• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ರಾತ್ರಿ ಪಾಳಿಯ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ‘ಲೇಟ್ ನೈಟ್ ಈಟ್ಸ್’ ಸೇವೆ ಆರಂಭಿಸಿದ ಸ್ವಿಗ್ಗಿ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
July 6, 2026 - 11:35 am
in ದೇಶ
0 0
0
Web Photo Editor 2026 07 06T102536.163

ಬೆಂಗಳೂರು: ತಡರಾತ್ರಿ ಆಫೀಸ್‌ನಲ್ಲಿ ಕೆಲಸ ಮಾಡುವಾಗ ಹೊಟ್ಟೆ ಹಸಿವಾದರೆ, ಊಟ ಆರ್ಡರ್ ಮಾಡಲು ಹೋಟೆಲ್‌ಗಳು ಸಿಗುತ್ತಿಲ್ಲ ಎಂಬ ಚಿಂತೆ ಇನ್ಮುಂದೆ ಬೇಡ. ಭಾರತದ ಪ್ರಮುಖ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ, ರಾತ್ರಿ ಪಾಳಿಯಲ್ಲಿ ದುಡಿಯುವವರಿಗಾಗಿಯೇ ‘ಲೇಟ್ ನೈಟ್ ಈಟ್ಸ್’ ಎಂಬ ಹೊಸ ಸೇವೆಯನ್ನು ಆರಂಭಿಸಿದೆ.

ಜಾಗತಿಕ ಮಟ್ಟದ ಕೆಲಸಗಳಿಗೆ ತಕ್ಕಂತೆ ಭಾರತದಲ್ಲಿ ತಡರಾತ್ರಿಯವರೆಗೂ ಕೆಲಸ ಮಾಡುವ ಐಟಿ ಮತ್ತು ಕಾರ್ಪೊರೇಟ್ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೈಗೆಟುಕುವ ಬೆಲೆ, ವೇಗದ ಡೆಲಿವರಿ ಮತ್ತು ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಸ್ವಿಗ್ಗಿ ಈ ವಿಶೇಷ ಸೇವೆಯನ್ನು ಪರಿಚಯಿಸಿದೆ.

RelatedPosts

ವರುಣನ ಆರ್ಭಟಕ್ಕೆ ಮುಂಬೈ ತತ್ತರ: ಕಟ್ಟಡ ಕುಸಿದು 6 ಜನ ಸಾವು, ಶಾಲೆಗೆ ರಜೆ ಘೋಷಣೆ

ರಾಮಮಂದಿರ ದೇಣಿಗೆ ಹಣ ವಂಚನೆ ಪ್ರಕರಣ: ಇಂದು ಮಹತ್ವದ ಸಭೆ

ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ

ಜೆನಿತ್ ಜಲಪಾತದಲ್ಲಿ ಜಲಪ್ರಳಯ: 100ಕ್ಕೂ ಹೆಚ್ಚು ಪ್ರವಾಸಿಗರ ರೋಚಕ ರಕ್ಷಣೆ

ADVERTISEMENT
ADVERTISEMENT

30 ನಗರ, 4,000 ಕಚೇರಿಗಳು

ಈ ‘ಲೇಟ್ ನೈಟ್ ಈಟ್ಸ್’ ಸೇವೆಯು ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಲಭ್ಯವಿರಲಿದೆ. ಭಾರತದ ಪ್ರಮುಖ 30 ನಗರಗಳಲ್ಲಿರುವ 4,000ಕ್ಕೂ ಹೆಚ್ಚು ಕಾರ್ಪೊರೇಟ್ ಕಚೇರಿಗಳು ಹಾಗೂ 30,000ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಇದು ಒಳಗೊಂಡಿದೆ. ಬರ್ಗರ್ ಕಿಂಗ್, ಡೊಮಿನೋಸ್ ಪಿಜ್ಜಾ, ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಹಾಗೂ ಸಬ್‌ವೇ ನಂತಹ ಟಾಪ್ ಬ್ರ್ಯಾಂಡ್‌ಗಳ ಆಹಾರಗಳೂ ಇಲ್ಲಿ ಸಿಗಲಿವೆ.

ಇದರ ಜೊತೆಗೆ, ರಾತ್ರಿ 2 ಗಂಟೆಯವರೆಗೂ ಕಡ್ಡಾಯವಾಗಿ ತೆರೆದಿರುವ ಹೋಟೆಲ್‌ಗಳನ್ನೊಳಗೊಂಡ ʼ2 ಎಎಂ ಕ್ಲಬ್‌ʼ ಎಂಬ ವಿಶೇಷ ಆಯ್ಕೆಯನ್ನೂ ಸ್ವಿಗ್ಗಿ ಪರಿಚಯಿಸಿದೆ. ಇದರಿಂದಾಗಿ ತಡರಾತ್ರಿಯಲ್ಲೂ ಕಡ್ಡಾಯವಾಗಿ ಊಟ ಸಿಗುವ ಖಾತರಿಯನ್ನು ಗ್ರಾಹಕರಿಗೆ ನೀಡಲಾಗಿದೆ.

‘ಡೆಸ್ಕ್‌-ಈಟ್ಸ್’: ಕೆಲಸ ಮಾಡುತ್ತಲೇ ತಿನ್ನಲು ವಿಶೇಷ ಮೆನು!

ಆಫೀಸ್ ಡೆಸ್ಕ್ ಮೇಲೆ ಕೆಲಸ ಮಾಡುತ್ತಲೇ ಸುಲಭವಾಗಿ ತಿನ್ನಲು ಅನುಕೂಲವಾಗುವಂತೆ ವಿಶೇಷ ಮೆನುಗಳನ್ನೂ ಸ್ವಿಗ್ಗಿ ಪರಿಚಯಿಸಿದೆ.
* ಒನ್‌ ಹ್ಯಾಂಡೆಡ್‌ ಗ್ರ್ಯಾಬೀಸ್‌ : ಒಂದು ಕೈಯಲ್ಲಿ ತಿನ್ನಬಹುದಾದ ರೋಲ್ಸ್, ವ್ರ್ಯಾಪ್ಸ್.
* ಹೆಲ್ದಿ ನಿಬಲ್ಸ್‌ : ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ಗ್ರೇನ್ ಬೌಲ್ಸ್, ಸಲಾಡ್.
* ಸಿಪ್‌ ಟಾಸ್ಟಿಕ್‌ ಫ್ಯುಯೆಲ್‌ : ನಿದ್ದೆ ಬಾರದಂತೆ ತಡೆಯಲು ಕಾಫಿ, ಟೀ, ಶೇಕ್ಸ್.
* ಸ್ಟ್ರೆಸ್‌ ಮಂಚೀಸ್‌ : ಕೆಲಸದ ಒತ್ತಡ ಕಡಿಮೆ ಮಾಡಲು ಫ್ರೆಂಚ್ ಫ್ರೈಸ್, ಸ್ನ್ಯಾಕ್ಸ್.
* ಟೀಂವರ್ಕ್‌ ಬೈಟ್ಸ್‌ : ಇಡೀ ಟೀಮ್ ಒಟ್ಟಿಗೆ ಸೇರಿ ತಿನ್ನಲು ಪಿಜ್ಜಾ.

ಟಿಯರ್‌-2 ನಗರಗಳಲ್ಲೂ ಹೆಚ್ಚಿದ ಟ್ರೆಂಡ್!

ಸ್ವಿಗ್ಗಿ ಬಿಡುಗಡೆ ಮಾಡಿರುವ ಡೇಟಾದ ಪ್ರಕಾರ, ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸ ಮಾಡುವ ಶೇ. 25ರಷ್ಟು ಉದ್ಯೋಗಿಗಳು ರಾತ್ರಿ 10 ಗಂಟೆಯ ನಂತರವೇ ಊಟ ಆರ್ಡರ್ ಮಾಡುತ್ತಾರೆ! ಅಚ್ಚರಿಯ ವಿಚಾರವೆಂದರೆ, ಕೇವಲ ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲದೆ, ಭುವನೇಶ್ವರ, ಗೋವಾ, ಕೊಚ್ಚಿ, ಲಕ್ನೋ, ವೈಜಾಗ್ ಮತ್ತು ಅಹಮದಾಬಾದ್‌ನಂತಹ ಟಿಯರ್‌-2 ನಗರಗಳಲ್ಲೂ ತಡರಾತ್ರಿಯ ಆರ್ಡರ್‌ಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ.

ಈ ಹೊಸ ಸೇವೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿಯ ಫುಡ್ ಸ್ಟ್ರಾಟಜಿ ವಿಭಾಗದ ಉಪಾಧ್ಯಕ್ಷ ದೀಪಕ್ ಮಾಲೂ, “ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳು ತಡರಾತ್ರಿಯವರೆಗೂ ಕೆಲಸ ಮಾಡುವುದು ಹೆಚ್ಚಾಗಿದೆ. ಹೀಗಾಗಿ ರಾತ್ರಿ 10 ಗಂಟೆ ನಂತರದ ಆರ್ಡರ್‌ಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಇದನ್ನು ಗಮನಿಸಿ, ಆಫೀಸ್ ಉದ್ಯೋಗಿಗಳಿಗೆ ವೇಗವಾಗಿ ಹಾಗೂ ರಿಯಾಯಿತಿ ದರದಲ್ಲಿ ಊಟ ತಲುಪಿಸಲು ಈ ‘ಲೇಟ್ ನೈಟ್ ಈಟ್ಸ್’ ಪರಿಚಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲಿದ್ದೇವೆ,” ಎಂದು ತಿಳಿಸಿದರು.

ಈ ಹೊಸ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬೆಂಗಳೂರಿನ ಓರ್ವ ಪ್ರೋಗ್ರಾಮ್ ಮ್ಯಾನೇಜರ್, “ನಾನು ಆಗಾಗ ಜಾಗತಿಕ ತಂಡಗಳಿಗೆ ಬೆಂಬಲ ನೀಡಲು ತಡರಾತ್ರಿ ಕೆಲಸ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಊಟಕ್ಕೆ ಒಳ್ಳೆಯ ಹೋಟೆಲ್‌ಗಳು ಸಿಗುತ್ತಿರಲಿಲ್ಲ. ಇದೀಗ ಸ್ವಿಗ್ಗಿಯ ಈ ಹೊಸ ಆಯ್ಕೆ, ಆಫರ್‌ಗಳು ಮತ್ತು ವೇಗದ ಡೆಲಿವರಿಯಿಂದ ನನಗೆ ಬಹಳ ಸಹಾಯವಾಗಿದೆ,” ಎಂದಿದ್ದಾರೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Web Photo Editor 2026 07 06T114212.130

ಬೀದರ್‌ನಲ್ಲಿ ಇಂದು ಕಾಂಗ್ರೆಸ್ ಬೃಹತ್ ಸಮಾವೇಶ

by ದಿಶಾ ಕೆ. ಎಸ್.
July 6, 2026 - 12:14 pm
0

Web Photo Editor 2026 07 06T102536.163

ರಾತ್ರಿ ಪಾಳಿಯ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ‘ಲೇಟ್ ನೈಟ್ ಈಟ್ಸ್’ ಸೇವೆ ಆರಂಭಿಸಿದ ಸ್ವಿಗ್ಗಿ

by ದಿಶಾ ಕೆ. ಎಸ್.
July 6, 2026 - 11:35 am
0

Untitled design 2026 07 06T110726.891

ಮಗುವಿನ ಫೋಟೋ ಹಂಚಿಕೊಂಡ ಡಾಲಿ ಧನಂಜಯ್

by ದಿಶಾ ಕೆ. ಎಸ್.
July 6, 2026 - 11:08 am
0

Web Photo Editor (96)

ಮಹಿಳಾ ಟಿ20 ವಿಶ್ವಕಪ್‌ ಆಸ್ಟ್ರೇಲಿಯಾ ಪಾಲು: 7ನೇ ಬಾರಿ ಚಾಂಪಿಯನ್‌ ಕಿರೀಟ

by ದಿಶಾ ಕೆ. ಎಸ್.
July 6, 2026 - 10:23 am
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (96)
    ವರುಣನ ಆರ್ಭಟಕ್ಕೆ ಮುಂಬೈ ತತ್ತರ: ಕಟ್ಟಡ ಕುಸಿದು 6 ಜನ ಸಾವು, ಶಾಲೆಗೆ ರಜೆ ಘೋಷಣೆ
    July 6, 2026 | 0
  • Web Photo Editor (96)
    ರಾಮಮಂದಿರ ದೇಣಿಗೆ ಹಣ ವಂಚನೆ ಪ್ರಕರಣ: ಇಂದು ಮಹತ್ವದ ಸಭೆ
    July 6, 2026 | 0
  • 05
    ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ
    July 5, 2026 | 0
  • 04
    ಜೆನಿತ್ ಜಲಪಾತದಲ್ಲಿ ಜಲಪ್ರಳಯ: 100ಕ್ಕೂ ಹೆಚ್ಚು ಪ್ರವಾಸಿಗರ ರೋಚಕ ರಕ್ಷಣೆ
    July 5, 2026 | 0
  • 03
    ಬಿಲ್ಡಿಂಗ್ ಇಲ್ಲ, ಬೆಡ್ ಇಲ್ಲ… ಕಾಗದದಲ್ಲೇ ಆಸ್ಪತ್ರೆ: ಇಂಧೋರ್‌ನಲ್ಲಿ ಕೋಟಿ ಕೋಟಿ ಸಂಬಳ ಹಗರಣ ಬಯಲು!
    July 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version