• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, May 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಿಡುವಿದ್ದಾಗ ಕೆಲಸ ಮಾಡಿ ಹಣ ಸಂಪಾದಿಸಿ: ತಾಯಂದಿರಿಗಾಗಿ ‘ಮಾಮ್ಸ್ ಚಾಯ್ಸ್’ ಆರಂಭಿಸಿದ ಸ್ವಿಗ್ಗಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 20, 2026 - 3:26 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2026 05 20T152527.803

ಬೆಂಗಳೂರು: ಭಾರತದ ಮುಂಚೂಣಿ ಆನ್‌ಲೈನ್ ಫುಡ್ ಡೆಲಿವರಿ ಮತ್ತು ಕ್ವಿಕ್ ಕಾಮರ್ಸ್ ಸಂಸ್ಥೆ ಸ್ವಿಗ್ಗಿ ಮಹಿಳೆಯರ ಪರವಾದ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು, ಅದರಲ್ಲೂ ವಿಶೇಷವಾಗಿ ತಾಯಂದಿರನ್ನು ತಮ್ಮ ಡೆಲಿವರಿ ವಿಭಾಗಕ್ಕೆ ಸೆಳೆಯುವ ಉದ್ದೇಶದಿಂದ ‘ಮಾಮ್ಸ್ ಚಾಯ್ಸ್’ ಎಂಬ ವಿನೂತನ ಅಭಿಯಾನವನ್ನು ಶುರು ಮಾಡಿದೆ.

ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಗಳ ನಡುವೆ ಸಿಲುಕುವ ತಾಯಂದಿರಿಗೆ ನಿಗದಿತ ಸಮಯದ ಕೆಲಸ (ಉದಾಹರಣೆಗೆ: ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ) ಮಾಡುವುದು ಬಹಳ ಕಷ್ಟ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತಾಯಂದಿರಿಗೆ ಸಂಪೂರ್ಣ ಫ್ಲೆಕ್ಸಿಬಲ್‌ ಕೆಲಸದ ಅವಕಾಶವನ್ನು ಸ್ವಿಗ್ಗಿ ನೀಡುತ್ತಿದೆ.

RelatedPosts

ಲಂಚಕೋರರ ವಿಡಿಯೋ ಸಾಕ್ಷ್ಯ ನೀಡಿದ್ರೆ ಭರ್ಜರಿ ಬಹುಮಾನ: ಸಿಎಂ ವಿಜಯ್‌

ಮೆಲೋನಿ ಡಿಪ್ಲೊಮಸಿ: ಮೋದಿ ಮಾತ್ರವಲ್ಲ.. ಹಲವು ಜಾಗತಿಕ ನಾಯಕರೊಂದಿಗೂ ಇಟಲಿ ಸುಂದರಿಯ ವಿಶೇಷ ಬಾಂಧವ್ಯ..!

ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ರಾ ನಟ ರಣ್‌‌ಬೀರ್..?

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದಿದ್ದ ಸುಪ್ರೀಂ ಕೋರ್ಟ್ ಜಡ್ಜ್‌: ಟ್ರೆಂಡ್ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ

ADVERTISEMENT
ADVERTISEMENT

‘ಮಾಮ್ಸ್ ಚಾಯ್ಸ್’: ಏನಿದರ ವಿಶೇಷ?

* ಕೆಲಸದ ಅವಧಿಯ ಮಿತಿಯಿಲ್ಲ: ದಿನಕ್ಕೆ ಇಂತಿಷ್ಟೇ ಗಂಟೆಗಳ ಕಾಲ ಆ್ಯಪ್‌ನಲ್ಲಿ ಲಾಗಿನ್ ಆಗಿರಬೇಕು ಎಂಬ ಕಡ್ಡಾಯ ನಿಯಮ ಇದರಲ್ಲಿಲ್ಲ. ತಾಯಂದಿರು ತಮಗೆ ಬಿಡುವಿದ್ದಾಗ ಮಾತ್ರ ಲಾಗಿನ್ ಆಗಿ ಕೆಲಸ ಮಾಡಬಹುದು.
* ಹತ್ತಿರದಲ್ಲೇ ಕೆಲಸ: ಈ ಯೋಜನೆಯಡಿ ನೋಂದಾಯಿಸಿಕೊಂಡ ತಾಯಂದಿರಿಗೆ ದೂರದ ಆರ್ಡರ್‌ಗಳನ್ನು ನೀಡುವುದಿಲ್ಲ. ತಮ್ಮ ಸುತ್ತಮುತ್ತಲಿನ ಹತ್ತಿರದ ಪ್ರದೇಶಗಳಿಗಷ್ಟೇ ಡೆಲಿವರಿ ಮಾಡಿದರೆ ಸಾಕು.
* ಸಮಾನ ವೇತನ: ಸಾಮಾನ್ಯ ಡೆಲಿವರಿ ಪಾರ್ಟ್‌ನರ್‌ಗಳಿಗೆ ಸಿಗುವಷ್ಟೇ ಸರಿಸಮನಾದ ಪಾವತಿ ಇವರಿಗೂ ಸಿಗಲಿದೆ.
* ಇವಿ ಬೈಕ್ ಸೌಲಭ್ಯ: ಡೆಲಿವರಿ ಕೆಲಸ ಮಾಡಲು ಸ್ವಂತ ಬೈಕ್ ಇಲ್ಲದ ತಾಯಂದಿರಿಗೆ ಸ್ವಿಗ್ಗಿಯೇ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಸಹ ಬಾಡಿಗೆಗೆ ಒದಗಿಸಲಿದೆ.

ಈ ಹೊಸ ಉಪಕ್ರಮದ ಕುರಿತು ಮಾತನಾಡಿರುವ ಸ್ವಿಗ್ಗಿಯ ಡ್ರೈವರ್ ಮತ್ತು ಡೆಲಿವರಿ ವಿಭಾಗದ ಹಿರಿಯ ಉಪಾಧ್ಯಕ್ಷ ಸೌರವ್ ಗೋಯಲ್, “ನಾವು ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ ಬಹಳಷ್ಟು ತಾಯಂದಿರು ಡೆಲಿವರಿ ಪಾರ್ಟ್ನರ್‌ಗಳಾಗಿ ಕೆಲಸ ಮಾಡಲು ಆಸಕ್ತಿ ಹೊಂದಿರುವುದು ತಿಳಿದುಬಂತು. ಆದರೆ ಈಗಿರುವ ಕೆಲಸದ ವ್ಯವಸ್ಥೆ ಅವರಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ತಾಯಂದಿರಿಗೆ ಸಮಯವೇ ಅತ್ಯಂತ ಅಮೂಲ್ಯ. ಹಾಗಾಗಿ, ‘ಮಮ್ಸ್ ಚಾಯ್ಸ್’ ಮೂಲಕ ಅವರ ಜೀವನಶೈಲಿಗೆ ತಕ್ಕಂತೆ ಕೆಲಸದ ವ್ಯವಸ್ಥೆಯನ್ನು ನಾವು ರೂಪಿಸಿದ್ದೇವೆ. ದಿನನಿತ್ಯದ ಕುಟುಂಬದ ಕೆಲಸಗಳ ನಡುವೆಯೇ ಬಿಡುವಿನ ವೇಳೆಯಲ್ಲಿ ಅವರು ಕೆಲಸ ಮಾಡಬಹುದು. ತಾಯಂದಿರು ಆರ್ಥಿಕವಾಗಿ ಸ್ವತಂತ್ರರಾಗಲು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ ಎಂಬ ಭರವಸೆ ನಮಗಿದೆ,” ಎಂದು ಹೇಳಿದರು.

ಕೇವಲ ಉದ್ಯೋಗ ನೀಡುವುದಷ್ಟೇ ಅಲ್ಲ, ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೂ ಸ್ವಿಗ್ಗಿ ಒತ್ತು ನೀಡುತ್ತಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಜೊತೆಗೂಡಿ ಮಹಿಳಾ ಡೆಲಿವರಿ ಪಾರ್ಟ್‌ನರ್‌ಗಳಿಗೆ ಹಣಕಾಸು ನಿರ್ವಹಣೆಯ ತರಬೇತಿ ನೀಡುವುದು, ಸುರಕ್ಷಿತ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು ಮುಂತಾದ ಹಲವು ಕಾರ್ಯಕ್ರಮಗಳನ್ನು ಸ್ವಿಗ್ಗಿ ಈಗಾಗಲೇ ಹಮ್ಮಿಕೊಂಡಿದೆ. ಇದೀಗ ‘ಮಾಮ್ಸ್ ಚಾಯ್ಸ್’ ಯೋಜನೆ ಆ ನಿಟ್ಟಿನಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ.

2014ರಲ್ಲಿ ಆರಂಭವಾದ ಸ್ವಿಗ್ಗಿ, ಭಾರತದ 720ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದ್ದು, ಸುಮಾರು 2.7 ಲಕ್ಷಕ್ಕೂ ಅಧಿಕ ರೆಸ್ಟೋರೆಂಟ್‌ಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, 6.1 ಲಕ್ಷಕ್ಕೂ ಹೆಚ್ಚು ಡೆಲಿವರಿ ಪಾರ್ಟ್‌ನರ್‌ಗಳನ್ನು ಹೊಂದಿದೆ. ಸಂಸ್ಥೆಯು, ‘ಸ್ವಿಗ್ಗಿ ಇನ್‌ಸ್ಟಾಮಾರ್ಟ್’ ಮೂಲಕ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಗ್ರಾಹಕರಿಗೆ ತಲುಪಿಸುವ ಸೇವೆಯನ್ನೂ ನೀಡುತ್ತಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 05 20T181544.927

ಲಂಚಕೋರರ ವಿಡಿಯೋ ಸಾಕ್ಷ್ಯ ನೀಡಿದ್ರೆ ಭರ್ಜರಿ ಬಹುಮಾನ: ಸಿಎಂ ವಿಜಯ್‌

by ಶಾಲಿನಿ ಕೆ. ಡಿ
May 20, 2026 - 6:21 pm
0

Melody

ಮೆಲೋನಿ ಡಿಪ್ಲೊಮಸಿ: ಮೋದಿ ಮಾತ್ರವಲ್ಲ.. ಹಲವು ಜಾಗತಿಕ ನಾಯಕರೊಂದಿಗೂ ಇಟಲಿ ಸುಂದರಿಯ ವಿಶೇಷ ಬಾಂಧವ್ಯ..!

by ದಿಲೀಪ್ ಡಿ. ಆರ್
May 20, 2026 - 6:09 pm
0

Untitled design 2026 05 20T172324.739

ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ರಾ ನಟ ರಣ್‌‌ಬೀರ್..?

by ಶಾಲಿನಿ ಕೆ. ಡಿ
May 20, 2026 - 5:24 pm
0

Untitled design 2026 05 20T170644.009

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದಿದ್ದ ಸುಪ್ರೀಂ ಕೋರ್ಟ್ ಜಡ್ಜ್‌: ಟ್ರೆಂಡ್ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ

by ಶಾಲಿನಿ ಕೆ. ಡಿ
May 20, 2026 - 5:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 20T181544.927
    ಲಂಚಕೋರರ ವಿಡಿಯೋ ಸಾಕ್ಷ್ಯ ನೀಡಿದ್ರೆ ಭರ್ಜರಿ ಬಹುಮಾನ: ಸಿಎಂ ವಿಜಯ್‌
    May 20, 2026 | 0
  • Melody
    ಮೆಲೋನಿ ಡಿಪ್ಲೊಮಸಿ: ಮೋದಿ ಮಾತ್ರವಲ್ಲ.. ಹಲವು ಜಾಗತಿಕ ನಾಯಕರೊಂದಿಗೂ ಇಟಲಿ ಸುಂದರಿಯ ವಿಶೇಷ ಬಾಂಧವ್ಯ..!
    May 20, 2026 | 0
  • Untitled design 2026 05 20T172324.739
    ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ರಾ ನಟ ರಣ್‌‌ಬೀರ್..?
    May 20, 2026 | 0
  • Untitled design 2026 05 20T170644.009
    ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದಿದ್ದ ಸುಪ್ರೀಂ ಕೋರ್ಟ್ ಜಡ್ಜ್‌: ಟ್ರೆಂಡ್ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ
    May 20, 2026 | 0
  • Hkljiulkolp
    ‘ಮೆಲೋಡಿ’ ಮ್ಯಾಜಿಕ್..! ಮೋದಿ ಗಿಫ್ಟ್ ವೈರಲ್ ಆದ ಬೆನ್ನಲ್ಲೇ ಪಾರ್ಲೆ ಷೇರು ಮೌಲ್ಯದಲ್ಲಿ ದಿಢೀರ್ ಏರಿಕೆ
    May 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version