• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಬಾಸ್‌’ ಚಿತ್ರತಂಡಕ್ಕೆ ದರ್ಶನ್ ಪತ್ನಿಯಿಂದ ಬಿಗ್ ಶಾಕ್

ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿರೋ ತನುಷ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 16, 2026 - 4:54 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 16T165314.986

ಡಿಬಾಸ್‌ ಹಾಗೂ ಡಿ ಗ್ಯಾಂಗ್ ಸೇರಿ ಮಾಡಿದ್ದಾರೆ ಎನ್ನಲಾಗ್ತಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್, ಇದೀಗ ಸಿನಿಮಾ ರೂಪದಲ್ಲಿ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಇತ್ತೀಚೆಗೆ ಬಾಸ್ ಚಿತ್ರದ ಟೀಸರ್ ಬಿಡುಗಡೆ ಆಗಿ, ಸಂಚಲನ ಮೂಡಿಸಿತ್ತು. ಆದ್ರೀಗ ಬಾಸ್ ಟೀಂಗೆ ಖುದ್ದು ವಿಜಯಲಕ್ಷ್ಮೀ ದರ್ಶನ್ ಬಿಗ್ ಶಾಕ್ ನೀಡಿದ್ದಾರೆ. ನೋಟಿಸ್‌ ಕಳಿಸಿ, ಸಿನಿಮಾ ರಿಲೀಸ್ ಆಗದಂತೆ ಸ್ಟೇ ತಂದಿದ್ದಾರೆ. ಅದ್ರ ಕಂಪ್ಲೇಟ್ ಕಹಾನಿ ಇಲ್ಲಿದೆ..

  • ‘ಬಾಸ್‌’ ಚಿತ್ರತಂಡಕ್ಕೆ ಡಿ ಬಾಸ್ ಪತ್ನಿಯಿಂದ ಬಿಗ್ ಶಾಕ್
  • ಸೆನ್ಸಾ‌ರ್ ನೀಡದಂತೆ ಬೋರ್ಡ್‌ಗೆ ಲಾಯರ್ ನೋಟಿಸ್
  • ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿರೋ ತನುಷ್
  • ರೇಣುಕಾಸ್ವಾಮಿ ಮರ್ಡರ್ ಕೇಸ್, ಡಿ ಗ್ಯಾಂಗ್ ಕುರಿತ ಚಿತ್ರ

ಕಳೆದ ವಾರ ಬಾಸ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು.. ಅದಾದ ನಂತ್ರ ಒಂದು ಚರ್ಚೆ ಶುರುವಾಯ್ತು.. ಅದೇನು ಅಂದ್ರೆ ಇದು ನಟ ದರ್ಶನ್​ ಅವರ ರಿಯಲ್​ ಕಥೆ ಅಂತ. ಹೌದು ಟೀಸರ್ ರಿಲೀಸ್ ಆದ ಮೇಲೆ ಗೊತ್ತಾಗಿದ್ದು ರೇಣುಕಾ ಸ್ವಾಮಿ ಕೊಲೆ ಕೇಸ್​ ಸಂಬಂಧ ಪಟ್ಟಂತೆ ದರ್ಶನ್ ಜೈಲು ಸೇರಿದ್ದಾರೆ.. ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅಂತ ಆಯ್ತು. ಆದ್ರೆ ಈ ಬಗ್ಗೆ ಸಿನಿಮಾದ ನಿರ್ದೇಶಕ ಲವ ಆಗಿರಲಿ ಅಥವಾ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಆಗಲಿ, ಹೌದು ಇದು ಅವರದ್ದೇ ಸ್ಟೋರಿ ಅಂತ ಒಪ್ಪಿಕೊಳ್ಳಲಿಲ್ಲ. ಬದಲಾಗಿ ಟೀಸರ್ ನೋಡಿ ಸಿನಿಮಾ ಕಥೆ ಹೇಗೆ ಹೇಳ್ತೀರಾ ಅಂತ ಮಾಧ್ಯಮದವರಿಗೇ ಪ್ರಶ್ನೆ ಮಾಡಿದ್ರು. ಜೊತೆಗೆ ನಾವು ಮಾಡಿರೋದು ನೈಜ ಘಟನೆಗಳ ಆಧಾರಿತ ಸಿನಿಮಾ ಅಂತ ಹೇಳಿದ್ರು.

RelatedPosts

ರೂಬಿಕ್ಸ್ ಕ್ಯೂಬ್‌ನಲ್ಲಿ ರಾಕ್‌‌ಲೈನ್ ಮೊಮ್ಮಗ ವರ್ಲ್ಡ್ ರೆಕಾರ್ಡ್

ತಮಿಳುನಾಡು ಎಲೆಕ್ಷನ್ಸ್ ಅನೌನ್ಸ್..ವಿಜಯದತ್ತ ದಳಪತಿ

ಮಾಜಿ ಪತ್ನಿಯರು, ಗರ್ಲ್​ಫ್ರೆಂಡ್ ಜೊತೆ 61ನೇ ಬರ್ತ್​ಡೇ ಆಚರಿಸಿದ ನಟ ಅಮೀರ್ ಖಾನ್

ಶೂಟಿಂಗ್‌ ಮುಗಿಸಿ ತೆರೆ ಬರಲು ರೆಡಿಯಾದ `ಲವ್ ಸೀಸನ್ಸ್’ ಚಿತ್ರ

ADVERTISEMENT
ADVERTISEMENT

ಇಷ್ಟೆಲ್ಲಾ ಆದ ನಂತ್ರ ಈ ಸಿನಿಮಾ ವಿಚಾರವಾಗಿ ದರ್ಶನ್ ಆಗಲಿ ಅಥವಾ ದರ್ಶನ್​ ಕುಟುಬಂದವರಾಗಲಿ ಯಾಕೆ ಏನೂ ಮಾತ್ನಾಡ್ತಾಯಿಲ್ಲ ಅಂತ ಅಂದುಕೊಳ್ಳುವಷ್ಟರಲ್ಲಿ ಇಂದು ದರ್ಶನ್ ಪರ ವಕೀಲರಿಂದ ಒಂದು ನೋಟಿಸ್ ಬಾಸ್​ ಸಿನಿಮಾ ವಿರುದ್ಧ ಸೆನ್ಸಾರ್​ ಮಂಡಳಿಗೆ ನೋಟಿಸ್ ತಲುಪಿದೆ. ಅದರಲ್ಲೇನಿದೆ ಅಂದ್ರೆ, ಬಾಸ್​ ಸಿನಿಮಾದ ಟೀಸರ್ ಪ್ರಕಾರ ಇದು ದರ್ಶನ್ ಅವರ ರಿಯಲ್ ಕಥೆ.. ಆದ್ರೆ ಈ ವಿಚಾರ ಈಗ ಕೋರ್ಟ್​ನಲ್ಲಿದೆ.. ಹಾಗಾಗಿ ಸೆನ್ಸಾರ್​ ಮಂಡಳಿಯವರು, U , UA , A ಅಥವಾ S ಸರ್ಟಿಫಿಕೇಟ್​ನ್ನು ನೀಡಬಾರದು ಅಂತ ಸೆಕ್ಷನ್​ 5B, ಸಿನಿಮಾಟೋಗ್ರಾಫ್​ ACT 1952 ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.

ನಿಜ ಹೇಳಬೇಕು ಅಂದ್ರೆ ಟೀಸರ್ ಕೂಡ ಅದೇ ರೀತಿಯಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅವರು ಅನುಭವಿಸುತ್ತಿರೋ ಎಲ್ಲಾ ಎಲಿಮೆಂಟ್ಸ್​ಗಳು ಟೀಸರ್​ನಲ್ಲಿದೆ. ಈ ಸಿನಿಮಾದಲ್ಲಿನ ಪಾತ್ರಗಳ ಹೆಸರುಗಳೂ ವಿವಾದಕ್ಕೆ ಕಾರಣವಾಗಿವೆ ಎನ್ನಲಾಗುತ್ತಿದೆ. ಪವಿತ್ರಾ ಗೌಡ ಪಾತ್ರಕ್ಕೆ ‘ಶೀಲಾ ಗೌಡ’, ದರ್ಶನ್ ಪತ್ನಿಯ ಪಾತ್ರಕ್ಕೆ ‘ಲಕ್ಷ್ಮೀ’ ಹಾಗೂ ರೇಣುಕಾಸ್ವಾಮಿ ಪಾತ್ರಕ್ಕೆ ‘ಶಿವಸ್ವಾಮಿ’ ಎಂಬ ಹೆಸರನ್ನು ಬಳಸಲಾಗಿದೆ. ಇದೇ ಕಾರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ  ಅವರ ಪರವಾಗಿ ಲಾಯರ್ ನೋಟಿಸ್ ಕಳುಹಿಸಲಾಗಿದ್ದು, ಸಿನಿಮಾ ಸೆನ್ಸಾರ್ ಪ್ರಕ್ರಿಯೆಗೂ ಹೋಗದಂತೆ ತಡೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ದೇಶದಲ್ಲಿ ನಡೆಯೋ ಯಾವುದೇ ನೈಜ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡಬಹುದು. ಆ ರೀತಿಯ ಸಿನಿಮಾಗಳು ಸಾಕಷ್ಟು ಬಂದಿವೆ, ಈಗಲೂ ಬರ್ತಾಯಿವೆ. ಆದ್ರೆ ಆ ಘಟನೆಗಳು ಕೋರ್ಟ್​ನಲ್ಲಿದ್ರೆ ಆಗುತ್ತಾ ಅನ್ನೋದೇ ಚರ್ಚೆ. ಹೌದು..ಯಾವುದೇ ಕೇಸ್​ ಇನ್ನೂ ಕೋರ್ಟ್​ನಲ್ಲಿದ್ರೆ ಆ ಘಟನೆಗಳ ಬಗ್ಗೆ ಸಿನಿಮಾ ಮಾಡಲು ಅನುಮತಿ ಸಿಗುವುದಿಲ್ಲ. ಆ ಧೈರ್ಯವನ್ನು ಯಾರೂ ಮಾಡೋಲ್ಲ.. ಆದ್ರೆ ಬಾಸ್​ ಸಿನಿಮಾ ತಂಡ ಈ ಧೈರ್ಯಕ್ಕೆ ಕೈ ಹಾಕಿ ಈಗ ನೋಟಿಸ್ ವರೆಗೂ ಬಂದು ನಿಂತಿದ್ದಾರೆ.

ಬಾಸ್​ ಸಿನಿಮಾ ತಂಡದ ವಿರುದ್ಧ ನೋಟಿಸ್ ಕೊಟ್ಟಾಗಿದೆ.. ಸೆನ್ಸಾರ್​ ಮಂಡಳಿಗೆ 50 ಪುಟಗಳ ವಿವರಣೆಯನ್ನೂ ಕೊಟ್ಟಿದ್ದಾರೆ. ಹಾಗಾದ್ರೆ ಬಾಸ್​ ಸಿನಿಮಾ ಟೀಂ ನ ಮುಂದಿನ ನಡೆ ಏನು..? ನೋಟೀಸ್​ಗೆ ಯಾವ ರೀತಿ ರೀಪ್ಲೇ ಕೊಡ್ತಾರೆ..? ಸೆನ್ಸಾರ್​ ಮಂಡಳಿ ಬಾಸ್​ ಸಿನಿಮಾದ ಸೆನ್ಸಾರ್ ಮಾಡುತ್ತಾ..?ಅಥವಾ ಯಾವುದಾದರೂ ಸೀನ್​ಗಳಿಗೆ ಕತ್ತರಿ ಹಾಕಿ ರಿಲೀಸ್​ಗೆ ಅನುಮತಿ ಕೊಡುತ್ತಾ..? ಒಂದು ವೇಳೆ ಸೆನ್ಸಾರ್​ ಮಂಡಳಿ ಒಕೆ ಅಂದ್ರು ಕೋರ್ಟ್​ ಏನ್ ಹೇಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್..

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 16T180753.590

ರೂಬಿಕ್ಸ್ ಕ್ಯೂಬ್‌ನಲ್ಲಿ ರಾಕ್‌‌ಲೈನ್ ಮೊಮ್ಮಗ ವರ್ಲ್ಡ್ ರೆಕಾರ್ಡ್

by ಶಾಲಿನಿ ಕೆ. ಡಿ
March 16, 2026 - 6:08 pm
0

Untitled design 2026 03 16T175541.550

ಪೋಲಿ ಪೊಲೀಸಪ್ಪನ ಬೆತ್ತಲೆ ರಹಸ್ಯ: ಕಂಪ್ಲೇಂಟ್ ಕೊಡೋಕೆ ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ ಇನ್ಸ್‌ಪೆಕ್ಟರ್

by ಶಾಲಿನಿ ಕೆ. ಡಿ
March 16, 2026 - 5:57 pm
0

Untitled design 2026 03 16T170447.981

ದುಬೈ ಏರ್‌ಪೋರ್ಟ್ ಬಳಿ ಡ್ರೋನ್ ದಾಳಿ: ಬೆಂಗಳೂರಿನಿಂದ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದು

by ಶಾಲಿನಿ ಕೆ. ಡಿ
March 16, 2026 - 5:09 pm
0

Untitled design 2026 03 16T165314.986

‘ಬಾಸ್‌’ ಚಿತ್ರತಂಡಕ್ಕೆ ದರ್ಶನ್ ಪತ್ನಿಯಿಂದ ಬಿಗ್ ಶಾಕ್

by ಶಾಲಿನಿ ಕೆ. ಡಿ
March 16, 2026 - 4:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 16T180753.590
    ರೂಬಿಕ್ಸ್ ಕ್ಯೂಬ್‌ನಲ್ಲಿ ರಾಕ್‌‌ಲೈನ್ ಮೊಮ್ಮಗ ವರ್ಲ್ಡ್ ರೆಕಾರ್ಡ್
    March 16, 2026 | 0
  • Untitled design 2026 03 16T153233.021
    ತಮಿಳುನಾಡು ಎಲೆಕ್ಷನ್ಸ್ ಅನೌನ್ಸ್..ವಿಜಯದತ್ತ ದಳಪತಿ
    March 16, 2026 | 0
  • Untitled design 2026 03 15T191026.137
    ಮಾಜಿ ಪತ್ನಿಯರು, ಗರ್ಲ್​ಫ್ರೆಂಡ್ ಜೊತೆ 61ನೇ ಬರ್ತ್​ಡೇ ಆಚರಿಸಿದ ನಟ ಅಮೀರ್ ಖಾನ್
    March 15, 2026 | 0
  • Untitled design 2026 03 15T190025.152
    ಶೂಟಿಂಗ್‌ ಮುಗಿಸಿ ತೆರೆ ಬರಲು ರೆಡಿಯಾದ `ಲವ್ ಸೀಸನ್ಸ್’ ಚಿತ್ರ
    March 15, 2026 | 0
  • Untitled design 2026 03 15T180655.271
    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಅತೀ ಹೆಚ್ಚು ನಾಮನಿರ್ದೇಶಿತರು ಯಾರು?
    March 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version