• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಮಿಸ್ಟರಿ ಸ್ಪಿನ್ನರ್ಸ್ ಎದುರು ಗೆಲ್ಲುತ್ತಾ ನ್ಯೂಜಿಲೆಂಡ್..? ರೋಹಿತ್ ಪಡೆಯ ಕಿಂಗ್ ಪಿನ್ಸ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 8, 2025 - 1:46 pm
in ಕ್ರೀಡೆ
0 0
0
Befunky collage 2025 03 08t133923.220

ರೋಹಿತ್ ಶರ್ಮಾ ಮತ್ತೊಂದು ಐಸಿಸಿ ಕಪ್‌ಗೆ ಮುತ್ತಿಕ್ಕೋ ಉತ್ಸಾಹದಲ್ಲಿದ್ಧಾರೆ. ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ ಎಲ್ಲ ಮಾದರಿಯ ಐಸಿಸಿ ಟೂರ್ನಿಗಳಲ್ಲಿ ಫೈನಲ್ ತಲುಪಿರುವ ಭಾರತ, ಗೆಲುವಿನ ಉತ್ಸಾಹದಲ್ಲೇನೋ ಇದೆ. ಆ ಉತ್ಸಾಹಕ್ಕೆ ಕಾರಣ ಕೇವಲ ಕೊಹ್ಲಿಯಲ್ಲ, ರೋಹಿತ್ ಅಲ್ಲ, ಗಿಲ್, ಅಯ್ಯರ್, ಹಾರ್ದಿಕ್, ಶಮಿ ಯಾರೂ ಅಲ್ಲ. ಇವರೆಲ್ಲರ ಜೊತೆಗೆ ನಾಲ್ವರು ಮಾಸ್ಟರ್ ಸ್ಪಿನ್ನರ್ಸ್, ನ್ಯೂಜಿಲೆಂಡ್ ಆಟಗಾರರಿಗೆ ಮಿಸ್ಟರಿಯಾಗಿ ಕಾಡ್ತಿದ್ಧಾರೆ. ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಅಜಯ್ ಜಡೇಜಾ.

1200 675 21954317 841 21954317 1721023205430

RelatedPosts

ಟೀಂ ಇಂಡಿಯಾಗೆ ಡಬಲ್ ಶಾಕ್: ಶುಭಮನ್ ಗಿಲ್‌ಗೆ ಗಂಭೀರ ಗಾಯ; ಐಸಿಯುವಿನಲ್ಲಿ ಚಿಕಿತ್ಸೆ

ಐಪಿಎಲ್ 2026: ಎಲ್ಲಾ 10 ತಂಡಗಳ ಉಳಿಸಿಕೊಂಡ, ಬಿಡುಗಡೆ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ

IPL ಮಿನಿ ಹರಾಜಿಗೂ ಮುನ್ನ RCB ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ

ಐಪಿಎಲ್ : ಲಕ್ನೋ ತೊರೆದು ಮುಂಬೈ ಇಂಡಿಯನ್ಸ್‌ಗೆ ಶಾರ್ದುಲ್ ಠಾಕೂರ್ ಸೇರ್ಪಡೆ

ADVERTISEMENT
ADVERTISEMENT

1. ಮಿಸ್ಟರಿ ವರುಣ್ ಚಕ್ರವರ್ತಿ
ಈ ಸಾಲಿನಲ್ಲಿ ನಂ.1 ಮಿಸ್ಟರಿಯಾಗಿ ಕಾಡ್ತಿರೋದು ವರುಣ್ ಚಕ್ರವರ್ತಿ. ಇವರನ್ನ ನಂಬರ್ ಒನ್ ಮಿಸ್ಟರಿ ಸ್ಪಿನ್ನರ್ ಎಂದೇ ಕರೆಯಲಾಗ್ತಿದೆ. ಕೇರಮ್ ಬೋರ್ಡ್, ಗೂಗ್ಲಿ, ಆರ್ಮ್ ಬಾಲ್, ಫ್ಲಿಪರ್ ವರುಣ್ ಚಕ್ರವರ್ತಿಯ ಬತ್ತಳಿಕೆಯಲ್ಲಿರೋ ಬ್ರಹ್ಮಾಸ್ತ್ರಗಳು.
ಲೆಫ್ಟ್ ಮತ್ತು ರೈಟ್ ಎರಡೂ ಕಡೆ ಸ್ಪಿನ್ ಮಾಡೋ ವರುಣ್ ಚಕ್ರವರ್ತಿ, ಆ ಬಾಲುಗಳಿಗೆ ಒಂದಿಷ್ಟು ವೇಗವನ್ನೂ ಕೊಡ್ತಾರೆ. ವರುಣ್ ಚಕ್ರವರ್ತಿ ಬೌಲಿಂಗಿನಲ್ಲಿ ಸ್ಪಿನ್ ಮತ್ತು ಸ್ಪೀಡ್ ಎರಡೂ ಇರೋದ್ರಿಂದ ನ್ಯೂಜೆಲೆಂಡ್ ಬ್ಯಾಟ್ಸ್‌ಮನ್ನುಗಳು ಪರದಾಡ್ತಿದ್ದಾರೆ.
ವರುಣ್ ಚಕ್ರವರ್ತಿ, ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲು ಬೌಲಿಂಗ್ ಮಾಡಿದ್ದು. ಆ ಪಂದ್ಯದಲ್ಲಿ 5 ವಿಕೆಟ್ ಪಡೆದ ವರುಣ್, ಭಾರತದ 44 ರನ್ನುಗಳ ಗೆಲುವಿಗೆ ಕಾರಣರಾಗಿದ್ದರು.

Varun chakravarthy added to indias odi fde95ba7 edd9 42b9 8889 56a5377b02ea
2. ಅಕ್ಷರ್ ಪಟೇಲ್
ನಂ.2 ಸ್ಥಾನದಲ್ಲಿರೋದು ಅಕ್ಷರ್ ಪಟೇಲ್. ಎಡಗೈ ಸ್ಪಿನ್ನರ್ ಆಗಿರೋ ಅಕ್ಷರ್, ಟೈಟ್ ಲೈನ್ & ಲೆಂಗ್ತ್ ಬೌಲಿಂಗ್ ಮಾಡ್ತಾರೆ. ಪವರ್ ಪ್ಲೇನಲ್ಲಿ ಕೂಡಾ ರೋಹಿತ್ ಶರ್ಮಾ ಅಕ್ಷರ್ ಪಟೇಲ್ ಕೈಗೆ ಬೌಲಿಂಗ್ ಕೊಡ್ತಾರೆ. ಸ್ಪಿನ್ ಜೊತೆಗೆ ಒಂದಿಷ್ಟು ಬೌನ್ಸ್ ಕೊಡೋದ್ರಿಂದ, ಬ್ಯಾಟ್ಸ್‌ಮನ್ ಆಡಲೇಬೇಕಾಗುತ್ತೆ. ಸಣ್ಣ ರೇಂಜಿನಲ್ಲಿ ಸ್ಪಿನ್ ಆಗುತ್ತೆ. ಕರೆಕ್ಟ್ ಆಗಿ ಜಡ್ಜ್ ಮಾಡದೇ ಇದ್ರೆ, ವಿಕೆಟ್ ಫಿಕ್ಸ್. ಜೊತೆಗೆ ಬ್ಯಾಟಿಂಗಿನಲ್ಲೂ ಸಪೋರ್ಟ್ ಕೊಡೋ ಅಕ್ಷರ್ ಪಟೇಲ್, ಅದ್ಭುತ ಫೀಲ್ಡರ್ ಕೂಡಾ ಹೌದು.

Axar patel 050321310 1x1 1
3. ಕುಲದೀಪ್ ಯಾದವ್
ನಂ.3 ಸ್ಥಾನದಲ್ಲಿರೋದು ಕುಲದೀಪ್ ಯಾದವ್. ಐಸಿಸಿ ಟಾಪ್ 10 ಬೌಲರುಗಳಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬೌಲರ್. ಇವರೂ ಕೂಡಾ ಎಡಗೈ ರಿಸ್ಟ್ ಸ್ಪಿನ್ನರ್. ಕುಲದೀಪ್ ಯಾದವ್ ಶಕ್ತಿ ಎಂದರೆ ಬ್ಯಾಟ್ಸ್‌ಮನ್ನಿಗೆ ಆಡೋಕೆ ಚಾನ್ಸ್ ಕೊಡ್ತಾರೆ. ದೊಡ್ಡ ಹೊಡೆದ ಹೊಡೆಯೋಕೆ ಕೆಣಕ್ತಾರೆ. ಮಿಸ್ ಆದ್ರೆ ವಿಕೆಟ್ ಹೋಗುತ್ತೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನು ಅಟ್ಟಾಡಿಸಿದ್ದವರೇ ಕುಲದೀಪ್ ಯಾದವ್. ಸ್ಪಿನ್ನಿಗೆ ಅವಕಾಶ ಕೊಡದಿರೋ ಪಿಚ್ಚುಗಳಲ್ಲೂ ಸ್ಪಿನ್ ಮಾಡುವ ಶಕ್ತಿ ಇರುವ ಬೌಲರ್.

Kuldeep yadav 1741094469007

4. ರವೀಂದ್ರ ಜಡೇಜ
ನಂ.4 ಅಂತಾ ಬಂದ್ರೆ ಅದು ಒನ್ ಶ್ರೀ & ಓನ್ಲಿ ರವೀಂದ್ರ ಜಡೇಜಾ. ಜಡೇಜಾ ಅವರ ಸ್ಪಿನ್ ಶಕ್ತಿ ಎಂದರೆ ಅದು ಬಾಲನ್ನ ಸ್ಕಿಡ್ ಮಾಡೋದು. ವೇಗವನ್ನ ತನಗೆಷ್ಟು ಬೇಕೋ.. ಅಷ್ಟಕ್ಕೆ ಅಡ್ಜಸ್ಟ್ ಮಾಡಿಕೊಳ್ಳೋ ಜಡೇಜಾ, ಬ್ಯಾಟ್ಸ್‌ಮನ್ನುಗಳಿಗೆ ಯೋಚಿಸೋದಕ್ಕೂ ಟೈಂ ಕೊಡೋದಿಲ್ಲ. ಕೇವಲ 2-3 ನಿಮಿಷಕ್ಕೆ ಒಂದು ಓವರ್ ಕಂಪ್ಲೀಟ್ ಮಾಡೋ ಜಡೇಜಾ, ಬಾಲ್‌ನ್ನ ಯಾವಾಗ ಬೌನ್ಸ್ ಮಾಡ್ತಾರೆ ಅನ್ನೋದು ಗೊತ್ತಾಗಲ್ಲ. ಅದ್ಭುತ ಫೀಲ್ಡರ್ ಆಗಿರೋ ಜಡೇಜಾ, ಭಾರತ ಕಂಡ ಬೆಸ್ಟ್ ಆಲ್ ರೌಂಡರುಗಳಲ್ಲಿ ಒಬ್ಬರು.

L10120240414201248
ಇವರ ಜೊತೆಗೆ ಶಮಿ ಎಂಬ ಮಾರಕ ವೇಗದ ಬೌಲರ್, ಹಾರ್ದಿಕ್ ಪಾಂಡ್ಯ ಎಂಬ ಮೀಡಿಯಂ ಫಾಸ್ಟ್ ಬೌಲರ್ ಇದ್ಧಾರೆ. ಒಂದೇ ಒಂದು ಭಯ ಎಂದರೆ.. ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲೂ ಭಾರತದ ಬೌಲಿಂಗ್ ಸಖತ್ತಾಗಿಯೇ ಇತ್ತು. ಬೂಮ್ರಾ, ಶಮಿ, ಜಡೇಜಾ, ಕುಲದೀಪ್ ಎಲ್ಲರೂ ಇದ್ದರೂ.
ಹಾರ್ದಿಕ್ ಮತ್ತು ವರುಣ್ ಮಾತ್ರ ಇರಲಿಲ್ಲ, ಅಷ್ಟೇ. ಆದರೆ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿದ್ದ ಅದೇ ಬೌಲರುಗಳು, ಫೈನಲ್ಲಿನಲ್ಲಿ ಸೋತು ಹೋಗಿದ್ದರು. ಅದು ರಿಪೀಟ್ ಆಗೋದು ಬೇಡ.. ಚೆನ್ನಾಗಿ ಆಡಿ, ಕಪ್ ಗೆಲ್ಲಿ ಅಂತಿದ್ಧಾರೆ ಫ್ಯಾನ್ಸ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 11 16T233000.998

ಬೆಳಗಾವಿ ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವಿನ ಸಂಖ್ಯೆ 30ಕ್ಕೆ ಏರಿಕೆ!

by ಶಾಲಿನಿ ಕೆ. ಡಿ
November 16, 2025 - 11:34 pm
0

Untitled design 2025 11 16T230251.661

Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಕಾಕ್ರೋಚ್ ಸುಧಿ ಜರ್ನಿ ಮುಕ್ತಾಯ

by ಶಾಲಿನಿ ಕೆ. ಡಿ
November 16, 2025 - 11:17 pm
0

Untitled design 2025 11 16T223630.582

BBK 12: ಬಿಗ್‌ ಬಾಸ್‌‌ ಮನೆಯಿಂದ ಹೊರಬಿದ್ದವರು ಯಾರು? ಕಾಕ್ರೋಚ್ ಸುಧಿ ಔಟ್?

by ಶಾಲಿನಿ ಕೆ. ಡಿ
November 16, 2025 - 10:48 pm
0

Untitled design 2025 11 16T221151.707

ಭೀಕರ ರಸ್ತೆ ಅಪಘಾತ: 3 ಬೈಕ್‌ಗಳಿಗೆ ಬಸ್‌ ಡಿಕ್ಕಿ, ಓರ್ವನಿಗೆ ಗಂಭೀರ ಗಾಯ

by ಶಾಲಿನಿ ಕೆ. ಡಿ
November 16, 2025 - 10:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 16T212230.093
    ಟೀಂ ಇಂಡಿಯಾಗೆ ಡಬಲ್ ಶಾಕ್: ಶುಭಮನ್ ಗಿಲ್‌ಗೆ ಗಂಭೀರ ಗಾಯ; ಐಸಿಯುವಿನಲ್ಲಿ ಚಿಕಿತ್ಸೆ
    November 16, 2025 | 0
  • Untitled design 2025 11 15T212946.760
    ಐಪಿಎಲ್ 2026: ಎಲ್ಲಾ 10 ತಂಡಗಳ ಉಳಿಸಿಕೊಂಡ, ಬಿಡುಗಡೆ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ
    November 15, 2025 | 0
  • Untitled design 2025 11 15T194416.930
    IPL ಮಿನಿ ಹರಾಜಿಗೂ ಮುನ್ನ RCB ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ
    November 15, 2025 | 0
  • Untitled design 2025 11 13T212513.061
    ಐಪಿಎಲ್ : ಲಕ್ನೋ ತೊರೆದು ಮುಂಬೈ ಇಂಡಿಯನ್ಸ್‌ಗೆ ಶಾರ್ದುಲ್ ಠಾಕೂರ್ ಸೇರ್ಪಡೆ
    November 13, 2025 | 0
  • Untitled design (41)
    ಆರ್‌ಸಿಬಿ ಚಾಂಪಿಯನ್‌ಶಿಪ್ ಸಂಭ್ರಮದಲ್ಲಿ ದುರಂತ: ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ದೂರ ?
    November 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version