• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಮದುವೆಗೂ ಮುನ್ನ ನಿಮ್ಮ ಸಂಗಾತಿಯೊಂದಿಗೆ ಈ 4 ವಿಷಯಗಳ ಬಗ್ಗೆ ಚರ್ಚಿಸಲು ಮರೆಯಬೇಡಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
February 2, 2026 - 10:50 pm
in ಆರೋಗ್ಯ-ಸೌಂದರ್ಯ
0 0
0
Untitled design 2026 02 02T224036.111

RelatedPosts

ಆರೋಗ್ಯವಂತ ಎಂದು ವರದಿ ಪಡೆದ ಶೇ.80 ಭಾರತೀಯರಿಗೆ ಹೃದಯಾಘಾತ! ಸಂಶೋಧನೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ವರದಿ

ಸೂರ್ಯನ ತಾಪಕ್ಕೆ ರಾಮಬಾಣ ಈ ಕರಬೂಜ; ನೀರಿನಂಶದ ಜೊತೆಗೆ ಈ ಪೋಷಕಾಂಶ ಲಭ್ಯ

ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ತಪ್ಪುಗಳನ್ನು ಮಾಡ್ಲೇಬೇಡಿ..!

ಬೇಸಿಗೆಯಲ್ಲಿ ಎಸಿಯಿಂದ ಹೊರಬಂದ ನಂತರ ತಲೆಸುತ್ತು, ತಲೆನೋವು? ಇಲ್ಲಿದೆ ಸರಳ ಪರಿಹಾರ

ADVERTISEMENT
ADVERTISEMENT

ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಜೀವನ ಸಂಗಾತಿಯ ಬಗ್ಗೆ ಸಾವಿರಾರು ಕನಸುಗಳಿರುತ್ತವೆ. ಆದರೆ ವಾಸ್ತವ ಜೀವನವು ಕನಸುಗಳಿಗಿಂತ ಭಿನ್ನವಾಗಿರುತ್ತದೆ. ಅದು ಪ್ರೇಮ ವಿವಾಹವಿರಲಿ ಅಥವಾ ಮನೆಯವರು ನಿಶ್ಚಯಿಸಿದ ಮದುವೆಯಿರಲಿ, ದಾಂಪತ್ಯಕ್ಕೆ ಕಾಲಿಡುವ ಮುನ್ನವೇ ಕೆಲವು ಗಂಭೀರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಅಗತ್ಯ. ಹೇಗೆ ನಿಮ್ಮ ಸಂಗಾತಿಯೊಂದಿಗೆ ಮದಿವೆ ಮುನ್ನ ಕೆಲವು ವಿಚಾರಗಳನ್ನ ಮಾತನಾಡುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅನೇಕ ಗೊಂದಲಗಳನ್ನು ತಪ್ಪಿಸುತ್ತವೆ.

ವೃತ್ತಿಜೀವನ ಮತ್ತು ಮಹತ್ವಾಕಾಂಕ್ಷೆ 

ಮದುವೆಯ ನಂತರ ಕೆಲಸ ಬಿಡಬೇಕೆ ? ಅಥವಾ ಕೆಲಸದ ನಿಮಿತ್ತ ಬೇರೆ ಕಡೆ ವರ್ಗಾವಣೆಯಾದರೆ ಸಂಗಾತಿಯ ನಿಲುವು ಏನು ? ಇಂತಹ ವಿಷಯಗಳನ್ನು ಮೊದಲೇ ಚರ್ಚಿಸಿ. ಇಬ್ಬರೂ ಉದ್ಯೋಗಸ್ಥರಾಗಿದ್ದರೆ ಮನೆ ಕೆಲಸ ಮತ್ತು ಕಚೇರಿ ಜವಾಬ್ದಾರಿಗಳನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ವೃತ್ತಿಜೀವನದ ಬೆಳವಣಿಗೆಗೆ ಸಂಗಾತಿಯ ಬೆಂಬಲ ಎಷ್ಟಿದೆ ಎಂಬುದು ಮೊದಲೇ ತಿಳಿದಿದ್ದರೆ ಮದುವೆಯ ನಂತರದ ಕಿರಿಕಿರಿಗಳು ತಪ್ಪುತ್ತವೆ.

ಹಣಕಾಸಿನ ವಿಚಾರದಲ್ಲಿ ಮುಚ್ಚುಮರೆ ಬೇಡ 

ಹಣಕಾಸಿನ ಬಗ್ಗೆ ಮಾತನಾಡುವುದು ಎದುರಿಗಿರುವ ವ್ಯಕ್ತಿಗೆ ಮುಜುಗರ ತರಬಹುದು ಅಥವಾ ನಮ್ಮನ್ನು ತಪ್ಪಾಗಿ ತಿಳಿದುಕೊಳ್ಳಬಹುದು ಎಂಬ ಭಯ ಬೇಡ. ಭವಿಷ್ಯದ ಉಳಿತಾಯ, ಮನೆ ಖರ್ಚು, ಹೂಡಿಕೆ ಹಾಗೂ ಸಾಲಗಳ ಬಗ್ಗೆ ಮೊದಲೇ ಪಾರದರ್ಶಕವಾಗಿ ಮಾತನಾಡಿ. ಇಬ್ಬರ ಹಣಕಾಸಿನ ಗುರಿಗಳು ಒಂದೇ ದಿಕ್ಕಿನಲ್ಲಿ ಇಲ್ಲದಿದ್ದರೆ ಮುಂದೆ ಆರ್ಥಿಕ ಸಂಘರ್ಷಗಳು ಉಂಟಾಗಬಹುದು. ಖರ್ಚು ಮಾಡುವ ಸ್ವಭಾವದ ಬಗ್ಗೆಯೂ ತಿಳುವಳಿಕೆ ಇರುವುದು ಒಳ್ಳೆಯದು.

ಫ್ಯಾಮಿಲಿ ಪ್ಲಾನಿಂಗ್ 

ಮಕ್ಕಳ ವಿಚಾರದಲ್ಲಿ ಪ್ರತಿಯೊಬ್ಬರ ಆಲೋಚನೆ ವಿಭಿನ್ನವಾಗಿರುತ್ತದೆ. ಕೆಲವರು ಮದುವೆಯಾದ ತಕ್ಷಣ ಮಕ್ಕಳನ್ನು ಬಯಸಿದರೆ, ಇನ್ನು ಕೆಲವರು ವೃತ್ತಿಜೀವನದಲ್ಲಿ ನೆಲೆ ನಿಂತ ನಂತರ ಅಂದರೆ ತಾವು ಸೆಟ್ಟಲ್‌ ಆದ ಮೇಲೆ ಪೋಷಕರಾಗಲು ಇಚ್ಛಿಸುತ್ತಾರೆ. ಹಾಗಾಗಿ, ಮಕ್ಕಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಮತ್ತು ಯಾವಾಗ ಪೋಷಕರಾಗಲು ಸಿದ್ಧರಿದ್ದೀರಿ ಎಂಬುದನ್ನು ಚರ್ಚಿಸಿ. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯ ನಡುವಿನ ಸಮತೋಲನಕ್ಕೆ ಸಹಕಾರಿ.

ಹಳೆಯ ಸಂಬಂಧಗಳ ಬಗ್ಗೆ ಪ್ರಾಮಾಣಿಕತೆ

ಹಿಂದಿನ ಸಂಬಂಧಗಳ ಬಗ್ಗೆ ಮಾತನಾಡುವುದು ಕಷ್ಟಕರವಾಗಿರಬಹುದು, ಆದರೆ ಇದು ನಿಮ್ಮ ನಡುವಿನ ವಿಶ್ವಾಸವನ್ನು ಬಲಪಡಿಸುತ್ತದೆ. ನಿಮ್ಮ ಹಳೆಯ ಸಂಬಂಧಗಳಿಂದ ಕಲಿತ ಪಾಠಗಳನ್ನು ಹಂಚಿಕೊಳ್ಳಿ. ಆದರೆ ನೆನಪಿಡಿ, ಹಳೆಯ ಸಂಗಾತಿಯನ್ನು ಅತಿಯಾಗಿ ಹೊಗಳುವುದು ಅಥವಾ ತೆಗಳುವುದು ಬೇಡ. ನಿಮ್ಮ ಪ್ರಸ್ತುತ ಸಂಗಾತಿಗೆ ನೀವು ಪ್ರಾಮಾಣಿಕವಾಗಿದ್ದೀರಿ ಎಂದು ತೋರಿಸಲು ಇದು ಒಂದು ಅವಕಾಶ. ಅತಿಯಾದ ವಿವರಗಳಿಗಿಂತ ಹೆಚ್ಚಾಗಿ, ಆ ಸಂಬಂಧ ಮುಗಿದುಹೋಗಿದೆ ಮತ್ತು ನೀವು ಹೊಸ ಬದುಕಿಗೆ ಸಿದ್ಧರಿದ್ದೀರಿ ಎಂಬ ಸ್ಪಷ್ಟತೆ ಇರಲಿ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

BeFunky collage (12)

ಮಂಗಳೂರು: ಬಸ್ ಫುಟ್‌ಬೋರ್ಡ್‌ನಲ್ಲಿ ನಿಲ್ತೀರಾ..ಹುಷಾರ್, ಕೆಳಗೆ ಬಿದ್ದು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

by ಶ್ರೀದೇವಿ ಬಿ. ವೈ
March 31, 2026 - 1:35 pm
0

BeFunky collage (11)

ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, 10 ವರ್ಷ ಚಿಕ್ಕವನೊಂದಿಗೆ ಆಂಟಿ ಪರಾರಿ!

by ಶ್ರೀದೇವಿ ಬಿ. ವೈ
March 31, 2026 - 1:03 pm
0

BeFunky collage (6)

ಧುರಂಧರ್ ಮಾದರಿ ನಿಗೂಢ ಸಾವಿನ ಸರಣಿಯಲ್ಲಿ ಮಸೂದ್ ಅಜರ್ ಸಹೋದರ ತಾಹಿರ್ ಅನ್ವರ್ ಅನುಮಾನಾಸ್ಪದ ಸಾವು

by ಶ್ರೀದೇವಿ ಬಿ. ವೈ
March 31, 2026 - 12:35 pm
0

BeFunky collage (10)

ಬಿಹಾರದ ನಳಂದದಲ್ಲಿ ಕಾಲ್ತುಳಿತಕ್ಕೆ 8 ಮಂದಿ ಬಲಿ

by ಶ್ರೀದೇವಿ ಬಿ. ವೈ
March 31, 2026 - 12:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 30T195318.189
    ಆರೋಗ್ಯವಂತ ಎಂದು ವರದಿ ಪಡೆದ ಶೇ.80 ಭಾರತೀಯರಿಗೆ ಹೃದಯಾಘಾತ! ಸಂಶೋಧನೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ವರದಿ
    March 30, 2026 | 0
  • Untitled design 2026 03 30T070124.460
    ಸೂರ್ಯನ ತಾಪಕ್ಕೆ ರಾಮಬಾಣ ಈ ಕರಬೂಜ; ನೀರಿನಂಶದ ಜೊತೆಗೆ ಈ ಪೋಷಕಾಂಶ ಲಭ್ಯ
    March 30, 2026 | 0
  • Untitled design (47)
    ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ತಪ್ಪುಗಳನ್ನು ಮಾಡ್ಲೇಬೇಡಿ..!
    March 29, 2026 | 0
  • Untitled design 2026 03 27T070509.153
    ಬೇಸಿಗೆಯಲ್ಲಿ ಎಸಿಯಿಂದ ಹೊರಬಂದ ನಂತರ ತಲೆಸುತ್ತು, ತಲೆನೋವು? ಇಲ್ಲಿದೆ ಸರಳ ಪರಿಹಾರ
    March 27, 2026 | 0
  • avocado mango
    ಬಿಸಿಲಿನ ದಿನಗಳಲ್ಲಿ ಬಿಪಿ ಕಂಟ್ರೋಲ್‌ಗೆ ಸುಲಭ ಮಾರ್ಗ: ಈ ಎರಡು ಹಣ್ಣು ತಿಂದ್ರೆ ಸಾಕು!
    March 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version