ಕಾವೇರಿ ನಿವಾಸದ ಟಿಫನ್ ರೂಂನಲ್ಲಿ ಇಡ್ಲಿ-ಚಟ್ನಿ ತಿಂದುಕೊಂಡೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್. ಆದರೆ ಈ ಬ್ರೇಕ್‌ಫಾಸ್ಟ್ ಮೀಟಿಂಗ್‌ನ ಎಕ್ಸ್‌ಕ್ಲೂಸಿವ್ ಒಳಮಾಹಿತಿ ಈಗ ಗ್ಯಾರಂಟಿ ನ್ಯೂಸ್‌ಗೆ ಲಭ್ಯವಾಗಿದೆ. ಡಿಕೆಶಿ ಅವರು ತಮ್ಮ 40 ವರ್ಷಗಳ ಪಕ್ಷ ಸೇವೆಯನ್ನು ನೆನಪಿಸಿಕೊಟ್ಟು ಭಾವುಕವಾಗಿ ಸಿಎಂ ಸ್ಥಾನಕ್ಕೆ ಮನವಿ ಮಾಡಿತ್ತಿದ್ದಾರೆ.
ಸಿಎಂ ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಎಕ್ಸ್‌ಕ್ಲೂಸಿವ್ ದೃಶ್ಯ ಇಲ್ಲಿದೆ
-
By admin












- Categories: Flash News, ಕರ್ನಾಟಕ
- Tags: 2.5 years completed2.5 ವರ್ಷ ಪೂರ್ತಿCM post demandDK Shivakumar emotional pleaDKShi 40 years serviceKarnataka Congress power sharingSiddaramaiah breakfast meeting inside storyಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆಡಿಕೆ 40 ವರ್ಷ ಸೇವೆಡಿಕೆಶಿ ಭಾವುಕ ಮನವಿಸಿಎಂ ಸ್ಥಾನ ಬೇಡಿಕೆಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಒಳಮಾಹಿತಿ
Related Content
ವಿಧಾನ ಪರಿಷತ್ ಚುನಾವಣೆ: ಶಾಸಕರಿಗಾಗಿ 140 ಕೊಠಡಿ ಕಾಯ್ದಿರಿಸಿದ ಕಾಂಗ್ರೆಸ್
By
ದಿಶಾ ಕೆ. ಎಸ್.
June 16, 2026 - 5:22 pm
ವಾರಣಾಸಿಗೆ OTT ಗುನ್ನಾ..ರಾಜಮೌಳಿಗೆ ಬಜೆಟ್ ಟೆನ್ಷನ್
By
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 16, 2026 - 5:22 pm