• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡಿಕೆಶಿ ಸಂಪುಟದ 2ನೇ ಲಿಸ್ಟ್‌ನಲ್ಲಿ ಯಾರಿಗೆ ಸಿಗಲಿದೆ ಮಂತ್ರಿ ಚಾನ್ಸ್‌..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 9, 2026 - 6:13 pm
in Flash News, ಕರ್ನಾಟಕ, ಬೆಂ. ನಗರ
0 0
0

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ಮತ್ತೊಮ್ಮೆ ಜೋರಾಗಿದೆ. ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್‌ ಸಂಪುಟ ವಿಸ್ತರಣೆ ಫಿಕ್ಸ್ ಎನ್ನಲಾಗಿದೆ.. ಸಂಪುಟದಲ್ಲಿ ಪ್ರಸ್ತುತ 20 ಕ್ಕೂ ಹೆಚ್ಚು ಸ್ಥಾನಗಳು ಖಾಲಿ ಇವೆ. ಇದೀಗ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದವರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.

ಎರಡನೇ ಪಟ್ಟಿಯ ಹಿಂದಿನ ಲೆಕ್ಕಚಾರವೇನು?

RelatedPosts

ಪ್ರಧಾನಿ ಮೋದಿ ಜನ್ಮದಿನದಂದು ಉಜ್ಜಯಿನಿಯಲ್ಲಿ ಭವ್ಯ ದೀಪೋತ್ಸವ!

ಇಂದು ಮಧ್ಯರಾತ್ರಿಯಿಂದಲೇ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ

ಬೆಂಗಳೂರಲ್ಲಿ ₹8 ಲಕ್ಷ ಲಂಚ ಪಡೆಯುವಾಗಲೇ ಲೋಕಾ ಬಲೆಗೆ ಬಿದ್ದ GST ಸೂಪರಿಂಟೆಂಡೆಂಟ್

ರಾಜ್ಯದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸರ್ಕಾರದಿಂದ ಅಧಿಕೃತ ಆದೇಶ

ADVERTISEMENT
ADVERTISEMENT

ಕಳೆದ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ಮುಖಂಡ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಸುಮಾರು 45 ಮಂದಿಯ ಶಾರ್ಟ್ ಲಿಸ್ಟ್ ಅನ್ನು ಹೈಕಮಾಂಡ್ ಮುಂದಿಡಲಾಗಿದೆ. ರಾಹುಲ್ ಗಾಂಧಿ ಅವರು 50 ವರ್ಷದೊಳಗಿನ ಯುವಕರಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದಾರೆ. ಆದರೆ, ಹಿರಿಯ ಹಾಗೂ ಅನುಭವಿ ಮುಖಂಡರಿಗೂ ಸ್ಥಾನ ನೀಡಬೇಕೆಂಬ ಒತ್ತಡವಿದೆ.

ಜೂನ್ 18 ಬಳಿಕ ದೆಹಲಿಗೆ ದೌಡು

ಎರಡನೇ ಪಟ್ಟಿ ಅಂತಿಮಗೊಳಿಸಲು ಜೂನ್ 18 ರ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಹೆಸರುಗಳನ್ನು ನಿರ್ಧರಿಸಲಾಗುವುದು. ಸಂಪುಟದ ಎಲ್ಲಾ 20 ಸ್ಥಾನಗಳನ್ನು ತುಂಬದೇ, ಕೇವಲ 15 ರಿಂದ 17 ಸ್ಥಾನಗಳನ್ನು ಭರ್ತಿ ಮಾಡುವ ತಂತ್ರವನ್ನು ಡಿ.ಕೆ. ಶಿವಕುಮಾರ್ ರೂಪಿಸಿದ್ದಾರೆ. ಉಳಿದ 3-5 ಸ್ಥಾನಗಳನ್ನು ಖಾಲಿಯಾಗಿಟ್ಟುಕೊಂಡು ನಂತರದ ದಿನಗಳಲ್ಲಿ ಅಸಮಾಧಾನಿತರನ್ನು ಸಮಾಧಾನಪಡಿಸಿಕೊಳ್ಳಲು ಅವಕಾಶವಾಗಿಟ್ಟುಕೊಳ್ಳುವುದು ಅವರ ಯೋಜನೆಯಾಗಿದೆ.

ಯಾರಿಗೆಲ್ಲಾ ಚಾನ್ಸ್ ಸಿಗಬಹುದು?

ಕೆಳಗಿನ ಶಾಸಕರು ಎರಡನೇ ಸಂಪುಟ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಅತ್ಯಧಿಕವಾಗಿದೆ.

ಚಿಕ್ಕಬಳ್ಳಾಪುರ

  • ಸುಬ್ಬಾರೆಡ್ಡಿ (ಬಾಗೇಪಲ್ಲಿ): ಮೂರು ಬಾರಿಯ ಶಾಸಕ, ಡಿ.ಕೆ. ಶಿವಕುಮಾರ್ ಅವರ ಆಪ್ತ. ಆದಾಯ ತಪ್ಪು ಮಾಹಿತಿ ಪ್ರಕರಣದಲ್ಲಿ ಹೈಕೋರ್ಟ್ ಅವರ ಶಾಸಕ ಸ್ಥಾನ ರದ್ದುಪಡಿಸಿದ್ದು, ಸುಪ್ರೀಂನಲ್ಲಿ ತಡೆ ಇದೆ. ಹೀಗಾಗಿ ಅವರ ಸಚಿವ ಸ್ಥಾನದ ದಾರಿ ಕಠಿಣವಾಗಿದೆ.

  • ಪ್ರದೀಪ್ ಈಶ್ವರ್: ಮೊದಲ ಬಾರಿಯ ಶಾಸಕ, ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಬೆಂಬಲಿಗ. ಬಿಜೆಪಿ ವಿರುದ್ಧದ ವಾಗ್ದಾಳಿಯಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ.

ಬೆಂಗಳೂರು ಗ್ರಾಮಾಂತರ

  • ಶರತ್ ಬಚ್ಚೇಗೌಡ: ಡಿಕೆಶಿಯವರ ಆಪ್ತ, ಎರಡು ಬಾರಿಯ ಶಾಸಕ, ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ. ಹಗರಣರಹಿತ ರಾಜಕಾರಣಿಯಾಗಿದ್ದಾರೆ.

ಬೆಂಗಳೂರು ನಗರ (ನಾಲ್ಕು ಪ್ರಮುಖ ಹೆಸರುಗಳು)

  • ಜಮೀರ್ ಅಹ್ಮದ್ (ಚಾಮರಾಜಪೇಟೆ): ಐದು ಬಾರಿಯ ಶಾಸಕ, ಮುಸ್ಲಿಂ ಸಮುದಾಯದ ಪ್ರಬಲ ನಾಯಕ. ಆದರೆ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿ, ಆಡಿಯೋ ವೈರಲ್ ಆಗಿರುವುದರಿಂದ ಹೈಕಮಾಂಡ್ ಹಿಂದೇಟು ಹಾಕಿದೆ.

  • ಎಂ.ಎನ್. ಹ್ಯಾರಿಸ್ (ಶಾಂತಿನಗರ): ನಾಲ್ಕು ಬಾರಿಯ ಶಾಸಕ, ಮುಸ್ಲಿಂ ಸಮುದಾಯದ ನಾಯಕ, ಡಿಕೆಶಿ ಅವರ ಆಪ್ತ. ಯುವಕರ ಕೋಟಾದಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ.

  • ಎಂ. ಕೃಷ್ಣಪ್ಪ (ವಿಜಯನಗರ): ಐದು ಬಾರಿಯ ಶಾಸಕ, ಸಿದ್ದರಾಮಯ್ಯ ಅವರ ಆಪ್ತ, ಒಕ್ಕಲಿಗ ಸಮುದಾಯ. ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.

  • ದಿನೇಶ್ ಗುಂಡೂರಾವ್ (ಗಾಂಧಿನಗರ): ಆರು ಬಾರಿಯ ಶಾಸಕ, ಹೈಕಮಾಂಡ್ ನಿಷ್ಠಾವಂತ, ರಾಹುಲ್ ಗಾಂಧಿ ಅವರ ನೇರ ಸಂಪರ್ಕ ಹೊಂದಿದ ಬ್ರಾಹ್ಮಣ ಸಮುದಾಯದ ನಾಯಕ.

ಮಂಡ್ಯ ಜಿಲ್ಲೆ

  • ಚಲುವರಾಯಸ್ವಾಮಿ (ನಾಗಮಂಗಲ): ನಾಲ್ಕು ಬಾರಿಯ ಶಾಸಕ,  ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ
    ಮಂಡ್ಯ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಇರೋ ನಾಯಕ. ಹೆಚ್‌ಡಿಕೆ ವಿರುದ್ಧ ರಾಜಕೀಯ ಮಾಡಲು ಡಿಕೆಶಿಗೆ ಅನಿವಾರ್ಯ.

  • ಪಿ.ಎಂ. ನರೇಂದ್ರಸ್ವಾಮಿ (ಮಳವಳ್ಳಿ): ಎಸ್.ಸಿ. ಬಲಗೈ ನಾಯಕ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಆಪ್ತ. ಹಳೇ ಮೈಸೂರು ಪ್ರದೇಶದಲ್ಲಿ ಪ್ರಭಾವಿ ನಾಯಕ.

ಮೈಸೂರು

  • ತನ್ವೀರ್ ಸೇಠ್ (ನರಸಿಂಹರಾಜ): ಆರು ಬಾರಿಯ ಶಾಸಕ, ಮುಸ್ಲಿಂ ಸಮುದಾಯ, ಈ ಹಿಂದೆ ಸಚಿವರಾಗಿದ್ದ ಅನುಭವವಿದೆ.

  • ಹೆಚ್.ಸಿ. ಮಹದೇವಪ್ಪ (ತಿ.ನರಸೀಪುರ): ಏಳು ಬಾರಿಯ ಶಾಸಕ, ದಲಿತ ಬಲಗೈ ಸಮುದಾಯದ ಪರಮೋಚ್ಚ ನಾಯಕ, ಸಿದ್ದರಾಮಯ್ಯ ಅವರ ನಿಷ್ಠಾವಂತರು.

ಹಾಸನ ಮತ್ತು ಶಿವಮೊಗ್ಗ

  • ಶಿವಲಿಂಗೇಗೌಡ (ಅರಸೀಕೆರೆ): ನಾಲ್ಕು ಬಾರಿಯ ಶಾಸಕ, ಹಿಂದೆ ಜೆಡಿಎಸ್‌ನಲ್ಲಿದ್ದವರು, ಈಗ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಶಾಸಕರು. ಹೆಚ್.ಡಿ. ದೇವೇಗೌಡರ ವಿರುದ್ಧ ಡಿಕೆಶಿಗೆ ಇವರು ಅಸ್ತ್ರ.

  • ಮಧುಬಂಗಾರಪ್ಪ (ಸೊರಬ): ಎರಡು ಬಾರಿಯ ಶಾಸಕ, ಈಡಿಗ ಸಮುದಾಯದ ಪ್ರಮುಖ ನಾಯಕ.

  • ಸಂಗಮೇಶ್ (ಭದ್ರಾವತಿ): ನಾಲ್ಕು ಬಾರಿಯ ಶಾಸಕ, ಡಿಕೆಶಿ ಅವರ ಅತ್ಯಾಪ್ತರಲ್ಲಿ ಒಬ್ಬರು.

ದಾವಣಗೆರೆ

  • ಎಸ್.ಎಸ್. ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ): ವಿವಾದರಹಿತವಾಗಿ ಸಚಿವರಾಗಿ ಯಶಸ್ಸು ಕಂಡವರು.

  • ಶಾಂತನಗೌಡ (ಹೊನ್ನಾಳಿ): ಮೂರು ಬಾರಿಯ ಶಾಸಕ, ಬಿಜೆಪಿ ಭದ್ರಕೋಟೆಯಲ್ಲೂ ಗೆದ್ದು ಮಿಂಚಿದವರು.

ಒಟ್ಟಾರೆಯಾಗಿ, ಎರಡನೇ ಸಂಪುಟ ವಿಸ್ತರಣೆಯಲ್ಲಿ ಜಿಲ್ಲಾ ಸಮತೋಲನ, ಜಾತಿ ಸಮೀಕರಣ ಮತ್ತು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಆದರೆ ಜಮೀರ್ ಅಹ್ಮದ್ ಅವರಂತಹ ನಾಯಕರ ಮೇಲಿನ ಆಡಿಯೋ ಪ್ರಕರಣ ಹೈಕಮಾಂಡ್‌ನ ನಿರ್ಧಾರವನ್ನು ಬದಲಿಸಬಹುದು. ಸುಬ್ಬಾರೆಡ್ಡಿ ಅವರ ಕಾನೂನು ತೊಡಕು ಕೂಡ ದೊಡ್ಡ ಅಡ್ಡಿಯಾಗಿದೆ. ಜೂನ್ ಅಂತ್ಯದ ವೇಳೆಗೆ ಎರಡನೇ ಪಟ್ಟಿ ಬಹಿರಂಗವಾಗುವ ಸಾಧ್ಯತೆಯಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 09 17T222104.768

ಪ್ರಧಾನಿ ಮೋದಿ ಜನ್ಮದಿನದಂದು ಉಜ್ಜಯಿನಿಯಲ್ಲಿ ಭವ್ಯ ದೀಪೋತ್ಸವ!

by ಶಾಲಿನಿ ಕೆ. ಡಿ
September 17, 2026 - 10:22 pm
0

Untitled design 2026 09 17T215838.621

ಶತಕ ಬಾರಿಸಿ ಮೈದಾನದಲ್ಲೇ ಧ್ಯಾನ ಮಾಡಿದ ಅಭಿಷೇಕ್ ಶರ್ಮಾ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
September 17, 2026 - 9:59 pm
0

Untitled design 2026 09 17T214544.648

ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

by ಶಾಲಿನಿ ಕೆ. ಡಿ
September 17, 2026 - 9:47 pm
0

Untitled design 2026 09 17T204230.825

4,699 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC, ಡಿಪ್ಲೊಮಾ, ಪದವೀಧರರಿಗೆ ಬಂಪರ್ ಅವಕಾಶ!

by ಶಾಲಿನಿ ಕೆ. ಡಿ
September 17, 2026 - 8:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 17T222104.768
    ಪ್ರಧಾನಿ ಮೋದಿ ಜನ್ಮದಿನದಂದು ಉಜ್ಜಯಿನಿಯಲ್ಲಿ ಭವ್ಯ ದೀಪೋತ್ಸವ!
    September 17, 2026 | 0
  • Untitled design 2026 09 17T174920.144
    ಬೆಂಗಳೂರಲ್ಲಿ ₹8 ಲಕ್ಷ ಲಂಚ ಪಡೆಯುವಾಗಲೇ ಲೋಕಾ ಬಲೆಗೆ ಬಿದ್ದ GST ಸೂಪರಿಂಟೆಂಡೆಂಟ್
    September 17, 2026 | 0
  • ಬೀದಿ ನಾಯಿಗಳ ಹಾವಳಿ ಅಧಿಕಾರಿಯ ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ಬಿಟ್ಟು ಪ್ರೊಟೆಸ್ಟ್
    ಬೀದಿ ನಾಯಿಗಳ ಹಾವಳಿ: ಅಧಿಕಾರಿಯ ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ಬಿಟ್ಟು ಪ್ರೊಟೆಸ್ಟ್
    September 17, 2026 | 0
  • ರೇಷನ್ ಕಾರ್ಡ್ ದಾರರಿಗೆ ಬಿಗ್ ರಿಲೀಫ್
    ರೇಷನ್ ಕಾರ್ಡ್‌ದಾರರಿಗೆ ಬಿಗ್ ರಿಲೀಫ್: ಇ-ಕೆವೈಸಿ ದಿನಾಂಕ ವಿಸ್ತರಣೆ!
    September 17, 2026 | 0
  • Your paragraph text 2026 09 16T223059.562
    ನಾಳೆ ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬ: ಗುಜರಾತ್‌ನಲ್ಲಿ ಗೋದಾನ, ದೀಪೋತ್ಸವ!
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version