• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಟ್ರಂಪ್‌ ವಿರುದ್ದ ಅಮೆರಿಕ & ಯುರೋಪ್ ದೇಶದಲ್ಲಿ ಶುರುವಾಯ್ತು ‘ನೋ ಕಿಂಗ್ಸ್’ ಪ್ರತಿಭಟನೆ

ಯಶಸ್ವಿನಿ ಎಂ by ಯಶಸ್ವಿನಿ ಎಂ
March 29, 2026 - 9:19 am
in Flash News, ವಿದೇಶ
0 0
0

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ವಲಸೆ ನೀತಿಗಳು ಮತ್ತು ಇರಾನ್ ಮೇಲಿನ ಯುದ್ಧದ ಕ್ರಮಗಳ ವಿರುದ್ಧ ವಿಶ್ವದಾದ್ಯಂತ ಜನಾಗ್ರಹ ಸ್ಫೋಟಗೊಂಡಿದೆ. ಶನಿವಾರ ಅಮೆರಿಕದ 50 ರಾಜ್ಯಗಳು ಸೇರಿದಂತೆ ಯುರೋಪ್‌ನ ಪ್ರಮುಖ ನಗರಗಳಲ್ಲಿ “ನೋ ಕಿಂಗ್ಸ್” (No Kings) ಹೆಸರಿನಡಿ ಬೃಹತ್ ರ್ಯಾಲಿಗಳು ನಡೆದಿದ್ದು, ಸುಮಾರು 90 ಲಕ್ಷಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಬೃಹತ್ ಚಳವಳಿಯ ಕೇಂದ್ರಬಿಂದುವಾಗಿ ಮಿನ್ನೇಸೋಟ ಹೊರಹೊಮ್ಮಿದೆ. ಸೇಂಟ್ ಪಾಲ್‌ನಲ್ಲಿರುವ ಮಿನ್ನೇಸೋಟ ಕ್ಯಾಪಿಟಲ್ ಆವರಣದಲ್ಲಿ ಸಾವಿರಾರು ಜನರು ಅಮೆರಿಕದ ಧ್ವಜವನ್ನು ತಲೆಕೆಳಗಾಗಿ ಹಿಡಿದು (ದುಃಖದ ಸಂಕೇತ) ಪ್ರತಿಭಟಿಸಿದರು. ಫೆಡರಲ್ ಏಜೆಂಟ್‌ಗಳಿಂದ ರೆನೀ ಗುಡ್ ಮತ್ತು ಅಲೆಕ್ಸ್ ಪ್ರೆಟ್ಟಿ ಎಂಬುವವರ ಸಾವಿಗೆ ನ್ಯಾಯ ಕೋರಿ ಹಾಗೂ ಟ್ರಂಪ್ ಆಡಳಿತದ ಕಠಿಣ ವಲಸೆ ನಿಯಮಗಳನ್ನು ವಿರೋಧಿಸಿ ಈ ಬೃಹತ್ ಪ್ರತಿಭಟನೆ ನಡೆಸಲಾಯಿತು.

RelatedPosts

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಪರಾಧ ಒಪ್ಪಿಕೊಂಡ ಶಂಕಿತ ಉಗ್ರ ಶಾರೀಕ್

ಇಸ್ರೇಲ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ವಿಶ್ವವಿದ್ಯಾಲಯಗಳೇ ನಮ್ಮ ಗುರಿ ಎಂದ IRGC

ಇರಾನ್ ಸುತ್ತಲೂ ಅತಿ ದೊಡ್ಡ ಸೈನಿಕ ಜಮಾವಣೆ ಮಾಡಿದ ಅಮೆರಿಕ

ಕೊಹ್ಲಿ-ಪಡಿಕ್ಕಲ್ ಅಬ್ಬರದ ಆಟಕ್ಕೆ ಸನ್‌ರೈಸರ್ಸ್ ತತ್ತರ: ಮೊದಲ ಪಂದ್ಯದಲ್ಲೇ RCBಗೆ ಭರ್ಜರಿ ಜಯ

ADVERTISEMENT
ADVERTISEMENT

ಖ್ಯಾತ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರು ʼಸ್ಟ್ರೀಟ್ಸ್ ಆಫ್ ಮಿನ್ನಿಯಾಪೋಲಿಸ್ʼ ಹಾಡುವ ಮೂಲಕ ಪ್ರತಿಭಟನಾಕಾರರಲ್ಲಿ ಉತ್ಸಾಹ ತುಂಬಿದರು. ನಿಮ್ಮ ಈ ಬದ್ಧತೆಯೇ ಅಮೆರಿಕದ ನಿಜವಾದ ಶಕ್ತಿ ಎಂದು ಹೇಳಿದ ಅವರು, ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿದರು. ಹಿರಿಯ ನಟ ರಾಬರ್ಟ್ ಡೆನಿರೊ ಕೂಡ ವಿಡಿಯೋ ಸಂದೇಶದ ಮೂಲಕ ಬೆಂಬಲ ವ್ಯಕ್ತಪಡಿಸಿ, ಐಸಿಇ (ICE) ಏಜೆಂಟ್‌ಗಳನ್ನು ಓಡಿಸಿದ್ದಕ್ಕಾಗಿ ಮಿನ್ನೇಸೋಟ ಜನತೆಗೆ ಅಭಿನಂದನೆಗಳು ಎಂದಿದ್ದಾರೆ.

ವಿಶ್ವವ್ಯಾಪಿ ಹರಡಿದ “ನೋ ಕಿಂಗ್ಸ್” ಕಿಚ್ಚು

ವಾಷಿಂಗ್ಟನ್‌ನ ನ್ಯಾಷನಲ್ ಮಾಲ್‌ನಲ್ಲಿ ಸಾವಿರಾರು ಜನರು ʼಕಿರೀಟವನ್ನುʼ ಕೆಳಗಿಳಿಸಿ ಎಂಬ ಫಲಕಗಳೊಂದಿಗೆ ಮೆರವಣಿಗೆ ನಡೆಸಿದರು. ಸ್ಯಾನ್ ಡಿಯಾಗೋದಲ್ಲಿ 40,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕೇವಲ ನಗರಗಳಲ್ಲದೆ, ಟ್ರಂಪ್ ಅವರಿಗೆ 2024ರಲ್ಲಿ ಭಾರಿ ಬೆಂಬಲ ನೀಡಿದ್ದ ಇಡಾಹೊದಂತಹ ಸಣ್ಣ ಪಟ್ಟಣಗಳಲ್ಲೂ ಜನರು ಪ್ರತಿಭಟನೆಗೆ ಕೈಜೋಡಿಸಿರುವುದು ಆಡಳಿತಕ್ಕೆ ನಡುಕ ಹುಟ್ಟಿಸಿದೆ.

ಯುರೋಪ್‌ನಲ್ಲೂ ಇದರ ಪ್ರತಿಧ್ವನಿ ಕೇಳಿಬಂದಿದೆ:

ಲಂಡನ್‌ನಲ್ಲಿ ಇರಾನ್ ಯುದ್ಧದ ವಿರುದ್ಧ ಮತ್ತು ಜನಾಂಗೀಯತೆಯ ವಿರುದ್ಧ ಬೃಹತ್ ಬ್ಯಾನರ್‌ಗಳನ್ನು ಹಿಡಿದು ಜನರು ಪ್ರತಿಭಟಿಸಿದರು. ಇದರೊಟ್ಟಿಗೆ ರೋಮ್ನಲ್ಲಿ ಇಟಲಿಯ ಪ್ರಧಾನಿ ಮೆಲೋನಿ ಸರ್ಕಾರ ಮತ್ತು ಇರಾನ್ ಮೇಲಿನ ದಾಳಿಯ ವಿರುದ್ಧ ಸಾವಿರಾರು ಜನರು ಘೋಷಣೆ ಕೂಗಿದರು.ಇನ್ನೂ ಪ್ಯಾರಿಸ್‌ನಲ್ಲಿ ಅಮೆರಿಕದ ಅನಿವಾಸಿಗಳು ಮತ್ತು ಫ್ರೆಂಚ್ ಸಂಘಟನೆಗಳು ಬಾಸ್ಟಿಲ್‌ನಲ್ಲಿ ಒಟ್ಟುಗೂಡಿ ಟ್ರಂಪ್ ಅವರ ಅನೈತಿಕ ಯುದ್ಧಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಗಳನ್ನು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ತಳ್ಳಿಹಾಕಿದ್ದಾರೆ. ಇವು ಎಡಪಂಥೀಯ ಹಣಕಾಸು ಜಾಲಗಳಿಂದ ಪ್ರೇರಿತವಾದ ಕಾರ್ಯಕ್ರಮಗಳಾಗಿದ್ದು, ಇವುಗಳಿಗೆ ಸಾರ್ವಜನಿಕ ಬೆಂಬಲವಿಲ್ಲ ಎಂದು ಅವರು ಟೀಕಿಸಿದ್ದಾರೆ. ರಾಷ್ಟ್ರೀಯ ರಿಪಬ್ಲಿಕನ್ ಕಾಂಗ್ರೆಸ್ ಸಮಿತಿಯು ಈ ರ್ಯಾಲಿಗಳನ್ನು ಅಮೆರಿಕ ವಿರೋಧಿ ಎಂದು ಕರೆದಿದೆ.

ಜೂನ್‌ನಲ್ಲಿ 5 ಮಿಲಿಯನ್ ಮತ್ತು ಅಕ್ಟೋಬರ್‌ನಲ್ಲಿ 7 ಮಿಲಿಯನ್ ಜನರನ್ನು ತಲುಪಿದ್ದ ಈ ಚಳವಳಿ, ಈಗ 9 ಮಿಲಿಯನ್ ಗಡಿ ದಾಟುವ ನಿರೀಕ್ಷೆಯಲ್ಲಿದೆ. ಇನ್ಡಿವಿಸಿಬಲ್ (Indivisible) ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿವೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design (45)

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಪರಾಧ ಒಪ್ಪಿಕೊಂಡ ಶಂಕಿತ ಉಗ್ರ ಶಾರೀಕ್

by ಯಶಸ್ವಿನಿ ಎಂ
March 29, 2026 - 10:49 am
0

Untitled design (47)

ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ತಪ್ಪುಗಳನ್ನು ಮಾಡ್ಲೇಬೇಡಿ..!

by ಯಶಸ್ವಿನಿ ಎಂ
March 29, 2026 - 10:04 am
0

Untitled design (46)

ಇಸ್ರೇಲ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ವಿಶ್ವವಿದ್ಯಾಲಯಗಳೇ ನಮ್ಮ ಗುರಿ ಎಂದ IRGC

by ಯಶಸ್ವಿನಿ ಎಂ
March 29, 2026 - 9:49 am
0

Untitled design (44)

ಟ್ರಂಪ್‌ ವಿರುದ್ದ ಅಮೆರಿಕ & ಯುರೋಪ್ ದೇಶದಲ್ಲಿ ಶುರುವಾಯ್ತು ‘ನೋ ಕಿಂಗ್ಸ್’ ಪ್ರತಿಭಟನೆ

by ಯಶಸ್ವಿನಿ ಎಂ
March 29, 2026 - 9:19 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (45)
    ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಪರಾಧ ಒಪ್ಪಿಕೊಂಡ ಶಂಕಿತ ಉಗ್ರ ಶಾರೀಕ್
    March 29, 2026 | 0
  • Untitled design (46)
    ಇಸ್ರೇಲ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ವಿಶ್ವವಿದ್ಯಾಲಯಗಳೇ ನಮ್ಮ ಗುರಿ ಎಂದ IRGC
    March 29, 2026 | 0
  • Untitled design (43)
    ಇರಾನ್ ಸುತ್ತಲೂ ಅತಿ ದೊಡ್ಡ ಸೈನಿಕ ಜಮಾವಣೆ ಮಾಡಿದ ಅಮೆರಿಕ
    March 29, 2026 | 0
  • Untitled design (42)
    ಕೊಹ್ಲಿ-ಪಡಿಕ್ಕಲ್ ಅಬ್ಬರದ ಆಟಕ್ಕೆ ಸನ್‌ರೈಸರ್ಸ್ ತತ್ತರ: ಮೊದಲ ಪಂದ್ಯದಲ್ಲೇ RCBಗೆ ಭರ್ಜರಿ ಜಯ
    March 29, 2026 | 0
  • Untitled design (41)
    ಸಾಲದ ಸುಳಿಗೆ ಸಿಲುಕಿ, ತಾಯಿ-ಅಕ್ಕನ ಕತ್ತು ಸೀಳಿ ಯುವಕ ಆತ್ಮಹ*ತ್ಯೆ ಯತ್ನ
    March 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version