• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ವಾಮಾಚಾರದ ಆರೋಪ

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 12, 2025 - 3:10 pm
in ದೇಶ
0 0
0
Befunky collage 2025 03 12t150120.873

ಆಸ್ಪತ್ರೆಗಳು ಎಂದರೆ ಪವಿತ್ರ ಸ್ಥಾನ. ವೈದ್ಯರು ಎಂದರೆ ದೇವರು ಅನ್ನೋದು ನಂಬಿಕೆ. ಆದರೆ, ಅಂತಾದ್ದೊಂದು ಆಸ್ಪತ್ರೆಯೇ ಮಾಟ, ಮಂತ್ರ, ವಾಮಾಚಾರಗಳ ತಾಣವಾಗುತ್ತಿದೆ.. ಎಂದರೆ.. ಅಂತಾದ್ದೊಂದು ಆರೋಪ ಕೇಳಿ ಬಂದಿರೋದು ಮುಂಬೈನ ಲೀಲಾವತಿ ಆಸ್ಪತ್ರೆಯ ವಿರುದ್ಧ. ಲೀಲಾವತಿ ಆಸ್ಪತ್ರೆ ಹೆಸರು ಇಡೀ ದೇಶದ ಜನರಿಗೆ ಗೊತ್ತಿರೋ ಹೆಸರು.

ಏಕೆಂದರೆ ಈ ಆಸ್ಪತ್ರೆ ಬಾಲಿವುಡ್ ಸೆಲಬ್ರಿಟಿಗಳು ಟ್ರೀಟ್‌ಮೆಂಟ್ ತಗೊಳ್ತಾರೆ. ಅಮಿತಾಭ್ ಬಚ್ಚನ್, ದಿಲೀಪ್ ಕುಮಾರ್, ಲತಾ ಮಂಗೇಶ್ಕರ್, ಹೃತಿಕ್ ರೋಷನ್, ಕರೀನಾ ಕಪೂರ್ ಖಾನ್, ರಣಬೀರ್ ಕಪೂರ್, ಅಲಿಯಾ ಭಟ್, ಸಂಜಯ್ ದತ್, ಬಾಳ್ ಠಾಕ್ರೆ, ಸಲ್ಮಾನ್, ಶಾರೂಕ್… ಮೊದಲಾದವರೆಲ್ಲ ಚಿಕಿತ್ಸೆ ಪಡೆಯುತ್ತಾ ಇದ್ದದ್ದು ಇಲ್ಲೇ. ಇತ್ತೀಚೆಗೆ ನಟ ಸೈಫ್ ಅಲಿ ಖಾನ್ ಕೊಲೆಯತ್ನ ಕೇಸಿನಲ್ಲಿ ಇದೇ ಆಸ್ಪತ್ರೆ ದೇಶಾದ್ಯಂತ ಸುದ್ದಿಯಾಗಿತ್ತು. ಅಂತಹ ಆಸ್ಪತ್ರೆಯ ಮೇಲೀಗ ಬ್ಲಾಕ್ ಮ್ಯಾಜಿಕ್ ಆರೋಪ ಕೇಳಿ ಬಂದಿದೆ.

RelatedPosts

ಜೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಮಹಿಳಾ ಮೀಸಲಾತಿ ಮಸೂದೆ: ರಿಜಿಜು ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು

ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಶಾಕ್? 100% ಸುಂಕಕ್ಕೆ ಸೆನೆಟ್ ಗ್ರೀನ್ ಸಿಗ್ನಲ್

ಮತ್ತೆ ಭಾರತ ಚೀನಾ ಸಂಘರ್ಷ ಸಾಧ್ಯತೆ ? ಗಡಿಯಲ್ಲಿ ಶುರುವಾಯ್ತು ಹೈಅಲರ್ಟ್

ADVERTISEMENT
ADVERTISEMENT

ನಟಿ ಕರೀನಾ ಕಪೂರ್, ಇಬ್ಬರು ಮಕ್ಕಳ ಹೆರಿಗೆಯಾಗಿದ್ದು ಇದೇ ಆಸ್ಪತ್ರೆಯಲ್ಲಿ. ಲತಾ ಮಂಗೇಶ್ಕರ್, ದಿಲೀಪ್ ಕುಮಾರ್ ಚಿಕಿತ್ಸೆ ನಡೆದಿದ್ದು ಇದೇ ಆಸ್ಪತ್ರೆಯಲ್ಲಿ. ಹೃತಿಕ್ ರೋಷನ್ ಸರ್ಜರಿಯಾಗಿದ್ದು ಕೂಡಾ ಇದೇ ಆಸ್ಪತ್ರೆಯಲ್ಲಿ. ಅಮಿತಾಭ್ ಬಚ್ಚನ್, ಆರೋಗ್ಯ ಹದಗೆಟ್ಟಾಗ ಅಡ್ಮಿಟ್ ಆಗುವುದು ಕೂಡಾ ಇದೇ ಆಸ್ಪತ್ರೆಗೆ. ಇವರಷ್ಟೇ ಅಲ್ಲ, ಮುಂಬೈನ ಕೋಟ್ಯಧಿಪತಿಗಳೆಲ್ಲ ಚಿಕಿತ್ಸೆಪಡೆಯುವುದು ಇದೇ ಆಸ್ಪತ್ರೆಯಲ್ಲಿ. ಇಂತಹ ಆಸ್ಪತ್ರೆಯಲ್ಲಿ ಬ್ಲಾಕ್ ಮ್ಯಾಜಿಕ್ ನಡೆಯುತ್ತಿತ್ತು ಎಂಬ ಆರೋಪ, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಮುಂಬೈನ ಈ ಲೀಲಾವತಿ ಆಸ್ಪತ್ರೆ ನಡೆಸುತ್ತಿರುವುದು ಒಂದು ಟ್ರಸ್ಟ್. ಲೀಲಾವತಿ ಕೀರ್ತಿಲಾಲ್ ಮೆಹ್ತಾ ಮೆಡಿಕಲ್ ಟ್ರಸ್ಟ್ ಹೆಸರಲ್ಲಿ ನಡೆಯುತ್ತಿದೆ. ವಜ್ರದ ವ್ಯಾಪಾರಿ ಕೀರ್ತಿಲಾಲ್ ಮೆಹ್ತಾ ಅವರು 1997ರಲ್ಲಿ ಸ್ಥಾಪಿಸಿದ್ದ ಈ ಆಸ್ಪತ್ರೆಯಲ್ಲಿ ಈ ಮೊದಲು ಇದ್ದ ಟ್ರಸ್ಟಿಗಳು ಬ್ಲಾಕ್ ಮ್ಯಾಜಿಕ್ ಮಾಡ್ತಿದ್ದರಂತೆ.

ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಹಾಲಿ ಟ್ರಸ್ಟಿಯಾಗಿರುವ ಪ್ರಶಾಂತ್ ಮೆಹ್ತಾ , ದುಬೈ ಮತ್ತು ಬೆಲ್ಜಿಯಂ ಮೂಲದ ಮಾಜಿ ಟ್ರಸ್ಟಿಗಳ ವಿರುದ್ಧ ಈ ಆರೋಪ ಮಾಡಿದ್ದಾರಷ್ಟೇ ಅಲ್ಲ, ಕೇಸ್ ಕೂಡಾ ದಾಖಲಿಸಿದ್ದಾರೆ. 17 ಮಂದಿಯ ವಿರುದ್ಧ 3 ಎಫ್‌ಐಆರ್ ರಿಜಿಸ್ಟರ್ ಆಗಿದೆ. ಲೀಲಾವತಿ ಆಸ್ಪತ್ರೆಯ ಆಫೀಸ್‌ನ 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು ಹಾಗೂ ಅಕ್ಕಿಯನ್ನು ತುಂಬಿದ್ದು ಪತ್ತೆಯಾಗಿವೆ.

ಆಸ್ಪತ್ರೆಯಲ್ಲಿ ಮಾಟ ಮಂತ್ರ ಮಾಡ್ತಿದ್ದಕ್ಕೆ ಕಾರಣ, ಸುಮಾರು 20 ವರ್ಷಗಳಿಂದ ಟ್ರಸ್ಟ್‌ಗೆ ಬಂದ ಸುಮಾರು 1250 ಕೋಟಿ ರೂಪಾಯಿಯ ದುರುಪಯೋಗ ಅನ್ನೋದು ಅವರ ಆರೋಪ. ಆಸ್ಪತ್ರೆಗೆ ಬಂದಾಗ ಒಂದು ನೆಗೆಟಿವ್ ವೈಬ್ರೇಷನ್ ಇರ್ತಿತ್ತು. ಗೊತ್ತಾಗ್ತಾ ಇರಲಿಲ್ಲ. ಆಗ ಆಸ್ಪತ್ರೆಯ ಕೆಲವರು ನನಗೆ ಮಾಹಿತಿ ಕೊಟ್ಟರು.

ಅವರು ಕೊಟ್ಟ ಮಾಹಿತಿಯಂತೆ ಆಸ್ಪತ್ರೆಯ ನೆಲವನ್ನು ಕೆಲವು ಕಡೆ ಅಗೆಸಿ ನೋಡಿದಾಗ ಇದಕ್ಕೆಲ್ಲವೂ ಸಾಕ್ಷಿ ಸಿಕ್ಕಿತು. 8 ಕಡೆ ಚಿತಾಭಸ್ಮ, ಮಾನವನ ತಲೆಬುರುಡೆ, ಕೂದಲು ಪತ್ತೆಯಾದವು. ಇದನ್ನೆಲ್ಲ ವಿಡಿಯೋ ಕೂಡಾ ಮಾಡಿದ್ದೇವೆ ಅನ್ನೋದು ಪ್ರಶಾಂತ್ ಮೆಹ್ತಾ ಅವರ ವಾದ. ಆಸ್ಪತ್ರೆಯಲ್ಲಿಯೇ ಬ್ಲಾಕ್ ಮ್ಯಾಜಿಕ್, ಮಾಟ, ಮಂತ್ರ, ವಾಮಾಚಾರ.. ಎಂದರೆ.. ಆಸ್ಪತ್ರೆಯನ್ನ ನಂಬೋದು ಹ್ಯಾಗೆ ಅನ್ನೋ ಪ್ರಶ್ನೆ ಮೂಡಿ ಬಂದಿರುವುದಂತೂ ಸತ್ಯ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ (87)

ಬಿಡದಿ ಟೌನ್ ಶಿಪ್ ವಿರೋಧಿಸಿ ನಾಳೆ (ಆ.9) JDS ಬೃಹತ್ ಪಾದಯಾತ್ರೆ

by ದಿಶಾ ಕೆ. ಎಸ್.
August 8, 2026 - 10:45 pm
0

ಕೈಗೊಳ್ಳಲಿರುವ (88)

ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಬಿಗ್‌ ಟ್ವಿಸ್ಟ್‌; ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ ಸರ್ಕಾರ

by ದಿಶಾ ಕೆ. ಎಸ್.
August 8, 2026 - 10:30 pm
0

ಕೈಗೊಳ್ಳಲಿರುವ (86)

ಏಷ್ಯಾಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಆಘಾತ: ಗಾಯಗೊಂಡ ಜೆಮಿಮಾ ರೊಡ್ರಿಗಸ್

by ದಿಶಾ ಕೆ. ಎಸ್.
August 8, 2026 - 9:13 pm
0

ಕೈಗೊಳ್ಳಲಿರುವ (85)

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

by ದಿಶಾ ಕೆ. ಎಸ್.
August 8, 2026 - 8:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (82)
    ಜೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣ
    August 8, 2026 | 0
  • ಕೈಗೊಳ್ಳಲಿರುವ (81)
    ಮಹಿಳಾ ಮೀಸಲಾತಿ ಮಸೂದೆ: ರಿಜಿಜು ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು
    August 8, 2026 | 0
  • Untitled design (29)
    ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಶಾಕ್? 100% ಸುಂಕಕ್ಕೆ ಸೆನೆಟ್ ಗ್ರೀನ್ ಸಿಗ್ನಲ್
    August 8, 2026 | 0
  • Untitled design (27)
    ಮತ್ತೆ ಭಾರತ ಚೀನಾ ಸಂಘರ್ಷ ಸಾಧ್ಯತೆ ? ಗಡಿಯಲ್ಲಿ ಶುರುವಾಯ್ತು ಹೈಅಲರ್ಟ್
    August 8, 2026 | 0
  • Untitled design (16)
    ಹಿಮಾಚಲ ಪ್ರದೇಶದಲ್ಲಿ 100 ಅಡಿ ಕಂದಕಕ್ಕೆ ಉರುಳಿ ಬಿದ್ದ ಬಸ್: 7 ಮಂದಿ ಸಾ*ವು
    August 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version