• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಈ ರಾಶಿಯವರು ಹೊಸ ಮನೆ ಖರೀದಿಸುವ ಸಾಧ್ಯತೆ

admin by admin
May 21, 2026 - 6:52 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
BeFunky collage (61)

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಇಂದು ಬಂಧುವಿರೋಧ, ವೈರಿಗಳಿಂದ ಅನಾನುಕೂಲತೆ, ಧಾರ್ಮಿಕ ಕ್ಷೇತ್ರ ದರ್ಶನ, ವಿಶ್ವಾಸ ಸಂಪಾದನೆ ಮತ್ತು ಪಾಂಡಿತ್ಯದಲ್ಲಿ ಅಗಾಧತೆಯ ಸಾಧ್ಯತೆಗಳಿವೆ. ಕೆಲವು ರಾಶಿಯವರ ಅಹಂಕಾರಕ್ಕೆ ಪೆಟ್ಟು ಬೀಳುವ ದಿನವಿದು. ವಾಹನ ಚಾಲನೆ ಮತ್ತು ಪ್ರಯಾಣದಲ್ಲಿ ಜಾಗರೂಕತೆ ಅಗತ್ಯ.

ಇಂದಿನ ರಾಶಿ ಭವಿಷ್ಯ

RelatedPosts

ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!

ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!

ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ

ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?

ADVERTISEMENT
ADVERTISEMENT

ಮೇಷ ರಾಶಿ :

ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವ ಹೊಂದಿರುತ್ತಾರೆ. ಕುಟುಂಬದವರು ಕೆಲವು ಕಿವಿಮಾತುಗಳನ್ನು ಹೇಳಬಹುದು. ದುರ್ಬಲ ಸಮಯದಲ್ಲೂ ಧೈರ್ಯವನ್ನು ಕಾಯ್ದುಕೊಳ್ಳಿ. ಕಾರ್ಯಕ್ಷಮತೆ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಳ್ಳಿ. ಸಂಗಾತಿಯಿಂದ ಸಂತೋಷ ಮತ್ತು ಅಚ್ಚರಿ ಉಡುಗೊರೆ ಸಿಗುವ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ.

ವೃಷಭ ರಾಶಿ :

ಹೊಸ ಮನೆ ಖರೀದಿಗೆ ಉತ್ತಮ ದಿನ. ಆಂತರಿಕ ಬಲವು ನಿಮ್ಮನ್ನು ಪ್ರಭಾವಶಾಲಿಯಾಗಿಸುತ್ತದೆ. ಅಪರಿಚಿತರ ಬೆಂಬಲ ಸಿಗುತ್ತದೆ. ಉದ್ಯೋಗದಲ್ಲಿ ಸೃಜನಶೀಲತೆಗೆ ಅವಕಾಶ. ಸಹಜತೆಯನ್ನು ಕಾಯ್ದುಕೊಳ್ಳಿ. ಸಂಗಾತಿಯ ಸ್ವಭಾವವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು.

ಮಿಥುನ ರಾಶಿ :

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗುವಿರಿ. ಹಿರಿಯರೊಂದಿಗೆ ಯೋಜನೆಗಳನ್ನು ಚರ್ಚಿಸಿ. ಏಕಪಕ್ಷೀಯ ಪ್ರೇಮದಲ್ಲಿ ಎಚ್ಚರಿಕೆ ಬೇಕು. ಹೊಸ ಯೋಜನೆಗೆ ಶುಭ ದಿನ. ಕುಟುಂಬದೊಂದಿಗೆ ಪ್ರವಾಸ ಯೋಜನೆ ರೂಪುಗೊಳ್ಳುತ್ತದೆ. ಕಾನೂನು ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ.

ಕರ್ಕಾಟಕ ರಾಶಿ :

ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಳ್ಳುವುದು ಮುಖ್ಯ. ಸಂಗಾತಿಯಿಂದ ಆಶ್ಚರ್ಯಕರ ಬೆಂಬಲ ಸಿಗುತ್ತದೆ. ಹಣದ ಅವಶ್ಯಕತೆಯಿಂದ ಹಣದ ಮೌಲ್ಯ ತಿಳಿಯುತ್ತದೆ. ಕೋಪ ನಿಯಂತ್ರಿಸಿ. ಹೊಸ ಸಂಬಂಧಗಳು ಬೆಳೆಯುವ ಸಾಧ್ಯತೆ ಇದೆ.

ಸಿಂಹ ರಾಶಿ :

ಆಲೋಚನೆಗಳು ಸಕಾರಾತ್ಮಕವಾಗಿರಲಿ. ಹಣದ ವ್ಯವಹಾರಕ್ಕೆ ಒಳ್ಳೆಯ ದಿನ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಮಕ್ಕಳಿಂದ ದೂರವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಅನುಭವಿಗಳ ಸಲಹೆ ಪಡೆಯಿರಿ.

ಕನ್ಯಾ ರಾಶಿ :

ಹಾಸ್ಯ ಸ್ವಭಾವದಿಂದ ಮನೆಯಲ್ಲಿ ಸಂತೋಷದ ವಾತಾವರಣ. ಹಣದ ಲಾಭಕ್ಕೆ ಹಿರಿಯರ ಆಶೀರ್ವಾದ ಸಹಕಾರಿ. ಪೋಷಕರ ಆರೋಗ್ಯದತ್ತ ಗಮನ ಹರಿಸಿ. ಪ್ರೀತಿಯಲ್ಲಿ ಸಹನೆ ಅಗತ್ಯ.

ತುಲಾ ರಾಶಿ :

ಹೂಡಿಕೆಯ ಲಾಭವನ್ನು ಅನಾವಶ್ಯಕವಾಗಿ ಹಂಚಿಕೊಳ್ಳಬೇಡಿ. ಸ್ನೇಹಿತರ ಮೂಲಕ ಹೊಸ ಸಂಪರ್ಕಗಳು ಬೆಳೆಯುತ್ತವೆ. ಪ್ರೇಮ ಸಂಬಂಧಗಳಲ್ಲಿ ಗೊಂದಲ ಕಡಿಮೆಯಾಗುತ್ತದೆ. ಆಸ್ತಿ ಖರೀದಿಗೆ ಉತ್ತಮ ದಿನ.

ವೃಶ್ಚಿಕ ರಾಶಿ :

ನಿಮ್ಮವರಿಂದ ಹೆಚ್ಚಿನ ನಿರೀಕ್ಷೆ ಬೇಡ. ಪ್ರೀತಿಯ ಮಹತ್ವ ಅರಿಯುವಿರಿ. ವ್ಯವಹಾರ ಅಭಿವೃದ್ಧಿಗೆ ಹೊಸ ಯೋಜನೆಗಳು ಸಹಕಾರಿ. ದಾಂಪತ್ಯದಲ್ಲಿ ವಿವಾದಗಳು ಕಡಿಮೆಯಾಗುತ್ತವೆ.

ಧನು ರಾಶಿ :

ಆರ್ಥಿಕ ದುರ್ಬಲತೆಯಿಂದ ದುರ್ಮಾರ್ಗದ ಯೋಚನೆ ಬರಬಹುದು. ಆಲೋಚನೆಗಳನ್ನು ಸಕಾರಾತ್ಮಕವಾಗಿಡಿ. ಹಣ ಮರಳಿ ಸಿಗುವ ಸಾಧ್ಯತೆ ಇದೆ. ಮನೆಯ ಕೆಲಸಗಳು ಮತ್ತೆ ಆರಂಭವಾಗುತ್ತವೆ.

ಮಕರ ರಾಶಿ :

ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪ್ರಯತ್ನ ಮಾಡುವಿರಿ. ಕೋಪ ನಿಯಂತ್ರಿಸಿ. ಮಕ್ಕಳಿಂದ ಹಣದ ಲಾಭ ಸಾಧ್ಯ. ಮನೆಯಲ್ಲಿ ಖರ್ಚಿನಿಂದ ಗಲಾಟೆಯ ಸಾಧ್ಯತೆ.

ಕುಂಭ ರಾಶಿ :

ಕಾರ್ಯಗಳು ಅಪರಿಪೂರ್ಣವಾಗುತ್ತವೆ ಎಂಬ ಭಯ ಬಿಡಿ. ಆಕರ್ಷಕ ವ್ಯಕ್ತಿತ್ವ ಗಮನ ಸೆಳೆಯುತ್ತದೆ. ಸಾಲ ತೀರಿಸುವ ಅವಕಾಶ ಸಿಗುತ್ತದೆ. ಪ್ರೇಮ ಜೀವನದಲ್ಲಿ ಹೊಸ ತಿರುವು.

ಮೀನ ರಾಶಿ :

ಮನೆಯಲ್ಲಿ ಶಿಸ್ತು ಸಂತೋಷ ತರುತ್ತದೆ. ದೀರ್ಘಕಾಲದ ಖಾಯಿಲೆ ಕಡಿಮೆಯಾಗುತ್ತದೆ. ಹಣಕಾಸಿನಲ್ಲಿ ಅನಿರೀಕ್ಷಿತ ಲಾಭ ಸಾಧ್ಯ. ವಿವಾಹ ಸಂಬಂಧ ಬರುವ ಸಾಧ್ಯತೆ ಇದೆ.

ಇಂದು ಅಹಂಕಾರವನ್ನು ಕಡಿಮೆ ಮಾಡಿ, ಸಕಾರಾತ್ಮಕ ಚಿಂತನೆಯಿಂದ ದಿನವನ್ನು ಸುಧಾರಿಸಿಕೊಳ್ಳಿ. ವಾಹನ ಚಾಲನೆಯಲ್ಲಿ ವಿಶೇಷ ಎಚ್ಚರಿಕೆ ವಹಿಸಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text 2026 10 08T114933.219

ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ಇಲ್ಲಿದೆ

by ಶಾಲಿನಿ ಕೆ. ಡಿ
October 8, 2026 - 11:50 am
0

Your paragraph text 2026 10 08T111410.350

ಕನ್ನಡದ ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್

by ಶಾಲಿನಿ ಕೆ. ಡಿ
October 8, 2026 - 11:19 am
0

Untitled design 2026 10 08T104654.280

ನಾನಾ ಪಾಟೇಕರ್ ಅಗಲಿಕೆಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸಂತಾಪ

by ಶಾಲಿನಿ ಕೆ. ಡಿ
October 8, 2026 - 10:48 am
0

ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ

ನೈಜ ಅಭಿನಯದ ದಿಗ್ಗಜ ನಾನಾ ಪಾಟೇಕರ್ ಸಿನಿ ಜರ್ನಿ

by ಶಾಲಿನಿ ಕೆ. ಡಿ
October 8, 2026 - 10:28 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (98)
    ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!
    October 8, 2026 | 0
  • Untitled design 2026 10 05T064935.045
    ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!
    October 5, 2026 | 0
  • ಜ್ಞಾನೇಶ್
    ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ
    October 2, 2026 | 0
  • Your paragraph text (58)
    ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?
    September 30, 2026 | 0
  • Untitled design 2026 09 23T064741.938
    ರಾಶಿಭವಿಷ್ಯ: ಆಸ್ತಿ ದಾಖಲೆ ಕಳೆದುಕೊಳ್ಳುವ ಆತಂಕ, ಹಣಕಾಸಿನ ನೆರವು ದೊರೆಯಬಹುದು!
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version