• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

israel iran war: ಮೊದಲ ಬಾರಿಗೆ ‘ಐರನ್ ಬೀಮ್’ ಲೇಸರ್ ಅಸ್ತ್ರ ಪ್ರಯೋಗಿಸಿದ ಇಸ್ರೇಲ್

ಯಶಸ್ವಿನಿ ಎಂ by ಯಶಸ್ವಿನಿ ಎಂ
March 2, 2026 - 11:11 am
in Flash News, ತಂತ್ರಜ್ಞಾನ, ವಿದೇಶ
0 0
0
Untitled design (10)

ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಸ್ರೇಲ್ ತನ್ನ ಅತ್ಯಾಧುನಿಕ ಮತ್ತು ವಿಶ್ವದ ಮೊದಲ ಲೇಸರ್ ಆಧಾರಿತ ವಾಯು ರಕ್ಷಣಾ ವ್ಯವಸ್ಥೆ ‘ಐರನ್ ಬೀಮ್’ (Iron Beam) ಅನ್ನು ಅಧಿಕೃತವಾಗಿ ಯುದ್ಧರಂಗಕ್ಕೆ ಇಳಿಸಿದೆ. ಇಂದು (ಮಾರ್ಚ್‌ 2, 2026) ಮುಂಜಾನೆ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರರು ಹಾರಿಸಿದ ಡ್ರೋನ್‌ಗಳನ್ನು ಈ ಲೇಸರ್ ಅಸ್ತ್ರವು ಕ್ಷಣಾರ್ಧದಲ್ಲಿ ಹೊಡೆದುರುಳಿಸಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮೊದಲ ಯುದ್ಧ ಬಳಕೆ: ಏನಿದು ಘಟನೆ ?

ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಹತ್ಯೆಯ ನಂತರ ಕೆರಳಿರುವ ಹೆಜ್ಬೊಲ್ಲಾ, ಲೆಬನಾನ್‌ನಿಂದ ಇಸ್ರೇಲ್‌ನ ಉತ್ತರ ಗಡಿಯತ್ತ ರಾಕೆಟ್‌ಗಳು ಮತ್ತು ಡ್ರೋನ್‌ಗಳ ಸಮೂಹವನ್ನೇ ಹಾರಿಸಿತ್ತು. ಈ ವೇಳೆ ಶ್ಲೋಮಿಯ ಗಡಿ ಸಮುದಾಯದ ಬಳಿ ಬಂದ ಡ್ರೋನ್ ಅನ್ನು ಐರನ್ ಬೀಮ್ ಲೇಸರ್ ವ್ಯವಸ್ಥೆಯು ಅತ್ಯಂತ ನಿಖರವಾಗಿ ತಡೆದಿದೆ. ಈ ಬೀಮ್‌ ಲೇಸರ್‌ ಅನ್ನು ಒದಲ ಬಾರಿ ಕಾರ್ಯಾಚರಣೆಯ ಬಳಕೆಯಾಗಿದೆ (First Operational Use). ಕಳೆದ ಡಿಸೆಂಬರ್‌ನಲ್ಲಿಷ್ಟೇ ಇದನ್ನು ಇಸ್ರೇಲಿ ವಾಯುಪಡೆಗೆ ಹಸ್ತಾಂತರಿಸಲಾಗಿತ್ತು.

RelatedPosts

ʼಹಾವಿನ ತಲೆಯನ್ನೇ ಕತ್ತರಿಸಿದ್ದೇವೆʼ: ಇರಾನ್‌ನ ಐಆರ್‌ಜಿಸಿ ಪ್ರಧಾನ ಕಚೇರಿ ಧ್ವಂಸಗೊಳಿಸಿದ ಅಮೆರಿಕ

ಪಾಕಿಸ್ತಾನದ ಮೇಲೆ ಡೆಡ್ಲಿ ಅಟಾಕ್‌ ಮಾಡಿದ ಅಫ್ಘಾನಿಸ್ತಾನ

2026ರ ಮೊದಲ ಚಂದ್ರಗ್ರಹಣ: ಈ 4 ರಾಶಿಗಳಿಗೆ ಅಖಂಡ ರಾಜಯೋಗ! ತಪ್ಪದೇ ಮಾಡಿ ಈ ಉಪಾಯ

ಇರಾನ್ ಸಂಘರ್ಷದ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ 7.8 ಲಕ್ಷ ಕೋಟಿ ರೂ. ನಷ್ಟ..!

ADVERTISEMENT
ADVERTISEMENT

חיזבאללה מצטרף למערכה – ויורה לעבר ישראל לראשונה מאז הפסקת האש: יירוט הרקטה מלבנון בוצע באמצעות מערכת הלייזר “אור איתן”@rubih67 pic.twitter.com/PmtAqNptpA

— כאן חדשות (@kann_news) March 2, 2026

ಐರನ್ ಬೀಮ್ ಕೆಲಸ ಮಾಡುವುದು ಹೇಗೆ?

ರಕ್ಷಣಾ ಸಚಿವಾಲಯದ ಪ್ರಕಾರ, ಐರನ್ ಬೀಮ್ ಒಂದು ‘ಹೈ-ಪವರ್ ಲೇಸರ್’ ಅಸ್ತ್ರವಾಗಿದೆ. ಇದು ಸಾಂಪ್ರದಾಯಿಕ ಕ್ಷಿಪಣಿಗಳ ಬದಲು ಕೇವಲ ಬೆಳಕಿನ ಕಿರಣವನ್ನು ಬಳಸಿ ಶತ್ರುಗಳ ಗುರಿಯನ್ನು ತಲುಪುತ್ತದೆ.

  • ವೆಚ್ಚದಾಯಕವಲ್ಲ: ಐರನ್ ಡೋಮ್‌ನ ಒಂದು ಕ್ಷಿಪಣಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ಲೇಸರ್ ಕಿರಣದ ಒಂದು ದಾಳಿಗೆ ಕೇವಲ ಬೆರಳೆಣಿಕೆಯಷ್ಟು ಹಣ ವ್ಯಯವಾಗುತ್ತದೆ.

  • ಅಪಾರ ನಿಖರತೆ: ಇದು ಸುಧಾರಿತ ಎಲೆಕ್ಟ್ರೋ-ಆಪ್ಟಿಕಲ್ ಗುರಿ ವ್ಯವಸ್ಥೆಯನ್ನು ಹೊಂದಿದ್ದು, ರಾಕೆಟ್‌ಗಳು, ಮಾರ್ಟರ್‌ಗಳು ಮತ್ತು ಸಣ್ಣ ಡ್ರೋನ್‌ಗಳನ್ನು 10 ಕಿ.ಮೀ ವ್ಯಾಪ್ತಿಯಲ್ಲೇ ಸುಟ್ಟು ಬೂದಿ ಮಾಡಬಲ್ಲದು.

  • ಬಹುಪದರದ ರಕ್ಷಣೆ: ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್ ಮತ್ತು ಆರೋ ವ್ಯವಸ್ಥೆಗಳ ಜೊತೆಗೆ ಈ ಲೇಸರ್ ವ್ಯವಸ್ಥೆಯು ಇಸ್ರೇಲ್‌ಗೆ ಅಭೇದ್ಯವಾದ ರಕ್ಷಣಾ ಕವಚವನ್ನು ನೀಡಲಿದೆ.

ಹಿಜ್ಬೊಲ್ಲಾ ಸಂಘಟನೆಯು ಹೈಫಾ ಮತ್ತು ಕ್ರಯೋಟ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಿಖರ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಇಸ್ರೇಲ್ ‘ಆಪರೇಷನ್ ರೋರಿಂಗ್ ಲಯನ್’ (Operation Roaring Lion) ಅಭಿಯಾನದ ಭಾಗವಾಗಿ ಲೆಬನಾನ್‌ನಾದ್ಯಂತ ತೀವ್ರ ವಾಯುದಾಳಿಗಳನ್ನು ನಡೆಸುತ್ತಿದೆ. ನಮ್ಮ ಉತ್ತರದ ನಿವಾಸಿಗಳಿಗೆ ಬೆದರಿಕೆ ಹಾಕಲು ನಾವು ಯಾರಿಗೂ ಬಿಡುವುದಿಲ್ಲ ಮತ್ತು ಸಂಘರ್ಷಕ್ಕೆ ನಾವು ಸಿದ್ಧರಿದ್ದೇವೆ ಎಂದು ಇಸ್ರೇಲಿ ಮಿಲಿಟರಿ ಸ್ಪಷ್ಟಪಡಿಸಿದೆ.

ಜಾಗತಿಕ ರಕ್ಷಣಾ ವಲಯದಲ್ಲಿ ಸಂಚಲನ

ಈವರೆಗೆ ಲೇಸರ್ ಅಸ್ತ್ರಗಳನ್ನು ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ಮಾತ್ರ ನೋಡಲಾಗುತ್ತಿತ್ತು. ಆದರೆ ಇಸ್ರೇಲ್ ಈಗ ಅದನ್ನು ರಿಯಲ್ ಆಗಿ ಯುದ್ಧದಲ್ಲಿ ಬಳಸಿ ತೋರಿಸಿದೆ. ಇದು ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಯುದ್ಧದ ಸ್ವರೂಪವನ್ನೇ ಬದಲಿಸುವ ನಿರೀಕ್ಷೆಯಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design (14)

ʼಹಾವಿನ ತಲೆಯನ್ನೇ ಕತ್ತರಿಸಿದ್ದೇವೆʼ: ಇರಾನ್‌ನ ಐಆರ್‌ಜಿಸಿ ಪ್ರಧಾನ ಕಚೇರಿ ಧ್ವಂಸಗೊಳಿಸಿದ ಅಮೆರಿಕ

by ಯಶಸ್ವಿನಿ ಎಂ
March 2, 2026 - 1:07 pm
0

ಉತ್ತರ ಪ್ರದೇಶದ

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರನ ಕೊಂದು ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ

by ಶ್ರೀದೇವಿ ಬಿ. ವೈ
March 2, 2026 - 12:47 pm
0

Untitled design (13)

ಪಾಕಿಸ್ತಾನದ ಮೇಲೆ ಡೆಡ್ಲಿ ಅಟಾಕ್‌ ಮಾಡಿದ ಅಫ್ಘಾನಿಸ್ತಾನ

by ಯಶಸ್ವಿನಿ ಎಂ
March 2, 2026 - 12:44 pm
0

2026 Lunar Eclipse

2026ರ ಮೊದಲ ಚಂದ್ರಗ್ರಹಣ: ಈ 4 ರಾಶಿಗಳಿಗೆ ಅಖಂಡ ರಾಜಯೋಗ! ತಪ್ಪದೇ ಮಾಡಿ ಈ ಉಪಾಯ

by ಶ್ರೀದೇವಿ ಬಿ. ವೈ
March 2, 2026 - 12:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (14)
    ʼಹಾವಿನ ತಲೆಯನ್ನೇ ಕತ್ತರಿಸಿದ್ದೇವೆʼ: ಇರಾನ್‌ನ ಐಆರ್‌ಜಿಸಿ ಪ್ರಧಾನ ಕಚೇರಿ ಧ್ವಂಸಗೊಳಿಸಿದ ಅಮೆರಿಕ
    March 2, 2026 | 0
  • Untitled design (13)
    ಪಾಕಿಸ್ತಾನದ ಮೇಲೆ ಡೆಡ್ಲಿ ಅಟಾಕ್‌ ಮಾಡಿದ ಅಫ್ಘಾನಿಸ್ತಾನ
    March 2, 2026 | 0
  • 2026 Lunar Eclipse
    2026ರ ಮೊದಲ ಚಂದ್ರಗ್ರಹಣ: ಈ 4 ರಾಶಿಗಳಿಗೆ ಅಖಂಡ ರಾಜಯೋಗ! ತಪ್ಪದೇ ಮಾಡಿ ಈ ಉಪಾಯ
    March 2, 2026 | 0
  • Untitled design (11)
    ಇರಾನ್ ಸಂಘರ್ಷದ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ 7.8 ಲಕ್ಷ ಕೋಟಿ ರೂ. ನಷ್ಟ..!
    March 2, 2026 | 0
  • Untitled design (12)
    ಅಮೆರಿಕಕ್ಕೆ ಬಿಗ್ ಶಾಕ್! ಎಫ್-15 ಯುದ್ಧ ವಿಮಾನ ಹೊಡೆದುರುಳಿಸಿದ ಇರಾನ್ ಸೇನೆ
    March 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version