• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

“T20 ವಿಶ್ವಕಪ್ ಗೆಲ್ಲಿ, ಇಲ್ಲವಾದರೆ ಮನೆಗೆ ಹೋಗಿ”: ಗೌತಮ್ ಗಂಭೀರ್‌ಗೆ ಬಿಸಿಸಿಐ ಎಚ್ಚರಿಕೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 28, 2025 - 10:19 pm
in ಕ್ರೀಡೆ
0 0
0
Untitled design 2025 11 28T221213.910

RelatedPosts

ಬಿಸಿಸಿಐ ವಿರುದ್ಧ ವರ್ಣಭೇದ ಆರೋಪ ಮಾಡಿ ಕಾಮೆಂಟರಿಗೆ ಹಠಾತ್‌ ವಿದಾಯ ಹೇಳಿದ ಪ್ರಖ್ಯಾತ ಸ್ಪಿನ್ನರ್

ವರ್ಲ್ಡ್‌‌ಕಪ್ ಚಾಂಪಿಯನ್ ತಿಲಕ್‌ ಕೈಗೆ ಚರಣ್ ಪೆದ್ದಿ ಬ್ಯಾಟ್

ಆರ್‌ಸಿಬಿ ಫ್ಯಾನ್ಸ್‌ಗೆ ಡಬಲ್ ಗುಡ್ ನ್ಯೂಸ್..! ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್

ಐಪಿಎಲ್ 2026: RCBಗೆ ಈ ಬಾರಿ ‘ಗೋಲ್ಡನ್’ ಗೌರವ!

ADVERTISEMENT
ADVERTISEMENT

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಸಂಪೂರ್ಣ ವೈಟ್‌ವಾಶ್ (0-3) ಆಘಾತ ಎದುರಿಸಿದ ನಂತರ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೇಲೆ ಬಿಸಿಸಿಐ ಒತ್ತಡ ಏರಿದೆ. ವಿಶೇಷವಾಗಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 408 ರನ್‌ಗಳ ದಾಖಲೆಯ ಅಂತರದ ಸೋಲು ಮತ್ತು ಆ ಪಂದ್ಯದ ಪಿಚ್ ಬಗ್ಗೆ ಗಂಭೀರ್ ನೀಡಿದ ಸ್ಫೋಟಕ ಹೇಳಿಕೆ ಬಿಸಿಸಿಐನ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತಿದೆ.

ಪಂದ್ಯದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಗಂಭೀರ್, “ನಾನು ಎದುರುನೋಡಿದ್ದೇ ಇದೇ ಪಿಚ್. ಕ್ಯುರೇಟರ್ ತುಂಬಾ ಸಹಕಾರಿಯಾಗಿದ್ದರು. ನಮಗೆ ಬೇಕಿದ್ದ ಪಿಚ್ ಇದೇ ಆಗಿತ್ತು, ನಾವು ಕೇಳಿದ್ದನ್ನೇ ಪಡೆದೆವು” ಎಂದು ಹೇಳಿ, ಸೋತಿದ್ದು ಪಿಚ್‌ನ ದೋಷವಲ್ಲ, ಆಟಗಾರರ ಮಾನಸಿಕ ದೌರ್ಬಲ್ಯ ಎಂದು ಹೇಳಿದ್ದರು. ಈ ಹೇಳಿಕೆ ಬಿಸಿಸಿಐನ ಹಲವು ಹಿರಿಯ ಅಧಿಕಾರಿಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. “ಹೋಮ್ ಕಂಡೀಶನ್‌ಗಳನ್ನು ತಮ್ಮ ಇಚ್ಛೆಗೆ ತಕ್ಕಂತೆ ತಯಾರಿಸಿಕೊಂಡು, ಆಮೇಲೆ ಆಟಗಾರರ ಮೇಲೆಯೇ ಎಲ್ಲ ತಪ್ಪನ್ನು ಹೊರಿಸುವುದು ಸರಿಯಲ್ಲ” ಎಂಬ ಆಕ್ಷೇಪ ಬಿಸಿಸಿಐ ವಲಯದಲ್ಲಿ ಕೇಳಿಬಂದಿದೆ.

ಗಂಭೀರ್ ಅವರು 2024 ಜುಲೈಯಲ್ಲಿ ರಾಹುಲ್ ದ್ರಾವಿಡ್ ಬಳಿಕ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರದರ್ಶನ ನಿರಾಶಾದಾಯಕವಾಗಿದೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಮನೆಯಲ್ಲೇ 0-3 ಸೋಲು ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧ 0-3 ವೈಟ್‌ವಾಶ್ ಒಟ್ಟು ಒಂದೂವರೆ ವರ್ಷದಲ್ಲಿ ಎರಡು ಬಾರಿ ಕ್ಲೀನ್ ಸ್ವೀಪ್ ಸೋಲು. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ (ಒಡಿಐ ಮತ್ತು ಟಿ20) ತಂಡ ಉತ್ತಮ ಪ್ರದರ್ಶನ ನೀಡುತ್ತಿರುವುದು ಗಂಭೀರ್‌ಗೆ ಸಣ್ಣ ಆಸರೆ ಆದರೂ, ಟೆಸ್ಟ್‌ನಲ್ಲಿ ಸತತ ಸೋಲು ಅವರ ಸ್ಥಾನಕ್ಕೆ ಗಂಭೀರ ಬೆದರಿಕೆ ಒಡ್ಡಿದೆ.

ಬಿಸಿಸಿಐ ಮೂಲಗಳ ಪ್ರಕಾರ, 2026ರಲ್ಲಿ ನಡೆಯಲಿರುವ ಐಸಿಎಸ್ ಟಿ20 ವಿಶ್ವಕಪ್ ಗಂಭೀರ್‌ಗೆ “ಕೊನೆಯ ಅವಕಾಶ” ಎಂಬಂತೆ ಕಾಣುತ್ತಿದೆ. ಆ ಟೂರ್ನಿಯಲ್ಲಿ ಭಾರತ ಕನಿಷ್ಠ ಸೆಮಿಫೈನಲ್ ತಲುಪದಿದ್ದರೆ ಅಥವಾ ಕಪ್ ಗೆಲ್ಲದಿದ್ದರೆ ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆ ತೀರಾ ಹೆಚ್ಚು. “2023ರ ಒಡಿಐ ವಿಶ್ವಕಪ್ ಫೈನಲ್ ಸೋಲಿನ ನಂತರಲೂ ರಾಹುಲ್ ದ್ರಾವಿಡ್ ಅವರಿಗೆ ವಿಸ್ತರಣೆ ನೀಡಲಾಗಿತ್ತು. ಆದರೆ ಗಂಭೀರ್ ಬಳಕ್ಕೆ ಈ ರೀತಿಯ ದಯಾದೃಷ್ಟಿ ಇರುವುದು ಕಷ್ಟ” ಎಂದು ಬಿಸಿಸಿಐನ ವಲಯದಲ್ಲಿ ಚರ್ಚೆ ನಡೀತಾ ಇದೆ.

ಆದರೆ ಗಂಭೀರ್‌ಗೆ ತಂಡದ ಸಹಾಯಕ ಕೋಚ್ ಸಿತಾಂಶು ಕೊಟಕ್ ಬೆಂಬಲವಾಗಿ ನಿಂತಿದ್ದಾರೆ. “ಭಾರತದಲ್ಲಿ ನಾವು ಯಾವಾಗಲೂ ಸ್ಪಿನ್ ಸ್ನೇಹಿ ಪಿಚ್‌ಗಳನ್ನೇ ಕೇಳುತ್ತೇವೆ. ಇತರ ದೇಶಗಳು ತಮ್ಮ ಪೇಸರ್‌ಗಳಿಗೆ ಸಹಾಯವಾಗುವಂತೆ ಪಿಚ್ ತಯಾರಿಸಿದರೆ ನಾವು ಏಕೆ ಸ್ಪಿನ್ ಪಿಚ್ ಕೇಳಬಾರದು? ಗೌತಮ್ ತಪ್ಪು ಮಾಡಿಲ್ಲ, ಅವರು ತಂಡದ ಹಿತ ಕಾಪಾಡಿಕೊಂಡು ಮಾತನಾಡಿದ್ದಾರೆ” ಎಂದು ಕೊಟಕ್ ಸಮರ್ಥಿಸಿಕೊಂಡಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 20T225609.687

ಜಿಮ್‌ಗೆ ಹೋಗಿ ಅರ್ಧಕ್ಕೆ ಬಿಡುತ್ತಿದ್ದೀರಾ ? ಹಾಗಾದ್ರೆ ಸ್ನಾಯುಗಳ ಮೇಲಾಗುವ ಈ ಭೀಕರ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿರಲಿ

by ಯಶಸ್ವಿನಿ ಎಂ
March 20, 2026 - 11:23 pm
0

Untitled design 2026 03 20T223201.440

ರಾತ್ರಿ ಮಲಗುವ ಮುನ್ನ ಈ 5 ಕೆಲಸ ಮಾಡಿ: ನಿಮ್ಮ ಯಶಸ್ಸಿನ ಹಾದಿ ಇಂದೇ ಬದಲಾಗುತ್ತೆ

by ಯಶಸ್ವಿನಿ ಎಂ
March 20, 2026 - 10:33 pm
0

Untitled design 2026 03 20T220322.022

ಮುನಿಸಿಕೊಂಡಿದ್ದ ಪುಟ್ಟ ಅಭಿಮಾನಿಯನ್ನ ಮನೆಗೆ ಕರೆಸಿ ಊಟ ಬಡಿಸಿದ ವಿಜಯ್ ದೇವರಕೊಂಡ ದಂಪತಿ

by ಯಶಸ್ವಿನಿ ಎಂ
March 20, 2026 - 10:08 pm
0

Untitled design 2026 03 20T213631.432

ಜೆಫ್ರಿ ಎಪ್‌ಸ್ಟೈನ್ ಬದುಕಿದ್ದಾರಾ..? ವಿಡಿಯೋದಲ್ಲಿರೋ ವ್ಯಕ್ತಿ ಹೇಳಿದ್ದೇನು..?

by ಯಶಸ್ವಿನಿ ಎಂ
March 20, 2026 - 9:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 20T203300.116
    ಬಿಸಿಸಿಐ ವಿರುದ್ಧ ವರ್ಣಭೇದ ಆರೋಪ ಮಾಡಿ ಕಾಮೆಂಟರಿಗೆ ಹಠಾತ್‌ ವಿದಾಯ ಹೇಳಿದ ಪ್ರಖ್ಯಾತ ಸ್ಪಿನ್ನರ್
    March 20, 2026 | 0
  • Untitled design 2026 03 20T173122.406
    ವರ್ಲ್ಡ್‌‌ಕಪ್ ಚಾಂಪಿಯನ್ ತಿಲಕ್‌ ಕೈಗೆ ಚರಣ್ ಪೆದ್ದಿ ಬ್ಯಾಟ್
    March 20, 2026 | 0
  • BeFunky collage 2026 03 16T124603.264
    ಆರ್‌ಸಿಬಿ ಫ್ಯಾನ್ಸ್‌ಗೆ ಡಬಲ್ ಗುಡ್ ನ್ಯೂಸ್..! ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್
    March 16, 2026 | 0
  • Royal Challengers Bengaluru
    ಐಪಿಎಲ್ 2026: RCBಗೆ ಈ ಬಾರಿ ‘ಗೋಲ್ಡನ್’ ಗೌರವ!
    March 16, 2026 | 0
  • Untitled design 2026 03 15T133139.969
    ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌
    March 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version