• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 11, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

2025 ರಿಂದ ಮಿಥುನ ರಾಶಿಯವರಿಗೆ ಒಲಿಯುತ್ತೆ ಅದೃಷ್ಟ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 5, 2025 - 3:59 pm
in ಆಧ್ಯಾತ್ಮ- ಜ್ಯೋತಿಷ್ಯ
0 0
0
WhatsApp Image 2025 02 05 at 4.00.51 PM (1)

ರಾಶಿ ಫಲಗಳ ಮೂರನೇ ರಾಶಿಯಾದ ಮಿಥುನ ರಾಶಿವರಿಗೆ ಸ್ವಲ್ಪ ನಿರಾಳವಾಗಲಿದೆ . ಕಳೆದ ವರ್ಷದ ಬೇಸರ, ಹತಾಶೆ, ಅವಮಾನ, ಆರ್ಥಿಕ ಹಿನ್ನಡೆ ಇದೆಲ್ಲವೂ ಬಹಳ ಹೆಚ್ಚಾಗಿಯೇ ಇದ್ದವು. ಸ್ವಲ್ಪ ಗುರು ಬಲವು ಬರವುದರಿಂದ ನಿಮ್ಮಲ್ಲಿ ನೆಮ್ಮದಿಯು ಆಗಾಗ ಬೀಸಿ, ಆರಾಮೆನಿಸುವುದು. ಇನ್ನು ಶನಿಯು ಎರಡು ವರೆ ವರ್ಷಗಳ ಅನಂತರ ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ. ದಶಮದಲ್ಲಿ ಇದ್ದ ರಾಹುವು ನವಮಕ್ಕೆ ಹೋಗುವನು ಮತ್ತು ಚತುರ್ಥದಲ್ಲಿ ಕೇತುವಿದ್ದು ಅವನು ತೃತೀಯಕ್ಕೆ ಬರುವನು. ಇವೆಲ್ಲ ಬದಲಾವಣೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಆಗುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಇರುವುದು.

ಮಿಥುನ ರಾಶಿಯವರ ಆರೋಗ್ಯ ಹೇಗಿರಲಿದೆ?
ಆರೋಗ್ಯ ಅಧಿಪತಿ ಸದ್ಯ ನೀಚನಾಗಿಯೇ ಇರುವನು. ವರ್ಷದ ಮಧ್ಯದವರೆಗೂ ಆರೋಗ್ಯದಲ್ಲಿ ಕಿರಿಕಿರಿ ಇರುವುದು. ಸಣ್ಣ ಔಷದಿಗಳ ಮೂಲಕ ಅದನ್ನು ಕಡಿಮೆ ಮಾಡಿಕೊಂಡರೂ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ತಸ್ರಾವ ಮೊದಲಾದ ಶಾರೀರಿಕ ಏರುಪೇರು ಕಾಣಿಸಬಹುದು.

RelatedPosts

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಯ ಮೂಲಕ ಭವಿಷ್ಯ ತಿಳಿಯಿರಿ!

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟ, ಎಚ್ಚರಿಕೆಯ ಸಂದೇಶ!

ಜನ್ಮಸಂಖ್ಯೆ ಆಧಾರಿತ ದಿನಭವಿಷ್ಯ ಹೇಗಿದೆ..?ಇಲ್ಲಿದೆ ಸಂಪೂಣ ಮಾಹಿತಿ

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ..? ಯಾರಿಗೆ ಶುಭ ಯಾರಿಗೆ ಅಶುಭ..!

ADVERTISEMENT
ADVERTISEMENT

ಮಿಥುನ ರಾಶಿಯವರ ಪ್ರೇಮ ಮತ್ತು ವಿವಾಹ
ವಿವಾಹಕ್ಕೆ ವರ್ಷದ ಮಧ್ಯ ಅವಧಿಯವೆರೆಗೆ ಸೂಕ್ತ ಕಾಲವಿಲ್ಲ. ಅನಂತರ ಅನಿವಾರ್ಯವಿದ್ದರೆ ಪರಿಹಾರದ ಮೂಲಕ ವಿವಾಹವನ್ನು ಮಾಡಿಕೊಳ್ಳಿ. ಪ್ರೇಮವು ಆದಂತೆ ಅನಿಸಿದರೂ ಕಾರಣಾಂತರಗಳಿಂದ ತಪ್ಪುವುದು. ದುಃಖವು ನಿಮ್ಮನ್ನು ಕೆಲಕಾಲ ಜಿಗುಪ್ಸೆ ತರಿಸುವುದು. ಅನ್ಯ ಕಾರ್ಯದಲ್ಲಿ ತೊಡಗಿದರೆ ಉತ್ತಮ.

ಮಿಥುನ ರಾಶಿಯವರ ಉದ್ಯೋಗ ಮತ್ತು ಆರ್ಥಿಕತೆ ಹೇಗಿರಲಿದೆ?
ಈ ವರ್ಷ ನಿಮ್ಮ ಉದ್ಯೋಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಉದ್ಯೋಗವನ್ನು ಬದಲಿಸಿ ಮತ್ತೆ ಅಂತದ್ದೆ ಉದ್ಯೋಗಕ್ಕೆ ಹೋಗಬೇಕಾಗುವುದು. ಹಾಗಾಗಿ ಇದ್ದಲ್ಲೇ ಇರುವುದು ಕ್ಷೇಮ. ಆರ್ಥಿಕತೆಯು ವರ್ಷಾರಂಭದಲ್ಲಿ ಕಷ್ಟ.‌ ಬರಬೇಕಾದ ಹಣವು ಶ್ರಮ ಹಾಕಿದರೂ ಸಿಗುವುದು ಕಷ್ಟ.

ಮಿಥುನ ರಾಶಿಯವರ ಕುಟುಂಬ ವ್ಯವಸ್ಥೆ ಹೇಗಿರಲಿದೆ?
ಕೌಟುಂಬಿಕ ಅಸಮಾಧಾನವು ಸರಿಯಾಗುವುದು. ನಿಮ್ಮ ಪರವಾಗಿ ನಿಲ್ಲುವರು. ಚತುರ್ಥದ ಅಧಿಪತಿ ಬುಧನೇ ಆಗಿದ್ದು ಬಾಂಧವರ ಸಹವಾಸ ಸಿಗಲಿದೆ.

ಮಿಥುನ ರಾಶಿಯವರ ಅದೃಷ್ಟ ಹೇಗಿರಲಿದೆ?
ಅದೃಷ್ಟ ಈ ವರ್ಷ ನಿಮ್ಮ ಪಾಲಿಗೆ ಅದೃಷ್ಟ ಇದೆ. ಆದರೆ ಯಾರಿಗೆ ರಾಹು ದಶಾ ನಡೆಯುತ್ತದೆಯೋ ಅವರಿಗೆ ಈ ಅದೃಷ್ಟ ಸಿಗಲಿದೆ. ಆರಂಬಿಸಿದ ಕಾರ್ಯಕ್ಕೆ ಉತ್ತಮ ವೇಗ ಸಿಕ್ಕಿ, ಅಂದುಕೊಂಡಿದ್ದನ್ನು ಸಾಧಿಸುವುದು ಆಗುವುದು.

ಒಟ್ಟಾರೆಯಾಗಿ ಈ ವರ್ಷ ಲಕ್ಷ್ಮೀನಾರಾಯಣರ ಉಪಾಸನೆಯಿಂದ ವರ್ಷದಲ್ಲಿ ಉಂಟಾಗುವ ಅಲ್ಪ ವ್ಯತ್ಯಾಸ ಮನಸ್ತಾಪ, ಕಿರಿಕಿರಗಳನ್ನು ಸರಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ಆರ್ಥಿಕ ವಿಚಾರದಲ್ಲಿ ಪ್ರಗತಿ ಕಾಣಲು ಸಾಧ್ಯ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Web (49)

ಮಾಲೂರು ಕ್ಷೇತ್ರದ ಮರುಎಣಿಕೆ ಮುಕ್ತಾಯ: ತೃಪ್ತಿಯಾಗಿಲ್ಲ ಎಂದ ಬಿಜೆಪಿ ಅಭ್ಯರ್ಥಿ

by ಶ್ರೀದೇವಿ ಬಿ. ವೈ
November 11, 2025 - 10:21 pm
0

Web (48)

ಬಿಗ್ ಬಾಸ್ ಕನ್ನಡ ಸೀಸನ್ 12: ಸೈಲೆಂಟ್ ಕ್ಯಾಪ್ಟನ್ ಮಾಳು ಈಗ ವಿಲನ್

by ಶ್ರೀದೇವಿ ಬಿ. ವೈ
November 11, 2025 - 9:08 pm
0

Web (47)

ಪತ್ನಿ ವಿಜಯಲಕ್ಷ್ಮೀ ಬರ್ತಡೇ ದಿನ ದಚ್ಚುಗೆ ಜೈಲುವಾಸ..!

by ಶ್ರೀದೇವಿ ಬಿ. ವೈ
November 11, 2025 - 8:27 pm
0

Web (46)

ಟ್ರಯಾಂಗಲ್ ಲವ್ ಸ್ಟೋರಿ: ಪ್ರೀತಿಯ ಜಗಳಕ್ಕೆ ಸ್ನೇಹಿತರು ಬಲಿ

by ಶ್ರೀದೇವಿ ಬಿ. ವೈ
November 11, 2025 - 8:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (14)
    ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಯ ಮೂಲಕ ಭವಿಷ್ಯ ತಿಳಿಯಿರಿ!
    November 11, 2025 | 0
  • Untitled design 2025 10 24T063422.649
    ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟ, ಎಚ್ಚರಿಕೆಯ ಸಂದೇಶ!
    November 11, 2025 | 0
  • Untitled design (14)
    ಜನ್ಮಸಂಖ್ಯೆ ಆಧಾರಿತ ದಿನಭವಿಷ್ಯ ಹೇಗಿದೆ..?ಇಲ್ಲಿದೆ ಸಂಪೂಣ ಮಾಹಿತಿ
    November 10, 2025 | 0
  • Untitled design (13)
    ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ..? ಯಾರಿಗೆ ಶುಭ ಯಾರಿಗೆ ಅಶುಭ..!
    November 10, 2025 | 0
  • Untitled design 2025 10 24t063901.590
    ಜನ್ಮಸಂಖ್ಯೆಯ ಪ್ರಕಾರ ಇಂದು ನಿಮ್ಮ ದಿನ ಹೇಗಿದೆ..?: ಸಂಖ್ಯಾಶಾಸ್ತ್ರದ ಭವಿಷ್ಯ ತಿಳಿಯಿರಿ
    November 9, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version