• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, December 7, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ನನ್ನ ಪತಿ ದೆಹಲಿಯಲ್ಲಿ ರಹಸ್ಯ ವಿವಾಹವನ್ನು ನಿಲ್ಲಿಸಿ: ಮೋದಿಗೆ ಪಾಕ್ ಮಹಿಳೆ ಮನವಿ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
December 7, 2025 - 1:05 pm
in ವೈರಲ್
0 0
0
Web 2025 12 07T130109.799

ಪಾಕಿಸ್ತಾನದ ಕರಾಚಿಯ ನಿವಾಸಿ ನಿಕಿತಾ ನಾಗದೇವ್ ಎಂಬ್ಬಿಸಿರುವ ಆರೋಪಗಳು ಭಾರತ-ಪಾಕ್ ಗಡಿಯಾಚೆಗಿನ ವೈವಾಹಿಕ ವಿವಾದಕ್ಕೆ ಮತ್ತೊಮ್ಮೆ ಬೆಳಕು ಚೆಲ್ಲಿವೆ. ತನ್ನ ಪತಿ ವಿಕ್ರಮ್ ನಾಗದೇವ್ ತನ್ನನ್ನು ತ್ಯಜಿಸಿ, ಈಗ ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿರುವ ನಿಕಿತಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವನಾತ್ಮಕ ವೀಡಿಯೊ ಮಾಡಿ ಮನವಿ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ನಿಕಿತಾ ಅವರ ಪ್ರಕಾರ, 2020 ಜನವರಿ 26ರಂದು ಕರಾಚಿಯಲ್ಲಿ ಹಿಂದೂ ರೀತಿಯಂತೆ ವಿಕ್ರಮ್ ನಾಗದೇವ್ ಅವರೊಂದಿಗೆ ಮದುವೆಯಾಗಿದ್ದರು. ದೀರ್ಘಾವಧಿ ವೀಸಾದಲ್ಲಿ ಇಂದೋರ್‌ನಲ್ಲಿ ವಾಸಿಸುತ್ತಿದ್ದ ವಿಕ್ರಮ್, ಮದುವೆಯ ಒಂದು ತಿಂಗಳಲ್ಲೇ (ಫೆಬ್ರವರಿ 26, 2020) ಅವರನ್ನು ಭಾರತಕ್ಕೆ ಕರೆತಂದರು. ಆದರೆ ಕೇವಲ ಕೆಲವು ತಿಂಗಳಲ್ಲೇ ಸಂಬಂಧದಲ್ಲಿ ಬಿರುಕು ಉಂಟಾಯಿತು.

RelatedPosts

ಹೊಸ ವರ್ಷಕ್ಕೆ ಬಿಗ್‌ ಶಾಕ್: ಏರ್‌ಟೆಲ್, ಜಿಯೋ, ವಿಐ ರೀಚಾರ್ಜ್ ಬೆಲೆ ಏರಿಕೆ, ಈಗಲೇ ರೀಚಾರ್ಜ್ ಮಾಡಿ..!

ಮದುವೆ ದಿನ ಮದುಮಗನಿಗೆ ಎದೆಹಾಲು: ವಿಚಿತ್ರ ಪದ್ಧತಿ? ವಿಡಿಯೋ ವೈರಲ್​

ಗೋಲ್ಗಪ್ಪ ತಿನ್ನುವಾಗ ಎಚ್ಚರಿಕೆ: ಗೋಲ್ಗಪ್ಪ ತಿಂದಿದ್ದಕ್ಕೆ ದವಡೆ ಸ್ಥಳಾಂತರ..!

ಐಫೋನ್ ಬಾಕ್ಸ್‌ನಲ್ಲಿ ಶಾಲೆಗೆ ಬಿಸಿ ಪರಾಠಾ ತಂದ ವಿದ್ಯಾರ್ಥಿ, ಶಿಕ್ಷಕಿ ಫುಲ್‌ ಶಾಕ್‌‌..!

ADVERTISEMENT
ADVERTISEMENT

“ವೀಸಾ ಸಮಸ್ಯೆ ಇದೆ ಎಂಬ ನೆಪದಲ್ಲಿ 2020 ಜುಲೈ 9ರಂದು ಅಟ್ಟಾರಿ ಗಡಿಯಲ್ಲಿ ನನ್ನನ್ನು ಬಿಟ್ಟು, ಪಾಕಿಸ್ತಾನಕ್ಕೆ ಹಿಂದಿರುಗು ಎಂದು ಒತ್ತಾಯಿಸಿದರು. ಅಂದಿನಿಂದ ಇಂದಿನವರೆಗೆ ನನ್ನನ್ನು ಮರಳಿ ಕರೆತರಲು ಯಾವ ಪ್ರಯತ್ನವೂ ಮಾಡಿಲ್ಲ” ಎಂದು ನಿಕಿತಾ ಕಣ್ಣೀರಿಟ್ಟು ಹೇಳಿದ್ದಾರೆ.

“ಈಗ ಅವರು ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಾನು ಇನ್ನೂ ಕಾನೂನುಬದ್ಧವಾಗಿ ಅವರ ಪತ್ನಿ. ದಯವಿಟ್ಟು ನನ್ನ ಪತಿಯ ಈ ರಹಸ್ಯ ಮದುವೆಯನ್ನು ನಿಲ್ಲಿಸಿ. ನನಗೆ ನ್ಯಾಯ ಕೊಡಿಸಿ” ಎಂದು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮನವಿ ಮಾಡಿಕೊಂಡಿದ್ದಾರೆ.

ನಿಕಿತಾ ತಮ್ಮ ವೀಡಿಯೊದಲ್ಲಿ ಮತ್ತಷ್ಟು ಭಾವುಕವಾಗಿ ಮಾತನಾಡುತ್ತಾ, “ಇಂದು ನನಗೆ ನ್ಯಾಯ ಸಿಗದಿದ್ದರೆ, ಭಾರತೀಯ ನ್ಯಾಯವ್ಯವಸ್ಥೆಯ ಮೇಲಿನ ನಂಬಿಕೆಯೇ ಕಳೆದುಕೊಳ್ಳುತ್ತೇವೆ. ಲಕ್ಷಾಂತರ ಮಹಿಳೆಯರು ಮನೆಯಲ್ಲಿಯೇ ಕಿರುಕುಳ ಅನುಭವಿಸುತ್ತಿದ್ದಾರೆ. ನನ್ನೊಂದಿಗೆ ನಿಂತು ನ್ಯಾಯ ಕೇಳಿ” ಎಂದು ಕೋರಿದ್ದಾರೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ಭಾರತ-ಪಾಕಿಸ್ತಾನ ಗಡಿಯಾಚೆಗಿನ ವೈವಾಹಿಕ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಇಂತಹ ಪ್ರಕರಣಗಳು ಹಿಂದೆಯೂ ಬಂದಿರುವುದರಿಂದ, ಈ ಬಾರಿ ನಿಕಿತಾ ಅವರಿಗೆ ನ್ಯಾಯ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 07T175634.129

ಎಚ್ಚರ..! ಆಲ್ಕೋಹಾಲ್‌ಗಿಂತಲೂ ಅಪಾಯಕಾರಿ ಸೀಡ್ಸ್‌ ಎಣ್ಣೆಗಳು..!

by ಯಶಸ್ವಿನಿ ಎಂ
December 7, 2025 - 5:57 pm
0

Untitled design 2025 12 07T165108.239

ಸೆಟ್ಟೇರಿತು ಜವರ.. ವರ್ಸಟೈಲ್ ಆ್ಯಕ್ಟರ್ ರಿಷಿ ಜೊತೆ ರಿತನ್ಯಾ

by ಯಶಸ್ವಿನಿ ಎಂ
December 7, 2025 - 4:56 pm
0

Untitled design 2025 12 07T163020.642

ಅಬ್ಬಬ್ಬಾ.. ‘ಮಾರ್ಕ್’ ಹೈ- ವೋಲ್ಟೇಜ್ ಟ್ರೈಲರ್ ಔಟ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 7, 2025 - 4:43 pm
0

Untitled design 2025 12 07T161543.783

ಗೋವಾ ಕ್ಲಬ್ ಅಗ್ನಿ ದುರಂತ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಮುಖ್ಯಕಂತ್ರಿ ಪ್ರಮೋದ್ ಸಾವಂತ್

by ಯಶಸ್ವಿನಿ ಎಂ
December 7, 2025 - 4:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 12 07T122323.061
    ಹೊಸ ವರ್ಷಕ್ಕೆ ಬಿಗ್‌ ಶಾಕ್: ಏರ್‌ಟೆಲ್, ಜಿಯೋ, ವಿಐ ರೀಚಾರ್ಜ್ ಬೆಲೆ ಏರಿಕೆ, ಈಗಲೇ ರೀಚಾರ್ಜ್ ಮಾಡಿ..!
    December 7, 2025 | 0
  • Untitled design 2025 12 04T224237.853
    ಮದುವೆ ದಿನ ಮದುಮಗನಿಗೆ ಎದೆಹಾಲು: ವಿಚಿತ್ರ ಪದ್ಧತಿ? ವಿಡಿಯೋ ವೈರಲ್​
    December 4, 2025 | 0
  • Untitled design 2025 12 01T205543.909
    ಗೋಲ್ಗಪ್ಪ ತಿನ್ನುವಾಗ ಎಚ್ಚರಿಕೆ: ಗೋಲ್ಗಪ್ಪ ತಿಂದಿದ್ದಕ್ಕೆ ದವಡೆ ಸ್ಥಳಾಂತರ..!
    December 1, 2025 | 0
  • Web 2025 11 26T185922.354
    ಐಫೋನ್ ಬಾಕ್ಸ್‌ನಲ್ಲಿ ಶಾಲೆಗೆ ಬಿಸಿ ಪರಾಠಾ ತಂದ ವಿದ್ಯಾರ್ಥಿ, ಶಿಕ್ಷಕಿ ಫುಲ್‌ ಶಾಕ್‌‌..!
    November 26, 2025 | 0
  • Untitled design (50)
    ರೈಲಿನಲ್ಲಿ ಎಲೆಕ್ಟ್ರಿಕ್ ಕೆಟಲ್‌ನಿಂದ ಮ್ಯಾಗಿ ಮಾಡಿದ ಮಹಿಳೆ ವಿರುದ್ದ ಕೇಸ್‌
    November 22, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version