• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ವಿಶ್ವ ಸುಂದರಿ ಸ್ಪರ್ಧೆ: ಥಾಯ್ಲೆಂಡ್‌ ಸುಂದರಿಗೆ ಕಿರೀಟ, ನಂದಿನಿ ಗುಪ್ತಾಗೆ ನಿರಾಸೆ!

admin by admin
May 31, 2025 - 11:26 pm
in ವಿದೇಶ
0 0
0
Untitled design (94)

ಹೈದರಾಬಾದ್‌ನ ಹೈಟೆಕ್ಸ್ (HITEX) ಎಕ್ಸಿಬಿಷನ್ ಸೆಂಟರ್‌ನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ 72ನೇ ವಿಶ್ವ ಸುಂದರಿ 2025 ಸ್ಪರ್ಧೆಗೆ ಮೇ 31, 2025ರಂದು ತೆರೆ ಬಿದ್ದಿದೆ. 108 ದೇಶಗಳಿಂದ ಭಾಗವಹಿಸಿದ್ದ ಸುಂದರಿಯರ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ಓಪಲ್ ಸುಚಾತ ಅವರು ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಪ್ರತಿನಿಧಿ ನಂದಿನಿ ಗುಪ್ತಾ ಅವರು ಅಂತಿಮ 40ರ ಸುತ್ತಿಗೂ ತಲುಪದೆ ನಿರಾಸೆ ಅನುಭವಿಸಿದ್ದಾರೆ.

ವಿಶ್ವ ಸುಂದರಿ 2025 ಸ್ಪರ್ಧೆಯು ಒಂದು ವಾರದ ಕಾಲ ವಿವಿಧ ಸುತ್ತುಗಳ ಮೂಲಕ ನಡೆಯಿತು. ‘ಬ್ಯೂಟಿ ವಿತ್ ಪರ್ಪಸ್’, ‘ಸ್ಪೋರ್ಟ್ಸ್’, ‘ಮಲ್ಟಿಮೀಡಿಯಾ’, ‘ಟ್ಯಾಲೆಂಟ್’, ‘ಟಾಪ್ ಮಾಡೆಲ್’, ಮತ್ತು ‘ಹೆಡ್ ಟು ಹೆಡ್’ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಅಂತಿಮ 40 ಸ್ಪರ್ಧಿಗಳನ್ನು ಜಡ್ಜ್‌ಗಳು ಸಂದರ್ಶನದ ಮೂಲಕ ಆಯ್ಕೆ ಮಾಡಿದರು. ಈ ಎಲ್ಲ ಸುತ್ತುಗಳಲ್ಲಿ ಓಪಲ್ ಸುಚಾತ ಅವರು ಅದ್ಭುತ ಪ್ರದರ್ಶನ ನೀಡಿ, 8.50 ಕೋಟಿ ರೂಪಾಯಿ ಬಹುಮಾನದ ಜೊತೆಗೆ ವಿಶ್ವ ಸುಂದರಿ ಕಿರೀಟವನ್ನು ಗಳಿಸಿದರು.

RelatedPosts

ಬಾಂಗ್ಲಾದೇಶಕ್ಕೆ ಈ ವರ್ಷವೇ ಮರಳುತ್ತೇನೆ: ಶತ್ರುಗಳಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ವಾರ್ನಿಂಗ್

ಸೌದಿ ಅರಾಮ್ಕೊ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

BREAKING NEWS: ಫ್ರಾನ್ಸ್‌ನಲ್ಲಿ ವಿಮಾನ ಪತನ: 11 ಜನ ಸಾವು

ಅಮೆರಿಕಾದ ಮೇಲೆ ಯುದ್ಧಕ್ಕೆ ಮುಂದಾಗುತ್ತ ಚೀನಾ

ADVERTISEMENT
ADVERTISEMENT

ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ನಂದಿನಿ ಗುಪ್ತಾ, ಆರಂಭಿಕ ಸುತ್ತುಗಳಲ್ಲಿ ಚುರುಕಾಗಿ ಪ್ರದರ್ಶನ ನೀಡಿದರೂ, ಕ್ವಾಟರ್‌ಫೈನಲ್‌ಗೂ ಮುನ್ನವೇ ಸ್ಪರ್ಧೆಯಿಂದ ಹೊರಬಿದ್ದರು. ಭಾರತದ ಕೋಟ್ಯಂತರ ಅಭಿಮಾನಿಗಳಿಗೆ ಈ ಫಲಿತಾಂಶ ನಿರಾಸೆ ತಂದಿದೆ. ಆದರೆ, ಭಾರತದ ಆತಿಥ್ಯದಲ್ಲಿ ನಡೆದ ಈ ಸ್ಪರ್ಧೆಯು ಜಾಗತಿಕ ಗಮನವನ್ನು ಸೆಳೆದಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಓಪಲ್ ಸುಚಾತ, “ಈ ಗೆಲುವು ಕೇವಲ ನನ್ನ ವೈಯಕ್ತಿಕ ಗೆಲುವಲ್ಲ. ತಮ್ಮ ಕನಸುಗಳನ್ನು ಜಗತ್ತಿಗೆ ತೋರಿಸಲು ಬಯಸುವ ಎಲ್ಲ ಯುವತಿಯರ ಗೆಲುವಾಗಿದೆ. ವಿಶ್ವ ಸುಂದರಿಯಾಗಿರುವ ಈ ಸಮಯವನ್ನು ಸಕಾರಾತ್ಮಕ ಬದಲಾವಣೆಗಾಗಿ ಬಳಸಿಕೊಳ್ಳುವೆ,” ಎಂದರು. ಈ ಸ್ಪರ್ಧೆಯು ಸೌಂದರ್ಯದ ಜೊತೆಗೆ ಸಾಮಾಜಿಕ ಕಾರಣಗಳಿಗೆ ಒತ್ತು ನೀಡುವ ‘ಬ್ಯೂಟಿ ವಿತ್ ಪರ್ಪಸ್’ ಧ್ಯೇಯವನ್ನು ಎತ್ತಿಹಿಡಿಯಿತು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 28T233046.999

ವಿಶ್ವಚಾಂಪಿಯನ್‌ ಟೀಂ ಇಂಡಿಯಾಗೆ ವೈಟ್‌ವಾಶ್‌: ಐರ್ಲೆಂಡ್ ಐತಿಹಾಸಿಕ ಸಾಧನೆ

by ಶಾಲಿನಿ ಕೆ. ಡಿ
June 28, 2026 - 11:34 pm
0

Untitled design 2026 06 28T230913.786

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್‌ ಸ್ಟೋಕ್ಸ್‌

by ಶಾಲಿನಿ ಕೆ. ಡಿ
June 28, 2026 - 11:10 pm
0

Untitled design 2026 06 28T224352.842

ಅನಿರುದ್ಧ್ ರವಿಚಂದರ್ ಕೈ ಹಿಡಿಯಲಿದ್ದಾರಾ ಕಾವ್ಯಾ ಮಾರನ್?

by ಶಾಲಿನಿ ಕೆ. ಡಿ
June 28, 2026 - 10:46 pm
0

Untitled design 2026 06 28T222309.817

ಬಾಂಗ್ಲಾದೇಶಕ್ಕೆ ಈ ವರ್ಷವೇ ಮರಳುತ್ತೇನೆ: ಶತ್ರುಗಳಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ವಾರ್ನಿಂಗ್

by ಶಾಲಿನಿ ಕೆ. ಡಿ
June 28, 2026 - 10:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 28T222309.817
    ಬಾಂಗ್ಲಾದೇಶಕ್ಕೆ ಈ ವರ್ಷವೇ ಮರಳುತ್ತೇನೆ: ಶತ್ರುಗಳಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ವಾರ್ನಿಂಗ್
    June 28, 2026 | 0
  • Untitled design 2026 06 28T212205.933
    ಸೌದಿ ಅರಾಮ್ಕೊ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ
    June 28, 2026 | 0
  • Untitled design 2026 06 28T203313.803
    BREAKING NEWS: ಫ್ರಾನ್ಸ್‌ನಲ್ಲಿ ವಿಮಾನ ಪತನ: 11 ಜನ ಸಾವು
    June 28, 2026 | 0
  • Untitled design 2026 06 28T194556.897
    ಅಮೆರಿಕಾದ ಮೇಲೆ ಯುದ್ಧಕ್ಕೆ ಮುಂದಾಗುತ್ತ ಚೀನಾ
    June 28, 2026 | 0
  • Untitled design 2026 06 28T180113.085
    ಹಾರ್ಮುಜ್ ಜಲಸಂಧಿ ನಮ್ಮದೇ ಎಂದ ಇರಾನ್: ಅಮೆರಿಕಕ್ಕೆ ಎಚ್ಚರಿಕೆ
    June 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version