• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗಿನ ಮೇಲೆ ಕ್ಷಿಪಣಿ ದಾಳಿ!

ಪವಿತ್ರಾ ಗಣಪತಿ by ಪವಿತ್ರಾ ಗಣಪತಿ
May 14, 2026 - 7:14 pm
in ವಿದೇಶ
0 0
0
ದಾಳಿ

ನವದೆಹಲಿ: ಹಾರ್ಮುಜ್ ಜಲಸಂಧಿಯ ಸಮೀಪ ಭಾರತೀಯ ಧ್ವಜ ಹೊತ್ತ ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಗುಂಡಿನ ದಾಳಿ ನಡೆದಿದೆ. ಇರಾನ್-ಅಮೆರಿಕಾ ಉದ್ವಿಗ್ನತೆಯ ನಡುವೆ ಸಂಭವಿಸಿದ ಈ ಘಟನೆಯು ಜಾಗತಿಕ ತೈಲ ಸಾಗಾಟ ಮಾರ್ಗಕ್ಕೆ ತೀವ್ರ ಬೆದರಿಕೆಯಾಗಿದೆ.

ಭಾರತದ ವಿದೇಶಾಂಗ ಸಚಿವಾಲಯ (MEA) ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಎರಡು ಭಾರತೀಯ ಧ್ವಜ ಹೊತ್ತ ಹಡಗುಗಳು ಸನ್‌ಮಾರ್ ಹೆರಾಲ್ಡ್ ಹಡಗು ಹಾರ್ಮುಜ್ ಜಲಸಂಧಿ ದಾಟುವಾಗ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ಪ್ಸ್ (IRGC) ನೌಕಾಪಡೆಯಿಂದ ದಾಳಿಗೆ ಒಳಗಾಗಿವೆ ಎಂದು ವರದಿಯಾಗಿದೆ.

RelatedPosts

ಇಂಡೋನೇಷ್ಯಾದ ಐತಿಹಾಸಿಕ ಪ್ರಂಬಾನನ್ ದೇವಾಲಯಕ್ಕೆ ಮೋದಿ ಭೇಟಿ

ಹಾರ್ಮುಜ್‌ನಲ್ಲಿ ಮತ್ತೆ ಅಮೆರಿಕ-ಇರಾನ್ ಸಂಘರ್ಷ: ಭೀಕರ ವಾಯುದಾಳಿ

ಕರಾಚಿ ಸಮುದ್ರ ತೀರದ ಬಳಿ ಪಾಕಿಸ್ತಾನದ ವಿಮಾನ ನಾಪತ್ತೆ: 5 ಸಿಬ್ಬಂದಿಗಾಗಿ ಶೋಧ

ಇಂಡೋನೇಷ್ಯಾದ 1000 ವರ್ಷದ ಶಿವ ದೇವಾಲಯ ಪುನರುತ್ಥಾನಕ್ಕೆ ಭಾರತದ ಬೆಂಬಲ

ADVERTISEMENT
ADVERTISEMENT

ಹಡಗುಗಳು ಒಮಾನ್ ಕರಾವಳಿಯ ಸಮೀಪವಿದ್ದಾಗ ದಾಳಿ ನಡೆದಿದೆ. ಇರಾನ್ ಪಡೆಗಳು ಮುನ್ನೆಚ್ಚರಿಕೆಯಿಲ್ಲದೆ ಗುಂಡು ಹಾರಿಸಿದ್ದು, ಕೆಲವು ವರದಿಗಳ ಪ್ರಕಾರ ಕ್ಷಿಪಣಿ ದಾಳಿಯೂ ನಡೆದಿದೆ. ಆದರೆ ಎರಡೂ ಹಡಗುಗಳಲ್ಲಿದ್ದ ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ ಎಂದು ಭಾರತ ಸರ್ಕಾರ ದೃಢಪಡಿಸಿದೆ. ಹಡಗುಗಳು ತಮ್ಮ ಪಯಣವನ್ನು ನಿಲ್ಲಿಸಿ ವಾಪಸ್ ತಿರುಗಿವೆ.

ಭಾರತವು ಇರಾನ್ ರಾಯಭಾರಿಯನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರಿಗೆ ಮಾಹಿತಿ ತಿಳಿಸಿವೆ. “ಈ ರೀತಿಯ ದಾಳಿಗಳು ಅಂತರರಾಷ್ಟ್ರೀಯ ನೌಕಾ ಸುರಕ್ಷತೆಗೆ ತೀವ್ರ ಬೆದರಿಕೆ” ಎಂದು ಭಾರತ ಹೇಳಿದೆ.

ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ. ಜಗತ್ತಿನ ತೈಲ ಸಾಗಾಟದ 20% ಈ ಜಲಸಂಧಿಯ ಮೂಲಕ ನಡೆಯುತ್ತದೆ. ಇರಾನ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವುದು ಜಾಗತಿಕ ತೈಲ ಬೆಲೆಯ ಮೇಲೂ ಪರಿಣಾಮ ಬೀರಿದೆ.

ಭಾರತ ಸರ್ಕಾರವು ಈ ಪ್ರದೇಶದಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ವಿಶೇಷ ನಿಗಾ ಇಡುವಂತೆ ನೌಕಾಪಡೆಗೆ ಸೂಚನೆ ನೀಡಿದೆ. ಭಾರತೀಯ ನಾವಿಕರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಿಸಿದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

 

ShareSendShareTweetShare
ಪವಿತ್ರಾ ಗಣಪತಿ

ಪವಿತ್ರಾ ಗಣಪತಿ

ಗ್ಯಾರಂಟಿ ನ್ಯೂಸ್‌ನ ಡಿಜಿಟಲ್‌ ಪತ್ರಕರ್ತರಾಗಿ 2026ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 1 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳ ಕುರಿತು ಆಸಕ್ತಿಯನ್ನು ಹೊಂದಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಸುತ್ತಾಟ ಇವರ ಆಸಕ್ತಿಗಳಾಗಿವೆ.

Please login to join discussion

ತಾಜಾ ಸುದ್ದಿ

Untitled design (12)

ಇಂಡೋನೇಷ್ಯಾದ ಐತಿಹಾಸಿಕ ಪ್ರಂಬಾನನ್ ದೇವಾಲಯಕ್ಕೆ ಮೋದಿ ಭೇಟಿ

by ಕವಿತಾ
July 8, 2026 - 12:13 pm
0

Untitled design (11)

ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 312 ಕೋಟಿ ಹೆಚ್ಚುವರಿ ಆದಾಯ

by ಕವಿತಾ
July 8, 2026 - 11:22 am
0

Untitled design (10)

ಕೊಡಗಿನಲ್ಲಿ ಮುಂಗಾರು ಚುರುಕು: KRS ಡ್ಯಾಂ ನೀರಿನ ಮಟ್ಟ 83 ಅಡಿಗೆ ಏರಿಕೆ

by ಕವಿತಾ
July 8, 2026 - 10:45 am
0

Untitled design (9)

ತುಂಗಾ ಜಲಾಶಯ ಭರ್ತಿ: ರೈತರ ಮುಖದಲ್ಲಿ ಮಂದಹಾಸ!

by ಕವಿತಾ
July 8, 2026 - 10:09 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (12)
    ಇಂಡೋನೇಷ್ಯಾದ ಐತಿಹಾಸಿಕ ಪ್ರಂಬಾನನ್ ದೇವಾಲಯಕ್ಕೆ ಮೋದಿ ಭೇಟಿ
    July 8, 2026 | 0
  • Untitled design (7)
    ಹಾರ್ಮುಜ್‌ನಲ್ಲಿ ಮತ್ತೆ ಅಮೆರಿಕ-ಇರಾನ್ ಸಂಘರ್ಷ: ಭೀಕರ ವಾಯುದಾಳಿ
    July 8, 2026 | 0
  • Untitled design (5)
    ಕರಾಚಿ ಸಮುದ್ರ ತೀರದ ಬಳಿ ಪಾಕಿಸ್ತಾನದ ವಿಮಾನ ನಾಪತ್ತೆ: 5 ಸಿಬ್ಬಂದಿಗಾಗಿ ಶೋಧ
    July 8, 2026 | 0
  • Untitled design (4)
    ಇಂಡೋನೇಷ್ಯಾದ 1000 ವರ್ಷದ ಶಿವ ದೇವಾಲಯ ಪುನರುತ್ಥಾನಕ್ಕೆ ಭಾರತದ ಬೆಂಬಲ
    July 8, 2026 | 0
  • Web Photo Editor 2026 07 07T124356.634
    ಸಿರಿಯಾ ರಾಜಧಾನಿ ಡಮಾಸ್ಕಸ್ ನಲ್ಲಿ ಭೀಕರ ಸ್ಫೋಟ
    July 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version