• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲಾಸ್ ವೇಗಾಸ್‌‌‌ ಸಿನಿಮಾಕಾನ್‌‌ನಲ್ಲಿ ನಮ್ಮ ಕನ್ನಡಿಗ ಯಶ್

ಜಾಗತಿಕ ವೇದಿಕೆಯಲ್ಲಿ ರಾಮಾಯಣ, ಟಾಕ್ಸಿಕ್ ರಾಕಿಂಗ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 14, 2026 - 2:12 pm
in ಸಿನಿಮಾ
0 0
0
Untitled design 2026 04 14T141047.242

ಈ ವರ್ಷದ ಸಿನಿಮಾಕಾನ್ ಗ್ಲೋಬಲ್ ವೇದಿಕೆಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಯೆಸ್.. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳನ್ನ ಗ್ಲೋಬಲ್ ಮಾರ್ಕೆಟ್‌ಗೆ ಪರಿಚಯಿಸ್ತಿದ್ದು, ಆ ಬಗ್ಗೆ ಹಾಲಿವುಡ್ ಮಂದಿ ಜೊತೆ ಮುಕ್ತವಾಗಿ ವಿಚಾರ ವಿನಿಮಯ ನಡೆದಿದೆ. ಈ ಮೂಲಕ ರಾಕಿಂಗ್ ಸ್ಟಾರ್ ಮತ್ತೊಂದು ದಾಖಲೆಗೆ ಮುನ್ನುಡಿ ಬರೆದಿದ್ದಾರೆ.

  • ಲಾಸ್ ವೇಗಾಸ್‌‌‌ ಸಿನಿಮಾಕಾನ್‌‌ನಲ್ಲಿ ನಮ್ಮ ಕನ್ನಡಿಗ ಯಶ್
  • ಜಾಗತಿಕ ವೇದಿಕೆಯಲ್ಲಿ ರಾಮಾಯಣ, ಟಾಕ್ಸಿಕ್ ರಾಕಿಂಗ್..!
  • ಅಮೆರಿಕದಲ್ಲಿ ಭಾರತವನ್ನ ಪ್ರತಿನಿಧಿಸಿದ ಸೆನ್ಸೇಷನಲ್ ಸ್ಟಾರ್
  • ದಿ ಒಡಿಸ್ಸಿ, ಅವೆಂಜರ್ಸ್, ಡ್ಯೂನ್-3 ಜೊತೆ ರಾಕಿ ಪ್ರಾಜೆಕ್ಟ್ಸ್

ಭಾರತೀಯ ಚಿತ್ರರಂಗದ ಮೋಸ್ಟ್ ಸೆನ್ಸೇಷನಲ್ ಸ್ಟಾರ್ ಯಾರು ಅಂದ್ರೆ ಅದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ಅದಕ್ಕೆ ಕಾರಣ ಕೆಜಿಎಫ್ ಸಿನಿಮಾಗಳು. ಹೌದು.. ಯಶ್ ಬರೀ ಹೆಸರಲ್ಲ. ಒಂದು ಬ್ರ್ಯಾಂಡ್ ಆಗೋಕೆ ಅದು ವೇದಿಕೆ ಆಯ್ತು. ಸಿನಿಮಾದ ಕಥೆ, ಪಾತ್ರಗಳು, ಮೇಕಿಂಗ್, ಪ್ರಮೋಷನ್ಸ್ ಜೊತೆಗೆ ಯಶ್ ಸ್ವ್ಯಾಗ್ ಗ್ಲೋಬಲ್ ಮಾರ್ಕೆಟ್‌‌ಗೆ ರೀಚ್ ಆಯ್ತು. ಅಲ್ಲದೆ, ಬಾಲಿವುಡ್‌‌ನ ಖಾನ್, ಕಪೂರ್‌‌ಗಳೆಲ್ಲಾ ಯಶ್ ಲುಕ್ಸ್‌‌ನ ಟ್ರೈ ಮಾಡುವಂತಾಗಿದ್ದು ಸುಳ್ಳಲ್ಲ.

RelatedPosts

ಮೊದಲ ದಿನ 60 ಶೋ, 7ನೇ ದಿನ 486; ‘ಪ್ರೇಮದ ಊರಲಿ’ಗೆ ಪ್ರೇಕ್ಷಕರ ಭರ್ಜರಿ ಬೆಂಬಲ

ನಟಿ ರಮ್ಯಾಗೆ ಓಪನ್ ಚಾಲೆಂಜ್..ಏನು ಪ್ರಸಾದ್ ಇದೆಲ್ಲಾ..?

ಪ್ರೇಮದ ಊರಲಿ ಗೆಲುವಿಗೆ ಡಾಲಿ ಧನಂಜಯ ಜೈಕಾರ

ಪರಪ್ಪನ ಅಗ್ರಹಾರಕ್ಕೆ ರಚಿತಾ ರಾಮ್..ಗುರುಗಳನ್ನ ನೋಡೋಕೆ ಗುರು.!

ADVERTISEMENT
ADVERTISEMENT

ಸದ್ಯ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಕೈಯಲ್ಲಿ ಒಂದಲ್ಲ ಎರಡೆರಡು ಪ್ಯಾನ್ ಇಂಡಿಯಾ ಮೂವಿಗಳಿವೆ. ಇನ್ ಫ್ಯಾಕ್ಟ್ ಅವು ಬರೀ ಇಂಡಿಯನ್ ಚಿತ್ರಗಳಲ್ಲ. ಗ್ಲೋಬಲ್ ಆಡಿಯೆನ್ಸ್‌‌ಗಾಗಿಯೇ ತಯಾರಾಗ್ತಿರೋ ಮಹತ್ವಾಕಾಂಕ್ಷಿಯ ಮೆಗಾ ಪ್ರಾಜೆಕ್ಟ್‌‌ಗಳು. ಒಂದು ರಾಮಾಯಣ ಮತ್ತೊಂದು ಟಾಕ್ಸಿಕ್. ಇವೆರಡೂ ಇಂಡಿಯಾದ ಸೂಪರ್ ಸ್ಟಾರ್ ಯಶ್ ಗತ್ತು, ಗಮ್ಮತ್ತು ಏನು ಅನ್ನೋದಕ್ಕೆ ಸಾಕ್ಷಿ ಆಗಲಿವೆ ಅನ್ನೋದ್ರಲ್ಲಿ ಸಂದೇಹವೇ ಇಲ್ಲ.

ನಾಲ್ಕು ಸಾವಿರ ಕೋಟಿಯಲ್ಲಿ ರಾಮಾಯಣ ಎರಡು ಭಾಗಗಲ್ಲಿ ತಯಾರಾಗ್ತಿದ್ದು, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಅಂತಹ ಕಲಾವಿದರ ದಂಡು ಇಲ್ಲಿದೆ. ಯಶ್ ಇಲ್ಲಿ ನಟಿಸೋದ್ರ ಜೊತೆಗೆ ನಿರ್ಮಾಪಕರಾಗಿಯೂ ಕೂಡ ಈ ಚಿತ್ರಗಳ ಜವಾಬ್ದಾರಿ ಹೊತ್ತಿದ್ದಾರೆ. ಅದೇ ಕಾರಣದಿಂದ ನಮಿತ್ ಮಲ್ಹೋತ್ರಾ ಜೊತೆಗೂಡಿ ಮನರಂಜನೆಗೆ ಕೇರ್ ಆಫ್ ಅಡ್ರೆಸ್ ಆಗಿರೋ ಅಮೆರಿಕಾದ ಲಾಸ್ ವೇಗಾಸ್‌‌ನಲ್ಲಿ ನಡೆದ ಪ್ರತಿಷ್ಠಿತ ಸಿನಿಮಾಕಾನ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು.. ಹಾಲಿವುಡ್ ಸೇರಿದಂತೆ ದೇಶ ವಿದೇಶಗಳ ಸಿನಿಮಾಗಳ ನಿರ್ದೇಶಕ, ನಿರ್ಮಾಪಕ, ನಟ, ನಟಿಯರು ಹಾಗೂ ತಂತ್ರಜ್ಞರು ಈ ಸಿನಿಮಾಕಾನ್ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಹಾಗಾಗಿ ಯಶ್ ಇದೇ ಮೊದಲ ಬಾರಿಗೆ ಸಿನಿಮಾಕಾನ್ ವೇದಿಕೆಯಲ್ಲಿ ಭಾಗಿಯಾಗಿ, ನಮ್ಮ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದ್ದಾರೆ. ಅಲ್ಲಿ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾಗಳ ಮೇಕಿಂಗ್, ಟೆಕ್ನಿಕಲ್ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳು ಹಾಲಿವುಡ್‌ನ ಟಾಪ್ ಮೋಸ್ಟ್ ಸಿನಿಮಾಗಳು ಅನಿಸಿಕೊಂಡಿರೋ ಡ್ಯೂನ್-3, ಅವೆಂಜರ್ಸ್-ಡೋಮ್ಸ್‌‌ಡೇ, ದಿ ಒಡಿಸ್ಸಿ ಜೊತೆ ವೇದಿಕೆ ಹಂಚಿಕೊಂಡಿವೆ. ಅಲ್ಲಿ ಫಸ್ಟ್‌ಲುಕ್ ಪೋಸ್ಟರ್‌‌ಗಳ ಪ್ರದರ್ಶನ ಕೂಡ ಮಾಡಲಾಗಿದೆ. ಅಲ್ಲಿನ ಪ್ರತಿಷ್ಠಿತ ವಾಹಿನಿಗಳು ಸಂದರ್ಶನ ಕೂಡ ನಡೆಸಿದ್ದು, ಸದ್ಯದಲ್ಲೇ ಅವು ಹೊರಬೀಳಲಿವೆ. ಆಗ ಯಶ್ ನಮ್ಮ ಭಾರತೀಯ ಚಿತ್ರರಂಗದ ಬಗ್ಗೆ ಏನೆಲ್ಲಾ ಮಾತಾಡಿದ್ದಾರೆ ಅನ್ನೋದು ರಿವೀಲ್ ಆಗಲಿದೆ.

ಅಂದಹಾಗೆ ಈ ಸಿನಿಮಾಕಾನ್ ವೇದಿಕೆ ಯಶ್‌ರ ಮಹಾತ್ವಾಕಾಂಕ್ಷಿ ಚಿತ್ರಗಳೆರಡರ ಗ್ಲೋಬಲ್ ಮಾರ್ಕೆಟಿಂಗ್‌‌ಗೆ ಪ್ಲಸ್ ಆಗಿದ್ದು, ಈಗಾಗ್ಲೇ ಸ್ಯಾಂಪಲ್ ಟೀಸರ್‌‌ಗಳು ವಿಶ್ವದ ಮೂಲೆ ಮೂಲೆಗೆ ತಲುಪಿ ಆಗಿದೆ. ಸೋ.. ಗ್ಲೋಬಲ್ ಮಾರ್ಕೆಟ್‌‌ ತೆರೆದುಕೊಂಡಿರೋದ್ರಿಂದ ಬಾಕ್ಸ್ ಆಫೀಸ್‌‌ನಲ್ಲಿ ಎಷ್ಟು ಕೋಟಿ ದೋಚುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಜ್ಞಾನೇಶ್ (10)

ಚಿನ್ನ ಖರೀದಿದಾರರಿಗೆ ಶಾಕ್: ಚಿನ್ನದ ಬೆಲೆ ಮತ್ತೆ ಏರಿಕೆ

by ದಿಶಾ ಕೆ. ಎಸ್.
October 2, 2026 - 11:47 am
0

ಜ್ಞಾನೇಶ್ (9)

ನಕಲಿ ಔಷಧ ಜಾಲ ಪ್ರಕರಣ: ಫೈಜರ್‌ಗೆ 48 ಗಂಟೆಗಳ ಡೆಡ್‌ಲೈನ್ ನೀಡಿದ FDA

by ದಿಶಾ ಕೆ. ಎಸ್.
October 2, 2026 - 10:42 am
0

ಜ್ಞಾನೇಶ್ (7)

ಗಾಂಧಿ ಜಯಂತಿ: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿಗೆ ಪ್ರಧಾನಿ ಮೋದಿ ಗೌರವ ನಮನ

by ದಿಶಾ ಕೆ. ಎಸ್.
October 2, 2026 - 9:45 am
0

ಜ್ಞಾನೇಶ್ (6)

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ; ಮಹಿಳಾ ರಿಕರ್ವ್ ಆರ್ಚರಿಯಲ್ಲಿ ಹೊಸ ದಾಖಲೆ

by ದಿಶಾ ಕೆ. ಎಸ್.
October 2, 2026 - 8:26 am
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನೇಶ್ (5)
    ಮೊದಲ ದಿನ 60 ಶೋ, 7ನೇ ದಿನ 486; ‘ಪ್ರೇಮದ ಊರಲಿ’ಗೆ ಪ್ರೇಕ್ಷಕರ ಭರ್ಜರಿ ಬೆಂಬಲ
    October 2, 2026 | 0
  • Your paragraph text 2026 10 01T183726.268
    ನಟಿ ರಮ್ಯಾಗೆ ಓಪನ್ ಚಾಲೆಂಜ್..ಏನು ಪ್ರಸಾದ್ ಇದೆಲ್ಲಾ..?
    October 1, 2026 | 0
  • Your paragraph text 2026 10 01T174902.283
    ಪ್ರೇಮದ ಊರಲಿ ಗೆಲುವಿಗೆ ಡಾಲಿ ಧನಂಜಯ ಜೈಕಾರ
    October 1, 2026 | 0
  • Your paragraph text 2026 10 01T170219.270
    ಪರಪ್ಪನ ಅಗ್ರಹಾರಕ್ಕೆ ರಚಿತಾ ರಾಮ್..ಗುರುಗಳನ್ನ ನೋಡೋಕೆ ಗುರು.!
    October 1, 2026 | 0
  • Your paragraph text 2026 10 01T152517.333
    ಇಂಡಸ್ಟ್ರಿಗೆ ರಿಷಬ್‌‌ನ ಕೊಟ್ಟ ಕಾಂತಾರಗೆ 4 ವರ್ಷಗಳ ಹರ್ಷ..!
    October 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version