• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಗಾಂಜಾ ನಶೆಯಲ್ಲಿ ಗಲಾಟೆ ಮಾಡ್ತಿದ್ದಾರೆ ಕಿರಾತಕರು

ದಿನೆ ದಿನೇ ಹೆಚ್ಚಾಗ್ತಿದೆ ಪುಂಡ ಪೊರ್ಕಿಗಳ ಹುಚ್ಚಾಟ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 28, 2025 - 10:28 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Web 2025 06 28t222815.440

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗ್ತಿದೆ. ಗಾಂಜಾ ಎಣ್ಣೆ ಮತ್ತಲ್ಲಿ ಸಿಕ್ಕಾಸಿಕ್ಕಕಡೆ ದಾಂದಲೆ ನಡೆಸ್ತಿದ್ದಾರೆ. ಒಂದ್ಕಡೆ ಪೊಲೀಸ್ರು ಎಷ್ಟೆ ಕಂಟ್ರೋಲ್ ಮಾಡಿದ್ರು ಪುಡಾರಿಗಳು ಮಾತ್ರ ತಮ್ಮ ವರಸೆ ಮುಂದುವರೆಸ್ತಿದ್ದಾರೆ. ಇಂತವರ ಆಟೋಟೋಪಕ್ಕೆ ಖಡಿವಾಣ ಹಾಕೋದಿಕೆ ಪೊಲೀಸ್ ಇಲಾಖೆ ಫೇಲ್ ಆಗಿದೆ.

ಈ ವಿಡಿಯೋ ನೋಡಿ ಥೇಟ್ ಪುಡಿ ರೌಡಿಗಳು ದಾಂಧಲೆ ನಡೆಸೋ ಸಿನಿಮಾ ನೋಡಿದ ಹಾಗೆ ಆನ್ಸುತ್ತೆ. ಒಬ್ಬರಲ್ಲ ಇಬ್ಬರಲ್ಲ ಇಡಿ ಗ್ಯಾಂಗ್ ಏರಿಯಾದ ಜನರ ನಿದ್ದೆ ಕೆಡಿಸಿದ್ದಾರೆ..ಇದು ಬೆಂಗಳೂರಿನಲ್ಲಿ ನಡೆದಿರೋ ಘಟನೆ..ಗಾಂಜಾ ನಶೆ ತಲೆಗೇರಿಸಿಕೊಂಡು ಎಲ್ಲಂದರಲ್ಲಿ ಗಲಾಟೆ,ದಾಂಧಲೆ ನಡೆಸ್ತಿದ್ದಾರೆ..ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಗಾಂಜಾ ಗ್ಯಾಂಗ್ ನ ಹಾವಳಿ ಮಿತಿಮೀರಿದೆ..ಗಂಗಮ್ಮನಗುಡಿಯ ಅಬ್ಬಿಗೆರೆ ಏರಿಯಾದಲ್ಲಿ ಪುಂಡರ ಅಟ್ಟಹಾಸ ಕಂಡು ಏರಿಯಾದ ಜನರು ಭಯಭೀತರಾಗಿದ್ದಾರೆ. ಜೆಪ್ಟೋ ಡೆಲಿವರಿ ಹುಡುಗರು, ಮನೆಬಳಿ ಗಾಂಜಾ ಹೊಡಿತ್ತಿದ್ದ ವೇಳೆ ಸ್ಥಳೀಯರು
ಪ್ರಶ್ನೆ ಮಾಡಿದ್ದಾರೆ. ಮೊದಲೇ ಗಾಂಜಾ ನಶೆಯಲ್ಲಿದ್ದ ಪೊರ್ಕಿಗಳು, ಅಕ್ಕಪಕ್ಕದ ಮನೆಯವರಿಗೆ ಅವಾಚ್ಯ ಪದಗಳಿಂದ ನಿಂದಿಸಿ,ಬೆದರಿಕೆ ಹಾಕಿದ್ದಾರೆ. ಅಲ್ಲದೆ ಚಿಕ್ಕ ಮಕ್ಕಳಿಗೂ ಕೆಟ್ಟಪದಗಳಿಂದ ಬೈದು ಜೆಪ್ಟೋ ಡೆಲಿವರಿ ಹುಡುಗರ ರೌಡಿಸಂ ನಡೆಸಿದ್ದಾರೆ. ಸದ್ಯ ಇವ್ರ ಕಾಟಕ್ಲೆ ಅಕ್ಕ ಪಕ್ಕದ ಮನೆಯವರು ಹೈರಾಣಾಗಿದ್ದಾರೆ.

RelatedPosts

ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್! ಮಹಾಶಿವರಾತ್ರಿ ಹಿನ್ನೆಲೆ ಭಾನುವಾರ ಮಾಂಸ ಮಾರಾಟ ನಿಷೇಧ

ಕುಣಿಗಲ್‌ಗೆ ಶಿಫ್ಟ್ ಆಗಲಿದೆ ಬೆಂಗಳೂರು ರೇಸ್ ಕೋರ್ಸ್: ಸಚಿವ ಸಂಪುಟದ ಮಹತ್ವದ ನಿರ್ಧಾರ

ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ

ಮಹಿಳೆಯರೇ ಗಮನಿಸಿ! ಫ್ರೀ ಬಸ್‌ಗೆ ಇನ್ಮುಂದೆ ಆಧಾರ್‌ ಅಲ್ಲ, ಸ್ಮರ್ಟ್‌ಕಾರ್ಡ್ ಕಡ್ಡಾಯ

ADVERTISEMENT
ADVERTISEMENT

ಮೊನ್ನೇ ಮೊನ್ನೆ ಅಷ್ಟೆ ಬನ್ನೇರುಘಟ್ಟ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಗಾಂಜಾ ಗ್ಯಾಂಗೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ರು. ಗಾಂಜಾ ಏಟಲ್ಲಿ ಯುವತಿಯನ್ನ ಅಡ್ಡ ಹಾಕಿ ಮೈಕೈ ಮುಟ್ಟಿ ಲೈಗಿಕವಾಗಿ ದೌರ್ಜನ್ಯ ಎಸಗಿದ್ರು..ಅಲ್ಲದೆ ಯುವತಿಯನ್ನ ಎಳೆದಾಡಿ ಎಲ್ಲಂದರಲ್ಲಿ ಕೈಹಾಕಿದ್ರು,ನಂತರ ಯುವತಿಯ ಮುಕಕ್ಕೆ ಪಂಚ್ ಕೊಟ್ಟಿದ್ರು. ಆದ್ರೆ ಈ ಘಟನ ಮಾಸುವ ಮುನ್ನವೇ ಮತ್ತೊಂದು ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇನ್ನು ಈ ಪುಡಾರಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.ಹಗಲು ರಾತ್ರಿ ಎನ್ನದೆ ಗಾಂಜಾ ಹೊಡೆದು ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದಾರೆ.

ಅಲ್ಲದೆ ಹಲವು ದೂರುಗಳು ಬಂದ್ರು ಪೊಲೀಸರು ಮಾತ್ರ ಸೈಲೆಂಟ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರು ಪೊಲೀಸ್ರು ಸ್ವಲ್ಪನಾದ್ರು ಜನರ ರಕ್ಷಣೆಗೆ ಮನ್ನಣೆಕೊಡಬೇಕಾಗಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 13T092239.922

ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್! ಮಹಾಶಿವರಾತ್ರಿ ಹಿನ್ನೆಲೆ ಭಾನುವಾರ ಮಾಂಸ ಮಾರಾಟ ನಿಷೇಧ

by ಯಶಸ್ವಿನಿ ಎಂ
February 13, 2026 - 9:24 am
0

Untitled design 2026 02 13T090256.662

ಕುಣಿಗಲ್‌ಗೆ ಶಿಫ್ಟ್ ಆಗಲಿದೆ ಬೆಂಗಳೂರು ರೇಸ್ ಕೋರ್ಸ್: ಸಚಿವ ಸಂಪುಟದ ಮಹತ್ವದ ನಿರ್ಧಾರ

by ಯಶಸ್ವಿನಿ ಎಂ
February 13, 2026 - 9:03 am
0

Untitled design 2026 02 13T083510.810

ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ

by ಯಶಸ್ವಿನಿ ಎಂ
February 13, 2026 - 8:39 am
0

Untitled design 2026 02 13T082049.722

ಮಹಿಳೆಯರೇ ಗಮನಿಸಿ! ಫ್ರೀ ಬಸ್‌ಗೆ ಇನ್ಮುಂದೆ ಆಧಾರ್‌ ಅಲ್ಲ, ಸ್ಮರ್ಟ್‌ಕಾರ್ಡ್ ಕಡ್ಡಾಯ

by ಯಶಸ್ವಿನಿ ಎಂ
February 13, 2026 - 8:21 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 13T092239.922
    ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್! ಮಹಾಶಿವರಾತ್ರಿ ಹಿನ್ನೆಲೆ ಭಾನುವಾರ ಮಾಂಸ ಮಾರಾಟ ನಿಷೇಧ
    February 13, 2026 | 0
  • Untitled design 2026 02 13T090256.662
    ಕುಣಿಗಲ್‌ಗೆ ಶಿಫ್ಟ್ ಆಗಲಿದೆ ಬೆಂಗಳೂರು ರೇಸ್ ಕೋರ್ಸ್: ಸಚಿವ ಸಂಪುಟದ ಮಹತ್ವದ ನಿರ್ಧಾರ
    February 13, 2026 | 0
  • Untitled design 2026 02 13T083510.810
    ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ
    February 13, 2026 | 0
  • Untitled design 2026 02 13T082049.722
    ಮಹಿಳೆಯರೇ ಗಮನಿಸಿ! ಫ್ರೀ ಬಸ್‌ಗೆ ಇನ್ಮುಂದೆ ಆಧಾರ್‌ ಅಲ್ಲ, ಸ್ಮರ್ಟ್‌ಕಾರ್ಡ್ ಕಡ್ಡಾಯ
    February 13, 2026 | 0
  • Untitled design 2026 02 13T071809.663
    BREAKING: ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ: ಸ್ಥಳದಲ್ಲೇ ಏಳು ಮಂದಿ ದುರ್ಮರಣ
    February 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version