• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 11, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಮಹಮ್ಮದ್ ಶಮಿ ರಂಜಾನ್ ಉಪವಾಸ ಬಿಟ್ಟಿದ್ದು ತಪ್ಪಾಯ್ತಾ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 6, 2025 - 4:30 pm
in ಕ್ರೀಡೆ
0 0
0
Untitled design 2025 03 06t162333.982

ಮಹಮ್ಮದ್ ಶಮಿ. ಭಾರತ ದೇಶದ ಪರ್ಫೆಕ್ಟ್ ಫಾಸ್ಟ್ ಬೌಲರ್. ಅಂಗೈ ಮಧ್ಯದಲ್ಲೇ ಬಾಲ್‌ಗೆ ಸ್ವಿಂಗ್ ಕೊಡೋ ಶಮಿ, ಅದಕ್ಕೊಂದು ವೇಗ ಕೊಡ್ತಾರೆ. ಗಾಳಿಯಲ್ಲೇ ಸ್ವಿಂಗ್ ಮಾಡ್ತಾರೆ. ಬಾಲ್ ಇನ್ ಸ್ವಿಂಗ್ ಆಗುತ್ತೋ.. ಔಟ್ ಸ್ವಿಂಗ್ ಆಗುತ್ತೋ.. ಸ್ಟೈಟ್ ಆಗಿ ನುಗ್ಗಿ ವಿಕೆಟ್ಟಿಗೆ ಹೊಡೆಯುತ್ತೋ.. ಅಷ್ಟು ಸುಲಭವಾಗಿ ಗೊತ್ತಾಗಲ್ಲ. ಮಹಮ್ಮದ್ ಶಮಿ ತಮ್ಮ ವೇಗದ ಬೌಲಿಂಗಿನಲ್ಲೇ ಎಷ್ಟೋ ಮ್ಯಾಚುಗಳನ್ನ ಗೆಲ್ಲಿಸಿದ್ದಾರೆ. ಅಂತಹ ಶಮಿಗೆ ಕಾಂಟ್ರವರ್ಸಿಗಳೂ ಹೊಸದೇನಲ್ಲ.

Pti09 22 2023 000337a 0 1695443455885 1695443484122

RelatedPosts

ರಣಜಿ ಟ್ರೋಫಿ 2025:11 ಎಸೆತಗಳ ಅರ್ಧಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಆಕಾಶ್ ಕುಮಾರ್ ಚೌಧರಿ

ರಾಷ್ಟ್ರೀಯ ಕಾರ್ಟಿಂಗ್‌ನಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ ಅಮೋಘ ಗೆಲುವು !

ಬೆಟ್ಟಿಂಗ್ ದಂಧೆ ಪ್ರಕರಣ: ಸುರೇಶ್ ರೈನಾ, ಶಿಖರ್ ಧವನ್ ಆಸ್ತಿ ಜಪ್ತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಟೀಂ ಇಂಡಿಯಾ

ADVERTISEMENT
ADVERTISEMENT

ಶಮಿ, ಕಟ್ಟರ್ ಮೂಲಭೂತವಾದಿ ಮುಸ್ಲಿಂ ಅಲ್ಲ. ಅವರ ಮನೆಯಲ್ಲಿ ವಿಜಯದಶಮಿಯೂ ನಡೆಯುತ್ತೆ. ದೀಪಾವಳಿಯೂ ನಡೆಯುತ್ತೆ. ದುರ್ಗಾ ಪೂಜೆಯೂ ನಡೆಯುತ್ತೆ. ಈಗ ಇದೇ ಶಮಿ, ರಂಜಾನ್ ಸಮಯದಲ್ಲಿ ಉಪವಾಸ ಮಾಡಲಿಲ್ಲ ಅನ್ನೋ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳ ಟೀಕೆಗೆ ಗುರಿಯಾಗಿದ್ಧಾರೆ.

111883903

ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಶಮಿ, ಎನರ್ಜಿ ಡ್ರಿಂಕ್ ಕುಡಿಯೋ ವಿಡಿಯೋ ವೈರಲ್ ಆಗಿದ್ದೇ ತಡ, ಕೆಲವೊಂದಿಷ್ಟು ಜನ ಮೂಲಭೂತವಾದಿಗಳು ರೋಜಾ ಅಂದ್ರೆ ರಂಜಾನ್ ಉಪವಾಸ ಮಾಡದ ಮಹಮ್ಮದ್ ಶಮಿ ವಿರುದ್ಧ ಕೆಂಡಕಾರಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಬಾದ್ದೀನ್ ರಜ್ವಿ ಮಹಮ್ಮದ್ ಶಮಿಯನ್ನು ಕ್ರಿಮಿನಲ್ ಎಂದು ಕರೆದಿದ್ಧಾರೆ.

8b730b32ac5ed08e9c1e1b4531561873

ಶರಿಯಾ ಕಾನೂನಿನ ಪ್ರಕಾರ, ಶಮಿ ಕ್ರಿಮಿನಲ್. ಆತ ಆಡ್ತಾ ಇದ್ದಾನೆ ಅಂದ್ರೆ ಆರೋಗ್ಯವಾಗಿದ್ದಾನೆ ಎಂದರ್ಥ. ಆರೋಗ್ಯವಾಗಿದ್ದರೂ ರೋಜಾ ಅಂದ್ರೆ ಉಪವಾಸ ಮಾಡದೇ ಇರೋದು ಅಪರಾಧ. ಕೋಟ್ಯಂತರ ಜನ ಆತನ ಆಟವನ್ನ ನೋಡ್ತಾ ಇರ್ತಾರೆ. ಇದು ತಪ್ಪು ಸಂದೇಶ ಕೊಡ್ತಾ ಇದೆ. ಶಮಿ, ಅಲ್ಲಾಗೆ ಉತ್ತರ ಕೊಡಬೇಕು ಅಂತೆಲ್ಲ ಹೇಳಿದ್ಧಾರೆ.
ಶಮಿ, ಹೀಗೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗ್ತಾ ಇರೋದು ಇದೇ ಮೊದಲೇನೂ ಅಲ್ಲ. ನಾನು ಮೊದಲು ಭಾರತೀಯ, ಆಮೇಲೆ ಮುಸ್ಲಿಂ ಎಂಬ ಹೇಳಿಕೆ ನೀಡಿದ್ದಾಗ, ನನಗೆ ನನ್ನ ಧರ್ಮಕ್ಕಿಂತ, ಭಾರತದ ಜೆರ್ಸಿ ತೊಟ್ಟು ಆಡುವುದೇ ಹೆಮ್ಮೆ ಎಂದಾಗ ಕೂಡಾ ಒಂದಷ್ಟು ಮತಾಂಧರ ಕೆಂಗಣ್ಣು ಬಿದ್ದಿತ್ತು.

Mohammad shami

ಅಷ್ಟೇ ಅಲ್ಲ, ಶಮಿ ಕೇವಲ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗಷ್ಟೇ ಗುರಿಯಾಗಿಲ್ಲ. 2022ರ ಟಿ-20 ವಿಶ್ವಕಪ್ ಮ್ಯಾಚಿನಲ್ಲಿ, ಪಾಕಿಸ್ತಾನ ಭಾರತ ವಿರುದ್ಧ ಸೋತಿತ್ತು. ಆಗ ಎಲ್ಲರನ್ನೂ ಬಿಟ್ಟು, ಶಮಿಯನ್ನು ಹಿಂದೂ ಮೂಲಭೂತವಾದಿಗಳು ಟೀಕೆಗೆ ಗುರಿ ಮಾಡಿದ್ದರು. ಇನ್ನಿಲ್ಲದಂತೆ ಕಾಡಿದ್ದರು. ಆಗ ಶಮಿಯ ನೆರವಿಗೆ ಮೊದಲಿಗೆ ಧಾವಿಸಿ ಬಂದಿದ್ದವರು ಸಚಿನ್ ತೆಂಡೂಲ್ಕರ್. ಯಾವಾಗ ತೆಂಡೂಲ್ಕರ್ ಶಮಿಯ ಸಪೋರ್ಟಿಗೆ ಬಂದರೋ, ಆನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಸೆಹ್ವಾಗ್, ಸೌರವ್ ಗಂಗೂಲಿಯಂತಹ ದಿಗ್ಗಜರೂ ಶಮಿಯ ಬೆನ್ನಿಗೆ ನಿಂತರು. ಆನಂತರ ಶಮಿಯ ವಿರುದ್ಧ ಆಕ್ರೋಶ ತಣ್ಣಗಾಗಿತ್ತು.

Pjimage 2020 05 25t193800 1590415686

ಇನ್ನು ಶಮಿ.. ವಿಜಯದಶಮಿ ವೇಳೆ ಮನೆಯಲ್ಲಿ ಪೂಜೆ ಮಾಡಿಸಿದಾಗ, ದೀಪಾವಳಿ ಆಚರಣೆ ಮಾಡಿದಾಗಲೂ ಒಂದಿಷ್ಟು ಮೂಲಭೂತವಾದಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ, ಇನ್ನೊಂದು ರೀತಿಯಲ್ಲಿ ಟಾರ್ಗೆಟ್ ಆಗಿದ್ದಾರೆ. ಆದರೆ ಶಮಿಯ ಕೋಚ್ ಬದ್ರುದ್ದೀನ್ ಸಿದ್ದಿಖಿ ಹೇಳೋದೇ ಬೇರೆ. ನಾನೂ ಕೂಡಾ ಕ್ರಿಕೆಟ್ ಮ್ಯಾಚ್ ಇದ್ದಾಗ ರಂಜಾನ್ ಉಪವಾಸ ತಪ್ಪಿಸಿದ್ದೇನೆ. ದೇಶಕ್ಕಾಗಿ ಆಡುವಾಗ ದೇಶವೇ ಮೊದಲು ಎಂದಿದ್ದಾರೆ.

ಶಮಿ, ರಂಜಾನ್ ಉಪವಾಸ ಮಾಡ್ತಿಲ್ಲ. ರಂಜಾನ್ ರೋಜಾ ಮಾಡಿಕೊಂಡೇ ತ್ರಿಬಲ್ ಸೆಂಚುರಿ ಹೊಡೆದಿದ್ದ ದ.ಆಫ್ರಿಕಾ ಆಟಗಾರ ಹಶೀಂ ಆಮ್ಲಾ ನೋಡಿ ಕಲಿತುಕೊಳ್ಳಿ ಎಂದು ಪಾಠ ಮಾಡಿದ್ಧಾರೆ. ಶಮಿಯ ಬೆನ್ನಿಗೆ ನಿಂತಿರುವ ಹಿಂದೂಗಳು.. ಶಮಿಯ ಮೇಲೆ ನಂಬಿಕೆಯನ್ನು ಹೇರಬೇಡಿ. ಧರ್ಮಾಂಧತೆಯಿಂದ ದೂರ ಇರಿ. ಶಮಿ ಲವ್ಸ್ ಇಂಡಿಯಾ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಶಮಿಯ ಪರ ನಿಂತಿದ್ಧಾರೆ. ದೇಶಕ್ಕಾಗಿ, ದೇಶವನ್ನು ಗೆಲ್ಲಿಸುವುದಕ್ಕಾಗಿ ರಂಜಾನ್ ಉಪವಾಸವನ್ನೇ ಕೈಬಿಟ್ಟ ಶಮಿ ಎಂದೆಲ್ಲ ಕಮೆಂಟ್ ಮಾಡ್ತಿದ್ದಾರೆ. ಶಮಿಯ ಸಂಕಟ ಮಾತ್ರ.. ಯಾರಿಗೂ ಆಗಬಾರದು.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Web (49)

ಮಾಲೂರು ಕ್ಷೇತ್ರದ ಮರುಎಣಿಕೆ ಮುಕ್ತಾಯ: ತೃಪ್ತಿಯಾಗಿಲ್ಲ ಎಂದ ಬಿಜೆಪಿ ಅಭ್ಯರ್ಥಿ

by ಶ್ರೀದೇವಿ ಬಿ. ವೈ
November 11, 2025 - 10:21 pm
0

Web (48)

ಬಿಗ್ ಬಾಸ್ ಕನ್ನಡ ಸೀಸನ್ 12: ಸೈಲೆಂಟ್ ಕ್ಯಾಪ್ಟನ್ ಮಾಳು ಈಗ ವಿಲನ್

by ಶ್ರೀದೇವಿ ಬಿ. ವೈ
November 11, 2025 - 9:08 pm
0

Web (47)

ಪತ್ನಿ ವಿಜಯಲಕ್ಷ್ಮೀ ಬರ್ತಡೇ ದಿನ ದಚ್ಚುಗೆ ಜೈಲುವಾಸ..!

by ಶ್ರೀದೇವಿ ಬಿ. ವೈ
November 11, 2025 - 8:27 pm
0

Web (46)

ಟ್ರಯಾಂಗಲ್ ಲವ್ ಸ್ಟೋರಿ: ಪ್ರೀತಿಯ ಜಗಳಕ್ಕೆ ಸ್ನೇಹಿತರು ಬಲಿ

by ಶ್ರೀದೇವಿ ಬಿ. ವೈ
November 11, 2025 - 8:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (26)
    ರಣಜಿ ಟ್ರೋಫಿ 2025:11 ಎಸೆತಗಳ ಅರ್ಧಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಆಕಾಶ್ ಕುಮಾರ್ ಚೌಧರಿ
    November 10, 2025 | 0
  • Untitled design (9)
    ರಾಷ್ಟ್ರೀಯ ಕಾರ್ಟಿಂಗ್‌ನಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ ಅಮೋಘ ಗೆಲುವು !
    November 9, 2025 | 0
  • Untitled design 2025 11 07t104128.417
    ಬೆಟ್ಟಿಂಗ್ ದಂಧೆ ಪ್ರಕರಣ: ಸುರೇಶ್ ರೈನಾ, ಶಿಖರ್ ಧವನ್ ಆಸ್ತಿ ಜಪ್ತಿ
    November 7, 2025 | 0
  • Untitled design 2025 11 06t214155.572
    ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಟೀಂ ಇಂಡಿಯಾ
    November 6, 2025 | 0
  • Untitled design 2025 11 06t175433.571
    ಭಾರತ vs ಆಸ್ಟ್ರೇಲಿಯಾ ನಾಲ್ಕನೇ ಟಿ20: ಸೂರ್ಯಕುಮಾರ್ ತಂಡದ ಏಕಪಕ್ಷೀಯ ಗೆಲುವು
    November 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version