n2Y
— Narendra Modi (@narendramodi) June 9, 2026

ಎನ್‌ಡಿಎ ನಾಯಕರಿಂದ ವಿಶೇಷ ಸನ್ಮಾನ

ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಲು ಎನ್‌ಡಿಎಯ 72 ಪ್ರಮುಖ ನಾಯಕರು ಸಭೆ ಸೇರಲಿದ್ದು, ಮೋದಿ ಅವರ ಆಡಳಿತ ವೈಖರಿ ಮತ್ತು ನಾಯಕತ್ವವನ್ನು ಶ್ಲಾಘಿಸಿ ಜಂಟಿ ನಿರ್ಣಯವನ್ನು ಅಂಗೀಕರಿಸಲಿದ್ದಾರೆ. ಪ್ರಧಾನಿ ಮೋದಿ ಅವರಿಗೆ ವಿಶೇಷ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.

बदलाव के 12 साल: वादों से विकास तक! 🇮🇳

अंधेरे से रोशनी, कच्चे मकान से पक्की छत और मीलों के सफर से घर में नल तक—पिछले 12 वर्षों में भारत ने एक नई कहानी लिखी है।

यह केवल योजनाओं का आंकड़ा नहीं, करोड़ों भारतीयों की बदलती हुई मुस्कुराहट है।#12YearsOfSeva pic.twitter.com/EXSBMKpxfB
— BJP (@BJP4India) June 9, 2026

ಜಾಗತಿಕ ನಾಯಕರಿಂದ ಅಭಿನಂದನೆಗಳ ಮಹಾಪೂರ
• ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ: “ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಜನರು ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ.” ಎಂದು ಹೇಳಿದ್ದಾರೆ.

• ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ: ಮೋದಿ ಅವರನ್ನು ಜಾಗತಿಕ ರಾಜಕೀಯದ “ರೋಲ್ ಮಾಡೆಲ್” ಎಂದು ಬಣ್ಣಿಸಿದ್ದು, “ಭಾರತದಲ್ಲಿ ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಿದ ಮೋದಿ ಸರ್ಕಾರದ ಕಾರ್ಯವೈಖರಿ ಅಸಾಧಾರಣವಾದದ್ದು” ಎಂದು ಪ್ರಶಂಸಿಸಿದ್ದಾರೆ.

RelatedPosts

ಬರೋಬ್ಬರಿ ₹41 ಲಕ್ಷದ ವಾಚ್ ಧರಿಸಿದ ಸಲ್ಮಾನ್ ಖಾನ್; ಇದರ ವಿಶೇಷತೆ ಏನು?

ನೀಟ್ ಪ್ರತಿಭಟನಾಕಾರರ ವಿರುದ್ಧದ ಕೇಸ್‌; ಅಧಿಕೃತ ಆದೇಶ ಬಂದರೆ ಮಾತ್ರ FIR ವಾಪಸ್ ಎಂದ ದಿಲ್ಲಿ ಪೊಲೀಸ್

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹ*ತ್ಯೆ

ನೇಪಾಳದಲ್ಲಿ ಭಾರತೀಯ ₹200, ₹500 ನೋಟುಗಳಿಗೆ ಗ್ರೀನ್ ಸಿಗ್ನಲ್

ADVERTISEMENT
ADVERTISEMENT

Papua New Guinea PM James Marape extends congratulations to PM Modi for longest continuously serving PM of India; Says, “you are respected senior leader of global south” pic.twitter.com/44tW4TxH9i

— Sidhant Sibal (@sidhant) June 9, 2026

ಕಾಂಗ್ರೆಸ್ ವಿರೋಧದ ಸ್ವರ

ಇತ್ತ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “12 ವರ್ಷಗಳಲ್ಲಿ ಮೋದಿ ಸರ್ಕಾರ ಬಡವರ ಕೆಲಸದ ಹಕ್ಕು ಕಿತ್ತುಕೊಂಡಿದೆ. ಮನ್ರೇಗಾ ಯೋಜನೆಯಡಿ ಕೆಲಸ ಮಾಡುವ ಹಕ್ಕು ಕಸಿದುಕೊಳ್ಳುತ್ತಿದೆ. 12 ವರ್ಷಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪದೇ ಪದೇ ಹೆಚ್ಚಿಸಿದ್ದಾರೆ. ಬಡವರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ” ಎಂದು ಎಕ್ಸ್ನಲ್ಲಿ ಕಿಡಿಕಾರಿದ್ದಾರೆ.

मोदी सरकार के 12 सालों में ग़रीबी घटाने की Campaign की Reality ⤵️

पहले ग़रीब से मनरेगा के तहत काम का अधिकार छीना, अब रोटी का निवाला भी छीन रही है !

2016: मोदी जी ने दावा किया था कि उज्जवला योजना के तहत महिलाओं को लकड़ी के चूल्हे के धुएं से मुक्ति मिलेगी।

साल में 12 सब्सिडी… pic.twitter.com/bnux0aFf1v

— Mallikarjun Kharge (@kharge) June 9, 2026

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 07 27T063842.288

ದಿನಭವಿಷ್ಯ: ಈ ರಾಶಿಯವರು ಅನ್ಯಾಯದ ಸುಳಿಯಲ್ಲಿ ಸಿಲುಕುವ ಸಾಧ್ಯತೆ!

by ಶಾಲಿನಿ ಕೆ. ಡಿ
July 27, 2026 - 6:39 am
0

ಪೊಲೀಸ್ (1)

ಬರೋಬ್ಬರಿ ₹41 ಲಕ್ಷದ ವಾಚ್ ಧರಿಸಿದ ಸಲ್ಮಾನ್ ಖಾನ್; ಇದರ ವಿಶೇಷತೆ ಏನು?

by ಶಾಲಿನಿ ಕೆ. ಡಿ
July 26, 2026 - 11:40 pm
0

ಪೊಲೀಸ್

ನೀಟ್ ಪ್ರತಿಭಟನಾಕಾರರ ವಿರುದ್ಧದ ಕೇಸ್‌; ಅಧಿಕೃತ ಆದೇಶ ಬಂದರೆ ಮಾತ್ರ FIR ವಾಪಸ್ ಎಂದ ದಿಲ್ಲಿ ಪೊಲೀಸ್

by ಶಾಲಿನಿ ಕೆ. ಡಿ
July 26, 2026 - 11:05 pm
0

Untitled design 2026 07 26T224718.873

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹ*ತ್ಯೆ

by ಶಾಲಿನಿ ಕೆ. ಡಿ
July 26, 2026 - 10:48 pm
0

ಸಂಬಂಧಿಸಿದ ಪೋಸ್ಟ್‌ಗಳು

• ಪೊಲೀಸ್ (1)
ಬರೋಬ್ಬರಿ ₹41 ಲಕ್ಷದ ವಾಚ್ ಧರಿಸಿದ ಸಲ್ಮಾನ್ ಖಾನ್; ಇದರ ವಿಶೇಷತೆ ಏನು?
July 26, 2026 | 0
• ಪೊಲೀಸ್
ನೀಟ್ ಪ್ರತಿಭಟನಾಕಾರರ ವಿರುದ್ಧದ ಕೇಸ್‌; ಅಧಿಕೃತ ಆದೇಶ ಬಂದರೆ ಮಾತ್ರ FIR ವಾಪಸ್ ಎಂದ ದಿಲ್ಲಿ ಪೊಲೀಸ್
July 26, 2026 | 0
• Untitled design 2026 07 26T224718.873
ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹ*ತ್ಯೆ
July 26, 2026 | 0
• Untitled design 2026 07 26T220425.880
ನೇಪಾಳದಲ್ಲಿ ಭಾರತೀಯ ₹200, ₹500 ನೋಟುಗಳಿಗೆ ಗ್ರೀನ್ ಸಿಗ್ನಲ್
July 26, 2026 | 0
• Untitled design 2026 07 26T212145.889
ಚಿನ್ನ ಗೆದ್ದ ಮೀರಾಬಾಯಿ ಚಾನು; ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ
July 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

• About Us
• Privacy Policy
• Terms & Conditions
• Disclaimer
• Advertise With Us
• Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
• ಕರ್ನಾಟಕ
• ದೇಶ
• ವಿದೇಶ
• ಜಿಲ್ಲಾ ಸುದ್ದಿಗಳು
• ಬಾಗಲಕೋಟೆ
• ಬಳ್ಳಾರಿ
• ಬೆಳಗಾವಿ
• ಬೆಂ. ಗ್ರಾಮಾಂತರ
• ಬೆಂ. ನಗರ
• ಬೀದರ್
• ಚಾಮರಾಜನಗರ
• ಚಿಕ್ಕಬಳ್ಳಾಪುರ
• ಚಿಕ್ಕಮಗಳೂರು
• ಚಿತ್ರದುರ್ಗ
• ದಕ್ಷಿಣ ಕನ್ನಡ
• ದಾವಣಗೆರೆ
• ಧಾರವಾಡ
• ಗದಗ
• ಹಾಸನ
• ಹಾವೇರಿ
• ಕಲಬುರಗಿ
• ಕೊಡಗು
• ಕೋಲಾರ
• ಮೈಸೂರು
• ರಾಯಚೂರು
• ರಾಮನಗರ
• ಶಿವಮೊಗ್ಗ
• ತುಮಕೂರು
• ಉಡುಪಿ
• ಉತ್ತರ ಕನ್ನಡ
• ವಿಜಯಪುರ
• ಯಾದಗಿರಿ
• ಮಂಡ್ಯ
• ಕೊಪ್ಪಳ
• ವಿಜಯನಗರ
• ಸಿನಿಮಾ
• ಸ್ಯಾಂಡಲ್ ವುಡ್
• ಕಿರುತೆರೆ
• ಬಾಲಿವುಡ್
• ಸೌತ್ ಸಿನಿಮಾಸ್
• ಸಂದರ್ಶನ
• ಸಿನಿಮಾ ವಿಮರ್ಶೆ
• ಗಾಸಿಪ್
• ಬಿಗ್ ಬಾಸ್
• ಕ್ರೀಡೆ
• ವಾಣಿಜ್ಯ
• ಶಿಕ್ಷಣ
• ಉದ್ಯೋಗ
• ಎಲೆಕ್ಷನ್
• ಆರೋಗ್ಯ-ಸೌಂದರ್ಯ
• ತಂತ್ರಜ್ಞಾನ
• ಆಧ್ಯಾತ್ಮ- ಜ್ಯೋತಿಷ್ಯ
• ವೈರಲ್
• ಆಟೋಮೊಬೈಲ್
• ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version