• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಜೆನಿತ್ ಜಲಪಾತದಲ್ಲಿ ಜಲಪ್ರಳಯ: 100ಕ್ಕೂ ಹೆಚ್ಚು ಪ್ರವಾಸಿಗರ ರೋಚಕ ರಕ್ಷಣೆ

ಪವಿತ್ರಾ ಗಣಪತಿ by ಪವಿತ್ರಾ ಗಣಪತಿ
July 5, 2026 - 5:34 pm
in ದೇಶ
0 0
0

RelatedPosts

ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ

ಬಿಲ್ಡಿಂಗ್ ಇಲ್ಲ, ಬೆಡ್ ಇಲ್ಲ… ಕಾಗದದಲ್ಲೇ ಆಸ್ಪತ್ರೆ: ಇಂಧೋರ್‌ನಲ್ಲಿ ಕೋಟಿ ಕೋಟಿ ಸಂಬಳ ಹಗರಣ ಬಯಲು!

ಮಕ್ಕಳ ಮೇಲಿನ ದೌರ್ಜನ್ಯ ಕಂಟೆಂಟ್ ಆರೋಪ: 7 ದಿನಗಳಲ್ಲಿ ಉತ್ತರಿಸಲು ಮೆಟಾಗೆ ಗಡುವು

ಅಪ್ರಾಪ್ತ ಬಾಲಕಿಯ ಅಪಹರಣ: 30 ಮಂದಿಯಿಂದ ಅ*ತ್ಯಾ*ಚಾರ!

ADVERTISEMENT
ADVERTISEMENT

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆ ನಡುವೆ ಜೆನಿತ್ ಜಲಪಾತದಲ್ಲಿ ಸಂಭವಿಸಿದ ಆಕಸ್ಮಿಕ ಜಲಪ್ರಳಯದಂತ ಪರಿಸ್ಥಿತಿ ನೂರಕ್ಕೂ ಹೆಚ್ಚು ಪ್ರವಾಸಿಗರನ್ನು ಭೀತಿಗೆ ತಳ್ಳಿದ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ನೀರಿನ ಮಟ್ಟ ಏರಿದ ಪರಿಣಾಮ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಹಲವು ಕುಟುಂಬಗಳು ಮಧ್ಯೆ ಸಿಲುಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಆತಂಕದಿಂದ ಚೀರಾಡಿದ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಪ್ರವಾಸಕ್ಕೆ ಬಂದಿದ್ದ ಜನರಿಗೆ ಇದು ಮರೆಯಲಾಗದ ಭಯಾನಕ ಅನುಭವವಾಗಿದ್ದು, ಸ್ಥಳೀಯರ ಸಮಯೋಚಿತ ನೆರವಿನಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ಮಾಹಿತಿಯ ಪ್ರಕಾರ, ರಾಯಗಢ ಜಿಲ್ಲೆಯ ಪ್ರಸಿದ್ಧ ಜೆನಿತ್ ಜಲಪಾತಕ್ಕೆ ವಾರಾಂತ್ಯದ ಹಿನ್ನೆಲೆ ಅನೇಕ ಪ್ರವಾಸಿಗರು ಭೇಟಿ ನೀಡಿದ್ದರು. ಮಳೆಗಾಲದ ಸೊಬಗು ನೋಡುವ ಉದ್ದೇಶದಿಂದ ಕುಟುಂಬ ಸಮೇತ ಬಂದಿದ್ದವರು ಜಲಪಾತದ ಸುತ್ತಮುತ್ತ ಸಮಯ ಕಳೆಯುತ್ತಿದ್ದರು. ಆದರೆ ಮೇಲ್ಭಾಗದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಕೆಲವೇ ಕ್ಷಣಗಳಲ್ಲಿ ಜಲಪಾತದ ನೀರಿನ ಹರಿವು ಉಗ್ರ ರೂಪ ತಾಳಿತು. ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಿದ ಪರಿಣಾಮ ಜಲಪಾತದ ಕಲ್ಲುಗಳು, ದಾಟುವ ದಾರಿಗಳು ಹಾಗೂ ಸುತ್ತಲಿನ ಭಾಗಗಳು ನೀರಿನಲ್ಲಿ ಮುಳುಗತೊಡಗಿದವು.

ಈ ವೇಳೆ ಅಲ್ಲಿದ್ದ ಅನೇಕ ಪ್ರವಾಸಿಗರು ಯಾವ ದಿಕ್ಕಿಗೆ ತೆರಳಬೇಕು ಎಂಬುದೇ ಗೊತ್ತಾಗದೆ ಪರದಾಡಿದರು. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೆಚ್ಚು ಆತಂಕಕ್ಕೊಳಗಾದರು. ಕೆಲವರು ಕಲ್ಲಿನ ಮೇಲೆಯೇ ಸಿಲುಕಿಕೊಂಡರೆ, ಇನ್ನೂ ಕೆಲವರು ವೇಗವಾಗಿ ಹರಿಯುತ್ತಿದ್ದ ನೀರಿನ ನಡುವೆ ಸಿಕ್ಕಿಹಾಕಿಕೊಂಡರು. ಸ್ವಲ್ಪ ಯಾಮಾರಿದ್ದರೂ ಹಲವು ಕುಟುಂಬಗಳು ನೀರಿನ ಹೊಳೆಯೊಡನೆ ಕೊಚ್ಚಿ ಹೋಗುವ ಅಪಾಯ ಎದುರಿಸಬೇಕಾಗಿತ್ತು. ಈ ದೃಶ್ಯ ಕಂಡ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿದರು.

ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರು ಹಗ್ಗಗಳನ್ನು ತರಿಸಿ ಪ್ರವಾಸಿಗರ ಕಡೆಗೆ ಎಸೆದು, ಒಬ್ಬೊಬ್ಬರಾಗಿ ಸುರಕ್ಷಿತ ಸ್ಥಳಕ್ಕೆ ಕರೆತಂದರು. ಕೆಲವರು ನೀರಿನ ಹೊಳೆಯ ಮಧ್ಯೆ ನಿಂತು ಮಾನವ ಸರಪಳಿ ರಚಿಸಿ ಜನರನ್ನು ದಾಟಿಸಿದರು. ಮಕ್ಕಳನ್ನು ಕೈಯಲ್ಲಿ ಎತ್ತಿಕೊಂಡು, ಮಹಿಳೆಯರಿಗೆ ಧೈರ್ಯ ತುಂಬುತ್ತಾ, ವೃದ್ಧರನ್ನು ಹಿಡಿದುಕೊಂಡು ಹೊರತೆಗೆದ ರೀತಿ ನಿಜಕ್ಕೂ ರೋಚಕವಾಗಿತ್ತು. ಸುಮಾರು 100ಕ್ಕೂ ಹೆಚ್ಚು ಪ್ರವಾಸಿಗರನ್ನು ಹೀಗೆ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆ ಮತ್ತೆ ಮಳೆಗಾಲದ ಪ್ರವಾಸದ ಅಪಾಯಗಳನ್ನು ನೆನಪಿಸಿದೆ. ಜಲಪಾತ, ನದಿ, ಅಣೆಕಟ್ಟು ಪ್ರದೇಶಗಳಲ್ಲಿ ಹವಾಮಾನ ಕ್ಷಣಾರ್ಧದಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ. ಮೇಲ್ಭಾಗದಲ್ಲಿ ಮಳೆ ಸುರಿದರೂ ಕೆಳಭಾಗದಲ್ಲಿ ಏಕಾಏಕಿ ನೀರಿನ ಮಟ್ಟ ಏರಬಹುದು. ಆದ್ದರಿಂದ ಮುನ್ನೆಚ್ಚರಿಕೆ ಇಲ್ಲದೆ ಇಂತಹ ಸ್ಥಳಗಳಿಗೆ ತೆರಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸ್ಥಳೀಯ ಆಡಳಿತವೂ ಪ್ರವಾಸಿಗರು ಮಳೆಗಾಲದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು, ಅಪಾಯದ ಸೂಚನೆಗಳನ್ನು ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದೆ.

ShareSendShareTweetShare
ಪವಿತ್ರಾ ಗಣಪತಿ

ಪವಿತ್ರಾ ಗಣಪತಿ

ಗ್ಯಾರಂಟಿ ನ್ಯೂಸ್‌ನ ಡಿಜಿಟಲ್‌ ಪತ್ರಕರ್ತರಾಗಿ 2026ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 1 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳ ಕುರಿತು ಆಸಕ್ತಿಯನ್ನು ಹೊಂದಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಸುತ್ತಾಟ ಇವರ ಆಸಕ್ತಿಗಳಾಗಿವೆ.

Please login to join discussion

ತಾಜಾ ಸುದ್ದಿ

08

ಕರ್ತವ್ಯದಲ್ಲೇ ಸಾವನ್ನಪ್ಪಿದ ವಿಎ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಉದ್ಯೋಗ: 15 ದಿನಗಳಲ್ಲಿ ನೆರವು:ಡಿಸಿಎಂ ಪರಮೇಶ್ವರ್

by ಪವಿತ್ರಾ ಗಣಪತಿ
July 5, 2026 - 8:25 pm
0

07

ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ತೆರಳಿದ್ದಾಗಲೇ ದುರಂತ

by ಪವಿತ್ರಾ ಗಣಪತಿ
July 5, 2026 - 7:50 pm
0

06

ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಮತ್ತೆ ಚುರುಕು: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ

by ಪವಿತ್ರಾ ಗಣಪತಿ
July 5, 2026 - 7:23 pm
0

05

ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ

by ಪವಿತ್ರಾ ಗಣಪತಿ
July 5, 2026 - 6:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • 05
    ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ
    July 5, 2026 | 0
  • 03
    ಬಿಲ್ಡಿಂಗ್ ಇಲ್ಲ, ಬೆಡ್ ಇಲ್ಲ… ಕಾಗದದಲ್ಲೇ ಆಸ್ಪತ್ರೆ: ಇಂಧೋರ್‌ನಲ್ಲಿ ಕೋಟಿ ಕೋಟಿ ಸಂಬಳ ಹಗರಣ ಬಯಲು!
    July 5, 2026 | 0
  • Untitled design (71)
    ಮಕ್ಕಳ ಮೇಲಿನ ದೌರ್ಜನ್ಯ ಕಂಟೆಂಟ್ ಆರೋಪ: 7 ದಿನಗಳಲ್ಲಿ ಉತ್ತರಿಸಲು ಮೆಟಾಗೆ ಗಡುವು
    July 5, 2026 | 0
  • Untitled design (63)
    ಅಪ್ರಾಪ್ತ ಬಾಲಕಿಯ ಅಪಹರಣ: 30 ಮಂದಿಯಿಂದ ಅ*ತ್ಯಾ*ಚಾರ!
    July 5, 2026 | 0
  • Untitled design (62)
    ಅಮರನಾಥ ಯಾತ್ರೆಗೂ ಮುನ್ನ ಭಕ್ತರಿಗೆ ಮೋದಿ ಪತ್ರ: ಐದು ಪ್ರತಿಜ್ಞೆ
    July 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version