• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಟ್ರಂಪ್‌ರಿಂದ ಬ್ರೆಜಿಲ್‌ಗೆ ಶೇ. 50% ಟ್ಯಾರಿಫ್

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
July 10, 2025 - 5:54 pm
in ದೇಶ
0 0
0
Web 2025 07 10t175357.394

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರೆಜಿಲ್ ಮೇಲೆ 50% ಆಮದು ಸುಂಕ (ಟ್ಯಾರಿಫ್) ಹೇರಿರುವುದಾಗಿ ಘೋಷಿಸಿದ್ದಾರೆ. ಈ ಕ್ರಮವನ್ನು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೇರ್ ಬೊಲ್ಸೊನಾರೋ ಅವರನ್ನು ರಾಜಕೀಯವಾಗಿ ಹತ್ತಿಕ್ಕಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೆಗೆದುಕೊಂಡಿದ್ದಾರೆ. ಇತ್ತೀಚಿನ ವಾರಗಳಲ್ಲಿ ಟ್ರಂಪ್ ಅವರು ಜಪಾನ್ ಸೇರಿದಂತೆ 14 ದೇಶಗಳ ಮೇಲೆ ಆಮದು ಸುಂಕವನ್ನು ಘೋಷಿಸಿದ್ದು, ಈಗ ಬ್ರೆಜಿಲ್ ಕೂಡ ಈ ಪಟ್ಟಿಗೆ ಸೇರಿದೆ.

2022ರ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೇರ್ ಬೊಲ್ಸೊನಾರೋ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಲೂಯಿಜ್ ಇನಾಷಿಯೊ ಲುಲಾ ಡಾ ಸಿಲ್ವಾ ಅವರು ಅತೀ ಸ್ವಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಆಗಿನ ಅಧ್ಯಕ್ಷರಾಗಿದ್ದ ಬೊಲ್ಸೊನಾರೋ ಚುನಾವಣೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿ, ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಅಧಿಕಾರವನ್ನು ಬಿಟ್ಟುಕೊಡಲು ಕೂಡ ಸಿದ್ಧರಿರಲಿಲ್ಲ ಎಂಬ ಆರೋಪವು ಅವರ ವಿರುದ್ಧ ಕೇಳಿಬಂದಿತ್ತು. ಈ ಕಾರಣಕ್ಕೆ ಪಿತೂರಿ ಆರೋಪದಡಿಯಲ್ಲಿ ಬೊಲ್ಸೊನಾರೋ ವಿರುದ್ಧ ವಿಚಾರಣೆಯೂ ನಡೆದಿದೆ.

RelatedPosts

ಬಂಧಿತ ಬಾಯ್‌ಫ್ರೆಂಡ್ ಬಿಡುಗಡೆಗೆ ಡಿಮ್ಯಾಂಡ್: ಮೊಬೈಲ್ ಟವರ್ ಏರಿದ ಯುವತಿ; ವಿಡಿಯೋ ವೈರಲ್‌

ನೀರಿನ ಟ್ಯಾಂಕ್‌‌‌‌ನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ: ತಂದೆಯ ಮೇಲೆ ಕೊಲೆ ಶಂಕೆ

ಇಸ್ರೇಲ್ ಸೇನೆಯಿಂದ ವಿಚಿತ್ರ ಕಾರ್ಯಾಚರಣೆ: 40 ವರ್ಷಗಳ ಬಳಿಕ ನಾಪತ್ತೆಯಾದ ಯೋಧನ ಹುಡುಕಾಟ

ಇಸ್ರೇಲ್‌-ಇರಾನ್‌ ವಾರ್: ಗಲ್ಫ್ ದೇಶಗಳಿಂದ 52 ಸಾವಿರ ಭಾರತೀಯರು ವಾಪಸ್; ವಿದೇಶಾಂಗ ಸಚಿವಾಲಯ

ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್, ಬೊಲ್ಸೊನಾರೋ ಅವರನ್ನು ರಾಜಕೀಯವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಪದೇ ಪದೇ ಆರೋಪಿಸಿದ್ದಾರೆ. ಬೊಲ್ಸೊನಾರೋ ಅವರೊಂದಿಗಿನ ಗೆಳೆತನ ಮತ್ತು ಬಲಪಂಥೀಯ ವಿಚಾರಧಾರೆಯ ಸಾಮ್ಯತೆಯಿಂದಾಗಿ, ಟ್ರಂಪ್ ಈ ಟ್ಯಾರಿಫ್ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಟ್ಯಾರಿಫ್ ನೀತಿಯನ್ನು ಆಗಾಗ್ಗೆ ಬಳಸುತ್ತಿದ್ದಾರೆ. ಜಪಾನ್‌ನಂತಹ ಮಿತ್ರರಾಷ್ಟ್ರಗಳನ್ನು ಒಳಗೊಂಡಂತೆ 14 ದೇಶಗಳ ಮೇಲೆ ಈಗಾಗಲೇ ಆಮದು ಸುಂಕ ಹೇರಲಾಗಿದೆ. ಇದೀಗ ಬ್ರೆಜಿಲ್‌ಗೆ 50% ಟ್ಯಾರಿಫ್ ಘೋಷಣೆಯಾಗಿದ್ದು, ಇದು ಆಗಸ್ಟ್ 1, 2025ರಿಂದ ಜಾರಿಗೆ ಬರಲಿದೆ. ಟ್ರಂಪ್ ಅವರು, ಬ್ರೆಜಿಲ್ ಪ್ರತಿಸುಂಕ ಹೇರಿದರೆ, ಇನ್ನೂ ಹೆಚ್ಚಿನ ಸುಂಕವನ್ನು ಘೋಷಿಸುವ ಬೆದರಿಕೆಯನ್ನೂ ಹಾಕಿದ್ದಾರೆ.

ಬ್ರೆಜಿಲ್‌ನ ರಾಜಕೀಯ ವಾತಾವರಣವು 2022ರ ಚುನಾವಣೆಯಿಂದ ಒಡಕುಗೊಂಡಿದೆ. ಬೊಲ್ಸೊನಾರೋ ಅವರ ಬೆಂಬಲಿಗರು ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ವಿವಾದದಿಂದಾಗಿ ಬೊಲ್ಸೊನಾರೋ ಅವರ ವಿರುದ್ಧ ಕಾನೂನು ಕ್ರಮಗಳು ತೀವ್ರಗೊಂಡಿವೆ. ಟ್ರಂಪ್‌ರ ಈ ಕ್ರಮವು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ, ಜೊತೆಗೆ ಅಮೆರಿಕ-ಬ್ರೆಜಿಲ್ ವಾಣಿಜ್ಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 03 08T144632.200

ನಮ್ಮ ಮೆಟ್ರೋದಲ್ಲಿ ಆಟಿಕೆ ಗನ್‌ ತೋರಿಸಿ ಪ್ರಾಂಕ್ ಮಾಡಿದ ಯುವಕ ಪೊಲೀಸ್ ವಶಕ್ಕೆ

by ಶ್ರೀದೇವಿ ಬಿ. ವೈ
March 8, 2026 - 2:51 pm
0

Untitled design 2026 03 08T141306.939

ಬಂಧಿತ ಬಾಯ್‌ಫ್ರೆಂಡ್ ಬಿಡುಗಡೆಗೆ ಡಿಮ್ಯಾಂಡ್: ಮೊಬೈಲ್ ಟವರ್ ಏರಿದ ಯುವತಿ; ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
March 8, 2026 - 2:26 pm
0

Untitled design 2026 03 08T135522.669

ಇಂದು ಭಾರತ vs ನ್ಯೂಜಿಲೆಂಡ್ ಹೈವೋಲ್ಟೇಜ್‌ ಕದನ: ಟೀಂ ಇಂಡಿಯಾಗೆ ಶುಭ ಹಾರೈಸಿದ ಆರ್‌ಸಿಬಿ

by ಶಾಲಿನಿ ಕೆ. ಡಿ
March 8, 2026 - 1:56 pm
0

ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ

ನೀರಿನ ಟ್ಯಾಂಕ್‌‌‌‌ನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ: ತಂದೆಯ ಮೇಲೆ ಕೊಲೆ ಶಂಕೆ

by ಶ್ರೀದೇವಿ ಬಿ. ವೈ
March 8, 2026 - 1:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 08T141306.939
    ಬಂಧಿತ ಬಾಯ್‌ಫ್ರೆಂಡ್ ಬಿಡುಗಡೆಗೆ ಡಿಮ್ಯಾಂಡ್: ಮೊಬೈಲ್ ಟವರ್ ಏರಿದ ಯುವತಿ; ವಿಡಿಯೋ ವೈರಲ್‌
    March 8, 2026 | 0
  • ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ
    ನೀರಿನ ಟ್ಯಾಂಕ್‌‌‌‌ನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ: ತಂದೆಯ ಮೇಲೆ ಕೊಲೆ ಶಂಕೆ
    March 8, 2026 | 0
  • Untitled design 2026 03 08T121644.747
    ಇಸ್ರೇಲ್ ಸೇನೆಯಿಂದ ವಿಚಿತ್ರ ಕಾರ್ಯಾಚರಣೆ: 40 ವರ್ಷಗಳ ಬಳಿಕ ನಾಪತ್ತೆಯಾದ ಯೋಧನ ಹುಡುಕಾಟ
    March 8, 2026 | 0
  • Untitled design 2026 03 08T113640.105
    ಇಸ್ರೇಲ್‌-ಇರಾನ್‌ ವಾರ್: ಗಲ್ಫ್ ದೇಶಗಳಿಂದ 52 ಸಾವಿರ ಭಾರತೀಯರು ವಾಪಸ್; ವಿದೇಶಾಂಗ ಸಚಿವಾಲಯ
    March 8, 2026 | 0
  • ಉತ್ತರಾಖಂಡ್
    ಟ್ಯಾಕ್ಸಿ ಚಾಲಕನಿಂದ ಮಹಿಳಾ ಟೂರಿಸ್ಟ್​ ಮೇಲೆ ಅತ್ಯಾಚಾರಕ್ಕೆ ಯತ್ನ, ಕಾಡಿನಲ್ಲಿ ರಾತ್ರಿ ಮರೆಯಾಗಿ ಬದುಕುಳಿದ ಯುವತಿ
    March 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version