• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಆನ್‌ಲೈನ್‌ನಲ್ಲಿ ಮೈಕ್ ಆರ್ಡರ್ ಮಾಡಿದ್ರೆ..ಇಟ್ಟಿಗೆ ಕೊಟ್ಟ ಅಮೇಜಾನ್‌..!

ಆರ್ಡರ್ ಮಾಡಿದ್ದು ಮೈಕ್..ಆದ್ರೆ ಬಂದಿದ್ದು ಇಟ್ಟಿಗೆ..ಗ್ರಾಹಕ ಫುಲ್ ಶಾಕ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 5, 2025 - 8:48 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಬಾಗಲಕೋಟೆ
0 0
0
Untitled design 2025 06 05t191250.434

ಆನ್‌ಲೈನ್‌ನ ಮೂಲಕ ವಸ್ತುಗಳನ್ನು ಆರ್ಡರ್‌ ಮಾಡಿದಾಗ ಕಳಪೆ ವಸ್ತುಗಳನ್ನು ಕಳಿಸುವುದು ಹಾಗೂ ಆರ್ಡರ್‌ ಮಾಡಿದ್ದೇ ಬೇರೆ ವಸ್ತು, ಆದ್ರೆ ಬಂದಿದ್ದೇ ಬೇರೆ ವಸ್ತು ಎಂಬಂತಹ ಆರೋಪಗಳನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಅದೇ ರೀತಿ ಬಾಗಲಕೋಟೆಯಲ್ಲೊಂದು ಘಟನೆ ನಡೆದಿದೆ. ರಮೇಶ್ ಹಟ್ಟಿ ಎಂಬುವವರು ಆನ್‌ಲೈನ್‌ನಲ್ಲಿ ಮೈಕ್‌ ಆರ್ಡರ್‌‌ ಮಾಡಿದ್ದರು. ಆದರೆ ಮೈಕ್‌ ಬದಲಾಗಿ ಇಟ್ಟಿಗೆ ಬಂದಿದ್ದನ್ನು ನೋಡಿ ಫುಲ್‌ ಶಾಕ್‌ ಆಗಿದ್ದಾರೆ.

ರಮೇಶ್ ಹಟ್ಟಿ, ನವನಗರದ ಸಾಮಾನ್ಯ ನಿವಾಸಿಯಾಗಿದ್ದು, ತಮ್ಮ ಅಗತ್ಯ ವಸ್ತುವಿಗಾಗಿ ಅಮೇಜಾನ್‌ನಲ್ಲಿ ಉತ್ತಮ ಗುಣಮಟ್ಟದ ಮೈಕ್ರೋಫೋನ್ ಆರ್ಡರ್ ಮಾಡಿದ್ದರು. ಆರ್ಡರ್‌ಗೆ 14,500 ರೂಪಾಯಿಗಳನ್ನು ಆನ್‌ಲೈನ್ ಮೂಲಕ ಪಾವತಿಸಿದ್ದರು. ಆದರೆ, ಡೆಲಿವರಿಯಾದ ಬಾಕ್ಸ್‌ನ ಗಾತ್ರ ಮತ್ತು ತೂಕವನ್ನು ಗಮನಿಸಿದಾಗ ರಮೇಶ್‌ಗೆ ಅನುಮಾನ ಮೂಡಿತ್ತು. ಸಾಮಾನ್ಯವಾಗಿ ಮೈಕ್ರೋಫೋನ್‌ನ ಬಾಕ್ಸ್ ಚಿಕ್ಕದಾಗಿರುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಈ ಅನುಮಾನದಿಂದಾಗಿ, ರಮೇಶ್ ಡೆಲಿವರಿ ಬಾಯ್‌ನಿಂದಲೇ ಬಾಕ್ಸ್ ತೆರೆಯುವಂತೆ ಕೇಳಿಕೊಂಡರು. ಈ ಪ್ರಕ್ರಿಯೆಯನ್ನು ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.

RelatedPosts

‘ನಾನ್ ಒಳ್ಳೇವ್ನು’ ನನಗೆ ಏನು ಗೊತ್ತಿಲ್ಲ: ಕಾಮುಕ ಮ್ಯಾಥ್ಯೂ ಮಾತು!

ವಿಜಯನಗರದಲ್ಲಿ ಭೀಕರ ಸಿಲಿಂಡರ್ ಸ್ಫೋಟ, 8 ಜನರಿಗೆ ಗಾಯ.!

ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಹಿಂದೂಗಳ ಮೇಲೆ ಪೊಲೀಸರ ದರ್ಪ, ಕಲ್ಲು ತೂರಿದವರ ಮೇಲೆ ಏಕಿಲ್ಲ?

ಕಲಬುರಗಿಯಲ್ಲಿ ಮಳೆಯಬ್ಬರ: ರಾತ್ರಿಯಿಡೀ ಗ್ರಾಮಸ್ಥರ ಗೋಳು!

ADVERTISEMENT
ADVERTISEMENT
https://www.guaranteenews.com/wp-content/uploads/2025/06/WhatsApp-Video-2025-06-05-at-6.22.50-PM.mp4

ಬಾಕ್ಸ್ ತೆರೆದಾಗ, ಒಳಗಿದ್ದದ್ದು ಒಂದು ಇಟ್ಟಿಗೆಯಾಗಿತ್ತು. 14,500 ರೂಪಾಯಿಗಳ ಬೆಲೆಯ ಮೈಕ್ರೋಫೋನ್‌ಗೆ ಬದಲಾಗಿ ಕೇವಲ ಒಂದು ಇಟ್ಟಿಗೆಯನ್ನು ಕಂಡ ರಮೇಶ್‌ಗೆ ಆಘಾತವಾಯಿತು. ಈ ಘಟನೆಯಿಂದ ಕೋಪಗೊಂಡ ಅವರು ತಕ್ಷಣವೇ ಅಮೇಜಾನ್‌ನ ಗ್ರಾಹಕ ಸೇವೆಗೆ ದೂರು ಸಲ್ಲಿಸಿದರು. ರಮೇಶ್ ಒದಗಿಸಿದ ರೆಕಾರ್ಡಿಂಗ್ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ಅಮೇಜಾನ್ ಕಂಪನಿಯು, ತಾವು ಈ ತಪ್ಪನ್ನು ಸರಿಪಡಿಸುವುದಾಗಿ ಮತ್ತು ರಮೇಶ್‌ಗೆ ಪಾವತಿಸಿದ ಹಣವನ್ನು ವಾಪಸ್ ಮಾಡುವುದಾಗಿ ತಿಳಿಸಿದೆ.

ಇಂತಹ ಘಟನೆಯು ತಪ್ಪು ಡೆಲಿವರಿಗಳು ಕೆಲವೊಮ್ಮೆ ಉದ್ದೇಶಪೂರ್ವಕವಾಗಿರಬಹುದು, ಇನ್ನೂ ಕೆಲವೊಮ್ಮೆ ಗೋದಾಮಿನಲ್ಲಿ ಪ್ಯಾಕಿಂಗ್ ಸಮಯದಲ್ಲಿ ಆಗುವ ತಪ್ಪಿನಿಂದಾಗಿರಬಹುದು. ಆದರೆ, ಗ್ರಾಹಕರಿಗೆ ಇದರಿಂದ ಆಗುವ ಆರ್ಥಿಕ ಮತ್ತು ಮಾನಸಿಕ ತೊಂದರೆಯಾಗಬಹುದು.  ಆನ್‌ಲೈನ್ ಶಾಪಿಂಗ್‌ನ ಜನಪ್ರಿಯತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಕಂಪನಿಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಮತ್ತು ಇಂತಹ ತಪ್ಪುಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಗ್ರಾಹಕರಿಗೆ ಇಂತಹ ಸಂದರ್ಭಗಳಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಡೆಲಿವರಿಯಾದ ಬಾಕ್ಸ್‌ನ ಗಾತ್ರ, ತೂಕ, ಮತ್ತು ಪ್ಯಾಕಿಂಗ್‌ನ ಸ್ಥಿತಿಯನ್ನು ಗಮನಿಸುವುದು, ಡೆಲಿವರಿ ಸಮಯದಲ್ಲೇ ಬಾಕ್ಸ್ ತೆರೆದು ಪರಿಶೀಲಿಸುವುದು, ಮತ್ತು ಎಲ್ಲವನ್ನೂ ದಾಖಲಿಸಿಡುವುದು (ವಿಡಿಯೋ/ಫೋಟೋ) ಇಂತಹ ಸಂದರ್ಭಗಳಲ್ಲಿ ಸಾಕ್ಷಿಯಾಗಿ ಸಹಾಯಕವಾಗುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 09 27t152744.143

ದಾಖಲೆಗಳ ದಂತಕಥೆ ಕಾಂತಾರ.. 5Cr ರೂ ಟಿಕೆಟ್ಸ್ ಸೇಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 27, 2025 - 3:28 pm
0

Web (14)

‘ನಾನ್ ಒಳ್ಳೇವ್ನು’ ನನಗೆ ಏನು ಗೊತ್ತಿಲ್ಲ: ಕಾಮುಕ ಮ್ಯಾಥ್ಯೂ ಮಾತು!

by ಶ್ರೀದೇವಿ ಬಿ. ವೈ
September 27, 2025 - 3:05 pm
0

Web (15)

ರೈಲಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಅಜ್ಜಿ: ವೈರಲ್ ವಿಡಿಯೋ!

by ಶ್ರೀದೇವಿ ಬಿ. ವೈ
September 27, 2025 - 2:44 pm
0

Web (13)

ಬಿಗ್‌ ‌ಬಾಸ್‌ ಕನ್ನಡ ಸೀಸನ್‌‌‌‌ 12ಕ್ಕೆ ಕೌಂಟ್‌‌ಡೌನ್‌ ಶುರು..! ಪ್ರೋಮೋ ಅದ್ಭುತ ಝಲಕ್ ಇಲ್ಲಿದೆ..!

by ಶ್ರೀದೇವಿ ಬಿ. ವೈ
September 27, 2025 - 2:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Gettyimages 591910329 56f6b5243df78c78418c3124
    ಕರ್ನಾಟಕದಲ್ಲಿ ಮಳೆಯ ಭೀತಿ: ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
    September 27, 2025 | 0
  • Untitled design 2025 09 26t234029.681
    34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ
    September 26, 2025 | 0
  • Untitled design 2025 09 26t230834.759
    ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್
    September 26, 2025 | 0
  • Untitled design 2025 09 26t224547.582
    ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು
    September 26, 2025 | 0
  • Untitled design (10)
    ಪೂಜೆ ನೆಪದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ..!
    September 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version