• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಮದುವೆಗೂ ಬಂತು ಎಕ್ಸೆಲ್ ಶೀಟ್ ಲೆಕ್ಕಾಚಾರ: ವಧುವನ್ನು ಹುಡುಕಲು ಟೆಕ್ಕಿ ಮಾಸ್ಟರ್ ಪ್ಲಾನ್

ಯಶಸ್ವಿನಿ ಎಂ by ಯಶಸ್ವಿನಿ ಎಂ
February 10, 2026 - 3:56 pm
in ದೇಶ, ವೈರಲ್
0 0
0
Untitled design 2026 02 10T155457.616

ಇಂದಿನ ಕಾಲದಲ್ಲಿ ಸರಿಯಾದ ಜೀವನಸಂಗಾತಿಯನ್ನು ಹುಡುಕುವುದು ಒಂಥರಾ ಸವಾಲಿನ ಕೆಲಸ. ಅದರಲ್ಲೂ ಅರೇಂಜ್ ಮ್ಯಾರೇಜ್ (Arrange Marriage) ವಿಷಯಕ್ಕೆ ಬಂದರೆ ಗೊಂದಲಗಳು ಸಾಮಾನ್ಯ. ಹುಡುಗನಿಗೆ ಇಷ್ಟವಾದರೆ ಮನೆಯವರಿಗೆ ಇಷ್ಟವಾಗಲ್ಲ, ಮನೆಯವರು ಓಕೆ ಅಂದರೂ ಹುಡುಗಿಗೆ ಹೊಂದಾಣಿಕೆಯಾಗಲ್ಲ. ಈ ‘ಮ್ಯಾಟ್ರಿಮೋನಿಯಲ್’ನಲ್ಲಿ ಸಿಕ್ಕವರನ್ನ ನಂಬಲು ಕಷ್ಟ..! ಹೀಗಾಗಿ ಹರಿಯಾಣದ ಡೇಟಾ ಅನಾಲಿಸ್ಟ್ ಒಬ್ಬರು ಈ ಸಮಸ್ಯೆಗೆ ತಮ್ಮದೇ ಆದ ಶೈಲಿಯಲ್ಲಿ ಟೆಕ್ನಿಕಲ್ ಪರಿಹಾರ ಕಂಡುಕೊಂಡಿದ್ದಾರೆ.

28ರ ಹರೆಯದ ಟೆಕ್ಕಿಯ ‘ಮದುವೆ ಟ್ರ್ಯಾಕರ್’

ಈ ಸಂಂಬಂಧ ಹರಿಯಾಣ ಮೂಲದ 28 ವರ್ಷದ ವಿಕಾಸ್ ಎಂಬುವವರು ಒಂದು ಪ್ರಯೋಗ ಮಾಡಿದ್ದಾರೆ. ವೃತ್ತಿಯಲ್ಲಿ ಡೇಟಾ ಅನಾಲಿಸ್ಟ್ ಆಗಿರುವ ವಿಕಾಸ್, ಅರೇಂಜ್ ಮ್ಯಾರೇಜ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಒಂದು ಸಮಗ್ರವಾದ ಸ್ಪೆಡ್‌ಶೀಟ್ (Spreadsheet) ಸಿದ್ಧಪಡಿಸಿದ್ದಾರೆ.

RelatedPosts

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌

ಸುಳ್ಳು ಮಾಹಿತಿಗೆ ಬ್ರೇಕ್ ! ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ಎಐ ಪೋಸ್ಟ್‌ಗಳಿಗೆ ಲೇಬಲ್ ಕಡ್ಡಾಯ

ರಿಯಲ್ ಲೈಫ್ ನಾಗಿಣಿ..ನಾಪತ್ತೆಯಾದ ಯುವತಿಯ ಹಾಸಿಗೆಯಲ್ಲಿ ಹಾವಿನ ಪೊರೆ.!

ADVERTISEMENT
ADVERTISEMENT

View this post on Instagram

 

A post shared by Vikas (@thevikkchapter)

ಏನಿದೆ ಈ ಸ್ಪೆಡ್‌ಶೀಟ್‌ನಲ್ಲಿ?

ಮನೆಯವರು ದಿನಕ್ಕೊಂದು ಬಯೋಡೇಟಾ ತರುತ್ತಿದ್ದರೆ, ಯಾರ ಬಗ್ಗೆ ಏನು ಮಾತಾಡಿದ್ದೆವು ಎಂಬುದು ಮರೆತು ಹೋಗುವುದು ಸಹಜ. ಈ ಗೊಂದಲ ತಪ್ಪಿಸಲು ವಿಕಾಸ್ ತಮ್ಮ ಎಕ್ಸೆಲ್ ಶೀಟ್‌ನಲ್ಲಿ ಈ ಕೆಳಗಿನ ಕಾಲಂಗಳನ್ನು ಸಿದ್ಧಪಡಿಸಿದ್ದಾರೆ:

  • ವಧುವಿನ ಹೆಸರು ಮತ್ತು ವಿವರ: ಮೂಲಭೂತ ಮಾಹಿತಿ.

  • ಫೋನ್ ಕರೆಗಳ ವಿವರ: ಎಷ್ಟು ಬಾರಿ ಮಾತನಾಡಲಾಗಿದೆ ಮತ್ತು ಯಾವ ಸಮಯದಲ್ಲಿ ಮಾತನಾಡಲಾಗಿದೆ ಎಂಬ ಮಾಹಿತಿ.

  • ಕುಟುಂಬದ ಅಭಿಪ್ರಾಯ: ಹುಡುಗಿಯ ಮನೆಯವರ ಬಗ್ಗೆ ವಿಕಾಸ್ ಪೋಷಕರ ನಿಲುವೇನು ?

  • ವಧುವಿನ ಪ್ರತಿಕ್ರಿಯೆ: ಮಾತುಕತೆಯ ವೇಳೆ ಹುಡುಗಿ ನೀಡಿದ ಆಸಕ್ತಿ ಅಥವಾ ಪ್ರತಿಕ್ರಿಯೆ.

  • ಮಾತುಕತೆಯ ಹಂತ: ಸದ್ಯ ಪ್ರಕ್ರಿಯೆ ಯಾವ ಹಂತದಲ್ಲಿದೆ? (ವೇಟಿಂಗ್, ರಿಜೆಕ್ಟೆಡ್, ಪ್ರೋಗ್ರೆಸ್ ಇತ್ಯಾದಿ).

ವೈರಲ್ ಆದ ವಿಕಾಸ್ ಐಡಿಯಾ

ಸುಮಾರು ಐದು ತಿಂಗಳ ಹಿಂದೆ ವಧುವಿನ ಹುಡುಕಾಟ ಆರಂಭಿಸಿದ ವಿಕಾಸ್, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೊ ಹಂಚಿಕೊಂಡಿದ್ದಾರೆ. ಅರೇಂಜ್ ಮ್ಯಾರೇಜ್ ಪ್ರಕ್ರಿಯೆ ತುಂಬಾ ಸಂಕೀರ್ಣವಾಗಿರುತ್ತದೆ. ಪೋಷಕರು ಕಳುಹಿಸುವ ಬಯೋಡೇಟಾಗಳಿಗೆ ಅಂದೇ ಪ್ರತಿಕ್ರಿಯೆ ನೀಡಬೇಕು. ಹೀಗಿರುವಾಗ ಟ್ರ್ಯಾಕರ್‌ (Tracker) ಇಟ್ಟುಕೊಳ್ಳುವುದು ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಸಾಮಾನ್ಯವಾಗಿ ಉದ್ಯೋಗದ ಸಂದರ್ಭದಲ್ಲಿ ಪ್ರಾಜೆಕ್ಟ್‌ಗಳನ್ನು ಟ್ರ್ಯಾಕ್ ಮಾಡಲು ಈ ವಿಧಾನ ಬಳಸಲಾಗುತ್ತದೆ. ಆದರೆ, ಮದುವೆಯಂತಹ ಭಾವನಾತ್ಮಕ ವಿಷಯಕ್ಕೆ ‘ಡೇಟಾ ಶೀಟ್’ ಬಳಸುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ. ಕೆಲವರು ಇದನ್ನು ಬುದ್ಧಿವಂತಿಕೆಯ ನಡೆ ಎಂದರೆ, ಇನ್ನು ಕೆಲವರು ಮದುವೆಯಲ್ಲೂ ಇಷ್ಟೊಂದು ಲೆಕ್ಕಾಚಾರವೇ ? ಎಂದು ತಮಾಷೆ ಮಾಡುತ್ತಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 11T081848.812

ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ

by ಶಾಲಿನಿ ಕೆ. ಡಿ
February 11, 2026 - 8:29 am
0

Untitled design 2026 02 11T074310.431

ರಾಜ್ಯದೆಲ್ಲೆಡೆ ಚಳಿ-ಒಣಹವೆ ಆರ್ಭಟ: ಬೆಂಗಳೂರಲ್ಲಿ ಶುಷ್ಕ ವಾತಾವರಣ

by ಶಾಲಿನಿ ಕೆ. ಡಿ
February 11, 2026 - 7:46 am
0

Untitled design 2025 12 04T071408.916

ಸಂಖ್ಯಾಶಾಸ್ತ್ರ ಭವಿಷ್ಯ: ವಾಹನ ಬಳಕೆಯಲ್ಲಿ ಹಾಗೂ ಪೋಷಕರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ

by ಶಾಲಿನಿ ಕೆ. ಡಿ
February 11, 2026 - 7:37 am
0

Untitled design 2026 02 11T070744.192

ಮಹಿಳೆಯರಿಗೆ ಪುರುಷರಿಗಿಂತ ಜಾಸ್ತಿ ಚಳಿಯಾಗುತ್ತೆ ಯಾಕೆ ಗೊತ್ತಾ? ಇಲ್ಲಿದೆ ಅಸಲಿ ಕಾರಣ

by ಶಾಲಿನಿ ಕೆ. ಡಿ
February 11, 2026 - 7:20 am
0

ಸಂಬಂಧಿಸಿದ ಪೋಸ್ಟ್‌ಗಳು

  • ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (4)
    ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!
    February 10, 2026 | 0
  • ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (3)
    ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌
    February 10, 2026 | 0
  • ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (2)
    ಸುಳ್ಳು ಮಾಹಿತಿಗೆ ಬ್ರೇಕ್ ! ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ಎಐ ಪೋಸ್ಟ್‌ಗಳಿಗೆ ಲೇಬಲ್ ಕಡ್ಡಾಯ
    February 10, 2026 | 0
  • Untitled design 2026 02 10T131052.783
    ರಿಯಲ್ ಲೈಫ್ ನಾಗಿಣಿ..ನಾಪತ್ತೆಯಾದ ಯುವತಿಯ ಹಾಸಿಗೆಯಲ್ಲಿ ಹಾವಿನ ಪೊರೆ.!
    February 10, 2026 | 0
  • Untitled design 2026 02 10T091039.983
    ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿಗೆ ಸಂಚು: ಆರೋಪಿ ಜೈಲಿನಲ್ಲೇ ಕೊ*ಲೆ
    February 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version