• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೇ 21ಕ್ಕೆ ದೃಶ್ಯಂ ಸೀರೀಸ್‌‌‌ ಕೊನೆಯ ಅಧ್ಯಾಯ ಅನಾವರಣ..!

ಜಾರ್ಜ್ ಕುಟ್ಟಿ ಕಂಬ್ಯಾಕ್..ದೃಶ್ಯಂ-3 ದಿ ಎಂಡ್ ಗೇಮ್‌ಗೆ ಮುಹೂರ್ತ ಫಿಕ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 27, 2026 - 4:56 pm
in ಸಿನಿಮಾ
0 0
0
BeFunky collage (54)

ಮಲಯಾಳಂನ ದೃಶ್ಯಂ ಸೀರೀಸ್ ಸಿನಿಮಾಗಳು ಪ್ಯಾನ್ ಇಂಡಿಯಾ ಹಲ್‌ಚಲ್ ಎಬ್ಬಿಸಿದ ಪರಿ ಎಂಥದ್ದು ಅಂತ ನಿಮಗೆಲ್ಲಾ ಗೊತ್ತೇಯಿದೆ. ಆದ್ರೀಗ ಐದು ವರ್ಷಗಳ ನಂತ್ರ ದೃಶ್ಯಂ ಮೂರನೇ ಭಾಗ ಬರ್ತಿದೆ. ಅದೇ ದೃಶ್ಯಂ ಸರಣಿಯ ಎಂಡ್ ಗೇಮ್ ಆಗಿರಲಿದ್ದು, ರಿಲೀಸ್ ಡೇಟ್ ಫೈನಲ್ ಆಗಿದೆ. ಮೋಹನ್‌ಲಾಲ್‌‌ ಫ್ಯಾನ್ಸ್‌‌ಗೆ ಖುಷ್ ಆಗಿದ್ದು, ಎದೆ ನಡುಗಿಸೋ ಆ ಭಯಾನಕ ರಹಸ್ಯಗಳ ಅನಾವರಣಗೊಳಿಸೋ ಕೊನೆಯ ಅಧ್ಯಾಯದ ಕಹಾನಿ ನಿಮ್ಮ ಮುಂದೆ.

2013ರಲ್ಲಿ ತೆರೆಕಂಡ ಕ್ರೈಂ ಥ್ರಿಲ್ಲರ್ ದೃಶ್ಯಂ ಚಿತ್ರ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿತು. ಕಾರಣ ಅದರ ಕಥೆ, ನಿರ್ದೇಶನ, ಪಾತ್ರಗಳ ನಿರೂಪಣೆ ಹಾಗೂ ಮೇಕಿಂಗ್. ಹೌದು.. ಮೋಹನ್‌ಲಾಲ್ ಹಾಗೂ ಮೀನಾ ನಟಿಸಿದ್ದ ಈ ಸಿನಿಮಾಗೆ ಜೀತು ಜೋಸೆಫ್ ಆ್ಯಕ್ಷನ್ ಕಟ್ ಹೇಳಿದ್ರು. ಅದು ಹಿಟ್ ಆಗ್ತಿದ್ದಂತೆ ತೆಲುಗು, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೆಲ್ಲಾ ಇದು ರಿಮೇಕ್ ಆಗಿ ಸೂಪರ್ ಹಿಟ್ ಆಯ್ತು. ನಂತ್ರ ದೃಶ್ಯಂ-2 ಕೂಡ ಬಂದಾಯ್ತು.

RelatedPosts

ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್

200 ಡೇಸ್ ಕಾಲ್‌ಶೀಟ್..ಅಲ್ಲು ಕಂಡಿಷನ್ಸ್‌ ಎಲ್ಲೆಡೆ ವೈರಲ್

ಕಲರ್ಸ್‌ ಕನ್ನಡದ ‘ನಂದಗೋಕುಲ’ದಲ್ಲಿ ‘ಒಟಿಪಿ’ ಸಂಚಲನ

ಒಂದಾಗ್ತಾರಾ ಕಿಚ್ಚ ಸುದೀಪ್-ದರ್ಶನ್? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್?

ADVERTISEMENT
ADVERTISEMENT

615234308 1425604722264374 5595810461700179029 n

ಜಾರ್ಜ್ ಕುಟ್ಟಿ ಕಂಬ್ಯಾಕ್..ದೃಶ್ಯಂ-3 ದಿ ಎಂಡ್ ಗೇಮ್‌ಗೆ ಮುಹೂರ್ತ ಫಿಕ್ಸ್

            ಮೇ 21ಕ್ಕೆ ದೃಶ್ಯಂ ಸೀರೀಸ್‌‌‌ ಕೊನೆಯ ಅಧ್ಯಾಯ ಅನಾವರಣ..!

657305569 18098228641965534 8963073210556067818 n

ಇದೀಗ ದೃಶ್ಯಂ ಸೀರೀಸ್‌ನ ಮೂರನೇ ಸಿನಿಮಾ ದೃಶ್ಯಂ-3 ಸರದಿ. ಯೆಸ್.. ದೃಶ್ಯಂ-2 ಕ್ಲೈಮ್ಯಾಕ್ಸ್‌‌ನಲ್ಲೇ ಮೂಳೆಗಳನ್ನ ಸುಟ್ಟಿ ಹಾಕೋ ಮೂಲಕ ಯಾವುದೇ ಕುರುಹುಗಳಿಲ್ಲದಂತೆ ಕೇಸ್‌‌ನ ಹಳ್ಳ ಹಿಡಿಸಿದ್ರು ಜಾರ್ಜ್ ಕುಟ್ಟಿ. ಆದ್ರೀಗ ಅದೇ ಜಾರ್ಜ್ ಕುಟ್ಟಿ ಆ ಡಾರ್ಕ್ ಸೀಕ್ರೆಟ್ಸ್‌‌‌‌ನ ಬಯಲು ಮಾಡೋಕೆ ಎಂಡ್ ಗೇಮ್ ಆಡೋಕೆ ಬರ್ತಿದ್ದಾರೆ. ಇದೇ ಮೇ 21ರಂದು ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ ದೃಶ್ಯಂ-3. ಇದು ದೃಶ್ಯಂ ಸರಣಿಯ ಕಟ್ಟ ಕಡೆಯ ಸಿನಿಮಾ ಕೂಡ ಹೌದು.

631434757 18094132324965534 8619234313724293752 n

ಗತ ಅನ್ನೋದು ಯಾವಾಗ್ಲೂ ಸೈಲೆಂಟ್ ಆಗಿ ಇರಲ್ಲ ಅನ್ನೋ ಟ್ಯಾಗ್‌ಲೈನ್ ಹೊಂದಿರೋ ಈ ದೃಶ್ಯಂ-3, ಕೆಲವು ರಹಸ್ಯಗಳು ಗೌಪ್ಯವಾಗಿರೋದೇ ಉತ್ತಮ ಅನಿಸುತ್ತೆ. ಆದ್ರೆ ಇಲ್ಲಿ ರಸಹ್ಯಗಳೇ ಇಲ್ಲ. ಅಂದು ಬಯಲಾಗದೇ ಇರೋ ವಿಷಯಗಳೆಲ್ಲಾ ಈಗ ಬಯಲಾಗ್ತಿವೆ ಅನ್ನೋದನ್ನ ಟೀಸರ್ ಮೂಲಕ ಬಿಟ್ಟುಕೊಟ್ಟಿತ್ತು. ಆದ್ರೆ ಜಾರ್ಜ್ ಕುಟ್ಟಿ ಪಾತ್ರಕ್ಕೆ ಜೀವ ತುಂಬಿರೋ ಮೋಹನ್‌ಲಾಲ್ ಕೊನೆಗೆ ಖಾಕಿ ಬಲೆಗೆ ಸಿಲುಕಿಕೊಂಡುಬಿಡ್ತಾರಾ..? ತನ್ನ ಕುಟುಂಬವನ್ನು ಆ ದುಃಸ್ವಪ್ನದಿಂದ ಪಾರು ಮಾಡೋಕೆ ಆಗಲ್ವಾ..? ಜೈಲು ಪಾಲಾಗ್ತಾರಾ..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ.

635047874 18095062780965534 1079410633691819369 n

ಗತ ಎಂದಿಗೂ ಸೈಲೆಂಟ್ ಆಗಿರಲ್ಲ..ರಟ್ಟಾಗಲಿದೆ ಕೊಲೆ ಗುಟ್ಟು..!

ಸುಟ್ಟಾಗಿತ್ತು ಮೂಳೆ..ಜೀತು ಜೋಸೆಫ್‌ ಕ್ಲೈಮ್ಯಾಕ್ಸ್ ಅಲ್ಟಿಮೇಟ್

680460878 1379123964261636 916063472426063312 n

ಇನ್ನೂ ಮಲಯಾಳಂ ಒರಿಜಿನಲ್ ಮೂವಿ ಮೇ 20ಕ್ಕೆ ತೆರೆಗೆ ಬಂದ್ರೆ, ಆ ಸೀರೀಸ್ ಹಿಂದಿಯಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗೋಕೆ ಕಾರಣ ಅಜಯ್ ದೇವಗನ್. ಸದ್ಯ ದೇವಗನ್ ಕೂಡ ದೃಶ್ಯಂ-3 ಮಾಡಿದ್ದು, ಅದು ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರ್ತಿದೆ. ಈ ಕ್ರೈಂ ಥ್ರಿಲ್ಲರ್ ಮೂವಿಗಳು ಇದೇ ಬಗೆಯ ಸಾಲು ಸಾಲು ಕ್ರೈಂಗಳಿಗೆ  ನಾಂದಿ ಹಾಡಿದ್ದು ಕೂಡ ನಿಮಗೆಲ್ಲಾ ಗೊತ್ತೇಯಿದೆ. ಆದ್ರೆ ದೃಶ್ಯಂ-3 ಕ್ಲೈಮ್ಯಾಕ್ಸ್ ಮತ್ತೆಷ್ಟು ಅಪರಾಧಗಳಿಗೆ ಮುನ್ನುಡಿ ಬರೆಯುತ್ತೋ ಅನ್ನೋ ಆತಂಕ ಕೂಡ ಪ್ರೇಕ್ಷಕರಲ್ಲಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (66)

IPL 2026 RCB vs DC: ಡೆಲ್ಲಿ ವಿರುದ್ಧ ಆರ್​​ಸಿಬಿ ಭರ್ಜರಿ ಜಯ!

by ಶ್ರೀದೇವಿ ಬಿ. ವೈ
April 27, 2026 - 10:21 pm
0

BeFunky collage (65)

ಗಂಡನ ಸ್ವಂತ ತಂಗಿಯನ್ನೇ ಪತಿಯ 2ನೇ ಹೆಂಡತಿ ಎಂದು ಬಿಂಬಿಸಿ ಡಿವೋರ್ಸ್ ಪಡೆದ ಪತ್ನಿ!

by ಶ್ರೀದೇವಿ ಬಿ. ವೈ
April 27, 2026 - 10:14 pm
0

BeFunky collage (64)

ಕಲ್ಲಂಗಡಿ ಹಣ್ಣು ತಿಂದ ಒಂದೇ ಕುಟುಂಬದ ನಾಲ್ವರು ಸಾವು

by ಶ್ರೀದೇವಿ ಬಿ. ವೈ
April 27, 2026 - 9:51 pm
0

BeFunky collage (63)

ಯಾದಗಿರಿಯಲ್ಲಿ ವರುಣನ ಅಟ್ಟಹಾಸ: ಸಿಡಿಲಿಗೆ ಬಲಿಯಾದ 60 ಕುರಿಗಳು

by ಶ್ರೀದೇವಿ ಬಿ. ವೈ
April 27, 2026 - 9:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (55)
    ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್
    April 27, 2026 | 0
  • BeFunky collage (53)
    200 ಡೇಸ್ ಕಾಲ್‌ಶೀಟ್..ಅಲ್ಲು ಕಂಡಿಷನ್ಸ್‌ ಎಲ್ಲೆಡೆ ವೈರಲ್
    April 27, 2026 | 0
  • BeFunky collage (52)
    ಕಲರ್ಸ್‌ ಕನ್ನಡದ ‘ನಂದಗೋಕುಲ’ದಲ್ಲಿ ‘ಒಟಿಪಿ’ ಸಂಚಲನ
    April 27, 2026 | 0
  • Untitled design 2026 04 27T145001.547
    ಒಂದಾಗ್ತಾರಾ ಕಿಚ್ಚ ಸುದೀಪ್-ದರ್ಶನ್? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್?
    April 27, 2026 | 0
  • Untitled design 2026 04 26T180638.538
    ಆರ್ಕೆಸ್ಟ್ರಾ ಮಿಮಿಕ್ರಿ To ಮೆಗಾ ಸ್ಟಾರ್ ಗಣೇಶ್ ಸಕ್ಸಸ್ ಸ್ಟೋರಿ..!
    April 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version