• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿಫಲ: ಈ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಒಳ್ಳೆಯ ಸುದ್ದಿ

admin by admin
June 4, 2025 - 7:06 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ನವಮೀ ತಿಥಿಯಾದ ಬುಧವಾರದ ದಿನ ಭವಿಷ್ಯವನ್ನು ಇಲ್ಲಿ ತಿಳಿಯಿರಿ. ಈ ದಿನದ ಶುಭಾಶುಭ ಕಾಲ, ರಾಶಿಚಕ್ರದ ಫಲಾಫಲ ಮತ್ತು ಜಾತಕದ ಸಂಪೂರ್ಣ ಮಾಹಿತಿ.

ಮೇಷ ರಾಶಿ

ಶುದ್ಧ ಉದ್ದೇಶದ ಕಾರ್ಯಗಳಿಗೆ ಸಹಕಾರ ಲಭ್ಯ. ವೈವಾಹಿಕ ಜೀವನದಲ್ಲಿ ಒಳ್ಳೆಯ ಸುದ್ದಿ. ಕೆಲಸದಲ್ಲಿ ಒತ್ತಡ ಇದ್ದರೂ ನಿರ್ವಹಣೆ ಸಾಧ್ಯ. ಸಹೋದ್ಯೋಗಿಗಳಿಂದ ಬೇಸರ, ಆರ್ಥಿಕ ಚಟುವಟಿಕೆಗಳಲ್ಲಿ ನಿಷ್ಠೆ ಅಗತ್ಯ. ಕುಟುಂಬದ ಮಾತುಗಳಿಗೆ ಗೌರವ ಕೊಡಿ.

RelatedPosts

ಇಂದಿನ ರಾಶಿ ಭವಿಷ್ಯ: 26 ಜೂನ್ 2026 – ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?

ಇಂದಿನ ದಿನಭವಿಷ್ಯ: ಯಾರಿಗೆ ಇಂದು ಅದೃಷ್ಟ?

ಇಂದಿನ ದಿನಭವಿಷ್ಯ

ಇಂದಿನ ದಿನಭವಿಷ್ಯ

ADVERTISEMENT
ADVERTISEMENT
ವೃಷಭ ರಾಶಿ

ಅಪರಿಪೂರ್ಣ ದಾಖಲೆಯಿಂದ ಸರ್ಕಾರಿ ಕೆಲಸದಲ್ಲಿ ವಿಳಂಬ. ಯಾರದ್ದೋ ಮಾತಿಗೆ ಕೆಲಸ ಹಾಳಾಗಬಹುದು. ಹಣಕಾಸಿನಲ್ಲಿ ಉತ್ತಮ ಸ್ಥಿತಿ, ಆದರೆ ಕೆಲವು ಕೆಲಸಗಳಲ್ಲಿ ವಿಳಂಬ. ಹಿರಿಯರಿಂದ ಮಾರ್ಗದರ್ಶನ, ಮಿತ್ರರೊಂದಿಗೆ ಮನೋರಂಜನೆ.

ಮಿಥುನ ರಾಶಿ

ಪರರ ಗೌಪ್ಯತೆಯನ್ನು ಸಿಟ್ಟಿನಿಂದ ಹೊರಹಾಕಬಹುದು. ಪ್ರಾಮಾಣಿಕ ಪ್ರಯತ್ನ ಯಶಸ್ಸಿಗೆ ದಾರಿ. ಲಘು ಆರೋಗ್ಯ ಸಮಸ್ಯೆ, ಮನೆಯ ಜವಾಬ್ದಾರಿಗಳು ಹೆಚ್ಚಾಗಬಹುದು. ಜೀವನೋಪಾಯದ ಕ್ಷೇತ್ರದಲ್ಲಿ ಹೊಸ ಪ್ರಯತ್ನ ಫಲ ನೀಡಲಿದೆ.

ಕರ್ಕಾಟಕ ರಾಶಿ

ಸಂಗಾತಿಯ ಸಂಗತಿಗಳಿಗೆ ಬೆಲೆ ಕೊಡಿ. ಯಾರೋ ಮಾಡಿದ ತಪ್ಪಿಗೆ ತಲೆತಗ್ಗಿಸಬೇಕಾಗಬಹುದು. ಮಕ್ಕಳಿಂದ ಪ್ರೇರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಕೆಲಸದಲ್ಲಿ ಹೊಸ ಅವಕಾಶ, ಧೈರ್ಯದಿಂದ ಮಾತನಾಡಿ.

ಸಿಂಹ ರಾಶಿ

ಇನ್ನೊಬ್ಬರ ಅಂತಸ್ತಿನಿಂದ ಸಮಾಧಾನ. ಕೆಲಸದ ಸ್ಥಳದಲ್ಲಿ ಸ್ಪರ್ಧಾತ್ಮಕತೆ, ಆರೋಗ್ಯದ ಕಡೆ ಗಮನ. ಸ್ನೇಹಿತರ ಸಲಹೆ ಉಪಯುಕ್ತ, ಮಾತಿನ ಸೌಮ್ಯತೆಯಿಂದ ಗೌರವ. ವ್ಯಾಪಾರಸ್ಥರಿಗೆ ಅಲ್ಪ ಲಾಭ.

ಕನ್ಯಾ ರಾಶಿ

ಆಪತ್ತಿನ ಕಾಲಕ್ಕೆ ಹಣದ ಸಂಗ್ರಹ. ಮಾತಿನ ಚಪಲತೆಯಿಂದ ಅಸಂಬದ್ಧ ಹೇಳಬೇಡಿ. ಸಹೋದ್ಯೋಗಿಗಳಿಂದ ಮೆಚ್ಚುಗೆ, ಹಣಕಾಸಿನಲ್ಲಿ ಯಶಸ್ಸು. ವಿದ್ಯಾರ್ಥಿಗಳಿಗೆ ಗೊಂದಲ ನಿವಾರಣೆ.

ತುಲಾ ರಾಶಿ

ದೊಡ್ಡ ಕಾರ್ಯಕ್ರಮದ ನಿರ್ವಹಣೆ. ಹಣಕಾಸಿನಲ್ಲಿ ಚಿಂತೆ, ಧೈರ್ಯದಿಂದ ನಿರ್ಧಾರ. ಮಕ್ಕಳಿಂದ ಬಲ, ಜೀವನಶೈಲಿ ಸುಧಾರಣೆ. ಸ್ಪರ್ಧಾತ್ಮಕ ಕ್ರಿಯೆಯಲ್ಲಿ ಸೋಲು ತಪ್ಪಿಸಿ.

ವೃಶ್ಚಿಕ ರಾಶಿ

ಭೂಮಿಯ ಹೂಡಿಕೆಗೆ ಕಾನೂನು ತೊಡಕು. ಕೆಲಸದಲ್ಲಿ ನಿಖರತೆ, ಆದಾಯ ಹೆಚ್ಚಿಕೆ. ಮಕ್ಕಳ ವ್ಯವಹಾರದಲ್ಲಿ ಸಂತೋಷ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಯಶಸ್ಸು.

ಧನು ರಾಶಿ

ಮಕ್ಕಳಿಂದ ಸಂತೋಷದ ವಾರ್ತೆ. ರಹಸ್ಯವಾಗಿದ್ದ ವಿಷಯ ಪ್ರಕಟ. ಆರೋಗ್ಯದ ಕಡೆ ಗಮನ, ವಿದೇಶಿ ಪ್ರಯಾಣ ಲಾಭದಾಯಕ. ಸೌಕರ್ಯಗಳಿಗೆ ಹೆಚ್ಚು ಖರ್ಚು.

ಮಕರ ರಾಶಿ

ನಂಬಿದವರಿಗೆ ಇಷ್ಟವಾಗುವಂತೆ ನಡೆಯಿರಿ. ಕೆಟ್ಟ ಆರೋಗ್ಯಕ್ಕೆ ಎಚ್ಚರಿಕೆ. ಮೇಲಧಿಕಾರಿಗಳ ಅಸಮಾಧಾನ ದೂರ ಮಾಡಿ. ಹೊಸ ಪರಿಚಯದಿಂದ ಲಾಭ.

ಕುಂಭ ರಾಶಿ

ಪ್ರತಿಷ್ಠಿತ ಸಂಸ್ಥೆಯಿಂದ ಕರೆ. ಉದ್ಯೋಗದಲ್ಲಿ ಸಾಮರ್ಥ್ಯ ಪ್ರದರ್ಶನ. ಸ್ನೇಹಿತರಿಂದ ಸಹಾಯ, ಹಣಕಾಸಿನಲ್ಲಿ ಸ್ಥಿರತೆ. ತಾಳ್ಮೆಯಿಂದ ಯಶಸ್ಸು.

ಮೀನ ರಾಶಿ

ಕೆಟ್ಟವರಿಂದ ಕೆಟ್ಟ ಅನುಭವ. ತಿಳಿವಳಿಕೆಯಿಂದ ಯಶಸ್ಸು. ಸಹನೆಯಿಂದ ಕಾರ್ಯ, ಸಮಾರಂಭಗಳಿಗೆ ತೆರಳುವಿರಿ. ಕುಟುಂಬದಲ್ಲಿ ಮಧುರತೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Web Photo Editor (58)

ನಾಳೆ ಲೋಕಾರ್ಪಣೆಯಾಗಲಿದೆ 631 ಕೋಟಿ ವೆಚ್ಚದ ಎಸ್‌ಎಂ ಕೃಷ್ಣ ರಸ್ತೆ

by ದಿಶಾ ಕೆ. ಎಸ್.
June 26, 2026 - 11:33 pm
0

Web Photo Editor (55)

ಭಾರತ ವಿರುದ್ಧ ಐತಿಹಾಸಿಕ ಮೊದಲ ಗೆಲುವು ದಾಖಲಿಸಿದ ಐರ್ಲೆಂಡ್

by ದಿಶಾ ಕೆ. ಎಸ್.
June 26, 2026 - 10:56 pm
0

Web Photo Editor (56)

ರಷ್ಯಾಕ್ಕೆ ತೈಲ ಸಪ್ಲೈ ಮಾಡುತ್ತಾ ಭಾರತ!

by Hemanth Kumar S
June 26, 2026 - 10:34 pm
0

Web Photo Editor (55)

ಎನ್‌ಡಿಎ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್‌ರಚನೆ ಚರ್ಚೆ ಜೋರು; ಹಲವು ಹೊಸ ಮುಖಗಳಿಗೆ ಅವಕಾಶ?

by ದಿಶಾ ಕೆ. ಎಸ್.
June 26, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1
    ಇಂದಿನ ರಾಶಿ ಭವಿಷ್ಯ: 26 ಜೂನ್ 2026 – ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?
    June 26, 2026 | 0
  • Web Photo Editor (37)
    ಇಂದಿನ ದಿನಭವಿಷ್ಯ: ಯಾರಿಗೆ ಇಂದು ಅದೃಷ್ಟ?
    June 25, 2026 | 0
  • Web Photo Editor (26)
    ಇಂದಿನ ದಿನಭವಿಷ್ಯ
    June 24, 2026 | 0
  • Rashi bavishya
    ಇಂದಿನ ದಿನಭವಿಷ್ಯ
    June 23, 2026 | 0
  • Web Photo Editor (15)
    ಇಂದಿನ ದಿನ ಭವಿಷ್ಯ: ಇಂದು ಯಾರಿಗೆ ಆರ್ಥಿಕ ಲಾಭ ? ಸಂಪೂರ್ಣ ಮಾಹಿತಿ
    June 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version