• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಜೆಟ್ ಬಿಸಿ: ನಾಳೆಯಿಂದ ಸಿಗರೇಟ್, ಗುಟ್ಕಾ ಪ್ರಿಯರಿಗೆ ಬಿಗ್ ಶಾಕ್‌

ಯಶಸ್ವಿನಿ ಎಂ by ಯಶಸ್ವಿನಿ ಎಂ
January 31, 2026 - 11:17 pm
in Flash News, ದೇಶ
0 0
0
Untitled design 2026 01 31T231514.073

ಬೆಂಗಳೂರು: ದೇಶದ ಆರ್ಥಿಕತೆಯ ದಿಕ್ಸೂಚಿ ಎಂದೇ ಕರೆಯಲ್ಪಡುವ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆಬ್ರವರಿ 1) ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ 2026-27 ಸಾಲಿನ ನಿರೀಕ್ಷೆಗಳ ನಡುವೆ, ಸಾಮಾನ್ಯ ಜನರ ಜೇಬಿಗೆ ನೇರವಾಗಿ ಕತ್ತರಿ ಹಾಕುವ ಹಲವು ಬದಲಾವಣೆಗಳು ನಾಳೆಯಿಂದಲೇ ಜಾರಿಗೆ ಬರುತ್ತಿವೆ. ಮುಖ್ಯವಾಗಿ ತಂಬಾಕು ಉತ್ಪನ್ನಗಳು, ಸಿಗರೇಟ್ ಮತ್ತು ಪಾನ್ ಮಸಾಲಾ ಪ್ರಿಯರಿಗೆ ಈ ಬಜೆಟ್ ಬಿಸಿ ಮುಟ್ಟಿಸುವುದು ಖಚಿತವಾಗಿದೆ.

ಹೊಸ ತೆರಿಗೆ ನೀತಿಯ ಅನ್ವಯ, ಸಿಗರೇಟ್ ಮೇಲಿನ ಜಿಎಸ್‌ಟಿ ಜೊತೆಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗಿದೆ. ಇದು ಸಿಗರೇಟ್‌ನ ಉದ್ದದ ಆಧಾರದ ಮೇಲೆ ವ್ಯತ್ಯಾಸವಾಗಲಿದೆ:

RelatedPosts

ಫಿಟ್ ಆಗಿರಬೇಕೆ ? ಹಾಗಿದ್ರೆ ಜಿಮ್‌ನಲ್ಲಿ ಈ 5 ಸಣ್ಣ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ

ಆಲಿಯಾ-ರಣಬೀರ್ ದಾಂಪತ್ಯದಲ್ಲಿ ಬಿರುಕು ? ವದಂತಿಗಳಿಗೆ ನಗುತ್ತಲೇ ಉತ್ತರ ಕೊಟ್ಟ ಆಲಿಯಾ ಭಟ್

ಟೆಕ್ ಕಂಪನಿಗಳಿಗೆ ಬಂಪರ್ ಕೊಡುಗೆ: ಏನಿದು 20 ವರ್ಷಗಳ ಟ್ಯಾಕ್ಸ್ ಹಾಲಿಡೇ ?

ಏರ್‌ಟೆಲ್ ಗ್ರಾಹಕರಿಗೆ ಬಿಗ್ ಶಾಕ್: ಫ್ರೀ ಸಬ್‌ಸ್ಕ್ರಿಪ್ಶನ್‌ಗೆ ಏರ್‌ಟೆಲ್ ಗುಡ್‌ಬೈ

ADVERTISEMENT
ADVERTISEMENT
  • ಸಣ್ಣ ಸಿಗರೇಟ್ (65 ಮಿ.ಮೀ ವರೆಗೆ): ಫಿಲ್ಟರ್ ಇಲ್ಲದ ಪ್ರತಿ ಕಡ್ಡಿಗೆ ₹2.05 ಹಾಗೂ ಸಣ್ಣ ಫಿಲ್ಟರ್ ಹೊಂದಿರುವ ಕಡ್ಡಿಗೆ ₹2.10 ಹೆಚ್ಚುವರಿ ಸುಂಕ ವಿಧಿಸಲಾಗಿದೆ.

  • ಮಧ್ಯಮ ಗಾತ್ರ (65-70 ಮಿ.ಮೀ): ಪ್ರತಿ ಕಡ್ಡಿಯ ಮೇಲೆ ₹3.6 ರಿಂದ ₹4 ರವರೆಗೆ ಬೆಲೆ ಏರಿಕೆಯಾಗಲಿದೆ.

  • ಪ್ರೀಮಿಯಂ ಸಿಗರೇಟ್ (70-75 ಮಿ.ಮೀ): ಪ್ರತಿ ಕಡ್ಡಿಗೆ ₹5.4 ರಷ್ಟು ತೆರಿಗೆ ಹೆಚ್ಚಳವಾಗಲಿದ್ದು, ಅಸಹಜ ವಿನ್ಯಾಸದ ಕಡ್ಡಿಗಳ ಮೇಲೆ ₹8.50 ರವರೆಗೆ ಸುಂಕ ಬೀಳಲಿದೆ.

ಬೀಡಿ ಮತ್ತು ಪಾನ್ ಮಸಾಲಾ ಕೂಡ ದುಬಾರಿ

ಕೇವಲ ಸಿಗರೇಟ್ ಮಾತ್ರವಲ್ಲದೆ, ಬೀಡಿ ಮೇಲೂ ಸರ್ಕಾರ ಹೆಚ್ಚುವರಿ ಸುಂಕ ವಿಧಿಸಲು ಮುಂದಾಗಿದೆ. ಇದು ಗ್ರಾಮೀಣ ಭಾಗದ ಗ್ರಾಹಕರಿಗೆ ಹೊರೆಯಾಗಲಿದೆ. ಇನ್ನು ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತಿದೆ. ಪಾನ್ ಮಸಾಲಾ ಘಟಕಗಳಿಗೆ ಶೇ. 40 ರಷ್ಟು ಜಿಎಸ್‌ಟಿ ಅನ್ವಯವಾಗಲಿದ್ದು, ಜರ್ದಾ ಮತ್ತು ಸುವಾಸನೆ ಭರಿತ ತಂಬಾಕಿನ ಮೇಲೆ ಕ್ರಮವಾಗಿ ಶೇ. 82 ಮತ್ತು ಶೇ. 91 ರಷ್ಟು ಭಾರಿ ಅಬಕಾರಿ ಸುಂಕ ವಿಧಿಸಲಾಗಿದೆ. ಇದು ಗುಟ್ಕಾ ಮತ್ತು ಖೈನಿ ಪ್ರಿಯರ ಜೇಬಿಗೆ ಭಾರಿ ಹೊಡೆತ ನೀಡಲಿದೆ.

ಇತರ ಪ್ರಮುಖ ಬದಲಾವಣೆಗಳು

ಫೆಬ್ರವರಿ 1ರಿಂದ ಕೇವಲ ತಂಬಾಕು ಉತ್ಪನ್ನಗಳ ಬೆಲೆಯಷ್ಟೇ ಅಲ್ಲದೆ, ಎಲ್‌ಪಿಜಿ ಸಿಲಿಂಡರ್ ದರಗಳ ಪರಿಷ್ಕರಣೆ, ಹೆದ್ದಾರಿ ಟೋಲ್‌ಗಳಲ್ಲಿ ಫಾಸ್ಟಾಗ್ ನಿಯಮಗಳ ಬದಲಾವಣೆ ಮತ್ತು ಬ್ಯಾಂಕ್ ರಜೆಗಳ ಪಟ್ಟಿಯೂ ಬಿಡುಗಡೆಯಾಗಲಿದೆ. ಬಜೆಟ್ ಘೋಷಣೆಗಳ ಬೆನ್ನಲ್ಲೇ ಈ ಎಲ್ಲಾ ಬದಲಾವಣೆಗಳು ಏಕಕಾಲಕ್ಕೆ ಜಾರಿಗೆ ಬರುತ್ತಿರುವುದು ಜನಸಾಮಾನ್ಯರಲ್ಲಿ ಕುತೂಹಲ ಮತ್ತು ಆತಂಕ ಎರಡನ್ನೂ ಸೃಷ್ಟಿಸಿದೆ.

ಸರ್ಕಾರವು ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತೆರಿಗೆ ಹೆಚ್ಚಿಸುತ್ತಿದೆಯೋ ಅಥವಾ ಆದಾಯ ಕ್ರೋಢೀಕರಣಕ್ಕೆ ಮುಂದಾಗಿದೆಯೋ ಎಂಬ ಚರ್ಚೆಗಳು ಈಗ ಆರಂಭವಾಗಿವೆ. ಒಟ್ಟಾರೆಯಾಗಿ, ನಾಳೆಯಿಂದ ಜಾರಿಯಾಗುವ ಈ ನೂತನ ದರಗಳು ಮಧ್ಯಮ ಮತ್ತು ಕೆಳವರ್ಗದ ಜನರ ಮಾಸಿಕ ಬಜೆಟ್ ಮೇಲೆ ಖಂಡಿತಾ ಪ್ರಭಾವ ಬೀರಲಿವೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 01T233247.281

ಫಿಟ್ ಆಗಿರಬೇಕೆ ? ಹಾಗಿದ್ರೆ ಜಿಮ್‌ನಲ್ಲಿ ಈ 5 ಸಣ್ಣ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ

by ಯಶಸ್ವಿನಿ ಎಂ
February 1, 2026 - 11:30 pm
0

Untitled design 2026 02 01T230602.434

ಆಲಿಯಾ-ರಣಬೀರ್ ದಾಂಪತ್ಯದಲ್ಲಿ ಬಿರುಕು ? ವದಂತಿಗಳಿಗೆ ನಗುತ್ತಲೇ ಉತ್ತರ ಕೊಟ್ಟ ಆಲಿಯಾ ಭಟ್

by ಯಶಸ್ವಿನಿ ಎಂ
February 1, 2026 - 11:07 pm
0

Untitled design 2026 02 01T223453.870

ಟೆಕ್ ಕಂಪನಿಗಳಿಗೆ ಬಂಪರ್ ಕೊಡುಗೆ: ಏನಿದು 20 ವರ್ಷಗಳ ಟ್ಯಾಕ್ಸ್ ಹಾಲಿಡೇ ?

by ಯಶಸ್ವಿನಿ ಎಂ
February 1, 2026 - 10:51 pm
0

Untitled design 2026 02 01T222157.447

ಫ್ಯಾಮಿಲಿ ಪ್ಲಾನಿಂಗ್‌ಗೆ ವಯಸ್ಸು ಅಥವಾ ಸಿದ್ಧತೆ ಯಾವುದು ಮುಖ್ಯ ?

by ಯಶಸ್ವಿನಿ ಎಂ
February 1, 2026 - 10:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 01T233247.281
    ಫಿಟ್ ಆಗಿರಬೇಕೆ ? ಹಾಗಿದ್ರೆ ಜಿಮ್‌ನಲ್ಲಿ ಈ 5 ಸಣ್ಣ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ
    February 1, 2026 | 0
  • Untitled design 2026 02 01T230602.434
    ಆಲಿಯಾ-ರಣಬೀರ್ ದಾಂಪತ್ಯದಲ್ಲಿ ಬಿರುಕು ? ವದಂತಿಗಳಿಗೆ ನಗುತ್ತಲೇ ಉತ್ತರ ಕೊಟ್ಟ ಆಲಿಯಾ ಭಟ್
    February 1, 2026 | 0
  • Untitled design 2026 02 01T223453.870
    ಟೆಕ್ ಕಂಪನಿಗಳಿಗೆ ಬಂಪರ್ ಕೊಡುಗೆ: ಏನಿದು 20 ವರ್ಷಗಳ ಟ್ಯಾಕ್ಸ್ ಹಾಲಿಡೇ ?
    February 1, 2026 | 0
  • Untitled design 2026 02 01T212007.446
    ಏರ್‌ಟೆಲ್ ಗ್ರಾಹಕರಿಗೆ ಬಿಗ್ ಶಾಕ್: ಫ್ರೀ ಸಬ್‌ಸ್ಕ್ರಿಪ್ಶನ್‌ಗೆ ಏರ್‌ಟೆಲ್ ಗುಡ್‌ಬೈ
    February 1, 2026 | 0
  • Untitled design 2026 02 01T191933.994
    ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
    February 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version