• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 9, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ, ಯಾರಿಗೆ ಎಚ್ಚರಿಕೆ?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 17, 2025 - 6:56 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

2025 ಜೂನ್ 17ರ ಮಂಗಳವಾರದಂದು ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ? ಯಾವ ರಾಶಿಯವರಿಗೆ ಶುಭ ಫಲಿತಾಂಶ ಸಿಗಲಿದೆ ಮತ್ತು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಈ ಎಲ್ಲಾ 12 ರಾಶಿಗಳ ದೈನಂದಿನ ಫಲಾಫಲವನ್ನು ತಿಳಿಯಿರಿ.

ಮೇಷ ರಾಶಿ

ಮೇಷ ರಾಶಿಯವರಿಗೆ ಋಣ ಸಂದಾಯಕ್ಕೆ ಇಂದು ಸರಿಯಾದ ಸಮಯ. ಪ್ರೀತಿಯನ್ನು ಬಯಸುವವರಿಗೆ ಅದನ್ನು ಕೊಡಿ, ಸಂತೋಷದಿಂದ ಇರುತ್ತಾರೆ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರೇಮ ಜೀವನ ಉತ್ತಮವಾಗಿರುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ನ್ಯಾಯಾಲಯದ ವ್ಯವಹಾರಗಳಲ್ಲಿ ಶುಭ ಸಮಾಚಾರ.

RelatedPosts

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ನಿಮ್ಮ ಜನ್ಮಸಂಖ್ಯೆ ಏನು ಹೇಳುತ್ತದೆ ತಿಳಿಯಿರಿ!

ರಾಶಿ ಭವಿಷ್ಯ: ಇಂದು ಶ್ರಾವಣ ಹುಣ್ಣಿಮೆ, ಈ ರಾಶಿಗಳಿಗೆ ಲಕ್ಷ್ಮೀದೇವಿಯ ಕೃಪೆಯಿಂದ ಧನಸಂಪತ್ತು!

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾವ ಸಂಖ್ಯೆಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?

ರಾಶಿ ಭವಿಷ್ಯ: ಇಂದು ವರಮಹಾಲಕ್ಷ್ಮಿ ಹಬ್ಬ, ಈ ರಾಶಿಗಳಿಗೆ ಲಕ್ಷ್ಮೀ ಕೃಪೆಯಿಂದ ಸಕಲೈಶ್ವರ್ಯ!

ADVERTISEMENT
ADVERTISEMENT
ವೃಷಭ ರಾಶಿ

ವೃಷಭ ರಾಶಿಯವರಿಗೆ ಅತಿಯಾದ ವಿವೇಕವು ಹಾದಿ ತಪ್ಪಿಸಬಹುದು. ಆಲೋಚನೆಗಳನ್ನು ಮನೆಯವರ ಮೇಲೆ ಹೇರುವುದು ಬೇಡ. ಸಂಪತ್ತಿನ ಅನಿರೀಕ್ಷಿತ ಖರ್ಚು. ಪ್ರೇಮ ಜೀವನದಲ್ಲಿ ರೋಮಾಂಚಕ ತಿರುವು. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಬಲವಾಗಿರುತ್ತದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ಸಾಧ್ಯತೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಕಲಿಕೆಯ ಹಿಂಜರಿಕೆಯನ್ನು ಪಾಲಕರು ಸಹಿಸಲಾರರು. ಅತಿಥಿಗಳ ಆಗಮನದಿಂದ ಸಂತೋಷದ ವಾತಾವರಣ. ಹೊಸ ಕೆಲಸ ಪ್ರಾರಂಭಕ್ಕೆ ಉತ್ತಮ ದಿನ. ವೃತ್ತಿಪರ ಜೀವನದಲ್ಲಿ ಸಾಧನೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಹೋಗುವವರನ್ನು ತಡೆಯಬೇಡಿ. ವಿದ್ಯಾಭ್ಯಾಸಕ್ಕೆ ಉತ್ತಮ ಕೇಂದ್ರ ಹುಡುಕುವಿರಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ವಿದ್ಯುತ್ ಉಪಕರಣಗಳಿಂದ ಖರ್ಚು. ಧಾರ್ಮಿಕ ಕಾರ್ಯ ಆಯೋಜನೆ ಸಾಧ್ಯ. ಚಾಣಾಕ್ಷ ನಿರ್ಧಾರಗಳಿಂದ ಗುಂಪಿನಲ್ಲಿ ಗೌರವ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ದುಃಖವನ್ನು ತಂದುಕೊಳ್ಳುವುದು ಬೇಡ. ಪ್ರಭಾವಿಗಳ ಸಹಾಯದಿಂದ ಉದ್ಯೋಗ. ಮನೆ ನಿರ್ಮಾಣದ ಅಡೆತಡೆ ದೂರ. ಆಸ್ತಿ ಖರೀದಿಗೆ ಉತ್ತಮ ದಿನ. ವೃತ್ತಿಪರ ಜೀವನ ಚೆನ್ನಾಗಿರುತ್ತದೆ. ಮೂಳೆ ತೊಂದರೆಗೆ ಚಿಕಿತ್ಸೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಪಕ್ವತೆಯಿಂದ ವ್ಯವಹರಿಸಿ. ದಾಯಾದಿ ಕಲಹ ನ್ಯಾಯಾಲಯಕ್ಕೆ. ಸಂಗಾತಿಯೊಂದಿಗೆ ಹರಟೆ. ಹೊಸ ಸುವರ್ಣ ಅವಕಾಶ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಗುಂಪಿನಲ್ಲಿ ಮಾತಿನ ಎಚ್ಚರಿಕೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಸಾಂಸಾರಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಬೇಡಿ. ಹಿತತ್ರುಗಳು ಸಂಪತ್ತು ಕೇಳಬಹುದು. ಮನೆ ಕಟ್ಟಲು ಸಾಲ. ಸಂಗಾತಿಯ ಬೆಂಬಲ. ಕುಟುಂಬದೊಂದಿಗೆ ಗುಣಮಟ್ಟದ ಸಮಯ. ವ್ಯವಹಾರ ಪರಿಸ್ಥಿತಿ ಬಲವಾಗಿರುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಗಂಭೀರ ವಿಚಾರವನ್ನು ಲಘುವಾಗಿ ಕಾಣಬೇಡಿ. ಸಿಟ್ಟಿನಿಂದ ಸನ್ನಿವೇಶ ಕೈಮೀರಬಹುದು. ಕಲಾವಿದರಿಗೆ ಗಲಿಬಿಲಿ. ಆರ್ಥಿಕ ಸ್ಥಿತಿ ಸುಧಾರಣೆ. ಕುಟುಂಬದೊಂದಿಗೆ ಧಾರ್ಮಿಕ ಪ್ರಯಾಣ. ಆಹಾರದಿಂದ ಅನಾರೋಗ್ಯ ಸಾಧ್ಯತೆ.

ಧನು ರಾಶಿ

ಧನು ರಾಶಿಯವರಿಗೆ ಬಾಂಧವರ ಸಮಾಗಮ. ಉಡುಗೊರೆಯ ವಸ್ತುಗಳ ಮೇಲೆ ಪ್ರೀತಿ. ವಿವಾಹ ವಿಳಂಬದ ಚಿಂತೆ ಬೇಡ. ಆರ್ಥಿಕ ಲಾಭಕ್ಕೆ ಹೊಸ ಅವಕಾಶ. ಕೆಲಸಗಾರರೊಂದಿಗೆ ಹಿತವಚನ. ವಸ್ತ್ರಾಭರಣ ಖರೀದಿ.

ಮಕರ ರಾಶಿ

ಮಕರ ರಾಶಿಯವರಿಗೆ ವೃತ್ತಿಯಲ್ಲಿ ಭರವಸೆ. ಕಾನೂನಾತ್ಮಕ ವಿಚಾರದಲ್ಲಿ ಆಸಕ್ತಿ. ಸಕಾರಾತ್ಮಕತೆ ಬಲವಾಗಿರುತ್ತದೆ. ಕಚೇರಿಯಲ್ಲಿ ಪ್ರಮುಖ ಜವಾಬ್ದಾರಿ. ಕುಟುಂಬದಲ್ಲಿ ಶಾಂತಿ. ರಾಜಕೀಯ ವ್ಯಕ್ತಿಗಳಿಗೆ ವಿರೋಧಿಗಳಿಂದ ತೊಂದರೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಹೊಸ ದಿರಿಸಿನಿಂದ ಶೋಭೆ. ಪಾಲುದಾರಿಕೆಯಲ್ಲಿ ಹೊಂದಾಣಿಕೆ ಕಷ್ಟ. ಕಚೇರಿಯಲ್ಲಿ ಜವಾಬ್ದಾರಿ. ಕುಟುಂಬದಲ್ಲಿ ಸಂತೋಷ. ಆರ್ಥಿಕ ಲಾಭ. ವ್ಯಕ್ತಿತ್ವಕ್ಕೆ ಸರಿಸಾಟಿಯ ಗೆಳೆತನ.

ಮೀನ ರಾಶಿ

ಮೀನ ರಾಶಿಯವರಿಗೆ ವಿಪುಲ ಪ್ರಯತ್ನವೂ ವಿಫಲವಾಗಬಹುದು. ಒತ್ತಡದ ನಡುವೆ ಕಾರ್ಯ ಸರಳೀಕರಣ. ಹಣ ಉಳಿತಾಯದಲ್ಲಿ ಸೋಲು. ವ್ಯವಹಾರ ವಿಸ್ತರಣೆ. ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶ. ಕೆಲಸದ ಪ್ರಯಾಣ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 08 09t185751.564

3.15 ಕೋಟಿ ವಂಚನೆ.. ಡೇಟ್ಸ್ ಕೊಡಲಿಲ್ವಾ ಧ್ರುವ ಸರ್ಜಾ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 9, 2025 - 6:58 pm
0

Untitled design 2025 08 09t184443.372

ಧರ್ಮಸ್ಥಳ ಪ್ರಕರಣ: 16ನೇ ಪಾಯಿಂಟ್‌ನಲ್ಲೂ ಸಿಗಲಿಲ್ಲ ಕಳೇಬರ

by ಶಾಲಿನಿ ಕೆ. ಡಿ
August 9, 2025 - 6:48 pm
0

Untitled design 2025 08 09t182358.356

SSMB29 ಲುಕ್ ಔಟ್.. ಭಜರಂಗಿ ಭಾಯಿಜಾನ್ ಕಾಪಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 9, 2025 - 6:24 pm
0

Untitled design 2025 08 09t180427.560

ವಿಷ್ಣು ಸಮಾಧಿ ನೆಲಸಮ: ವಿಷ್ಣುವರ್ಧನ್ ಅಂದ್ರೆ ಎಂದೂ ಮುಗಿಯದ ಅಭಿಮಾನ ಎಂದ ಕಿಚ್ಚ ಸುದೀಪ್

by ಶಾಲಿನಿ ಕೆ. ಡಿ
August 9, 2025 - 6:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (5)
    ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ನಿಮ್ಮ ಜನ್ಮಸಂಖ್ಯೆ ಏನು ಹೇಳುತ್ತದೆ ತಿಳಿಯಿರಿ!
    August 9, 2025 | 0
  • Rashi bavishya 10
    ರಾಶಿ ಭವಿಷ್ಯ: ಇಂದು ಶ್ರಾವಣ ಹುಣ್ಣಿಮೆ, ಈ ರಾಶಿಗಳಿಗೆ ಲಕ್ಷ್ಮೀದೇವಿಯ ಕೃಪೆಯಿಂದ ಧನಸಂಪತ್ತು!
    August 9, 2025 | 0
  • Untitled design (5)
    ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾವ ಸಂಖ್ಯೆಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?
    August 8, 2025 | 0
  • Rashi bavishya 10
    ರಾಶಿ ಭವಿಷ್ಯ: ಇಂದು ವರಮಹಾಲಕ್ಷ್ಮಿ ಹಬ್ಬ, ಈ ರಾಶಿಗಳಿಗೆ ಲಕ್ಷ್ಮೀ ಕೃಪೆಯಿಂದ ಸಕಲೈಶ್ವರ್ಯ!
    August 8, 2025 | 0
  • Untitled design (5)
    ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ನಿಮ್ಮ ಜನ್ಮಸಂಖ್ಯೆ ಏನು ಹೇಳುತ್ತದೆ ತಿಳಿಯಿರಿ!
    August 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version