• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗ್ಯಾಸ್ ಇಲ್ಲವೇ? ಇಂಡಕ್ಷನ್ ಸ್ಟೌವ್ ಖರೀದಿಸುವ ಮುನ್ನ ಈ ಅಂಶಗಳು ಗೊತ್ತಿರಲಿ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 3, 2026 - 10:11 am
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
BeFunky collage (3)

ಇರಾನ್-ಇಸ್ರೇಲ್-ಅಮೆರಿಕಾ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಹೊಟೇಲ್‌ಗಳು ಪರದಾಡುತ್ತಿದ್ದು, ಗೃಹಬಳಕೆ ಸಿಲಿಂಡರ್‌ಗಳೂ ಸುಲಭವಾಗಿ ಸಿಗುತ್ತಿಲ್ಲ. ಇದರಿಂದಾಗಿ ಜನರು ಇಂಡಕ್ಷನ್ ಸ್ಟೌವ್‌‌ಗಳತ್ತ ತಿರುಗುತ್ತಿದ್ದಾರೆ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಇಂಡಕ್ಷನ್ ಸ್ಟೌವ್‌ಗಳ ಮಾರಾಟ 5 ರಿಂದ 10 ಪಟ್ಟು ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಬೆಸ್ಕಾಂ (BESCOM) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಂಡಕ್ಷನ್ ಸ್ಟೌವ್ ಖರೀದಿ ಮತ್ತು ಬಳಕೆಯ ಸುರಕ್ಷತಾ ಸಲಹೆಗಳನ್ನು ಹಂಚಿಕೊಂಡಿದೆ. ಹೊಸ ಇಂಡಕ್ಷನ್ ಸ್ಟೌವ್ ಖರೀದಿಸುವ ಮುನ್ನ ಈ ಅಂಶಗಳನ್ನು ಖಚಿತಪಡಿಸಿಕೊಳ್ಳಿ.

RelatedPosts

ಸಾಗರದಲ್ಲಿ ಭೀಕರ ಕೊಲೆ: ಕೆಫೆ ಮಾಲೀಕನಿಂದ ಅಡುಗೆಯವನ ಹತ್ಯೆ, ಕಾರಿನಲ್ಲಿ ಶವ ಇಟ್ಟು ಇಡೀ ದಿನ ಸುತ್ತಾಟ!

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಯುವಕ ನೇಣು ಹಾಕಿಕೊಂಡು ಆ*ತ್ಮಹ*ತ್ಯೆ

ರ‍್ಯಾಪಿಡೋ ಬೈಕ್‌‌‌‌ನಲ್ಲಿ ಯುವತಿ ಹುಚ್ಚಾಟ.! ಹೆಲ್ಮೆಟ್ ಧರಿಸದೆ ಸಿನಿಮೀಯ ಸ್ಟೈಲ್‌‌‌‌ನಲ್ಲಿ ಎಂಜಾಯ್

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ತೀವ್ರ: ಪ್ರಮುಖ ಸೇತುವೆ ಸಂಪೂರ್ಣ ಧ್ವಂಸ!

ADVERTISEMENT
ADVERTISEMENT

 

ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಈ ಅಂಶಗಳು ನೆನಪಿನಲ್ಲಿರಲಿ

ವಿದ್ಯುತ್‌ ಸಂಬಂಧಿತ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ#Bescom #InductionStove #ElectricitySafety #SafetyAwareness pic.twitter.com/k3z5oWyLVJ

— Namma BESCOM | ನಮ್ಮ ಬೆಸ್ಕಾಂ (@NammaBESCOM) April 2, 2026


ಇಂಡಕ್ಷನ್ ಸ್ಟೌವ್ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು :

  • ISI ಮಾರ್ಕ್ ಹೊಂದಿರುವ ಮತ್ತು 3 ಸ್ಟಾರ್ ಅಥವಾ ಹೆಚ್ಚಿನ ಎನರ್ಜಿ ಎಫಿಷಿಯನ್ಸಿ ರೇಟಿಂಗ್ ಇರುವ ಸ್ಟೌವ್ ಆಯ್ಕೆ ಮಾಡಿ.
  • ಆಟೋಮ್ಯಾಟಿಕ್ ಆಫ್, ಚೈಲ್ಡ್ ಲಾಕ್ ಮತ್ತು ಇತರ ಸುರಕ್ಷತಾ ವೈಶಿಷ್ಟ್ಯಗಳು ಇರುವುದನ್ನು ಪರಿಶೀಲಿಸಿ.
  • 15A ಅಥವಾ ಹೆಚ್ಚಿನ ಲೋಡ್ ಸಾಕೆಟ್ ಅಳವಡಿಸಿ. ಪ್ರತ್ಯೇಕ ಸಾಕೆಟ್ ಬಳಸಿ.
  • ಮನೆಯ ವೈರಿಂಗ್ ದೋಷಪೂರಿತವಾಗಿದ್ದಲ್ಲಿ ಅಥವಾ ಸರಿಯಾದ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದಲ್ಲಿ ಇಂಡಕ್ಷನ್ ಸ್ಟೌವ್ ಬಳಸಬೇಡಿ.
  • 3-ಪಿನ್ ಪ್ಲಗ್ ಇರುವ ಸ್ಟೌವ್‌ಗಳನ್ನೇ ಖರೀದಿಸಿ.

ಇಂಡಕ್ಷನ್ ಕುಕ್‌ವೇರ್ (ಪಾತ್ರೆಗಳು) ಆಯ್ಕೆ ಹೇಗೆ?

ಇಂಡಕ್ಷನ್ ಸ್ಟೌವ್‌ಗೆ ಮ್ಯಾಗ್ನೆಟ್ ಅಂಟುವ ಪಾತ್ರೆಗಳು ಮಾತ್ರ ಸೂಕ್ತ. ಕಾಸ್ಟ್ ಐರನ್, ಎನಾಮಲ್ ಕಾಸ್ಟ್ ಐರನ್ ಅಥವಾ ಮ್ಯಾಗ್ನೆಟಿಕ್ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಆಯ್ಕೆ ಮಾಡಿ.

  • ಪವರ್ ರೇಟಿಂಗ್: 1200W ರಿಂದ 2000W ಅಥವಾ ಹೆಚ್ಚಿನ ವ್ಯಾಟೇಜ್ ಇರುವ ಸ್ಟೌವ್ ಆಹಾರವನ್ನು ವೇಗವಾಗಿ ಬೇಯಿಸುತ್ತದೆ.
  • ಪ್ರಿಸೆಟ್ ಆಯ್ಕೆಗಳು: ಬಾಯ್ಲಿಂಗ್, ಫ್ರೈಯಿಂಗ್, ಕರಿ, ಅಕ್ಕಿ, ಹಾಲು ಮುಂತಾದ ಆಟೋಮ್ಯಾಟಿಕ್ ಮೋಡ್‌ಗಳು ಇರುವುದು ಉತ್ತಮ.
  • ಸುರಕ್ಷತಾ ವೈಶಿಷ್ಟ್ಯಗಳು: ಆಟೋ ಶಟ್‌ಆಫ್, ಓವರ್‌ಹೀಟ್ ಪ್ರೊಟೆಕ್ಷನ್, ಪ್ಯಾನ್ ಡಿಟೆಕ್ಷನ್ ಮತ್ತು ಚೈಲ್ಡ್ ಲಾಕ್ ಖಚಿತಪಡಿಸಿಕೊಳ್ಳಿ.

ಬಳಕೆಯ ಸುರಕ್ಷತಾ ಸಲಹೆಗಳು

  • ಸ್ಟೌವ್ ಅನ್ನು ಸ್ಥಿರ ಮತ್ತು ಫ್ಲ್ಯಾಟ್ ಸರ್ಫೇಸ್ ಮೇಲೆ ಇರಿಸಿ.
  • ಅಡುಗೆ ಪ್ರದೇಶವನ್ನು ಯಾವಾಗಲೂ ಒಣಗಿರಿಸಿ.
  • ಎಣ್ಣೆ ಅಥವಾ ಫ್ಯಾಟ್ ಬಿಸಿ ಮಾಡುವಾಗ ಸ್ಟೌವ್ ಅನ್ನು ಅನ್‌ಅಟೆಂಡೆಡ್ ಬಿಡಬೇಡಿ.
  • ಬಳಕೆಯ ನಂತರ ಪ್ಲಗ್ ಅನ್ನು ತೆಗೆಯಿರಿ.
  • ವಿದ್ಯುತ್ ಸಂಬಂಧಿ ಯಾವುದೇ ಅವಘಡ ಸಂಭವಿಸಿದಲ್ಲಿ ತಕ್ಷಣ ಬೆಸ್ಕಾಂ 24×7 ಹೆಲ್ಪ್‌ಲೈನ್ 1912ಗೆ ಕರೆ ಮಾಡಿ.

ಗ್ಯಾಸ್ ಕೊರತೆಯ ಹಿನ್ನೆಲೆಯಲ್ಲಿ ಇಂಡಕ್ಷನ್ ಸ್ಟೌವ್ ಉತ್ತಮ ಪರ್ಯಾಯವಾಗಿದೆ. ಆದರೆ ಸುರಕ್ಷತೆಯನ್ನು ಕಡೆಗಣಿಸಬಾರದು. ISI ಮಾರ್ಕ್, ಎನರ್ಜಿ ಎಫಿಷಿಯಂಟ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳುಳ್ಳ ಸ್ಟೌವ್ ಖರೀದಿಸಿ. ಸರಿಯಾದ ವೈರಿಂಗ್ ಮತ್ತು ಅರ್ಥಿಂಗ್ ಇಲ್ಲದಿದ್ದರೆ ಬಳಸಬೇಡಿ. ಇದು ನಿಮ್ಮ ಮನೆಯ ಭದ್ರತೆಗೆ ಮುಖ್ಯವಾಗಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (9)

ಡಾಲಿ ಧನಂಜಯ ಅಭಿನಯದ ಹೊಸ ಸಿನಿಮಾ ‘ಮದರ್‌ ಪ್ರಾಮಿಸ್’‌

by ಶ್ರೀದೇವಿ ಬಿ. ವೈ
April 3, 2026 - 12:37 pm
0

BeFunky collage (8)

“ಮೊದಲು ನಮ್ಮ ಸಾಲ ವಾಪಸ್ ಕೊಡಿ, ಆಮೇಲೆ ಶಾಂತಿ ಜಪ ಮಾಡಿ” ಪಾಕಿಸ್ತಾನಕ್ಕೆ ಯುಎಇಯ ಆರ್ಥಿಕ ಬಾಂಬ್

by ಶ್ರೀದೇವಿ ಬಿ. ವೈ
April 3, 2026 - 12:20 pm
0

BeFunky collage (7)

ಸಾಗರದಲ್ಲಿ ಭೀಕರ ಕೊಲೆ: ಕೆಫೆ ಮಾಲೀಕನಿಂದ ಅಡುಗೆಯವನ ಹತ್ಯೆ, ಕಾರಿನಲ್ಲಿ ಶವ ಇಟ್ಟು ಇಡೀ ದಿನ ಸುತ್ತಾಟ!

by ಶ್ರೀದೇವಿ ಬಿ. ವೈ
April 3, 2026 - 12:01 pm
0

BeFunky collage (6)

ಬಂಗಾರದ ಬೆಲೆ ಮತ್ತೆ ಏರಿಕೆ: ಏಪ್ರಿಲ್ 3ರ ದರಪಟ್ಟಿ ಇಲ್ಲಿದೆ

by ಶ್ರೀದೇವಿ ಬಿ. ವೈ
April 3, 2026 - 11:10 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (2)
    ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ತೀವ್ರ: ಪ್ರಮುಖ ಸೇತುವೆ ಸಂಪೂರ್ಣ ಧ್ವಂಸ!
    April 3, 2026 | 0
  • Karnataka weather forecast
    ಕರ್ನಾಟಕದಲ್ಲಿ ಇಂದು-ನಾಳೆ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್, IMD ಎಚ್ಚರಿಕೆ
    April 3, 2026 | 0
  • Untitled design 2026 04 02T232249.748
    IPL 2026: ಕೋಲ್ಕತಾಗೆ ಭಾರೀ ಸೋಲು, SRHಗೆ ಮೊದಲ ಜಯ
    April 2, 2026 | 0
  • Untitled design 2026 04 02T230620.690
    ಧೋನಿ-ಕಪಿಲ್ ದೇವ್ ಬಳಿ ಕ್ಷಮೆ ಕೇಳಿದ ಯುವರಾಜ್ ಸಿಂಗ್..ಕಾರಣವೇನು?
    April 2, 2026 | 0
  • Untitled design 2026 04 02T224320.421
    ಆರ್‌ಸಿಬಿ ಪರ ಆಡಲು ಕೋರ್ಟ್ ಮೆಟ್ಟಿಲೇರಿದ ನುವಾನ್ ತುಷಾರ
    April 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version