• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಸಿಗಲಿದೆ ಲಾಭದ ಸುವರ್ಣಾವಕಾಶ! ನಿಮ್ಮ ಭವಿಷ್ಯ ತಿಳಿಯಿರಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 5, 2026 - 7:42 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 12 04T071408.916

ಮಾರ್ಚ್ 5ರ ಗುರುವಾರವು ಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ವಿಶೇಷ ಮಹತ್ವ ಹೊಂದಿದೆ. ನಿಮ್ಮ ಜನ್ಮತಾರೀಖಿನ ಆಧಾರದ ಮೇಲೆ ಲೆಕ್ಕಿಸುವ ಜನ್ಮಸಂಖ್ಯೆ (Birth Number) ಇಂದಿನ ದಿನದಲ್ಲಿ ಏನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಉಪಯುಕ್ತ. ಆದಾಯ, ಆರೋಗ್ಯ, ಕುಟುಂಬ, ಹೂಡಿಕೆ, ಉದ್ಯೋಗ ಇವುಗಳ ಬಗ್ಗೆ ನಿಮ್ಮ ಸಂಖ್ಯೆಗೆ ವಿಶೇಷ ಸಂದೇಶಗಳಿವೆ.

ಜನ್ಮಸಂಖ್ಯೆ 1 (1, 10, 19, 28)

ಇಂದು ಆದಾಯದಲ್ಲಿ ಹೆಚ್ಚಳ ಕಾಣಬಹುದು, ವಿಶೇಷವಾಗಿ ಮೀನುಗಾರಿಕೆ ಅಥವಾ ಮೀನು ಸಾಕಣೆ ಕ್ಷೇತ್ರದಲ್ಲಿರುವವರಿಗೆ ಲಾಭ. ದ್ವಿಚಕ್ರ ವಾಹನ ಖರೀದಿಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಟ್ರಕ್, ಲಾರಿ ಅಥವಾ ಲಗೇಜ್ ಆಟೋ ಖರೀದಿಸುವ ಯೋಚನೆ ಬರಬಹುದು. ಆದರೆ ಚರ್ಮ ಮತ್ತು ಕೂದಲಿನ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

RelatedPosts

ರಾಶಿ ಭವಿಷ್ಯ: ಅಪಪ್ರಚಾರದಿಂದ ಈ ರಾಶಿಯವರಿಗೆ ಸಂಕಟ, ವಸ್ತುಗಳ ಖರೀದಿ, ಹಣಕಾಸಿನಲ್ಲಿ ಜಾಗ್ರತೆ!

ಜನ್ಮಸಂಖ್ಯೆ ಭವಿಷ್ಯ: ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಇಂದಿನ ಫಲ ಹೇಗಿದೆ ?

ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಆಸ್ತಿ ಯೋಗ, ಮತ್ತು ಈ ರಾಶಿಯವರಿಗೆ ಖರ್ಚಿನ ಆತಂಕ!

ಚಂದ್ರಗ್ರಹಣ ಕಾಲದಲ್ಲಿ ಮಾಂಸಾಹಾರ ಸೇವಿಸಬಹುದೇ? ಜ್ಯೋತಿಷ್ಯ ಮತ್ತು ವಿಜ್ಞಾನದ ದೃಷ್ಟಿಕೋನ ಏನು?

ADVERTISEMENT
ADVERTISEMENT
ಜನ್ಮಸಂಖ್ಯೆ 2 (2, 11, 20, 29)

ತಲೆಹೊಟ್ಟಿನ ಸಮಸ್ಯೆ ಇರುವವರು ನಿರ್ಲಕ್ಷ್ಯ ಮಾಡಬೇಡಿ, ವೈದ್ಯೋಪಚಾರ ಪಡೆಯಿರಿ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಷಯದಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯ. ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಒತ್ತಡ ಎದುರಾಗಬಹುದು. ಮನಸ್ಸಿಗೆ ಸಮಾಧಾನ ಅಗತ್ಯ.

ಜನ್ಮಸಂಖ್ಯೆ 3 (3, 12, 21, 30)

ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ ಸಮಯ ಮೀಸಲಿಡುವಿರಿ. ಕೆಲವರು ಪ್ರವಾಸ ಯೋಜನೆ ಮಾಡಬಹುದು. ಹೋಟೆಲ್ ಮತ್ತು ವಾಹನ ಬುಕ್ಕಿಂಗ್‌ಗಾಗಿ ಸ್ನೇಹಿತರ ಸಹಾಯ ಪಡೆಯಬಹುದು. ಆದಾಯ ತೆರಿಗೆ ಸಂಬಂಧಿತ ಚರ್ಚೆಗಳು ಪರಿಣಿತರೊಂದಿಗೆ ನಡೆಯಬಹುದು.

ಜನ್ಮಸಂಖ್ಯೆ 4 (4, 13, 22, 31)

ಭರತನಾಟ್ಯ ಕಲಾವಿದರಿಗೆ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನದ ಅವಕಾಶ. ಹವ್ಯಾಸವನ್ನೇ ವೃತ್ತಿಯನ್ನಾಗಿ ರೂಪಿಸುವ ಆಲೋಚನೆ ಮೂಡಬಹುದು. ಪಶುಸಾಕಣೆಗಾರರಿಗೆ ವ್ಯವಹಾರ ವಿಸ್ತರಣೆ ಯೋಗ. ನಿಮ್ಮ ಬಗ್ಗೆ ಹರಿದಾಡುವ ಗಾಸಿಪ್‌ಗಳ ಕಡೆ ತಲೆಕೆಡಿಸಿಕೊಳ್ಳಬೇಡಿ.

ಜನ್ಮಸಂಖ್ಯೆ 5 (5, 14, 23)

ಪರಿಚಿತರ ಅಗತ್ಯಗಳಿಗೆ ನೆರವು ನೀಡುವಿರಿ. ಸೈಟ್ ಅಥವಾ ಮನೆ ಖರೀದಿ ನಿರ್ಧಾರದಲ್ಲಿ ಬದಲಾವಣೆ ಸಾಧ್ಯ. ಚೌಕಾಶಿ ಮಾಡಿ ಸೆಕೆಂಡ್ ಹ್ಯಾಂಡ್ ವಸ್ತು ಖರೀದಿ ಮಾಡಬಹುದು. ಕೆಲಸಗಳನ್ನು ಪೂರ್ಣಗೊಳಿಸಲು ನಿಮ್ಮ ಪ್ರಭಾವ ಬಳಕೆ ಮಾಡುವ ಪರಿಸ್ಥಿತಿ ಎದುರಾಗಬಹುದು.

ಜನ್ಮಸಂಖ್ಯೆ 6 (6, 15, 24)

ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚಾಗಬಹುದು. ಕೆಲವರು ಹಾಸ್ಟೆಲ್ ವ್ಯವಸ್ಥೆ ಯೋಚಿಸಬಹುದು. ಹಳೆಯ ಚಿನ್ನದ ಆಭರಣ ವಿನಿಮಯ ಅಥವಾ ಸ್ವಲ್ಪ ಸಾಲ ಮಾಡುವ ಸಾಧ್ಯತೆ. ಪಿಎಫ್, ಎಫ್‌ಡಿ ಮುಂತಾದ ಹೂಡಿಕೆಗಳಿಂದ ಹಣ ತೆಗೆದುಕೊಳ್ಳುವ ಯೋಚನೆ ಬರಬಹುದು.

ಜನ್ಮಸಂಖ್ಯೆ 7 (7, 16, 25)

ನಿಮ್ಮ ಸಮಯಪ್ರಜ್ಞೆ ಇತರರನ್ನು ಆಕರ್ಷಿಸುತ್ತದೆ. ಕಷ್ಟಕರ ಕೆಲಸಗಳನ್ನು ಸ್ಪಷ್ಟ ನಿರ್ಧಾರಗಳಿಂದ ಸುಗಮಗೊಳಿಸುವಿರಿ. ಇತ್ತೀಚೆಗೆ ನಿವೃತ್ತರಾಗಿದ್ದರೆ ಫೈನಲ್ ಸೆಟ್ಲ್‌ಮೆಂಟ್ ಹಣಕ್ಕಾಗಿ ಓಡಾಟ ಇರಬಹುದು.

ಜನ್ಮಸಂಖ್ಯೆ 8 (8, 17, 26)

ಹೌಸಿಂಗ್ ಸೊಸೈಟಿಯಲ್ಲಿ ಸೈಟ್ ವಿತರಣೆ ಕುರಿತು ಮಾಹಿತಿ ದೊರೆಯಬಹುದು. ನೀರು ಮಾರಾಟ ಅಥವಾ ಸರಬರಾಜು ಕ್ಷೇತ್ರದವರಿಗೆ ದೊಡ್ಡ ಆರ್ಡರ್ ಸಾಧ್ಯತೆ. ಕಡಿಮೆ ಹೂಡಿಕೆಯಿಂದ ಆರಂಭಿಸಿದ ವ್ಯವಹಾರ ಉತ್ತಮ ಲಾಭ ತರುವ ಸೂಚನೆ.

ಜನ್ಮಸಂಖ್ಯೆ 9 (9, 18, 27)

ತಮ್ಮ ಅಭಿಪ್ರಾಯ ಬಲವಂತಪಡಿಸುವವರ ಜೊತೆ ವ್ಯವಹಾರ ಮುಂದುವರಿಸದಿರುವುದು ಒಳಿತು. ಬ್ಯಾಂಕ್ ಸಾಲ ತೀರಿಸಲು ಹೆಚ್ಚು ಶ್ರಮವಹಿಸಬೇಕಾಗಬಹುದು. ಕೆಲವರು ಹೂಡಿಕೆ ಹಣ ಹಿಂತೆಗೆದು ಸಾಲ ಚುಕ್ತಾ ಮಾಡುವ ನಿರ್ಧಾರ ಕೈಗೊಳ್ಳುವಿರಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 05T111620.905

ಬಣ್ಣ ಎರಚಿದ್ದಕ್ಕೆ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ಬಾಲಕನಿಗೆ ಗಂಭೀರ ಗಾಯ

by ಶಾಲಿನಿ ಕೆ. ಡಿ
March 5, 2026 - 11:17 am
0

Untitled design 2026 03 05T104519.089

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜು: ಫೈನಲ್ ಟಿಕೆಟ್ ಯಾರಿಗೆ?

by ಶಾಲಿನಿ ಕೆ. ಡಿ
March 5, 2026 - 10:56 am
0

Untitled design 2026 03 05T103157.104

Iran-Israel ಯುದ್ಧದ ಬೆನ್ನಲ್ಲೇ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದ್ಯಾ? ಇಲ್ಲಿದೆ ನೋಡಿ

by ಶಾಲಿನಿ ಕೆ. ಡಿ
March 5, 2026 - 10:32 am
0

Untitled design 2026 03 05T100901.266

ಚಿನ್ನ ಖರೀದಿಸಲು ಬೆಸ್ಟ್ ಟೈಮ್? ಇಂದು ಮತ್ತೆ ಇಳಿದ ಗೋಲ್ಡ್ ರೇಟ್..ಇಲ್ಲಿದೆ ಹೊಸ ದರ

by ಶಾಲಿನಿ ಕೆ. ಡಿ
March 5, 2026 - 10:09 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T070243.618
    ರಾಶಿ ಭವಿಷ್ಯ: ಅಪಪ್ರಚಾರದಿಂದ ಈ ರಾಶಿಯವರಿಗೆ ಸಂಕಟ, ವಸ್ತುಗಳ ಖರೀದಿ, ಹಣಕಾಸಿನಲ್ಲಿ ಜಾಗ್ರತೆ!
    March 5, 2026 | 0
  • Untitled design (41)
    ಜನ್ಮಸಂಖ್ಯೆ ಭವಿಷ್ಯ: ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಇಂದಿನ ಫಲ ಹೇಗಿದೆ ?
    March 4, 2026 | 0
  • Untitled design (40)
    ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಆಸ್ತಿ ಯೋಗ, ಮತ್ತು ಈ ರಾಶಿಯವರಿಗೆ ಖರ್ಚಿನ ಆತಂಕ!
    March 4, 2026 | 0
  • ಚಂದ್ರಗ್ರಹಣ 2026: ಮಾಂಸಾಹಾರ ಸೇವಿಸಿದರೆ ಏನಾಗುತ್ತದೆ?
    ಚಂದ್ರಗ್ರಹಣ ಕಾಲದಲ್ಲಿ ಮಾಂಸಾಹಾರ ಸೇವಿಸಬಹುದೇ? ಜ್ಯೋತಿಷ್ಯ ಮತ್ತು ವಿಜ್ಞಾನದ ದೃಷ್ಟಿಕೋನ ಏನು?
    March 3, 2026 | 0
  • Untitled design (30)
    ಇಂದು ರಕ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ವ್ಯತ್ಯಯ..!
    March 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version