• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ತವರಿನಲ್ಲೇ ಸಿಎಸ್‌ಕೆಗೆ ಭಾರೀ ಮುಖಭಂಗ: ಗೆಲುವಿನ ನಗೆ ಬೀರಿದ ಕೆಕೆಆರ್

ವರುಣ್​, ನರೈನ್​, ರಾಣಾ ಬೌಲಿಂಗ್​ ಆಕ್ರಮಣಕ್ಕೆ ಚೆನ್ನೈ ಔಟ್

admin by admin
April 12, 2025 - 10:58 am
in ಕ್ರೀಡೆ
0 0
0
Police (9)

2025ರ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತನ್ನ ನೆಲದಲ್ಲಿಯೇ ಭಾರೀ ಅವಮಾನಕ್ಕೆ ಒಳಗಾಗಿದೆ.​ ಸಾಲು ಸಾಲು ಸೋಲಗಳಿಗೆ ತುತ್ತಾಗಿರುವ ಸಿಎಸ್‌ಕೆ ತಂಡ ಎದುರಾಳಿ ಕೆಕೆಆರ್‌ ತಂಡದ ಎದುರು ಮಕಾಡೆ ಮಲಗಿದೆ.

ಹೌದು ನೆನ್ನೆ ನಾಯಕತ್ವ ಬದಲಾದರೂ ಸಿಎಸ್​ಕೆ ಆಟ ಬದಲಾಗಲಿಲ್ಲ. ಮತ್ತದೇ ಕಳಪೆ ಪ್ರದರ್ಶನ ಮುಂದುವರೆಸಿದೆ. ಕೊಲ್ಕತ್ತಾ ನೈಟ್​ ರೈಡರ್ಸ್​ನ ರಣವ್ಯೂಹದಲ್ಲಿ ಸಿಲುಕಿದ ಸಿಎಸ್​ಕೆ ರನ್ ಗಳಿಸಲು ವಿಲ ವಿಲ ಒದ್ದಾಡಿತು. ತವರು ನೆಲದಲ್ಲಿ ಚೆನ್ನೈ ಪರದಾಟ ನಡೆಸಿದರೆ, ಕೊಲ್ಕತ್ತಾ ನೈಟ್​ ರೈಡರ್ಸ್​​ ಸಂಭ್ರಮಿಸಿತು. ಸಂಪೂರ್ಣ ಯೆಲ್ಲೋಮಯವಾಗಿದ್ದ ಚೆಪಾಕ್​ ಮೈದಾನ ಸಂಪೂರ್ಣ ಸೈಲೆಂಟ್​ ಆಗಿತ್ತು.

RelatedPosts

ಸೂರ್ಯವಂಶಿ ಹಿಂದಿಕ್ಕಿದ ಅಭಿಷೇಕ್ ಶರ್ಮಾ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದೊಡ್ಡ ಬದಲಾವಣೆ

ಪಂದ್ಯದ ನಡುವೆ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡಿದ ರಿಯಾನ್ ಪರಾಗ್!

IPL 2026: 222 ರನ್ ಗಳಿಸಿದ್ದರೂ ಸೋತ ಪಂಜಾಬ್…ಸೋಲಿಗೆ ಇದುವೇ ಕಾರಣ!

PBKS vs RR: ರಾಜಸ್ಥಾನ್ ರಾಯಲ್ಸ್‌ಗೆ 223 ರನ್‌ಗಳ ಬೃಹತ್ ಗುರಿ ನೀಡಿದ ಪಂಜಾಬ್ ಕಿಂಗ್ಸ್!

ADVERTISEMENT
ADVERTISEMENT

Modi (1)

ಚೆಪಾಕ್​ ಅಂಗಳದಲ್ಲಿ ಮೊದಲು ಬ್ಯಾಟಿಂಗ್​ಗೆ ಬಂದ ಚೆನ್ನೈ ಸೂಪರ್​ ಕಿಂಗ್ಸ್‌ಗೆ​​ ಕೆಕೆಆರ್​ ಬೌಲರ್ಸ್​ ಶಾಕ್​ ಮೇಲೆ ಶಾಕ್​ ನೀಡಿದರು. ಕೊಲ್ಕತ್ತಾ ನೈಟ್​ ರೈಡರ್ಸ್​ ಬೌಲರ್​ಗಳ ಮ್ಯಾಜಿಕಲ್​ ಬೌಲಿಂಗ್​​ಗೆ ಯೆಲ್ಲೋ  ಆರ್ಮಿ ಸ್ಟನ್​ ಆಯ್ತು. ರನ್​ಗಳಿಸಲು ಪರದಾಡಿದ ಸಿಎಸ್​ಕೆ ಬ್ಯಾಟರ್ಸ್​​ ಪೆವಿಲಿಯನ್​ ಪರೇಡ್​ ನಡೆಸಿದ್ರು.

ರಚಿನ್​ ರವಿಂದ್ರ, ಡಿವೋನ್​ ಕಾನ್ವೆ ಗುಡ್​ ಸ್ಟಾರ್ಟ್​ ನೀಡಲೇ ಇಲ್ಲ. ಕಾನ್ವೆ 12 ರನ್​ಗಳಿಸಿ ನಿರ್ಗಮಿಸಿದ್ರೆ, ರಚಿನ್​ ರವೀಂದ್ರ ಆಟ ಜಸ್ಟ್​ 3 ರನ್​ಗೆ ಅಂತ್ಯವಾಯ್ತು. ಸಿಕ್ಕ ಜೀವದಾನದ ಹೊರತಾಗಿಯೂ ವಿಜಯ್​ ಶಂಕರ್​ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಫೇಲ್​ ಆದ್ರು, ವರುಣ್​​ ಚಕ್ರವರ್ತಿ ವಿಜಯ್​ ಶಂಕರ್​ ವಿಕೆಟ್​ ತೆಗೆಯುವ ಮೂಲಕ ಸಿಂಹ ಸ್ವಪ್ನವಾಗಿ ಕಾಡಿದ್ರು.

104 ರನ್​ಗಳ ಸಾದಾರಣ ಟಾರ್ಗೆಟ್​ ಬೆನ್ನತ್ತಿದ ಕೆಕೆಆರ್​ ಅಬ್ಬರದ ಆರಂಭ ಪಡೆದುಕೊಂಡಿತು. ಸುನಿಲ್​ ನರೇನ್​-ಕ್ವಿಂಟನ್​ ಡಿಕಾಕ್​ ಅಬ್ಬರಿಸಿದ್ರು. 3 ಸಿಕ್ಸರ್​ ಸಿಡಿಸಿ ಡಿ ಕಾಕ್​​ 16 ಎಸೆತಗಳಲ್ಲಿ 23 ರನ್​ಗಳಿಸಿ ಮರೆಯಾದ್ರೆ, 5 ಸಿಕ್ಸರ್​​, 2 ಬೌಂಡರಿ ಬಾರಿಸುವ ಮೂಲಕ​ ಸಿಎಸ್​​ಕೆ ಬೌಲರ್​ಗಳನ್ನ ಬೆಂಡೆತ್ತಿದ ಸುನಿಲ್​ ನರೇನ್, 18 ಎಸೆತಗಳಲ್ಲಿ 44 ರನ್​​ ಸಿಡಿಸಿದರು. ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ, ಬೌಲಿಂಗ್​ನಲ್ಲೂ ಆರ್ಭಟಿಸಿದ ಸುನಿಲ್​ ನರೇನ್ ತಮ್ಮ ಕೋಟಾದ ನಾಲ್ಕು ಓವರ್​ಗಳಲ್ಲಿ ಕೇವಲ 13 ರನ್​ ನೀಡಿ, ಮೂರು ವಿಕೆಟ್ ಪಡೆದರು.

ನರೇನ್​ ಔಟಾದ ಬಳಿಕ 3ನೇ ವಿಕೆಟ್​ಗೆ ಜೊತೆಯಾದ ಅಜಿಂಕ್ಯಾ ರಹಾನೆ-ರಿಂಕು ಸಿಂಗ್​ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ರಹಾನೆ ಅಜೇಯ 20 ರನ್​ಗಳಿಸಿದರೆ, ರಿಂಕು ಸಿಂಗ್​​ ಅಜೇಯ 15 ರನ್​ಗಳಿಸಿದ್ರು. 10.1 ಓವರ್​ಗಳಲ್ಲಿ ಗೆಲುವಿನ ದಡ ಸೇರಿದ ಕೊಲ್ಕತ್ತಾ 8 ವಿಕೆಟ್​ಗಳ ಭರ್ಜರಿ ಜಯಭೇರಿ ಬಾರಿಸಿತು. ಭಾರೀ ಅಂತರದ ಜಯದೊಂದಿಗೆ ರನ್​ರೇಟ್​ ಹೆಚ್ಚಿಸಿಕೊಂಡ ಕೆಕೆಆರ್​ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ರಾಹುಲ್​ ತ್ರಿಪಾಠಿ ಸುನಿಲ್​ ನರೇನ್​ ಬೌಲಿಂಗ್​ನಲ್ಲಿ ಕ್ಲೀನ್​​ಬೋಲ್ಡ್​ ಆದ್ರೆ, ರವಿಚಂದ್ರನ್​ ಅಶ್ವಿನ್​​ 1 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ಆಲ್​ರೌಂಡರ್​​ ರವಿಂದ್ರ ಜಡೇಜಾ, ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ದೀಪಕ್​ ಹೂಡ ಸೊನ್ನೆ ಸುತ್ತಿದ್ರು. ಸ್ಪಿನ್​ ಟ್ರ್ಯಾಪ್​ಗೆ ಬಿದ್ದ ಕ್ಯಾಪ್ಟನ್​ ಧೋನಿ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು.

ನೂರ್​ ಅಹ್ಮದ್​ ಆಟಕ್ಕೆ ವೈಭವ್​ ಅರೋರ ಬ್ರೇಕ್​ ಹಾಕಿದ್ರು. ಶಿವಂ ದುಬೆ ಕೊನೆಯ ಓವರ್​​ವರೆಗೂ ಬ್ಯಾಟಿಂಗ್​ ಮಾಡಿದ್ರು. ಇಂಪ್ಯಾಕ್ಟ್​ಫುಲ್​ ಇನ್ನಿಂಗ್ಸ್​ ಆಡಲಿಲ್ಲ. ರನ್​ಗಳಿಕೆಗೆ ತಿಣುಕಾಟ ನಡೆಸಿದ ಶಿವಂ ದುಬೆ 29 ಎಸೆತ ಎದುರಿಸಿ ಕೇವಲ 31 ರನ್​ಗಳಿಸಿಸಲು ಸುಸ್ತಾದರು. 20 ಓವರ್​ ಅಂತ್ಯಕ್ಕೆ ಸಿಎಸ್​ಕೆ 9 ವಿಕೆಟ್​ ಕಳೆದುಕೊಂಡು ಕೇವಲ 103 ರನ್​ಗಳಿಸಿತು.

     

    ShareSendShareTweetShare
    admin

    admin

    Please login to join discussion

    ತಾಜಾ ಸುದ್ದಿ

    528

    ಒಳಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ: ಪರಿಷ್ಕೃತ ರೋಸ್ಟರ್‌ಗೆ ಸಂಪುಟ ಒಪ್ಪಿಗೆ

    by ಪವಿತ್ರಾ ಗಣಪತಿ
    April 30, 2026 - 11:04 pm
    0

    562

    ಬಡಜೀವದ ಮೇಲೆ ಜವರಾಯನ ಅಟ್ಟಹಾಸ ..! ನಿನ್ನೆ ಸುರಿದ ಅಪಾಯಕಾರಿ ಮಳೆಗೆ ಇನ್ನೊಂದು ಜೀವ ಬಲಿ..

    by ಪವಿತ್ರಾ ಗಣಪತಿ
    April 30, 2026 - 10:46 pm
    0

    1235

    ಬೆಂಗಳೂರಿನಲ್ಲಿ ಮಳೆ ಬಂದ್ರೆ ಹುಷಾರ್ ಹುಷಾರ್..!

    by ಪವಿತ್ರಾ ಗಣಪತಿ
    April 30, 2026 - 10:27 pm
    0

    259

    ರೇವಣ್ಣ ಮಹಿಳೆ ಅಪಹರಣ ಪ್ರಕರಣ ರದ್ದು ಸಲ್ಲಿಸಿದ್ದ ಅರ್ಜಿ ವಾಪಸ್‌..!

    by ಪವಿತ್ರಾ ಗಣಪತಿ
    April 30, 2026 - 8:31 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • Untitled design 2026 04 30T121643.958
      ಸೂರ್ಯವಂಶಿ ಹಿಂದಿಕ್ಕಿದ ಅಭಿಷೇಕ್ ಶರ್ಮಾ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದೊಡ್ಡ ಬದಲಾವಣೆ
      April 30, 2026 | 0
    • Untitled design 2026 04 29T102850.924
      ಪಂದ್ಯದ ನಡುವೆ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡಿದ ರಿಯಾನ್ ಪರಾಗ್!
      April 29, 2026 | 0
    • Untitled design 2026 04 29T092252.397
      IPL 2026: 222 ರನ್ ಗಳಿಸಿದ್ದರೂ ಸೋತ ಪಂಜಾಬ್…ಸೋಲಿಗೆ ಇದುವೇ ಕಾರಣ!
      April 29, 2026 | 0
    • BeFunky collage (81)
      PBKS vs RR: ರಾಜಸ್ಥಾನ್ ರಾಯಲ್ಸ್‌ಗೆ 223 ರನ್‌ಗಳ ಬೃಹತ್ ಗುರಿ ನೀಡಿದ ಪಂಜಾಬ್ ಕಿಂಗ್ಸ್!
      April 28, 2026 | 0
    • BeFunky collage (75)
      PBKS vs RR IPL 2026: ಸೋಲಿಲ್ಲದ ಸರದಾರ ಪಂಜಾಬ್ ಕಿಂಗ್ಸ್‌ಗೆ ರಾಯಲ್ಸ್ ಸವಾಲು
      April 28, 2026 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಬಿಗ್ ಬಾಸ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
      • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version