• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಪ್ರಿಯತಮನ ಜೊತೆ ಸಿಕ್ಕಿಬಿದ್ದ ಹೆಂಡತಿ : ಮದುವೆ ಮಾಡಿಸಿದ ಗಂಡ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 26, 2025 - 7:36 pm
in ದೇಶ
0 0
0
Untitled design 2025 03 26t193436.819

ಅವನ ಹೆಸರು ಬಾಬು. ಮದುವೆಯಾಗಿತ್ತು. ಚೆಂದದ ಹೆಂಡತಿಯೂ ಇದ್ದಳು. ಹೆಸರು ರಾಧಿಕಾ. ಇಬ್ಬರು ಮುದ್ದಾದ ಮಕ್ಕಳು. 2017ರಲ್ಲಿ ಮದುವೆಯಾಗಿದ್ದ ಅವರಿಬ್ಬರದ್ದೂ ಸುಂದರ ಸಂಸಾರ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಬದುಕಿನಲ್ಲಿ ಅವನು ಬಂದ. ಗೋರಕ್‌ಪುರ್ ಜಿಲ್ಲೆಯ ಬುಲಾಂಚಕ್ ಗ್ರಾಮದ ರಾಧಿಕಾ, ಸಂತ ಕಬೀರ್ ನಗರದಲ್ಲಿ ಒಂಟಿಯಾಗಿರುತ್ತಿದ್ದಳು. ಟ್ರಾನ್ಸ್‌ಪೋರ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಬಾಬು, ಅಪರೂಪಕ್ಕೆ ಮನೆಗೆ ಬರುತ್ತಿದ್ದ. ಬದುಕಿಗೆ ಸಮಸ್ಯೆ ಇಲ್ಲದೇ ಇದ್ದರೂ, ರಾಧಿಕಾಗೆ ಒಂಟಿತನ ಕಾಡ್ತಾ ಇತ್ತು. ಅದೇ ಹೊತ್ತಿನಲ್ಲಿ ಆಕೆಯ ಕಣ್ಣಿಗೆ ಅವಳದ್ದೇ ಊರಿನ ಯುವಕನೊಬ್ಬ ಕಣ್ಣಿಗೆ ಬಿದ್ದ. ಅವನ ಹೆಸರು ಬಬ್ಲೂ.

ಲವ್ವಿ ಡವ್ವಿ ಶುರುವಾಯ್ತು. ಊರಿನ ಜನ ರಾಧಿಕಾಗೂ, ಆ ಹುಡುಗನಿಗೂ ಸಂಬಂಧ ಕಟ್ಟಿ ಮಾತನಾಡೋಕೆ ಶುರು ಮಾಡಿದರು. ಹೆಂಡತಿಯನ್ನು ಕೇಳಿದಾಗ ಮೊದಲು ಸಂಬಂಧವನ್ನ ಒಪ್ಪಿಕೊಳ್ಳಲಿಲ್ಲ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ.. ಹೆಂಡತಿಯೂ ಬಹಿರಂಗವಾಗಿಯೇ ಮಾತನಾಡತೊಡಗಿದಳು. ಆಗ ಗಂಡ ಬಾಬು ಒಂದು ನಿರ್ಧಾರಕ್ಕೆ ಬಂದ. ಊರಿನ ಜನರನ್ನೆಲ್ಲ ಪಂಚಾಯ್ತಿಗೆ ಕರೆಸಿದ. ಪಂಚಾಯ್ತಿಯಲ್ಲಿ ಹೆಂಡತಿಗೆ ಒಂದು ಪ್ರಶ್ನೆ ಮುಂದಿಟ್ಟ.

RelatedPosts

ಪತಿಯನ್ನು ಹ*ತ್ಯೆಗೈದು ಹೊಟ್ಟೆ ಸೀಳಿ ಕರುಳು ಹೊರತೆಗೆದ ಪತ್ನಿ: ಸಿಕ್ಕಿಬೀಳುವ ಭಯದಲ್ಲಿ ಕಟ್ಟಡದಿಂದ ಜಂಪ್‌!

ತಿರುಮಲದಲ್ಲಿ ಚಿರತೆ ಕಾಟಕ್ಕೆ ಬ್ರೇಕ್; ಭಕ್ತರ ರಕ್ಷಣೆಗೆ ರೋಬೋಟಿಕ್ ಡಾಗ್‌ಗಳು ಎಂಟ್ರಿ!

ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು-ಪೊಲೀಸರ ಮಧ್ಯೆ ಸಂಘರ್ಷ: 200 ಜನರ ವಿರುದ್ಧ FIR

ಸರ್ಕಾರಿ ಶಾಲೆಗೆ ಅಕ್ರಮ ಪ್ರವೇಶ: ಬೆದರಿಕೆ ಆರೋಪ; CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿರುದ್ಧ FIR

ADVERTISEMENT
ADVERTISEMENT

ನೀನು ನನ್ನ ಜೊತೆ ಇರ್ತೀಯೋ.. ಇಲ್ಲವೇ ಆತನ ಜೊತೆ ಇರ್ತೀಯೋ ಡಿಸೈಡ್ ಮಾಡು ಎಂದ. ವಿಚಿತ್ರ ಅಂದ್ರೆ, 9 ವರ್ಷದ ಸಂಸಾರ, 7 ವರ್ಷದ ಒಂದು ಗಂಡು, 2 ವರ್ಷದ ಒಂದು ಹೆಣ್ಣು ಮಗು ಇದ್ದ ರಾಧಿಕಾ, ಗಂಡನನ್ನು ಬಿಟ್ಟು, ಪ್ರಿಯತಮನನ್ನೇ ಆಯ್ಕೆ ಮಾಡಿಕೊಂಡಳು. ಬಾಬು, ಅಷ್ಟಕ್ಕೇ ಸುಮ್ಮನಾಗಲಿಲ್ಲ. ಹಳ್ಳಿಯವರ ಎದುರಿಗೆ, ಅವರ ಪೌರೋಹಿತ್ಯದಲ್ಲಿಯೇ ತಾಳಿ ಕೊಟ್ಟು ಹೆಂಡತಿಯ ಪ್ರಿಯಕರನ ಜೊತೆಯಲ್ಲೇ ಮದುವೆ ಮಾಡಿಸಿಬಿಟ್ಟ. ರಾಧಿಕಾಗೆ ತಾಳಿ ಕಟ್ಟಿ ಗಂಡನಾದ ಬಬ್ಲೂಗೆ ರಾಧಿಕಾ ಬೇಕು, ಅವಳ ಮೊದಲ ಗಂಡನ ಮಕ್ಕಳು ಬೇಡ. ಅಷ್ಟೇ ಅಲ್ಲ, ಆ ಮಕ್ಕಳು ರಾಧಿಕಾಗೂ ಬೇಡವಂತೆ.

ಇತ್ತ ಹೆಂಡತಿಗೆ ಮದುವೆ ಮಾಡಿಸಿದ ಗಂಡ ಬಾಬು, ತಾನು ಒಂಟಿಯಾಗಿರುತ್ತೇನೆ. ಇಬ್ಬರೂ ಮಕ್ಕಳನ್ನು ತಾನೇ ಸಾಕುತ್ತೇನೆ ಎಂದ. ಈಗ ಇಬ್ಬರ ಮದುವೆ ನಡೆದಿರೋದು ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ. ಇದೊಂದು ರೀತಿ ಸಿನಿಮಾ ಕಥೆ ರೀತಿ ಇದೆ. ಹೆಂಡತಿಯ ಪ್ರಿಯಕರನಿಗೆ ಮದುವೆ ಮಾಡಿಸುವ ಕಥೆ ಇರುವ ಹಲವಾರು ಸಿನಿಮಾಗಳು ಬಂದಿವೆ. ಆದರೆ ಕೊನೆಯಲ್ಲಿ ಮದುವೆಯೇ ಶ್ರೇಷ್ಟ ಎನ್ನುವ ಸಂದೇಶ ಸಾರಿವೆ. ಆದರೆ ರಿಯಲ್ ಲೈಫಿನಲ್ಲಿ ಈ ರೀತಿಯ ಘಟನೆಗಳೂ ಆಗಾಗ್ಗೆ ಜರುಗುತ್ತಾ ಇರುತ್ತವೆ. 9 ವರ್ಷದ ವಿವಾಹ.. ಪ್ರೀತಿ, ಪ್ರೇಮ.. ಪ್ರಣಯದ ಎದುರು ಮುರಿದು ಬಿದ್ದಿದೆ. ಹೆಂಡತಿಯ ಮದುವೆಯನ್ನು ಮಾಡಿಸಿದ ಅಪರೂಪದ ಗಂಡ ಎಂದೇನೋ ಬಾಬು ಹೆಸರು ಮಾಡಿದ್ಧಾನೆ. ಆದರೆ..

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (4)

ದೆಹಲಿಯಲ್ಲಿ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಕಾರು ಅಪಘಾತ: ಶಾಸಕರು ಸೇಫ್

by ಶಾಲಿನಿ ಕೆ. ಡಿ
August 24, 2026 - 9:00 am
0

ಮುನ್ಸೂಚನೆ (3)

ಕಾವೇರಿ ನೀರು ಹಂಚಿಕೆ ವಿವಾದ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

by ಶಾಲಿನಿ ಕೆ. ಡಿ
August 24, 2026 - 8:36 am
0

ಮುನ್ಸೂಚನೆ (1)

ಪತಿಯನ್ನು ಹ*ತ್ಯೆಗೈದು ಹೊಟ್ಟೆ ಸೀಳಿ ಕರುಳು ಹೊರತೆಗೆದ ಪತ್ನಿ: ಸಿಕ್ಕಿಬೀಳುವ ಭಯದಲ್ಲಿ ಕಟ್ಟಡದಿಂದ ಜಂಪ್‌!

by ಶಾಲಿನಿ ಕೆ. ಡಿ
August 24, 2026 - 8:21 am
0

ಮುನ್ಸೂಚನೆ

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
August 24, 2026 - 7:42 am
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (1)
    ಪತಿಯನ್ನು ಹ*ತ್ಯೆಗೈದು ಹೊಟ್ಟೆ ಸೀಳಿ ಕರುಳು ಹೊರತೆಗೆದ ಪತ್ನಿ: ಸಿಕ್ಕಿಬೀಳುವ ಭಯದಲ್ಲಿ ಕಟ್ಟಡದಿಂದ ಜಂಪ್‌!
    August 24, 2026 | 0
  • Your paragraph text (7)
    ತಿರುಮಲದಲ್ಲಿ ಚಿರತೆ ಕಾಟಕ್ಕೆ ಬ್ರೇಕ್; ಭಕ್ತರ ರಕ್ಷಣೆಗೆ ರೋಬೋಟಿಕ್ ಡಾಗ್‌ಗಳು ಎಂಟ್ರಿ!
    August 22, 2026 | 0
  • Your paragraph text (6)
    ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು-ಪೊಲೀಸರ ಮಧ್ಯೆ ಸಂಘರ್ಷ: 200 ಜನರ ವಿರುದ್ಧ FIR
    August 22, 2026 | 0
  • Your paragraph text (1)
    ಸರ್ಕಾರಿ ಶಾಲೆಗೆ ಅಕ್ರಮ ಪ್ರವೇಶ: ಬೆದರಿಕೆ ಆರೋಪ; CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿರುದ್ಧ FIR
    August 22, 2026 | 0
  • ಬೆಂಗಳೂರಿನಲ್ಲಿ ಮಂಗಳಮುಖಿ (10)
    4 ವರ್ಷದೊಳಗಿನ ಮಕ್ಕಳಿಗೆ ಶೀತ-ಕೆಮ್ಮಿನ ಈ ಮೆಡಿಸಿನ್ ನಿಷೇಧ: ಕೇಂದ್ರದಿಂದ ಮಹತ್ವದ ಆದೇಶ
    August 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version