• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಒಂಟಿತನದ ಪೋಸ್ಟ್..ಮೌನ ಮುರಿದ ಸಲ್ಮಾನ್ ಖಾನ್

60ರ ಹರೆಯದಲ್ಲೂ ಶರ್ಟ್​ಲೆಸ್ ಸಿಕ್ಸ್ ಪ್ಯಾಕ್ ಕಿಕ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 19, 2026 - 6:27 pm
in Flash News, ಸಿನಿಮಾ
0 0
0
Untitled design 2026 05 19T182653.280

ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ವಿವಾದಗಳ ಸರದಾರ ಸಲ್ಮಾನ್ ಖಾನ್ ಸದ್ಯ ಇಂಟರ್‌‌‌ನೆಟ್‌‌‌‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಅವರು ಹಾಕಿದ ಒಂದೇ ಒಂದು ಲೋನ್ಲಿನೆಸ್ ಪೋಸ್ಟ್ ಅಮ್ಮನೇ ಫೋನ್ ಮಾಡಿ ಏನಾಯ್ತು ಮಗನೇ..? ಅಂತ ಕೇಳೋ ರೇಂಜ್‌ಗೆ  ಬಿರುಗಾಳಿ ಎಬ್ಬಿಸಿದೆ. ‘ಸಲ್ಲುಗೆ ಒಂಟಿತನ ಕಾಡ್ತಿದೆಯೇ..?’ ಅಂತ ಫ್ಯಾನ್ಸ್ ಕಂಗಾಲಾಗಿದ್ದರು. ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ ನೋಡಿ…

  • ಒಂಟಿತನದ ಪೋಸ್ಟ್ ಮೌನ ಮುರಿದ ಭಾಯಿಜಾನ್
  • 60ರ ಹರೆಯದಲ್ಲೂ ಶರ್ಟ್​ಲೆಸ್ ಸಿಕ್ಸ್ ಪ್ಯಾಕ್ ಕಿಕ್
  • ಒಂಟಿ ಹಕ್ಕಿ ‘ಚಿಲ್ ಮಾರೋ ಯಾರ್’ ಎಂದ ಸಲ್ಲು
  • ಸಿಂಗಲ್ ಕಿಂಗ್ ಸಲ್ಲು ಯಾಕಿನ್ನೂ ಮಿಂಗಲ್ ಆಗಿಲ್ಲ?

ಸಲ್ಮಾನ್ ಖಾನ್ ಲವ್ ಲೈಫ್ ಅಂದ್ರೆ ಅದೊಂದು ರೋಲರ್ ಕೋಸ್ಟರ್ ರೈಡ್ ಇದ್ದಂತೆ. 90ರ ದಶಕದ ಸಂಗೀತಾ ಬಿಜ್ಲಾನಿಯಿಂದ ಹಿಡಿದು, ಸೋಮಿ ಅಲಿ, ಐಶ್ವರ್ಯಾ ರೈ ಮತ್ತು ಕತ್ರಿನಾ ಕೈಫ್‌ವರೆಗೆ ಸಲ್ಲು ಪ್ರೇಮ ವೈಫಲ್ಯಗಳ ದೊಡ್ಡ ಲಿಸ್ಟ್ ಇದೆ. ಸಲ್ಮಾನ್ ಮದುವೆಯಾಗದೇ ಇರಲು ಕೇವಲ ಬ್ರೇಕಪ್‌ಗಳಷ್ಟೇ ಕಾರಣವಲ್ಲ, ಅವರ ಮೇಲಿದ್ದ ಹಿಟ್ ಅಂಡ್ ರನ್ ಹಾಗೂ ಕೃಷ್ಣಮೃಗ ಬೇಟೆ ಪ್ರಕರಣಗಳ ಕೋರ್ಟ್ ಕೇಸ್‌ಗಳು ಕೂಡ ಪ್ರಮುಖ ಕಾರಣ. ನನ್ನ ತಲೆಯ ಮೇಲೆ ಕೋರ್ಟ್ ಕೇಸ್‌ಗಳ ತೂಗುಗತ್ತಿ ಇರುವಾಗ, ಮತ್ತೊಬ್ಬರ ಜೀವನವನ್ನು ನಾನು ಹೇಗೆ ಹಾಳು ಮಾಡಲಿ? ಕೇಸ್ ಗೆದ್ದರೆ ಮದುವೆ ಆಗ್ತೀನಿ ಎಂದು ಸ್ವತಃ ಸಲ್ಲು ಒಮ್ಮೆ ಸಂದರ್ಶನದಲ್ಲಿ ಸತ್ಯ ಬಿಚ್ಚಿಟ್ಟಿದ್ದರು.

RelatedPosts

ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ

ಸ್ಯಾಂಡಲ್ ವುಡ್ ಗೆ ಯೋಗೇಶ್ವರ್ ಮಗ ಎಂಟ್ರಿ

ಟಾಕ್ಸಿಕ್ ರಿಲೀಸ್‌ಗೆ 2 ತಿಂಗಳು ಬಾಕಿ: ಆ-15ಕ್ಕೆ ಬೆಂಗಳೂರಲ್ಲಿ ಟ್ರೈಲರ್ ಲಾಂಚ್

ಚೆನ್ನೈ ಹುಡ್ಗ ಎಂದ ಶಿವಣ್ಣ: ನೆಟ್ಟಿಗರಿಂದ ಫುಲ್ ಕ್ಲಾಸ್

ADVERTISEMENT
ADVERTISEMENT

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶರ್ಟ್‌ಲೆಸ್ ಫೋಟೋ ಒಂದನ್ನು ಹಂಚಿಕೊಂಡು, “ಅಲೋನ್ ಮತ್ತು ಲೋನ್ಲಿ” ನಡುವಿನ ವ್ಯತ್ಯಾಸದ ಬಗ್ಗೆ ಪೋಸ್ಟ್ ಹಾಕಿದ್ದರು. ಅಲೋನ್​ ಮತ್ತು ಲೋನ್ಲಿ. ಅಲೋನ್​​​, ಬೈ ಛಾಯ್ಸ್​ನಿಂದ. ಲೋನ್ಲಿನೆಸ್, ಯಾರೂ ನಿಮ್ಮೊಂದಿಗೆ ಇರಲು ಬಯಸದಿದ್ದಾಗ ಆಗುತ್ತದೆ. ನೀವೀಗ ಏನು ಮಾಡಬೇಕೆಂಬುದನ್ನು ಫಿಗರ್ ಔಟ್ ಮಾಡಿ” ಎಂದು ಬರೆದುಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಗಳು ‘ನಮ್ಮ ಸಲ್ಲುಗೆ ಯಾರೂ ಇಲ್ವಾ?’ ಎಂದು ಕಾಮೆಂಟ್ ಮಾಡಿದ್ರು.

ವದಂತಿಗಳು ಹರಡುತ್ತಿದ್ದಂತೆ ಮೌನ ಮುರಿದ ಸಲ್ಲು, ಅರೆ ಯಾರ್, ನಾನು ಒಂಟಿಯಾಗಿಲ್ಲ ಇಷ್ಟೊಂದು ದೊಡ್ಡ ಫ್ಯಾಮಿಲಿ, ಪ್ರೀತಿಪಾತ್ರರು ಇರುವಾಗ ನಾನು ಹೇಗೆ ಲೋನ್ಲಿ ಆಗ್ತೀನಿ? ನನ್ನ ಫೋಟೋ ನೋಡಿ ಅಮ್ಮ ಕೂಡ ‘ಕ್ಯಾ ಹುವಾ ಬೇಟಾ?’ ಅಂತ ಕೇಳಿದ್ರು. ಸೋ.. ಚಿಲ್ ಮಾರೋ ಯಾರ್ ಎಂದು ಸ್ವ್ಯಾಗ್ ಸ್ಟೈಲ್‌ನಲ್ಲಿ ಕ್ಲಾರಿಟಿ ಕೊಟ್ಟು ವದಂತಿಗಳ ಬಾಯಿ ಮುಚ್ಚಿಸಿದ್ದಾರೆ.

ಸದ್ಯ ಬಾಲಿವುಡ್‌ನಲ್ಲಿ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಭಾಯ್‌ಜಾನ್‌ಗೆ ಮಾತೃಭೂಮಿ ಮೇ ವಾರ್ ರೆಸ್ಟ್ ಇನ್ ಪೀಸ್ಸಿನಿಮಾ ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತಿ ಹಾಗೂ ಹೈ-ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿರುವ ಈ ಬಿಗ್ ಬಜೆಟ್ ಸಿನಿಮಾ ಸಲ್ಮಾನ್ ಕೆರಿಯರ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತ..?ಒಟ್ಟಿನಲ್ಲಿ, ವೈಯಕ್ತಿಕ ಜೀವನದಲ್ಲಿ ಸಿಂಗಲ್ ಆಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ತಾನ್ಯಾವತ್ತೂ ‘ಮಿಂಗಲ್’ ಆಗಿ ಕಿಂಗ್ ಆಗಿ ಇರ್ತೀನಿ ಅನ್ನೋದನ್ನು ಸಲ್ಮಾನ್ ಸಾಬೀತುಪಡಿಸುತ್ತಲೇ ಇದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

05

ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ

by ಪವಿತ್ರಾ ಗಣಪತಿ
July 5, 2026 - 6:18 pm
0

04

ಜೆನಿತ್ ಜಲಪಾತದಲ್ಲಿ ಜಲಪ್ರಳಯ: 100ಕ್ಕೂ ಹೆಚ್ಚು ಪ್ರವಾಸಿಗರ ರೋಚಕ ರಕ್ಷಣೆ

by ಪವಿತ್ರಾ ಗಣಪತಿ
July 5, 2026 - 5:34 pm
0

03

ಬಿಲ್ಡಿಂಗ್ ಇಲ್ಲ, ಬೆಡ್ ಇಲ್ಲ… ಕಾಗದದಲ್ಲೇ ಆಸ್ಪತ್ರೆ: ಇಂಧೋರ್‌ನಲ್ಲಿ ಕೋಟಿ ಕೋಟಿ ಸಂಬಳ ಹಗರಣ ಬಯಲು!

by ಪವಿತ್ರಾ ಗಣಪತಿ
July 5, 2026 - 4:54 pm
0

02

ಆಪರೇಷನ್ ಫುಟ್‌ಪಾತ್‌ಗೆ ಬೆಚ್ಚಿಬಿದ್ದ ಬೀದಿ ವ್ಯಾಪಾರಿಗಳು: ಖಾಲಿ ಖಾಲಿಯಾದ ಮಲ್ಲೇಶ್ವರಂ ಸಂಪಿಗೆ ರಸ್ತೆ

by ಪವಿತ್ರಾ ಗಣಪತಿ
July 5, 2026 - 4:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • 05
    ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ
    July 5, 2026 | 0
  • ಗೆ (4)
    ಬೆಥೆಲ್ ಸ್ಫೋಟಕ ಬ್ಯಾಟಿಂಗ್‌ಗೆ ಶರಣಾದ ಭಾರತ: ಇಂಗ್ಲೆಂಡ್‌ಗೆ 4 ವಿಕೆಟ್ ಭರ್ಜರಿ ಜಯ
    July 4, 2026 | 0
  • Untitled design 2026 07 04T231157.626
    ಮಹಾರಾಷ್ಟ್ರದಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
    July 4, 2026 | 0
  • #guaranteenews #Russia #Ukraine #RussiaUkraineWar #Poland #NATO #WorldWar3 #Geopolitics #GlobalConflict #Military #OilPrices #EnergyCrisis #guaranteenewskannada
    ನ್ಯಾಟೋ ಒಕ್ಕೂಟದ ಮೇಲೆ ಯುದ್ಧ ಘೋಷಣೆಗೆ ಮುಂದಾಗುತ್ತಿದೆಯೇ ರಷ್ಯಾ?
    July 4, 2026 | 0
  • Untitled design 2026 07 04T213207.585
    U.T ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ: ಸವಾರನಿಗೆ ಗಂಭೀರ ಗಾಯ
    July 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version