• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 5, 2026 - 6:50 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2026 10 05T064935.045

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ದಶಮೀ ತಿಥಿಯ ಸೋಮವಾರದಂದು ದುಡುಕಿ ದುಃಖ, ಭೋಗಾಪೇಕ್ಷೆ, ಸಂಶೋಧನೆ, ವಾಹನದಿಂದ ಲಾಭ, ಆಚರಣೆಯಲ್ಲಿ ಸುಧಾರಣೆ, ಅಡಚಣೆಯಿಂದ ಅಸಹನೆ ಮತ್ತು ಕ್ರಾಂತಿಯ ಸ್ವಭಾವ ಇವೆಲ್ಲ ದಿನದ ವಿಶೇಷಗಳಾಗಿವೆ. ಈ ದಿನದ ಪಂಚಾಂಗ ಫಲವನ್ನು ರಾಶಿವಾರು ವಿಶ್ಲೇಷಣೆಯಲ್ಲಿ ತಿಳಿಯೋಣ.

ಮೇಷ ರಾಶಿ

ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆ ನಡೆಸಬಹುದು. ಬರಬೇಕಾದ ಹಣವನ್ನು ಪಡೆಯಲು ಮನೆಗೇ ಹೋಗುವಿರಿ. ಉದ್ಯೋಗದ ಕಾರಣ ಅಲೆದಾಟ ಅತಿಯಾಗಬಹುದು. ಮಾತು ಅವಮಾನವಂತೆ ಕಂಡರೆ ಅಲ್ಲಿರುವುದು ಬೇಡ. ಕೇಳಿದವರಿಗೆ ನಿಮ್ಮ ಸಹಾಯ ಸಿಗಲಿದೆ. ಹೆಚ್ಚಿನ ಆದಾಯದ ಬಗ್ಗೆ ಚಿಂತನೆ ಮಾಡುವಿರಿ.

RelatedPosts

ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ

ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?

ರಾಶಿಭವಿಷ್ಯ: ಆಸ್ತಿ ದಾಖಲೆ ಕಳೆದುಕೊಳ್ಳುವ ಆತಂಕ, ಹಣಕಾಸಿನ ನೆರವು ದೊರೆಯಬಹುದು!

ರಾಶಿಫಲ: ಇಂದು ಆಸ್ತಿ-ಹಣದ ವಿಚಾರದಲ್ಲಿ ಜಾಗ್ರತೆ

ADVERTISEMENT
ADVERTISEMENT
ವೃಷಭ ರಾಶಿ

ನಿಮ್ಮ ಸಂಪತ್ತನ್ನು ಅಳೆಯುವವರು ಬರುವರು. ಗುಟ್ಟನ್ನು ನೀವು ಬಿಟ್ಟುಕೊಡುವಿರಿ. ತಪ್ಪು ತಿಳಿದುಕೊಂಡವರಿಗೆ ಸರಿಯಾದ ಮಾಹಿತಿ ನೀಡುವಿರಿ. ಆಲಸ್ಯವು ಯಶಸ್ಸಿನ ಶತ್ರುವಾಗಬಹುದು. ಸುಳ್ಳು ಹೇಳಿಕೊಂಡು ದಾಖಲೆಗಳನ್ನು ಪರಿಶೀಲಿಸಬಹುದು. ಧಾರ್ಮಿಕ ವಿಚಾರಕ್ಕೆ ಹೆಚ್ಚು ಒತ್ತು ನೀಡುವಿರಿ. ಹೊಸತನ್ನು ಮಾಡಬೇಕೆಂಬ ಮನಸ್ಸು ಬರಬಹುದು. ಭೂಮಿ ವ್ಯವಹಾರ ಸ್ವಲ್ಪ ಹಿಮ್ಮುಖವಾಗಬಹುದು.

ಮಿಥುನ ರಾಶಿ

ಬಂಧುಗಳಿಗಾಗಿ ಹಣ ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹ ಸಿಗುವುದು. ಅನಿವಾರ್ಯವಾಗಿ ಬದಲಾಯಿಸಿದ ವೃತ್ತಿಗೇ ಹೋಗಬೇಕಾಗುವುದು. ನಿಮ್ಮನ್ನು ಅತಿಯಾಗಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಸಹೋದರರಿಂದ ಬೇಕಾದ ಸಹಾಯ ಪಡೆಯುವಿರಿ. ನಿಮ್ಮ ಬಗ್ಗೆ ಯಾರಿಂದಲೋ ಮಾಹಿತಿ ಪಡೆಯುವರು.

ಕರ್ಕಾಟಕ ರಾಶಿ

ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದು ಮುಖ್ಯ. ಜೀವನ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು. ಸಂಗಾತಿಯ ಜೊತೆ ಕಲಹದಿಂದ ಕೆಲಕಾಲ ಮೌನ ಆವರಿಸುವುದು. ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಆಪ್ತರ ಜೊತೆ ಅನೇಕ ದಿನಗಳ ನಂತರ ಕಾಲ ಕಳೆಯುವಿರಿ. ಇದು ಸಂತೋಷ ನೀಡುವುದು.

ಸಿಂಹ ರಾಶಿ

ಮಕ್ಕಳಿಂದ ತೊಂದರೆ ದೂರಾಗುವುದು. ಸಾಲವೇ ಸಾಲಾಗದು. ಅನಾರೋಗ್ಯದಿಂದ ಆರ್ಥಿಕ ಮಟ್ಟ ಕುಸಿಯುವುದು. ಹೆಚ್ಚಿನ ಆರ್ಥಿಕ ಮೂಲ ಪಡೆಯಲು ಕಷ್ಟವಾದೀತು. ಆಲೋಚನೆಗಳು ಅಸ್ಥಿರವಾಗಿರುತ್ತವೆ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ಅಧಿಕಾರಕ್ಕಾಗಿ ತಂತ್ರ ಬಳಸಬಹುದು. ಮಕ್ಕಳಿಗೆ ಜವಾಬ್ದಾರಿ ನೀಡಿ ನಿಶ್ಚಿಂತೆಯಿಂದ ಇರುವುದು ಸುಖ.

ಕನ್ಯಾ ರಾಶಿ

ಅಪರಿಚಿತರು ಸಹಾಯ ಕೇಳಲು ಬರಬಹುದು. ಇಲ್ಲ ಎನ್ನದೇ ಅಲ್ಪವನ್ನಾದರೂ ದಾನ ಮಾಡಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಯಾವ ಹೊರೆಯನ್ನೂ ಹೊರಲು ಸಿದ್ಧರಾಗುವುದಿಲ್ಲ. ಮನಬಂದಂತೆ ಯಾರ ಬಗ್ಗೆಯೂ ಮಾತನಾಡಬೇಡಿ. ಬಂಧುಗಳ ಜೊತೆ ವಿಚಾರ ಹಂಚಿಕೊಂಡು ಸಮಾಧಾನ ಪಡುವಿರಿ.

ತುಲಾ ರಾಶಿ

ಒಂಟಿಯಾಗಿದ್ದಷ್ಟೂ ಏನೇನೋ ಯೋಚನೆಗಳು ಬರಬಹುದು. ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಕೆಲವು ಪ್ರಗತಿಗಳು ಆಶ್ಚರ್ಯಕರ ಎನಿಸುವುದು. ಜಾಣತನದಿಂದ ಕೆಲಸ ಸಾಧಿಸಬೇಕಾಗಬಹುದು. ವಿದೇಶ ಪ್ರಯಾಣಕ್ಕೆ ಅವಕಾಶ ಬರಬಹುದು. ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡುವಿರಿ.

ವೃಶ್ಚಿಕ ರಾಶಿ

ಎಲ್ಲವನ್ನೂ ಸಂಭ್ರಮಿಸಿದರೆ ಯಾವುದೂ ಕಷ್ಟವೆನಿಸದು. ಸಮಾನರಿಗೂ ಸಂದರ್ಭಕ್ಕೆ ತಕ್ಕ ಗೌರವ ಕೊಡಬೇಕಾಗುವುದು. ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗದು. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲು ತಂತ್ರಗಳು ಗೊತ್ತಿರುವುದು. ವ್ಯವಹಾರ ಲಾಭದಾಯಕವಾಗಿ ನಡೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ.

ಧನು ರಾಶಿ

ಗೊತ್ತಿಲ್ಲದೇ ಮಾತನಾಡುವುದು ಶೋಭೆ ತರದು. ವಂಚನೆಯ ಬಲೆಯಲ್ಲಿ ಸಿಕ್ಕಿಕೊಳ್ಳಬಹುದು. ಕಲಹದಿಂದ ತೃಪ್ತಿ ಸಿಕ್ಕರೂ ಇತರರ ಪಾಡನ್ನೂ ಗಮನಿಸಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ಪ್ರಯತ್ನ ಪಡುವಿರಿ. ಸಂಗಾತಿಯ ಪ್ರೀತಿ ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧುಗಳು ಮನೆಗೆ ಆಹ್ವಾನಿಸಬಹುದು. ವಿದ್ಯಾರ್ಥಿಗಳ ಓದಿನ ಆಸಕ್ತಿ ಕಡಿಮೆಯಾಗಬಹುದು.

ಮಕರ ರಾಶಿ

ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಆರ್ಥಿಕ ಮೂಲ ಕೈತಪ್ಪಿ ಹೋಗಬಹುದು. ಕನಸನ್ನು ನನಸಾಗಿಸಲು ಪ್ರಯತ್ನ ಅತಿಮುಖ್ಯ. ಎಲ್ಲವೂ ಸರಿಯಿದ್ದರೂ ಎಲ್ಲೋ ತಪ್ಪು ಕಂಡುಕೊಳ್ಳುವಿರಿ. ಕೈಗೊಂಡ ಕೆಲಸಗಳಲ್ಲಿ ಅಡೆತಡೆ. ತಾಯಿಯಿಂದ ಅತಿಯಾದ ಸಹಕಾರ ಬಯಸುವಿರಿ. ಸಂಗಾತಿಯನ್ನು ಖುಷಿಪಡಿಸಲು ಎಲ್ಲಿಗಾದರೂ ಕರೆದುಕೊಂಡು ಹೋಗುವಿರಿ.

ಕುಂಭ ರಾಶಿ

ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆಯಾಗುವುದು. ಬಂಧುಗಳ ವಿಚಾರದಲ್ಲಿ ಮನಸ್ಥಿತಿ ಏಕರೂಪವಾಗಿರಲಾರದು. ಪರಿಚಿತ ಸಂಬಂಧಗಳನ್ನು ಸಡಿಲ ಮಾಡಿಕೊಳ್ಳುವಿರಿ. ವರ್ತನೆಯಿಂದ ನಿಮ್ಮನ್ನು ನೋಡುವ ಕ್ರಮ ಬದಲಾದೀತು. ಆಸ್ತಿ ಲಾಭ. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಇನ್ನೊಬ್ಬರ ಸುಖಕ್ಕಾಗಿ ಸುಖ ತ್ಯಾಗ ಮಾಡುವಿರಿ.

ಮೀನ ರಾಶಿ

ಅತಿಯಾದ ಬುದ್ಧಿವಂತಿಕೆ ತೋರಿಸಲು ಹೋಗಿ ಮುಗ್ಗರಿಸಬಹುದು. ವಾಹನಕ್ಕಾಗಿ ಖರ್ಚು ಮಾಡುವ ಸ್ಥಿತಿ ಬರಬಹುದು. ಯಾರಾದರೂ ಸಹಾಯ ಕೇಳುವರು. ಒಂಟಿಯಾಗಿರಲು ಇಷ್ಟಪಡಬಹುದು. ಆಸ್ತಿ ಸಂಬಂಧಿತ ವಿವಾದ ಬಗೆಹರಿಯಲಿದೆ. ಯೋಚಿಸುವ ಬದಲು ಆಗಬೇಕಾದ ಕೆಲಸದ ಕಡೆ ಗಮನ ಕೊಡುವುದು ಮುಖ್ಯ. ಹಳೆಯ ಕಡತಗಳನ್ನು ವಿಲೇವಾರಿ ಮಾಡುವಿರಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (27)

ಸುಪ್ರೀಂ ಕೋರ್ಟ್ ನಕಲಿ ಆದೇಶ, ಜೀವಾವಧಿ ಕೈದಿ ಬಿಡುಗಡೆ; ಡಿಐಜಿ ಅರೆಸ್ಟ್!

by ಕವಿತಾ
October 5, 2026 - 10:34 pm
0

Untitled design (26)

ಯುವತಿ ಆತ್ಮಹತ್ಯೆ; ಪತಿ-ಕುಟುಂಬದ ವಿರುದ್ಧ ಕಿರುಕುಳ ಆರೋಪ!

by ಕವಿತಾ
October 5, 2026 - 10:19 pm
0

Untitled design (25)

ಕುನೋ ರಾಷ್ಟ್ರೀಯ ಉದ್ಯಾನ; 5 ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲಿ ಹುಟ್ಟಿದ ಚೀತಾ!

by ಕವಿತಾ
October 5, 2026 - 8:58 pm
0

Untitled design (24)

ಕಾಂಗೋ ನದಿಯಲ್ಲಿ ಭೀಕರ ದೋಣಿ ಅಪಘಾತ; 30 ಮಂದಿ ಸಾ*ವು

by ಕವಿತಾ
October 5, 2026 - 8:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನೇಶ್
    ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ
    October 2, 2026 | 0
  • Your paragraph text (58)
    ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?
    September 30, 2026 | 0
  • Untitled design 2026 09 23T064741.938
    ರಾಶಿಭವಿಷ್ಯ: ಆಸ್ತಿ ದಾಖಲೆ ಕಳೆದುಕೊಳ್ಳುವ ಆತಂಕ, ಹಣಕಾಸಿನ ನೆರವು ದೊರೆಯಬಹುದು!
    September 23, 2026 | 0
  • Untitled design 2026 09 22T064703.840
    ರಾಶಿಫಲ: ಇಂದು ಆಸ್ತಿ-ಹಣದ ವಿಚಾರದಲ್ಲಿ ಜಾಗ್ರತೆ
    September 22, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (37)
    ದಿನ ಭವಿಷ್ಯ 21-09-2026: ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿಯ ಫಲ ನೋಡಿ
    September 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version