• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ತಂತ್ರಜ್ಞಾನ

ಪ್ರತಿ ಸೆಕೆಂಡ್‌ಗೆ 6.6 ಬಿಲಿಯನ್ ಟನ್ ಬೆಳೆಯುತ್ತಿರುವ ಹೊಸ ಗ್ರಹ ಪತ್ತೆ: ಇದರ ವಿಶೇಷತೆ ಏನು ಗೊತ್ತಾ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 4, 2025 - 6:51 pm
in ತಂತ್ರಜ್ಞಾನ
0 0
0
Untitled design (18)

RelatedPosts

ಐಟಿ ಲೋಕದಲ್ಲಿ AI ತಲ್ಲಣ: ಬೀದಿಗೆ ಬಂತು ಸಾವಿರಾರು ಉದ್ಯೋಗಿಗಳ ಬದುಕು

ಚಂದ್ರನನ್ನು 10 ದಿನ ಸುತ್ತಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ನಾಲ್ವರು ಗಗನಯಾತ್ರಿಗಳು

ಚಂದಿರನತ್ತ ಮತ್ತೊಮ್ಮೆ ಮಾನವ: 50 ವರ್ಷಗಳ ನಂತರ ನಾಸಾದ ಆರ್ಟೆಮಿಸ್-II ಐತಿಹಾಸಿಕ ಉಡಾವಣೆ ಯಶಸ್ವಿ

ವಾಟ್ಸಾಪ್‌ನಲ್ಲಿ ಹೊಸ ಕ್ರಾಂತಿ: ಚಾಟ್‌ನಲ್ಲೇ AI ಫೋಟೋ ಎಡಿಟಿಂಗ್ ಫೀಚರ್ ಬಿಡುಗಡೆ

ADVERTISEMENT
ADVERTISEMENT

ಬಾಹ್ಯಾಕಾಶವು ಕೊನೆಗಾಣದ ನಕ್ಷತ್ರಗಳು, ಗ್ರಹಗಳು ಮತ್ತು ಇತರ ಖಗೋಳ ವಸ್ತುಗಳಿಂದ ತುಂಬಿದೆ. ವಿಜ್ಞಾನಿಗಳ ಸತತ ಸಂಶೋಧನೆಯಿಂದಾಗಿ ಆಗಾಗ್ಗೆ ಆಶ್ಚರ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಇದೀಗ ಸ್ಕಾಟ್‌ಲೆಂಡ್‌ನ ಸೈಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸ ಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ. ಇದು ಇಡೀ ವಿಶ್ವವನ್ನೇ ಬೆರಗಾಗಿಸಿದೆ. ಈ ಗ್ರಹವು ಪ್ರತಿ ಸೆಕೆಂಡ್‌ಗೆ 6.6 ಬಿಲಿಯನ್ ಟನ್‌ನಷ್ಟು ವೇಗವಾಗಿ ಬೆಳೆಯುತ್ತಿದ್ದು, ಗುರುಗ್ರಹಕ್ಕಿಂತ 10 ಪಟ್ಟು ದೊಡ್ಡದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಚಾ 1107-7626: ಸ್ವತಂತ್ರ ಗ್ರಹ

ಈ ಹೊಸದಾಗಿ ಪತ್ತೆಯಾದ ಗ್ರಹಕ್ಕೆ ಚಾ 1107-7626 ಎಂದು ಹೆಸರಿಡಲಾಗಿದೆ. ಈ ಗ್ರಹವು ನಕ್ಷತ್ರದಂತಹ ಗುಣಲಕ್ಷಣಗಳನ್ನು ಹೊಂದಿದ್ದರೂ, ಯಾವುದೇ ಕಕ್ಷೆಯಲ್ಲಿ ಸುತ್ತುವ ಬದಲು ಸ್ವತಂತ್ರವಾಗಿ ಬಾಹ್ಯಾಕಾಶದಲ್ಲಿ ತೇಲಾಡುತ್ತಿದೆ. ಸಾಮಾನ್ಯವಾಗಿ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನಂತಹ ನಕ್ಷತ್ರದ ಸುತ್ತ ಸುತ್ತುತ್ತವೆ. ಆದರೆ ಈ ಗ್ರಹವು ತನ್ನದೇ ಆದ ಮಾರ್ಗದಲ್ಲಿ, ಯಾವುದೇ ಕಕ್ಷೆಯ ನಿಯಂತ್ರಣವಿಲ್ಲದೆ ಚಲಿಸುತ್ತಿದೆ. ಇದರ ವಿಶೇಷತೆಯೆಂದರೆ, ಇದು ಪ್ರತಿ ಸೆಕೆಂಡ್‌ಗೆ 6.6 ಬಿಲಿಯನ್ ಟನ್‌ನಷ್ಟು ದ್ರವ್ಯರಾಶಿಯನ್ನು ಸಂಗ್ರಹಿಸುತ್ತಾ ಬೆಳೆಯುತ್ತಿದೆ. ಇಂತಹ ವೇಗದ ಬೆಳವಣಿಗೆಯು ವಿಜ್ಞಾನಿಗಳಿಗೆ ಆಶ್ಚರ್ಯ ಮತ್ತು ಕುತೂಹಲದ ವಿಷಯವಾಗಿದೆ.

ಭೂಮಿಯಿಂದ ದೂರ

ಈ ಗ್ರಹವು ಭೂಮಿಯಿಂದ ಸುಮಾರು 620 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ. ಒಂದು ಬೆಳಕಿನ ವರ್ಷ ಎಂದರೆ ಬೆಳಕು ಒಂದು ವರ್ಷದಲ್ಲಿ ಪ್ರಯಾಣಿಸುವ ದೂರ, ಅಂದರೆ ಸುಮಾರು 5.88 ಟ್ರಿಲಿಯನ್ ಮೈಲುಗಳು ಅಥವಾ 9.56 ಟ್ರಿಲಿಯನ್ ಕಿಲೋಮೀಟರ್‌ಗಳು. ಈ ಗ್ರಹವು ನಮ್ಮ ಸೌರಮಂಡಲದಿಂದ ಹೊರಗಿರುವುದರಿಂದ, ಇದರ ಕುರಿತಾದ ಮಾಹಿತಿಯನ್ನು ಸಂಗ್ರಹಿಸಲು ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿದ್ದಾರೆ. ಈ ಗ್ರಹದ ಗಾತ್ರ, ಬೆಳವಣಿಗೆಯ ವೇಗ ಮತ್ತು ಸ್ವತಂತ್ರ ಚಲನೆಯು ಖಗೋಳ ವಿಜ್ಞಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಗ್ರಹದ ವಯಸ್ಸು

ಸಂಶೋಧಕರ ಪ್ರಕಾರ, ಚಾ 1107-7626 ಗ್ರಹವು 1 ರಿಂದ 2 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಇದಕ್ಕೆ ಹೋಲಿಕೆ ಮಾಡಿದರೆ, ನಮ್ಮ ಸೌರಮಂಡಲವು ಸುಮಾರು 4.5 ಬಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಈ ಗ್ರಹವು ತುಲನಾತ್ಮಕವಾಗಿ ಯುವ ಗ್ರಹವಾಗಿದ್ದು, ಇದರ ರಚನೆ ಮತ್ತು ಬೆಳವಣಿಗೆಯ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ತೀವ್ರ ಅಧ್ಯಯನದಲ್ಲಿ ತೊಡಗಿದ್ದಾರೆ. ಈ ಗ್ರಹದ ಸುತ್ತಲಿನ ದ್ರವ್ಯರಾಶಿಯ ಸಂಗ್ರಹಣೆಯ ವಿಧಾನ ಮತ್ತು ಅದರ ಸ್ವತಂತ್ರ ಚಲನೆಯ ರಹಸ್ಯವನ್ನು ಕಂಡುಹಿಡಿಯಲು ಮುಂದಿನ ಸಂಶೋಧನೆಗಳು ನಡೆಯುತ್ತಿವೆ.

ಚಾ 1107-7626 ಗ್ರಹದ ವೇಗದ ಬೆಳವಣಿಗೆಯು ವಿಜ್ಞಾನಿಗಳಿಗೆ ಹಲವು ಪ್ರಶ್ನೆಗಳನ್ನು ಎದ್ದಿದೆ. ಈ ಗ್ರಹವು ಇಷ್ಟು ವೇಗವಾಗಿ ದ್ರವ್ಯರಾಶಿಯನ್ನು ಸಂಗ್ರಹಿಸುತ್ತಿರುವುದು ಹೇಗೆ? ಇದರ ಶಕ್ತಿಯ ಮೂಲವೇನು? ಇದು ಭವಿಷ್ಯದಲ್ಲಿ ಒಂದು ನಕ್ಷತ್ರವಾಗಿ ರೂಪಾಂತರಗೊಳ್ಳುವ ಸಾಧ್ಯತೆ ಇದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸೈಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಶೀಘ್ರದಲ್ಲೇ ಈ ಗ್ರಹದ ಕುರಿತು ಮತ್ತಷ್ಟು ರೋಚಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 14T145512.168

‘KD’ಗೂ ಸೆನ್ಸಾರ್ ಸಂಕಷ್ಟ..KVN ಸಂಸ್ಥೆ ಟಾರ್ಗೆಟ್ ಏಕೆ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 14, 2026 - 2:54 pm
0

Untitled design 2026 04 14T142954.745

ನಾಳೆ RCB vs LSG ಮುಖಾಮುಖಿ: ರಸ್ತೆ ಮಾರ್ಗ ಬದಲಾವಣೆ, ಪಾರ್ಕಿಂಗ್ ಸ್ಥಳಗಳ ಸಂಪೂರ್ಣ ಪಟ್ಟಿ ಇಲ್ಲಿದೆ

by ಶಾಲಿನಿ ಕೆ. ಡಿ
April 14, 2026 - 2:33 pm
0

Untitled design 2026 04 14T141047.242

ಲಾಸ್ ವೇಗಾಸ್‌‌‌ ಸಿನಿಮಾಕಾನ್‌‌ನಲ್ಲಿ ನಮ್ಮ ಕನ್ನಡಿಗ ಯಶ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 14, 2026 - 2:12 pm
0

Untitled design 2026 04 14T132636.185

IPL ಕ್ರೀಡಾಂಗಣದಲ್ಲಿ ₹50 ಚಿಪ್ಸ್ ಪ್ಯಾಕೆಟ್ ₹100 ಗೆ ಮಾರಾಟ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
April 14, 2026 - 1:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 12T124136.219
    ಐಟಿ ಲೋಕದಲ್ಲಿ AI ತಲ್ಲಣ: ಬೀದಿಗೆ ಬಂತು ಸಾವಿರಾರು ಉದ್ಯೋಗಿಗಳ ಬದುಕು
    April 12, 2026 | 0
  • Untitled design 2026 04 11T135702.732
    ಚಂದ್ರನನ್ನು 10 ದಿನ ಸುತ್ತಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ನಾಲ್ವರು ಗಗನಯಾತ್ರಿಗಳು
    April 11, 2026 | 0
  • Untitled design (7)
    ಚಂದಿರನತ್ತ ಮತ್ತೊಮ್ಮೆ ಮಾನವ: 50 ವರ್ಷಗಳ ನಂತರ ನಾಸಾದ ಆರ್ಟೆಮಿಸ್-II ಐತಿಹಾಸಿಕ ಉಡಾವಣೆ ಯಶಸ್ವಿ
    April 2, 2026 | 0
  • Untitled design 2026 03 29T232256.032
    ವಾಟ್ಸಾಪ್‌ನಲ್ಲಿ ಹೊಸ ಕ್ರಾಂತಿ: ಚಾಟ್‌ನಲ್ಲೇ AI ಫೋಟೋ ಎಡಿಟಿಂಗ್ ಫೀಚರ್ ಬಿಡುಗಡೆ
    March 29, 2026 | 0
  • Untitled design 2026 03 16T230239.726
    ಆಧಾರ್‌ನಲ್ಲಿ ಹೊಸ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಈ ಸರಳ ವಿಧಾನ
    March 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version