• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

BBK 12: ‘ಟಿಕೆಟ್ ಟು ಟಾಪ್ 6’ ಟಾಸ್ಕ್‌ನಲ್ಲಿ ಗದ್ದಲ: ಅಶ್ವಿನಿ–ಧ್ರುವಂತ್ ವಿರುದ್ಧ ರಾಶಿಕಾ ಕಿಡಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 7, 2026 - 11:15 pm
in Flash News, ಬಿಗ್ ಬಾಸ್
0 0
0
Untitled design 2026 01 07T231429.778

RelatedPosts

ಹರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಮತ್ತೆ ಕಾಡುತ್ತಾ ತೈಲ & ಎಲ್‌ಪಿಜಿ ಅಭಾವ..?

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇಸ್ಲಾಮಾಬಾದ್‌‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲ: ಜೆಡಿ ವ್ಯಾನ್ಸ್ ಹೇಳಿಕೆ

ವೀಕೆಂಡ್‌ನಲ್ಲಿ ಆಭರಣ ಖರೀದಿಸುವ ಮುನ್ನ ಚಿನ್ನ-ಬೆಳ್ಳಿ ದರ ತಿಳಿದುಕೊಳ್ಳಿ: ಇಲ್ಲಿ ಚೆಕ್‌ ಮಾಡಿ

ADVERTISEMENT
ADVERTISEMENT

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 (Bigg Boss Kannada 12) ಫಿನಾಲೆಗೆ ದಿನಗಳು ಹತ್ತಿರವಾಗುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ‘ಟಿಕೆಟ್ ಟು ಟಾಪ್ 6’ (Ticket To Top 6) ಟಾಸ್ಕ್ ಆರಂಭವಾಗುತ್ತಿದ್ದಂತೆ ಸ್ಪರ್ಧಿಗಳ ನಿಜವಾದ ಆಟ ಮತ್ತು ಅಸಲಿ ಸ್ವಭಾವ ಹೊರಬರುತ್ತಿದೆ. ನಿನ್ನೆ ನಡೆದ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ಭಾರಿ ಗಲಾಟೆ, ಆರೋಪ-ಪ್ರತ್ಯಾರೋಪಗಳು ನಡೆಯುವ ಮೂಲಕ ವಾತಾವರಣವೇ ಬದಲಾಯಿತು.

ಈ ಟಾಸ್ಕ್‌ನಲ್ಲಿ ಗಿಲ್ಲಿ ನಟ (Gilli Nata) ಸೋಲು ಅನುಭವಿಸಿದ್ದು, ಧ್ರುವಂತ್‌ಗೆ ಫಿನಾಲೆ ಹಾದಿ ಸುಗಮವಾಗಿದೆ. ಇದೇ ವಿಷಯ ಅಶ್ವಿನಿ ಗೌಡ (Ashwini Gowda) ಹಾಗೂ ರಾಶಿಕಾ ಶೆಟ್ಟಿ (Rashika Shetty) ನಡುವಿನ ವೈಮನಸ್ಸಿಗೆ ಇನ್ನಷ್ಟು ಬೆಂಕಿ ಸುರಿದಂತಾಯಿತು. ಟಾಸ್ಕ್ ವೇಳೆ ನಡೆದ ಘಟನೆಯಿಂದ ರಾಶಿಕಾ, ಅಶ್ವಿನಿ ಹಾಗೂ ಧ್ರುವಂತ್ ವಿರುದ್ಧ ತಮ್ಮ ಸಿಟ್ಟನ್ನು ಸಂಪೂರ್ಣವಾಗಿ ಹೊರಹಾಕಿದ್ದಾರೆ.

ಮುಖಕ್ಕೆ ರಭಸವಾಗಿ ನೀರು ಎರಚಿದ ರಾಶಿಕಾ

‘ಟಿಕೆಟ್ ಟು ಟಾಪ್ 6’ ಟಾಸ್ಕ್‌ನ ಭಾಗವಾಗಿ ಸ್ಪರ್ಧಿಗಳ ಏಕಾಗ್ರತೆಯನ್ನು ಭಂಗ ಮಾಡುವ ಸಲುವಾಗಿ ಮುಖಕ್ಕೆ ನೀರು ಎರಚುವ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ರಾಶಿಕಾ ಅವರು ಧ್ರುವಂತ್ ಹಾಗೂ ಅಶ್ವಿನಿ ಮುಖಕ್ಕೆ ರಭಸವಾಗಿ ನೀರು ಚಲ್ಲಿದ್ದಾರೆ. ಇದರಿಂದ ಕೋಪಗೊಂಡ ಧ್ರುವಂತ್, “ಈ ರೀತಿ ನೀರು ಎರಚಿದರೆ ಮುಖಕ್ಕೆ ಏನಾದರೂ ಆದರೆ ಯಾರು ಹೊಣೆ? ರೂಲ್ಸ್‌ ಬುಕ್‌ ಒಮ್ಮೆ ಓದಿಕೊಳ್ಳಿ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಶ್ವಿನಿ ಕೂಡ “ಕಣ್ಣಿಗೆ ನೀರು ಹೋಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ರಾಶಿಕಾ, “ಇದೆಲ್ಲಾ ನಾಟಕ” ಎಂದು ತಿರುಗೇಟು ನೀಡಿದರು.

ಮಾತಿನ ಯುದ್ಧ: ಅಶ್ವಿನಿ vs ರಾಶಿಕಾ

ಟಾಸ್ಕ್ ಮುಗಿದ ಬಳಿಕ ಮಾತಿನ ಸಮರ ಇನ್ನಷ್ಟು ಹೆಚ್ಚಾಯಿತು. ಅಶ್ವಿನಿ, “ನಿನ್ನ ಥರ ಒಂದು ಸಿನಿಮಾ ಮಾಡಿಕೊಂಡು ಬಂದಿಲ್ಲ” ಎಂದು ರಾಶಿಕಾಗೆ ಚುಚ್ಚಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಶಿಕಾ, “ಅದಕ್ಕೇ ಇವತ್ತಿಗೂ ನೀನು ಯಾರು ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ” ಎಂದು ಕೌಂಟರ್ ಕೊಟ್ಟರು.

ಅಲ್ಲದೆ, “ನಿಮ್ಮ ಥರ ನಾಟಕ ಮಾಡಿ, ಮ್ಯಾನುಪುಲೇಟ್ ಮಾಡಿ ಗುರುತಿಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ನಾನು ಮಾನ-ಮರ್ಯಾದೆ ಕಳೆದುಕೊಂಡು ಆಟ ಆಡಲ್ಲ” ಎಂದು ರಾಶಿಕಾ ನೇರವಾಗಿ ಅಶ್ವಿನಿಗೆ ತಿರುಗೇಟು ನೀಡಿದರು.

ಟಾಸ್ಕ್‌ನ ನಿಯಮಗಳು 

ಈ ಟಾಸ್ಕ್‌ನಲ್ಲಿ ಇಬ್ಬರು ಸ್ಪರ್ಧಿಗಳು ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡು ಏಕಾಗ್ರತೆಯಿಂದ ನಿಲ್ಲಬೇಕು. ಉಳಿದ ಸ್ಪರ್ಧಿಗಳು ಮುಖಕ್ಕೆ ನೀರು ಎರಚುವ ಮೂಲಕ ಅವರ ಏಕಾಗ್ರತೆಯನ್ನು ಭಂಗಗೊಳಿಸಲು ಪ್ರಯತ್ನಿಸಬೇಕು. ಈ ವೇಳೆ ರಘು ಮತ್ತು ರಾಶಿಕಾ ಕಂಬ ಹಿಡಿದರೆ, ಧ್ರುವಂತ್ ಹಾಗೂ ಅಶ್ವಿನಿ ನೀರು ಎರಚುವ ಪಾತ್ರದಲ್ಲಿ ಇದ್ದರು.

ಕೆಲ ದಿನಗಳ ಹಿಂದೆ ಅಶ್ವಿನಿ ಮತ್ತು ರಾಶಿಕಾ ಆತ್ಮೀಯ ಗೆಳತಿಯರಂತೆ ಕಾಣಿಸಿಕೊಂಡಿದ್ದರು. ಆದರೆ ಫಿನಾಲೆ ಹತ್ತಿರವಾಗುತ್ತಿದ್ದಂತೆ ಅವರ ಸಂಬಂಧ ಸಂಪೂರ್ಣ ಬದಲಾಗಿದೆ. ಇದೀಗ ಇಬ್ಬರೂ ಪರಸ್ಪರ ಹಾವು-ಮುಂಗುಸಿಯಂತೆ ವರ್ತಿಸುತ್ತಿದ್ದಾರೆ.

ಫಿನಾಲೆ ಓಟದಲ್ಲಿ ತಿರುವು

ಸದ್ಯ ಧನುಷ್ ಮತ್ತು ಧ್ರುವಂತ್ ಫಿನಾಲೆಗೆ ಆಯ್ಕೆಯಾಗಿದ್ದು, ಗಿಲ್ಲಿ ನಟಗೆ ಇದು ಭಾರಿ ಹಿನ್ನಡೆಯಾಗಿದೆ. ಇದರಿಂದ ಕಾವ್ಯಾ, ರಘು, ರಾಶಿಕಾ, ರಕ್ಷಿತಾ ಹಾಗೂ ಧನುಷ್ ಸೇರಿದಂತೆ ಹಲವು ಸ್ಪರ್ಧಿಗಳಿಗೆ ಶಾಕ್ ಆಗಿದೆ. ಗಿಲ್ಲಿಯನ್ನು ಬೆಂಬಲಿಸುವ ಪ್ರೇಕ್ಷಕರಲ್ಲೂ ನಿರಾಸೆ ಮೂಡಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 12T123137.262

ಹರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಮತ್ತೆ ಕಾಡುತ್ತಾ ತೈಲ & ಎಲ್‌ಪಿಜಿ ಅಭಾವ..?

by ಶಾಲಿನಿ ಕೆ. ಡಿ
April 12, 2026 - 12:32 pm
0

Untitled design 2026 04 12T115721.152

ಹರ್ಮುಜ್ ಜಲಸಂಧಿಯಲ್ಲಿ ಬೀಡುಬಿಟ್ಟ ಅಮೆರಿಕದ 2 ಯುದ್ಧ ನೌಕೆಗಳು

by ಶಾಲಿನಿ ಕೆ. ಡಿ
April 12, 2026 - 12:02 pm
0

Untitled design 2026 04 12T113616.558

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by ಶಾಲಿನಿ ಕೆ. ಡಿ
April 12, 2026 - 11:37 am
0

Untitled design 2026 04 12T110002.851

ಇಸ್ಲಾಮಾಬಾದ್‌‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲ: ಜೆಡಿ ವ್ಯಾನ್ಸ್ ಹೇಳಿಕೆ

by ಶಾಲಿನಿ ಕೆ. ಡಿ
April 12, 2026 - 11:02 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 12T123137.262
    ಹರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಮತ್ತೆ ಕಾಡುತ್ತಾ ತೈಲ & ಎಲ್‌ಪಿಜಿ ಅಭಾವ..?
    April 12, 2026 | 0
  • Untitled design 2026 04 12T113616.558
    ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
    April 12, 2026 | 0
  • Untitled design 2026 04 12T110002.851
    ಇಸ್ಲಾಮಾಬಾದ್‌‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲ: ಜೆಡಿ ವ್ಯಾನ್ಸ್ ಹೇಳಿಕೆ
    April 12, 2026 | 0
  • Untitled design 2026 04 12T104959.152
    ವೀಕೆಂಡ್‌ನಲ್ಲಿ ಆಭರಣ ಖರೀದಿಸುವ ಮುನ್ನ ಚಿನ್ನ-ಬೆಳ್ಳಿ ದರ ತಿಳಿದುಕೊಳ್ಳಿ: ಇಲ್ಲಿ ಚೆಕ್‌ ಮಾಡಿ
    April 12, 2026 | 0
  • Untitled design 2026 04 12T102317.232
    ರಾಜ್ಯದಲ್ಲಿ ಶುಷ್ಕ ವಾತಾವರಣ: ಕರಾವಳಿಯಲ್ಲಿ ಉಷ್ಣ ಅಲೆ, ಹಲವೆಡೆ ಮಳೆ ಸಾಧ್ಯತೆ
    April 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version