• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

Horoscope 05 October: ಇಂದು ಈ ರಾಶಿಯವರು ಆಸ್ತಿ ಖರೀದಿಯ ಬಗ್ಗೆ ಚಿಂತನೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
October 5, 2025 - 7:19 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948, ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ ಭಾನುವಾರ. ಇಂದಿನ ದಿನದ ವಿಶೇಷತೆಗಳು: ಮನಶ್ಶಾಂತಿ, ಭೋಗಸುಖ, ವಾಹನದಿಂದ ಲಾಭ, ಆಚರಣೆಯಲ್ಲಿ ಸುಧಾರಣೆ, ಆಲಸ್ಯದಿಂದ ಸಮಯ ಹಾಳು. ಈ ದಿನದ ರಾಶಿ ಫಲಾಫಲಗಳನ್ನು ತಿಳಿಯಿರಿ.

ಮೇಷ ರಾಶಿ

ಸಕಾರಾತ್ಮಕ ವಿಚಾರಗಳೇ ನಿಮ್ಮೊಳಗೆ ವಿಜೃಂಭಿಸಲಿ. ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶ ಸಿಗಲಿದೆ. ಆದರೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗಬಹುದು. ಆಸ್ತಿ ಖರೀದಿಯ ಚಿಂತನೆ, ಉದ್ಯೋಗದ ಅಲೆದಾಟ, ಮಾತಿನ ಅವಮಾನ ತಪ್ಪಿಸಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗಲಿದೆ.

RelatedPosts

ಡಾರ್ಕ್ ಸರ್ಕಲ್ ಹಾಗೂ ಮೊಡವೆಗೆ ಇಲ್ಲಿದೆ ನೋಡಿ ಸುಲಭ ಮನೆ ಮದ್ದು

ಸಂಖ್ಯಾಶಾಸ್ತ್ರ ಭವಿಷ್ಯ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಭರ್ಜರಿ ಲಾಭ..!

ಇಂದಿನ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಶುಭ ಸುದ್ದಿ ? ಯಾರಿಗೆ ಗಂಡಾಂತರ..!

ಹಣ, ಉದ್ಯೋಗ, ಸಂಬಂಧಗಳಲ್ಲಿ ಯಾವ ಸಂಖ್ಯೆಯವರಿಗೆ ಶುಭ? ಇಲ್ಲಿದೆ ಸಂಖ್ಯಾಶಾಸ್ತ್ರ ಭವಿಷ್ಯ

ADVERTISEMENT
ADVERTISEMENT
ವೃಷಭ ರಾಶಿ

ನಡೆ-ನುಡಿಯಲ್ಲಿ ಸಂಯಮ ಅಗತ್ಯ. ಶ್ರಮದಿಂದ ಎಲ್ಲವೂ ಸಾಧ್ಯವಿಲ್ಲ; ಉಪಾಯ ಬಳಸಿ. ಸಂಪತ್ತಿನ ಬಗ್ಗೆ ಗುಟ್ಟು ಬಿಟ್ಟುಕೊಡಬಹುದು. ಆಲಸ್ಯ ಯಶಸ್ಸಿನ ಶತ್ರುವಾಗಬಹುದು. ಧಾರ್ಮಿಕ ವಿಚಾರಕ್ಕೆ ಒತ್ತು, ಆರ್ಥಿಕ ಬೆಳವಣಿಗೆ. ಕುಟುಂಬದ ಜೊತೆ ಸಮಯ ಕಳೆಯುವಿರಿ. ಭೂಮಿಯ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಸಾಧ್ಯ.

ಮಿಥುನ ರಾಶಿ

ಬಿಗುಮಾನದಿಂದ ತೆರೆಯಲು ಬಿಡದಿರಿ. ಅಧಿಕಾರದ ಜೊತೆ ಜವಾಬ್ದಾರಿಯೂ ಇದೆ. ಬಂಧುಗಳಿಗಾಗಿ ಹಣ ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ. ವೃತ್ತಿಯಲ್ಲಿ ಗಂಭೀರತೆ, ಆರ್ಥಿಕ ನಿಷ್ಠೆ. ಆಲೋಚನೆಗಳು ಅಸ್ಥಿರ, ವ್ಯವಹಾರದಲ್ಲಿ ಸಮಸ್ಯೆ ಉದ್ಭವಿಸಬಹುದು. ಸಹೋದರಿಯಿಂದ ಸಹಾಯ ಸಿಗಲಿದೆ.

ಕರ್ಕಾಟಕ ರಾಶಿ

ಪ್ರಾಪಂಚಿಕ ಸುಖದತ್ತ ಮನ ಒಲಿಯುವುದು. ಉದ್ಯಮದ ಪರೀಕ್ಷೆ ಅಗತ್ಯ. ಸಂಗಾತಿಯ ಜೊತೆ ಕಲಹದಿಂದ ಮೌನ. ಆಲಸ್ಯ ಅಧಿಕ. ವೈವಾಹಿಕ ಸಂಬಂಧದ ಬಗ್ಗೆ ಯೋಚನೆ ಬೇಡ. ಹೊಸ ವಿಷಯ ಕಲಿಕೆ, ಪ್ರಸಿದ್ಧರ ಭೇಟಿ. ಆಪ್ತರ ಒಡನಾಟದಿಂದ ಸಂತೋಷ. ಪ್ರಭಾವಿ ವ್ಯಕ್ತಿಗಳಿಂದ ಪರಿವರ್ತನೆ.

ಸಿಂಹ ರಾಶಿ

ಧಾರ್ಮಿಕ ಆಸಕ್ತಿ ಅಸ್ಥಿರ. ಪ್ರವಾಸದಲ್ಲಿ ಕಿರಿಕಿರಿ. ವ್ಯಕ್ತಿತ್ವದಿಂದ ಆಕರ್ಷಣೆ. ಮಕ್ಕಳಿಂದ ತೊಂದರೆ ದೂರ. ಆರ್ಥಿಕ ಕುಸಿತ, ಹೊಸ ಉದ್ಯಮಕ್ಕೆ ಸದ್ಯಕ್ಕೆ ಬೇಡ. ಕುಂದುಕೊರತೆ ಹೇಳಿಕೊಳ್ಳದಿರಿ. ವೃತ್ತಿಪರ ಕೆಲಸ ನಿರೀಕ್ಷೆಗೆ ತಕ್ಕಂತೆ ಇಲ್ಲ. ಅಧಿಕಾರಕ್ಕಾಗಿ ತಂತ್ರ ಬಳಸಬಹುದು.

ಕನ್ಯಾ ರಾಶಿ

ಕೈಯಲ್ಲಿರುವುದನ್ನು ಬಿಟ್ಟು ಮತ್ತೊಂದು ಪಡೆಯಲಾಗದು. ಔಷಧೀಯ ವ್ಯಾಪಾರದಲ್ಲಿ ಪ್ರಗತಿ. ಕುಟುಂಬದ ಕಲಹಕ್ಕೆ ವಿರಾಮ. ಅಪರಿಚಿತರಿಂದ ಸಹಾಯ ಕೇಳಿಕೆ. ಧಾರ್ಮಿಕ ಕಾರ್ಯಕ್ಕೆ ಯೋಚನೆ. ಅನಗತ್ಯ ವೆಚ್ಚ, ಕುಟುಂಬದ ಜವಾಬ್ದಾರಿ ಭಾರವೆನಿಸಬಹುದು. ನ್ಯಾಯಾಲಯದಲ್ಲಿ ಹಿನ್ನಡೆ ಸಾಧ್ಯ.

ತುಲಾ ರಾಶಿ

ಚಿತ್ತ ಭಾರವಾದರೆ ವಾಯುವಿಹಾರ ಸಹಾಯಕ. ಖರ್ಚು ಅಂದಾಜು ಮೀರುವುದು. ಜಯದಿಂದ ಕುಟುಂಬಕ್ಕೆ ಸಂತಸ. ಒಂಟಿಯಾಗಿ ಯೋಚನೆ. ಗೌರವಕ್ಕೆ ಚ್ಯುತಿ ಬೇಡ. ಜಾಣತನದಿಂದ ಕೆಲಸ ಸಾಧನೆ. ವಿಳಂಬ, ಉದ್ಯಮಕ್ಕೆ ವೇಗ, ವ್ಯವಹಾರದಲ್ಲಿ ಲಾಭ. ವಿದೇಶಪ್ರಯಾಣದ ಅವಕಾಶ.

ವೃಶ್ಚಿಕ ರಾಶಿ

ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ. ಸಂಭ್ರಮಿಸಿದರೆ ಕಷ್ಟವಿಲ್ಲ. ಸಮಾನರಿಗೆ ಗೌರವ. ಮಾತು ಉಳಿಸಿಕೊಳ್ಳಲು ಆಗದು. ಆಪ್ತರ ಭೇಟಿ ಸಫಲವಾಗದು. ಸ್ತ್ರೀಯರ ಸಖ್ಯ, ಹಿತಶತ್ರುಗಳಿಗೆ ತಂತ್ರ. ವ್ಯವಹಾರ ಲಾಭದಾಯಕ, ಉದ್ಯೋಗದಲ್ಲಿ ಪ್ರಗತಿ. ಅಗಾಧ ಜ್ಞಾನಕ್ಕೆ ಸ್ಥೈರ್ಯ ಬೇಕು.

ಧನು ರಾಶಿ

ಕಾನೂನಾತ್ಮಕ ತಿಳಿವಳಿಕೆಗೆ ಒತ್ತು ಬೇಡ. ಹೊಂದಾಣಿಕೆ ಸ್ವಭಾವ ಇಷ್ಟವಿಲ್ಲ. ವಂಚನೆಯ ಬಲೆ ಸಾಧ್ಯ. ಕಲಹದಿಂದ ತೃಪ್ತಿಯಾದರೂ ಇತರರನ್ನು ಗಮನಿಸಿ. ಆಧ್ಯಾತ್ಮಿಕ ಚಿಂತನೆ. ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ಗೊಂದಲ. ಸಂಗಾತಿಯ ಪ್ರೀತಿಗೆ ಪ್ರಯತ್ನ. ವಿದ್ಯಾರ್ಥಿಗಳಿಗೆ ಆಸಕ್ತಿ ಕಡಿಮೆ.

ಮಕರ ರಾಶಿ

ಋಣಾತ್ಮಕ ಮಾತಿಗೆ ಒರಸೆ ಬದಲಾಗುವುದು. ಸಾಲ ತೀರಿಸಲು ಪ್ರಯತ್ನ. ಆರ್ಥಿಕ ಮೂಲ ಕೈತಪ್ಪಬಹುದು. ಕನಸು ನನಸಿಗೆ ಪ್ರಯತ್ನ. ತಪ್ಪು ಕಂಡುಕೊಳ್ಳುವಿರಿ. ನಿಯಮ ಪಾಲನೆಯಿಂದ ಖುಷಿ. ಮಕ್ಕಳ ವಿದ್ಯಾಭ್ಯಾಸದಿಂದ ಸಂತೋಷ. ಒತ್ತಡದ ಕೆಲಸಕ್ಕೆ ಅಭ್ಯಾಸ. ಸಂಗಾತಿಯನ್ನು ಖುಷಿಪಡಿಸಲು ಪ್ರಯಾಣ.

ಕುಂಭ ರಾಶಿ

ಪ್ರಾಯೋಗಿಕವಾಗಿ ಯೋಚಿಸಿ. ನಕಾರಾತ್ಮಕ ಆಲೋಚನೆ ಹಬ್ಬಬಹುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ. ಬಂಧುಗಳ ವಿಚಾರದಲ್ಲಿ ಏಕರೂಪವಿಲ್ಲ. ಆರ್ಥಿಕ ಸ್ಥಿತಿ ಸರಿಯಾಗುವುದು. ಆಸ್ತಿ ಲಾಭ, ವ್ಯವಹಾರದಲ್ಲಿ ಪ್ರಗತಿ. ಇತರರ ಸುಖಕ್ಕಾಗಿ ತ್ಯಾಗ. ಕಛೇರಿಯ ಕೆಲಸದ ಬಗ್ಗೆ ಚಿಂತೆ.

ಮೀನ ರಾಶಿ

ಪ್ರಗತಿಗೆ ತಕ್ಕ ನಡೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಕಾಳಜಿ. ವಾಹನ ಖರ್ಚು. ಆಸ್ತಿ ವಿವಾದ ಬಗೆಹರಿಯಲಿದೆ. ಶುಭ ಸಮಾರಂಭಗಳಲ್ಲಿ ಭಾಗಿ. ವ್ಯಾಪಾರ ಲಾಭದಾಯಕ. ಭೂಮಿಯ ಕಲಹ ತಾತ್ಕಾಲಿಕವಾಗಿ ನಿಲ್ಲುವುದು. ಹಳೆಯ ಕಡತಗಳ ವಿಲೇವಾರಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 14T192017.025

ಯುವತಿಯಿಂದ ಮದ್ವೆಗೆ ನಿರಾಕರಣೆ: HIV ಇಂಜೆಕ್ಷನ್ ಚುಚ್ಚಿದ ಯುವಕ

by ಶಾಲಿನಿ ಕೆ. ಡಿ
March 14, 2026 - 7:21 pm
0

Untitled design 2026 03 14T185923.656

ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲ್ಲರಿ ಶಾಪ್‌ ದರೋಡೆ: 15 ಕೋಟಿ ರೂ. ಚಿನ್ನಾಭರಣ ದೋಚಿದ ಖದೀಮರು

by ಶಾಲಿನಿ ಕೆ. ಡಿ
March 14, 2026 - 7:02 pm
0

Untitled design 2026 03 14T175958.404

ರಾಮ್ ಚರಣ್ ಜೊತೆ ಪೆದ್ದಿ..ರಜನಿ ಜೊತೆ ಜೈಲರ್ 2 ನಲ್ಲಿ ಶಿವಣ್ಣ ಹವಾ.!

by ಶಾಲಿನಿ ಕೆ. ಡಿ
March 14, 2026 - 6:01 pm
0

Untitled design 2026 03 14T173802.013

ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು: ವಿಷ ತೆಗೆದು ಪ್ರಾಣ ಉಳಿಸಿದ ಶಿಕ್ಷಕ

by ಶಾಲಿನಿ ಕೆ. ಡಿ
March 14, 2026 - 5:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 14T133638.160
    ಡಾರ್ಕ್ ಸರ್ಕಲ್ ಹಾಗೂ ಮೊಡವೆಗೆ ಇಲ್ಲಿದೆ ನೋಡಿ ಸುಲಭ ಮನೆ ಮದ್ದು
    March 14, 2026 | 0
  • Untitled design 2026 03 14T064935.455
    ಸಂಖ್ಯಾಶಾಸ್ತ್ರ ಭವಿಷ್ಯ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಭರ್ಜರಿ ಲಾಭ..!
    March 14, 2026 | 0
  • Untitled design 2026 03 14T063500.130
    ಇಂದಿನ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಶುಭ ಸುದ್ದಿ ? ಯಾರಿಗೆ ಗಂಡಾಂತರ..!
    March 14, 2026 | 0
  • Untitled design 2025 12 04T071408.916
    ಹಣ, ಉದ್ಯೋಗ, ಸಂಬಂಧಗಳಲ್ಲಿ ಯಾವ ಸಂಖ್ಯೆಯವರಿಗೆ ಶುಭ? ಇಲ್ಲಿದೆ ಸಂಖ್ಯಾಶಾಸ್ತ್ರ ಭವಿಷ್ಯ
    March 13, 2026 | 0
  • Untitled design 2025 12 04T070243.618
    ದಿನ ಭವಿಷ್ಯ: ಈ ರಾಶಿಯವರಿಗೆ ಹಣದ ಚಿಂತೆ, ಕೆಲವರಿಗೆ ಅದೃಷ್ಟದ ದಿನ
    March 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version