• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2026 ಪ್ರಕಟ: 71 ಸಾಧಕರಿಗೆ ಒಲಿದ ಪ್ರಶಸ್ತಿ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
October 30, 2026 - 5:28 pm
in ಕರ್ನಾಟಕ
0 0
0
11 (16)

2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಒಟ್ಟು 71 ಸಾಧಕರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ಸಮಾಜಸೇವೆ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಸರ್ಕಾರ ಗೌರವ ಸಲ್ಲಿಸಲಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಈ ಬಾರಿ ಒಟ್ಟು 71 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಆಯ್ಕೆಯಾದವರಲ್ಲಿ 12 ಮಂದಿ ಮಹಿಳಾ ಸಾಧಕರೂ ಸೇರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

RelatedPosts

ವಾಚ್ ಪ್ರಿಯರಿಗೆ ಗುಡ್‌ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ

ನಂದಿನಿ ಹಾಲಿನ ಬೆಲೆ ಏರಿಕೆ ವಿವಾದ; ವಿಪಕ್ಷಗಳ ಟೀಕೆಗೆ CM ಡಿಕೆಶಿ ತಿರುಗೇಟು!

ಹಾಲು-ಮೊಸರು ದರ ಏರಿಕೆಗೆ ಜೋಶಿ ಕಿಡಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ!

ಕಬ್ಬು ಬೆಳೆಗಾರರ ಆಕ್ರೋಶಕ್ಕೆ ರಾಜ್ಯ ತತ್ತರ: ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಹೋರಾಟ ತೀವ್ರ!

ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ‌ ಪಟ್ಟಿ

1 ಶ್ರೀ ದಾವಲಸಾಬ ಅತ್ತಾರ ಜಾನಪದ , ಕೊಪ್ಪಳ

2 ಶ್ರೀಮತಿ ಗೌರಮ್ಮ ಜಾನಪದ , ಚಾಮರಾಜನಗರ

3 ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ ಜಾನಪದ,ಗದಗ

4 ಶ್ರೀ ಎ ಆರ್‌ ಸತ್ಯನಾರಾಯಣ ಜಾನಪದ,ಬೆಂಗಳೂರು ದಕ್ಷಿಣ

5 ಈರಣ್ಣ ರುದ್ರಾಕ್ಷಿ ಜಾನಪದ,ರಾಯಚೂರು

6 ಶಿವಲಿಂಗಪ್ಪ ತಂದೆ ರಾಮಣ್ಣ ಜಾನಪದ,ಕೊಪ್ಪಳ

7 ಸುರೇಶ್‌ ರಾಮಚಂದ್ರ ಜೋಶಿ ಜಾನಪದ ,ವಿಜಯಪುರ

8 ಡಾ. ಸಿ.ಎ ಶ್ರೀಧರ್‌ ಸಂಗೀತ, ಮೈಸೂರು

9 ಡಾ. ಎ ನಾರಾಯಣ ಸ್ವಾಮಿ ಸಂಗೀತ, ಹಾಸನ

10 ಶ್ರೀ ಬಿ ಮುರುಳಿ ಸಂಗೀತ, ಬೆಂಗಳೂರು ಗ್ರಾಮಾಂತರ

11 ಡಾ|| ಸತ್ಯನಾರಾಯಣ ರಾಜು ನೃತ್ಯ, ಬೆಂಗಳೂರು ನಗರ

12 ಶ್ರೀ ಬಾಬಜೀ ವೆಂಕಟರಮಣ ಚಲನಚಿತ್ರ, ಧಾರವಾಡ

13 ಶ್ರೀ ಅಶೋಕ್ ಚಲನಚಿತ್ರ, ಬೆಂಗಳೂರು ಗ್ರಾಮಾಂತರ

14 ಶ್ರೀ ಕೆ ಎಸ್ .ರವೀಂದ್ರ ನಾಥ್‌ ಕಿರುತೆರೆ, ಬೆಂಗಳೂರು ನಗರ

15 ಶ್ರೀ ಗೋಪಾಲ ಗಾಣಿಗ ಯಕ್ಷಗಾನ,ಉಡುಪಿ

16 ಶ್ರೀಮತಿ ಹುಲಿಗೆಮ್ಮ ಬಯಲಾಟ,ಬಳ್ಳಾರಿ

17 ಶ್ರೀ ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ ರಂಗಭೂಮಿ,ಬೆಂಗಳೂರು ಗ್ರಾಮಾಂತರ

18 ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ ರಂಗಭೂಮಿ,ಧಾರವಾಡ

19 ಶ್ರೀ ಜಿ. ಡಿ ತಿಮ್ಮಯ್ಯ ರಂಗಭೂಮಿ,ಚಿತ್ರದುರ್ಗ

20 ಶ್ರೀಮತಿ ಕೆ.ಆರ್‌ ಸುಮತಿ ರಂಗಭೂಮಿ, ಮೈಸೂರು

21 ಶ್ರೀ ಹೆಚ್‌ ವಿ ಪುಟ್ಟವೀರಪ್ಪ ರಂಗಭೂಮಿ, ಬೆಂಗಳೂರು ದಕ್ಷಿಣ

22 ಶ್ರೀ ಹೊನ್ನ ನಾಯಕ್ ರಂಗಭೂಮಿ, ಮೈಸೂರು

23 ಶ್ರೀ ಜಿ.ವಿ. ಹಂಸಾನಂದ ಆಚಾರ್ಯ ಶಿಲ್ಪಕಲೆ, ವಿಜಯನಗರ

24 ಶ್ರೀ ಕಾಡಪ್ಪ ಶಿಲ್ಪಕಲೆ, ಬೆಳಗಾವಿ

25 ಶ್ರೀ ಸಿ ಬಿ ಸೋಮಶೆಟ್ಟಿ ಚಿತ್ರಕಲೆ, ಬೀದರ

26 ಶ್ರೀಮತಿ ಶಾಂತಾಬಾಯಿ ಮೋಹನ್ ಕಾಂಬಳೆ ಕರಕುಶಲ, ಬೀದರ

27 ಶ್ರೀ ಹೆಚ್‌ ಕೆ ಶ್ರೀಕಂಠು ಕೃಷಿ, ಬೆಂಗಳೂರು ದಕ್ಷಿಣ

28 ಶ್ರೀ ಬಿ ಎ ಚನ್ನಪ್ಪಗೌಡ ಕೃಷಿ, ಬೆಂಗಳೂರು ನಗರ

29 ಡಾ. ಸ್ವಾಮಿ ಆನಂದ್.‌ ಆರ್ ಪರಿಸರ, ಮೈಸೂರು

30 ಪ್ರೊ. ರಾಜಾಸಾಬ್‌ ಎ. ಎಚ್ ವಿಜ್ಞಾನ – ತಂತ್ರಜ್ಞಾನ, ಕಲಬುರಗಿ

31 ಡಾ. ರಾಜಶೇಖರ ಮೂರ್ತಿ ವಿಜ್ಞಾನ – ತಂತ್ರಜ್ಞಾನ, ಹೊರದೇಶ (ಕೆನಡಾ)

32 ಶ್ರೀ ಉಮಾಪತಿ ಮಾಧ್ಯಮ, ಚಿತ್ರದುರ್ಗ

33 ಶ್ರೀಮತಿ. ಎಂ.ಪಿ. ಸುಶೀಲ ಮಾಧ್ಯಮ,, ಬೆಂಗಳೂರು ನಗರ

34 ಶ್ರೀ ವಿಶ್ವನಾಥ್‌ ಸುವರ್ಣ ಮಾಧ್ಯಮ/ಛಾಯಾಚಿತ್ರ ದಕ್ಷಿಣ ಕನ್ನಡ

35 ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ ಸಂಕೀರ್ಣ, ಬಾಗಲಕೋಟೆ

36 ಶ್ರೀ ಡಿ.ಎಸ್.‌ ಚೌಗಲೆ ಸಂಕೀರ್ಣ, ಬೆಳಗಾವಿ

37 ಬೆಳ್ಳೂರು ಶಂಕರ್‌ ನಾರಾಯಣ ದ್ವಾರಕನಾಥ್‌ ಸಂಕೀರ್ಣ, ಬೆಂಗಳೂರು ನಗರ

38 ಬಿ.ಪಿ ಆರಾಧ್ಯ ಸಂಕೀರ್ಣ/(ವಾಸ್ತುಶಾಸ್ತ್ರ), ಬೆಂಗಳೂರು ದಕ್ಷಿಣ

39 ಶ್ರೀ ರವಿ ಪ್ರವೀಣ್‌ ನೊರೋನಾ ಸಂಕೀರ್ಣ, ಬೆಂಗಳೂರು ನಗರ

40 ಶ್ರೀ ಎಂ ಆರ್‌ ಜೈಶಂಕರ್‌ ಸಂಕೀರ್ಣ, ಚಿಕ್ಕಮಗಳೂರು

41 ಶ್ರೀ ಪ್ರಸಾದ್‌ ಬಿಡ್ಡಪ್ಪ ಸಂಕೀರ್ಣ, ಕೊಡಗು

42 ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ ಸಂಕೀರ್ಣ, ಹಾವೇರಿ

43 ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಸಮಾಜ ಸೇವೆ, ಗದಗ

44 ಶ್ರೀ ಬಸವರಾಜು ಸಮಾಜ ಸೇವೆ, ಮಂಡ್ಯ

45 ಕಾಗೋಡು ತಿಮ್ಮಪ್ಪ ಸಮಾಜ ಸೇವೆ, ಶಿವಮೊಗ್ಗ

46 ಡಾ. ಎಸ್‌ ಎಂ ಎಲಿ ಸಮಾಜ ಸೇವೆ, ದಾವಣಗೆರೆ

47 ಡಾ. ಜಿ ಎಸ್‌ ಚಂದ್ರ ಶೇಖರ್‌ (ಆದರ್ಶ ಚಾರಿಟಬಲ್‌ ಟ್ರಸ್ಟ್‌ ಸಮಾಜ ಸೇವೆ, ಉತ್ತರ ಕನ್ನಡ

48 ಡಾ. ಶಿವಾನಂದ ಮಹಾಸ್ವಾಮಿ ಸಮಾಜ ಸೇವೆ, ಕಲಬುರಗಿ

49 ಶ್ರೀ ಕೄಷ್ಣೇಗೌಡ ಬಿನ್ ವೆಂಕಟರಾಯಪ್ಪ ಸಮಾಜ ಸೇವೆ, ಚಿಕ್ಕಬಳ್ಳಾಪುರ

50 ಶ್ರೀ ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ) ಸಮಾಜ ಸೇವೆ, ದಕ್ಷಿಣ ಕನ್ನಡ

51 ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ ಸಮಾಜ ಸೇವೆ, ಬಾಗಲಕೋಟೆ

52 ಡಾ. ವಿಜಯೇಂದ್ರ ಹೊನ್ನೂರಪ್ಪ ವೈದ್ಯಕೀಯ, ಬೆಂಗಳೂರು ನಗರ

53 ಡಾ ಸುಜಾತ ಮಲ್ಲಿಕಾರ್ಜುನ ಜಾಲಿ ವೈದ್ಯಕೀಯ, ಬೆಳಗಾವಿ

54 ಶ್ರೀಮತಿ ತೆರೆಸಾ ಭಟ್ಟಾಚಾರ್ಯ ಆಡಳಿತ, ಬೆಂಗಳೂರು ನಗರ

55 ಡಾ. ಕೆ ಎಸ್‌ ಸೋಮಶೇಖರ್‌ ಆಡಳಿತ, ಹೊರನಾಡು

56 ಡಾ ಕೆ ಎನ್‌ ವೆಂಕಟ ಕೃಷ್ಣಾರಾವ್‌ ಇಂಜಿನಿಯರಿಂಗ್‌, ಚಿಕ್ಕಬಳ್ಳಾಪುರ

57 ಡಾ. ಇಂದಿರಾ ಹೆಗಡೆ ಸಾಹಿತ್ಯ, ದಕ್ಷಿಣ ಕನ್ನಡ

58 ಶ್ರೀ ವೀರಹನುಮಾನ್ ಸಾಹಿತ್ಯ, ರಾಯಚೂರು

59 ಪ್ರೋ. ನಾರಾಯಣಘಟ್ಟ ಸಾಹಿತ್ಯ, ತುಮಕೂರು

60 ಶ್ರೀ ಸಿ. ಮಹೇಶ್ವರಪ್ಪ ಚಟ್ನಳ್ಳಿ ಸಾಹಿತ್ಯ, ಚಿಕ್ಕಮಗಳೂರು

61 ಡಾ. ಕರೀಗೌಡ ಬೀಚನಹಳ್ಳಿ ಸಾಹಿತ್ಯ, ತುಮಕೂರು

62 ಡಾ ಸಿದ್ಧರಾಮ ಹೊನ್ಕಲ್‌ ಸಾಹಿತ್ಯ, ಯಾದಗಿರಿ

63 ಶ್ರೀ ಫಾ|| ಜೊಸೆಫ್(ಕ್ರೈಸ್ಟ್‌ ವಿಶ್ವವಿದ್ಯಾಲಯ, ಉಪ ಕುಲಪತಿಗಳು) ಶಿಕ್ಷಣ, ಬೆಂಗಳೂರು ನಗರ

64 ಶ್ರೀ ಶಾಂತಪ್ಪ ದಶವಂತ ಶಿಕ್ಷಣ, ವಿಜಯಪುರ

65 ಶ್ರೀಮತಿ ಸಂಗೀತಾ ಎನ್‌ ಕಟ್ಟಿಮನಿ ಶಿಕ್ಷಣ, ಕಲಬುರಗಿ

66 ಡಾ .ಎನ್ ಎಸ್ ರಂಗರಾಜು ಶಿಕ್ಷಣ, ಮೈಸೂರು

67 ಶ್ರೀ ಬಿ. ವಿ ಆಚಾರ್ಯ ನ್ಯಾಯಾಂಗ, ಉಡುಪಿ

68 ಶ್ರೀ ರಮೇಶ್‌ ಗೌಡ (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ), ಹೊರನಾಡು/ಹೊರದೇಶ

69 ಶ್ರೀ ಜಿಮ್‌ ರವಿ ಕ್ರೀಡೆ, ಕೋಲಾರ

70 ಡಾ|| ಎ.ಬಿ.ಸುಬ್ಬಯ್ಯ ಕ್ರೀಡೆ ಕೊಡಗು

71 ಶ್ರೀ ಎಂ ಗಿರೀಶ್‌ ಕ್ರೀಡೆ ಬೆಂಗಳೂರು ನಗರ

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಆತ್ಮಹತ್ಯೆ! (17)

2ನೇ ಮದುವೆಯಾದ ಜಮ್ಮು ಕಾಶ್ಮೀರ ಸಿಎಂ!: ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ವೈರಲ್

by ದಿಶಾ ಕೆ. ಎಸ್.
October 31, 2026 - 6:50 pm
0

ಆತ್ಮಹತ್ಯೆ! (16)

ನಾಳೆ ದೆಹಲಿಯಲ್ಲಿ ಬೃಹತ್ ರ‍್ಯಾಲಿ: ಬಿಗಿ ಭದ್ರತೆ, 200 ಸಿಸಿಟಿವಿ ಕ್ಯಾಮೆರಾ ಅಳವಡಿಕೆ!

by ದಿಶಾ ಕೆ. ಎಸ್.
October 31, 2026 - 5:36 pm
0

ಆತ್ಮಹತ್ಯೆ! (15)

ಭಾರತೀಯ ವಾಯುಪಡೆಗೆ ನೂತನ ಸಾರಥಿ: ಮುಖ್ಯಸ್ಥರಾಗಿ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ

by ದಿಶಾ ಕೆ. ಎಸ್.
October 31, 2026 - 4:59 pm
0

ಆತ್ಮಹತ್ಯೆ! (14)

ರುಕ್ಕುಗೆ ಡಿಮ್ಯಾಂಡ್: ಪವನ್ ಕಲ್ಯಾಣ್‌‌ ಚಿತ್ರದಲ್ಲಿ ಕಾಂತಾರ ಕ್ವೀನ್

by ದಿಶಾ ಕೆ. ಎಸ್.
October 31, 2026 - 4:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಆತ್ಮಹತ್ಯೆ! (13)
    ವಾಚ್ ಪ್ರಿಯರಿಗೆ ಗುಡ್‌ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ
    October 31, 2026 | 0
  • ಆತ್ಮಹತ್ಯೆ! (10)
    ನಂದಿನಿ ಹಾಲಿನ ಬೆಲೆ ಏರಿಕೆ ವಿವಾದ; ವಿಪಕ್ಷಗಳ ಟೀಕೆಗೆ CM ಡಿಕೆಶಿ ತಿರುಗೇಟು!
    October 31, 2026 | 0
  • ಆತ್ಮಹತ್ಯೆ! (6)
    ಹಾಲು-ಮೊಸರು ದರ ಏರಿಕೆಗೆ ಜೋಶಿ ಕಿಡಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ!
    October 31, 2026 | 0
  • ಆತ್ಮಹತ್ಯೆ! (4)
    ಕಬ್ಬು ಬೆಳೆಗಾರರ ಆಕ್ರೋಶಕ್ಕೆ ರಾಜ್ಯ ತತ್ತರ: ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಹೋರಾಟ ತೀವ್ರ!
    October 31, 2026 | 0
  • ಆತ್ಮಹತ್ಯೆ! (2)
    ಹಾಸನಾಂಬೆ ದರ್ಶನಕ್ಕೆ 2ನೇ ದಿನವೂ ಭಕ್ತಸಾಗರ; ಮಧ್ಯರಾತ್ರಿಯಿಂದಲೇ ಕ್ಯೂ!
    October 31, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version