• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇರಾನ್ V/S ಅಮೆರಿಕ ಶೀಘ್ರದಲ್ಲೇ ಯುದ್ಧ..! ಭಾರತಕ್ಕೆ ಏನು ಎಫೆಕ್ಟ್..?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 29, 2026 - 12:23 pm
in Flash News, ದೇಶ, ವಿದೇಶ
0 0
0
BeFunky collage 2026 01 29T122211.055

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಮ್ಮೆ ತೀವ್ರ ಎಚ್ಚರಿಕೆ ನೀಡಿದ್ದಾರೆ. “ಸಮಯ ಮೀರುತ್ತಿದೆ” ಎಂದು ಹೇಳಿ, ಇರಾನ್ ಅಣು ಒಪ್ಪಂದಕ್ಕೆ ಬರಲು ಒತ್ತಾಸೆ ಹಾಕಿದ್ದಾರೆ. ಇಲ್ಲದಿದ್ದರೆ “ಮುಂದಿನ ದಾಳಿ ಭಯಂಕರವಾಗಿರಲಿದೆ” ಎಂದು ಬೆದರಿಕೆ ಹಾಕಿದ್ದಾರೆ. ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ “ಬೃಹತ್ ನೌಕಾಪಡೆ” ಇರಾನ್ ಕಡೆಗೆ ಸಾಗುತ್ತಿದೆ. ಇದು ವೇಗವಾಗಿ, ದೊಡ್ಡ ಶಕ್ತಿ ಮತ್ತು ಉದ್ದೇಶದೊಂದಿಗೆ ಚಲಿಸುತ್ತಿದೆ. ಅಗತ್ಯ ಬಿದ್ದರೆ ತ್ವರಿತವಾಗಿ ಹಿಂಸೆಯೊಂದಿಗೆ ಗುರಿ ಸಾಧಿಸಲು ಸಿದ್ಧ” ಎಂದು ಹೇಳಿದ್ದಾರೆ.

ಇರಾನ್-ಅಮೆರಿಕಾ ಸಂಘರ್ಷಕ್ಕೆ ಪ್ರಮುಖ ಕಾರಣಗಳು:

RelatedPosts

ಅಕ್ರಮ ಸಂಬಂಧ ನೋಡಿದ್ದಕ್ಕೆ: ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ!

ರೈಲ್ವೆ ಇಲಾಖೆಯಲ್ಲಿ ಭಾರೀ ಹಗರಣ ಬಯಲು: ನಿವೃತ್ತ ನೌಕರರಿಗೆ ಕೊಡ್ತಿದ್ದ ಬೆಳ್ಳಿ ಪದಕವೇ ನಕಲಿ..!

ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ

ಗಾಳಿಪಟದ ಚೈನೀಸ್ ಮಾಂಜಾದಿಂದ ಯುವಕನ ಕಾಲಿನ ನರಗಳೇ ಕಟ್

ADVERTISEMENT
ADVERTISEMENT
  • ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳ ಮೇಲೆ ಕ್ರೂರ ದಮನ (ಸಾವಿರಾರು ಮರಣಗಳು ಎಂದು ಆರೋಪ).
  • ಇರಾನ್ ಅಣ್ವಸ್ತ್ರ ಸಿದ್ಧಪಡಿಸುತ್ತಿದೆ ಎಂಬುದು ಅಮೆರಿಕದ ಆರೋಪ .
  • ಹೌತಿ, ಹಮಾಸ್, ಹೆಜ್ಬೊಲ್ಲಾ ಮತ್ತು ಇತರ ಉಗ್ರರರ ಗುಂಪುಗಳಿಗೆ ಇರಾನ್ ಬೆಂಬಲ.
  • ಇಸ್ರೇಲ್ ಅಸ್ತಿತ್ವಕ್ಕೆ ಇರಾನ್ ಭೀತಿ ಮತ್ತು ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಸೃಷ್ಟಿಸುವ ಆರೋಪ.

ಅಮೆರಿಕದ ಎರಡು ಅತಿದೊಡ್ಡ ಯುದ್ಧ ನೌಕೆಗಳ ರವಾನೆ :

  •  USS ಅಬ್ರಹಾಂ ಲಿಂಕನ್ ಯುದ್ಧ ನೌಕೆ ನಿಯೋಜನೆ ಮಾಡಲಾಗಿದೆ.
  • USS ಜಾರ್ಜ್ ಎಚ್. ಡಬ್ಲ್ಯು. ಬುಷ್ ಯುದ್ಧ ನೌಕೆ ರವಾನೆಯಾಗುತ್ತಿದೆ ಎಂಬ ಮಾಹಿತಿ.

  • ಇರಾನ್ ಸುತ್ತಲೂ 19 ಅಮೆರಿಕ ಸೇನಾ ನೆಲೆಗಳಲ್ಲಿ ಯುದ್ಧ ಸಿದ್ದತೆ.

  • ಬಹ್ರೇನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾಗಳಲ್ಲಿ ನೆಲೆ .

  • ಸಾವಿರಾರು ಸೈನಿಕರು, ನೂರಾರು ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಮಿಸೈಲ್ ಡಿಫೆನ್ಸ್ ಸಿಸ್ಟಮ್‌ಗಳು ನಿಯೋಜನೆ.

ಇರಾನ್-ಅಮೆರಿಕ ಯುದ್ಧ ಹೇಗೆ ಶುರುವಾಗಬಹುದು? 

ನಾಳೆಯಿಂದಲೇ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನೌಕಾಪಡೆ ದಿಗ್ಬಂಧನ ಸಾಧ್ಯತೆ. ಇರಾನ್‌ಗೆ ಹೋಗುವ ಮತ್ತು ಬರುವ ಹಡಗುಗಳ ಮೇಲೆ ನಿರ್ಬಂಧನ. ಅಣು ಒಪ್ಪಂದಕ್ಕೆ ಸಹಿ ಹಾಕುವಂತೆ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ. ಇರಾನ್ ಮಣಿಯದಿದ್ದರೆ ವಿನಾಶಕಾರಿ ದಾಳಿ ನಡೆಯುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲೆ ವೆನೆಜುವೆಲಾ ಮಾದರಿಯಲ್ಲಿ ದಾಳಿ ನಡೆಸುವ ಸಾಧ್ಯತೆ.

ಇರಾನ್ ಏನು ಮಾಡಬಹುದು?

ಇರಾನ್ ವಾಯು ಪಡೆ ಅತ್ಯಂತ ದುರ್ಬಲ. 70ರ ದಶಕದ ವಿಮಾನಗಳಿವೆ, ಇರಾನ್ ನೌಕಾ ಪಡೆ ಪರ್ಶಿಯನ್ ಕೊಲ್ಲಿಯಲ್ಲಿ ಪ್ರಬಲವಾಗಿದೆ. ಇರಾನ್ ಭೂ ಸೇನೆ ಸಮರ್ಥವಾಗಿದೆ. ಚೀನಾ & ರಷ್ಯಾ ಶಸ್ತ್ರಾಸ್ತ್ರಗಳಿವೆ, ಅತ್ಯಂತ ಪ್ರಬಲ, ಶಕ್ತಿಶಾಲಿ ಕ್ಷಿಪಣಿಗಳೇ ಇರಾನ್ ಪ್ರಮುಖ ಶಕ್ತಿಗಳಾಗಿವೆ.

ದಿಗ್ಬಂಧನ ವಿಧಿಸುವ ಅಮೆರಿಕ ನೌಕೆಗಳನ್ನೇ ಇರಾನ್ ಕ್ಷಿಪಣಿಗಳು ಉಡಾಯಿಸಬಹುದು. ಇರಾನ್ ಸುತ್ತಲೂ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಬಹುದು. ಇಸ್ರೇಲ್ ಮೇಲೂ ಇರಾನ್ ಮತ್ತೊಮ್ಮೆ ಕ್ಷಿಪಣಿ ದಾಳಿ ನಡೆಸಬಹುದು. ಸೂಪರ್ ಸಾನಿಕ್, ಹೈಪರ್ ಸಾನಿಕ್ ಕ್ಷಿಪಣಿಗಳ ದೊಡ್ಡ ಭಂಡಾರ ಹೊಂದಿರುವ ಇರಾನ್. ಇರಾನ್ ಬಳಿ ಅತ್ಯಾಧುನಿಕ ಡ್ರೋನ್‌‌ಗಳ ದೊಡ್ಡ ಸಂಗ್ರಹವೂ ಇದೆ. ಅಮೆರಿಕ ಯುದ್ಧ ವಿಮಾನ & ಕ್ಷಿಪಣಿ ದಾಳಿ ತಡೆಯಲು ವಾಯು ರಕ್ಷಣಾ ವ್ಯವಸ್ಥೆ ಇದೆ. ಚೀನಾದಿಂದ ಇರಾನ್ ದೇಶಕ್ಕೆ ವಾಯು ರಕ್ಷಣಾ ವ್ಯವಸ್ಥೆ ರಫ್ತಾಗಿರುವ ಸಾಧ್ಯತೆ ಇದೆ.

ಭಾರತಕ್ಕೆ ಏನು ಪರಿಣಾಮ?

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆದಾಗಲೆಲ್ಲಾ ಭಾರತಕ್ಕೆ ರಫ್ತಾಗುವ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗಬಹುದು. ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಬೆಲೆ ಹೆಚ್ಚಾಗಬಹುದು.ಪೆಟ್ರೋಲಿಯಂ ತೈಲ ಸಾಗಿಸುವ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಬಹುದು.ಯುದ್ಧ ಸಂಭವಿಸಿದರೆ ಷೇರು ಮಾರುಕಟ್ಟೆಯಲ್ಲೂ ಏರಿಳಿತವಾಗಬಹುದು. ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗಬಹುದು. ಇರಾನ್‌‌‌ನಲ್ಲಿ ಭಾರತ ಅಭಿವೃದ್ಧಿಪಡಿಸಿರುವ ಚಾಬಹಾರ್ ಬಂದರು ಕೈತಪ್ಪಬಹುದು.

ಅಫ್ಘಾನಿಸ್ತಾನ, ಕೇಂದ್ರ ಏಷ್ಯಾ ಜೊತೆ ಭಾರತದ ನೇರ ಸಂಪರ್ಕ ಕಡಿತಗೊಳಿಸುವ ಸಾಧ್ಯತೆ ಇದೆ. ಭಾರತದ ಆಮದು ಮತ್ತು ರಫ್ತು ಉದ್ಯಮಕ್ಕೆ ಯುದ್ಧದಿಂದ ಭಾರೀ ಪೆಟ್ಟು ಬೀಳಬಹುದು. ಖಮೇನಿ ಸರ್ಕಾರದ ಜೊತೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಭಾರತ, ಖಮೇನಿ ಸರ್ಕಾರ ಪತನವಾದರೆ ಅಮೆರಿಕ ಕೈಗೊಂಬೆ ಸರ್ಕಾರ ಅಸ್ತಿತ್ವಕ್ಕೆ ಬರಬಹುದು. ಅಮೆರಿಕದ ಕೈಗೊಂಬೆಯಾದ ಪಾಕಿಸ್ತಾನ ಸರ್ಕಾರಕ್ಕೆ ಆಪ್ತ ಆಗಬಹುದು.

ಪರಿಸ್ಥಿತಿ ತೀವ್ರವಾಗಿದ್ದು, ಇರಾನ್ “ಯಾವುದೇ ದಾಳಿಗೆ ತಕ್ಷಣ ಮತ್ತು ಶಕ್ತಿಯುತ ಪ್ರತಿಕ್ರಿಯೆ ನೀಡುವುದು” ಎಂದು ಎಚ್ಚರಿಸಿದೆ. ಯುದ್ಧ ಸಂಭವಿಸಿದರೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 02 02T174919.782

ಚಿತ್ರೋತ್ಸವದಲ್ಲಿ ʼರಾವಣರಾಜ್ಯದಲ್ಲಿ ನವದಂಪತಿಗಳುʼ ಚಿತ್ರ ಪ್ರದರ್ಶನ

by ಶ್ರೀದೇವಿ ಬಿ. ವೈ
February 2, 2026 - 5:52 pm
0

BeFunky collage 2026 02 02T174018.682

ಅಕ್ರಮ ಸಂಬಂಧ ನೋಡಿದ್ದಕ್ಕೆ: ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ!

by ಶ್ರೀದೇವಿ ಬಿ. ವೈ
February 2, 2026 - 5:44 pm
0

Untitled design 2026 02 02T172920.179

ʼಕರಿಕಾಡʼ ಟೀಸರ್, ಸಾಂಗ್ಸ್ ಹಿಟ್.. ಟ್ರೈಲರ್ ಸಖತ್ ಇಂಪ್ರೆಸ್ಸೀವ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 2, 2026 - 5:37 pm
0

BeFunky collage 2026 02 02T172313.913

ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು

by ಶ್ರೀದೇವಿ ಬಿ. ವೈ
February 2, 2026 - 5:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 02T164727.311
    ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ
    February 2, 2026 | 0
  • Untitled design 2026 02 02T163134.142
    ಗಾಳಿಪಟದ ಚೈನೀಸ್ ಮಾಂಜಾದಿಂದ ಯುವಕನ ಕಾಲಿನ ನರಗಳೇ ಕಟ್
    February 2, 2026 | 0
  • Untitled design 2026 02 02T161208.487
    ಭೂ ಹಗರಣ ಕೇಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ
    February 2, 2026 | 0
  • Untitled design 2026 02 02T154939.525
    ಉದ್ಯಮಿ ಸಿಜೆ ರಾಯ್ ಪ್ರಕರಣ: ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್
    February 2, 2026 | 0
  • BeFunky collage 2026 02 02T153810.234
    ನಮ್ಮ ಬುಲ್ಡೋಜರ್ಸ್ ಮುಂದೆ ಬೆಂಗಾಲ್ ಟೈಗರ್ಸ್ ಠುಸ್
    February 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version