• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನೀನೆಲ್ಲೋ ನಾನಲ್ಲೇ.. ಪಬ್ಲಿಕ್‌‌ನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ

ಕವಿತಾ by ಕವಿತಾ
November 7, 2026 - 10:42 am
in ಸಿನಿಮಾ
0 0
0
Untitled design (14)

ಬರೀ ಸೌತ್‌‌ನಲ್ಲಷ್ಟೇ ಅಲ್ಲ.. ಇಡೀ ಪ್ಯಾನ್ ಇಂಡಿಯಾ ಸದ್ದು ಮಾಡ್ತಿರೋದು ಒಂದೇ ವಿಷಯ. ತಮಿಳುನಾಡು ಸಿಎಂ ವಿಜಯ್-ತ್ರಿಶಾ ಮತ್ತೆ ಒಟ್ಟಿಗೆ ಕಾಣಿಸಿಕೊಂಡು ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಮದ್ವೆ ಕಾರ್ಯಕ್ರಮವೊಂದಕ್ಕೆ ಒಟ್ಟಿಗೆ ಬಂದಿರೋ ಈ ಜೋಡಿ, MGR-ಜಯಲಲಿತಾ ಗತಕಾಲದ ಇತಿಹಾಸವನ್ನ ಮತ್ತೆ ಮುನ್ನೆಲೆಗೆ ತರುವ ಮುನ್ಸೂಚನೆ ನೀಡಿದ್ದಾರೆ. ಹಾಗಾದ್ರೆ ತ್ರಿಶಾ ಮುಂದಿನ ನಡೆಯೇನು..? ಈ ಹಾಟ್ ಜೋಡಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..

  • ನೀನೆಲ್ಲೋ ನಾನಲ್ಲೇ.. ಪಬ್ಲಿಕ್‌‌ನಲ್ಲಿ ಮತ್ತೆ ವಿಜಯ್-ತ್ರಿಶಾ ಕಚಪಚ
  • ಅಂದು MGR.. ಇಂದು ವಿಜಯ್.. ಜಯಲಲಿತಾ ಆಗ್ತಾರಾ ತ್ರಿಶಾ?
  • ಸ್ನೇಹನಾ ರಾಜಕೀಯ ಲೆಕ್ಕಾಚಾರನಾ.. ಮರುಕಳಿಸುತ್ತಾ ಇತಿಹಾಸ?
  • ಬಯೋಪಿಕ್‌ನಲ್ಲಿ ‘ಅಮ್ಮ’ನ ಪಾತ್ರ.. ರಾಜಕೀಯದತ್ತ ತ್ರಿಶಾ ಚಿತ್ತ..!

ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಹೋದರ ವೈಎಸ್ ಅನಿಲ್ ರೆಡ್ಡಿ ಅವರ ಪುತ್ರಿ ವೈಎಸ್ ಶ್ರೇಯಾ ರೆಡ್ಡಿ ಮತ್ತು ಉಜ್ವಲ್ ಬಲೆನಿ ಅವರ ಮದುವೆಯ ಆರತಕ್ಷತೆ ಚೆನ್ನೈನಲ್ಲಿ ಜರುಗಿದ್ದು, ದೇಶದ ಪ್ರಮುಖ ರಾಜಕೀಯ ಗಣ್ಯರು ಸಾಕ್ಷಿಯಾಗಿದ್ದರು. ಆದರೆ ಇಡೀ ಕಾರ್ಯಕ್ರಮದ ಹೈಲೈಟ್ ಎಂದರೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ಒಟ್ಟಿಗೆ ಆಗಮಿಸಿದ್ದು. ವಿಜಯ್ ಅವರ ತಾಯಿ ಶೋಬಾ ಚಂದ್ರಶೇಖರ್ ಕೂಡ ಇವರ ಜೊತೆಗಿದ್ದು, ನವದಂಪತಿಗೆ ಶುಭ ಕೋರಿದ ವೀಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

RelatedPosts

ಎರಡೇ ದಿನಕ್ಕೆ 221 ಕೋಟಿ ರೂ. ಬಾಚಿದ ‘ರಾಮಾಯಣ’!

ಉಪೇಂದ್ರ ಮಗನ ಸಿನಿಮಾದಿಂದ ಡೈರೆಕ್ಟರ್‌ ಪುರುಷೋತ್ತಮ್ ಗೇಟ್‌‌ಪಾಸ್..!

ಹೆಮ್ಮೆಯ ಕನ್ನಡಿಗನಿಗೆ ‘ರಾಕಿಂಗ್ ಸ್ಟಾರ್’ ಬಿರುದು ಕೊಟ್ಟವರು ಪುರುಷೋತ್ತಮ್

ಹೊಸ ಧಾರಾವಾಹಿ ‘ಓ ಮನಸೇ’: ನವೆಂಬರ್ 10ರಿಂದ ಪ್ರಸಾರ

ADVERTISEMENT
ADVERTISEMENT

ವಿಜಯ್ ಮತ್ತು ತ್ರಿಶಾ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ನಿರ್ಮಾಪಕ ಸುರೇಶ್ ಪುತ್ರನ ಮದುವೆ, ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಬ್ರಿಟನ್‌ನ ಸಿಲ್ವರ್‌ಸ್ಟೋನ್ ಕಾರ್ ರೇಸ್ ಮತ್ತು ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣದಲ್ಲೂ ತ್ರಿಶಾ ಹಾಜರಿದ್ದರು. ಪ್ರತೀ ತಿಂಗಳೂ ಒಂದಲ್ಲ ಒಂದು ವೇದಿಕೆಯಲ್ಲಿ ವಿಜಯ್- ತ್ರಿಶಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಇಬ್ಬರೂ ಅಧಿಕೃತವಾಗಿ ತುಟಿ ಬಿಚ್ಚದಿದ್ದರೂ ಅಭಿಮಾನಿಗಳು ಹಾಗೂ ನೆಟ್ಟಿಗರು ಊಹಾಪೋಹಗಳ ಚರ್ಚೆಯನ್ನಂತೂ ಕಂಟಿನ್ಯೂ ಮಾಡಿದ್ದಾರೆ.

ತಮಿಳುನಾಡಿನ ರಾಜಕೀಯ ಇತಿಹಾಸ ಗಮನಿಸಿದರೆ ಸಿನಿಮಾ ಮತ್ತು ರಾಜಕೀಯ ಬೆಸೆದುಕೊಂಡಿರುವುದು ಹೊಸದೇನಲ್ಲ. ಅಂದು ನಟ-ರಾಜಕಾರಣಿ ಎಂಜಿಆರ್ ಮತ್ತು ನಟಿ ಜಯಲಲಿತಾ ಅವರ ಬಾಂಧವ್ಯ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಇಬ್ಬರೂ ಸಿನಿಮಾದಲ್ಲಿ ಬ್ಲಾಕ್‌ಬಸ್ಟರ್ ಜೋಡಿಯಾಗಿ ಮೆರೆದು, ನಂತರ AIADMK ಮೂಲಕ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದರು. ಇದೀಗ ಸಿಎಂ ವಿಜಯ್ ಮತ್ತು ತ್ರಿಶಾ ಅವರ ಸಾರ್ವಜನಿಕ ಒಡನಾಟ ನೋಡುತ್ತಿರುವ ತಮಿಳು ಜನತೆಗೆ ಎಂಜಿಆರ್-ಜಯಲಲಿತಾ ದಿನಗಳು ಕಣ್ಣ ಮುಂದೆ ಬಂದು ನಿಲ್ಲುತ್ತಿವೆ.

ಇನ್ನೊಂದೆಡೆ, ಪುರಟ್ಚಿ ತಲೈವರ್ ಎಂಜಿಆರ್ ಬಯೋಪಿಕ್‌ನಲ್ಲಿ ಜಯಲಲಿತಾ ಅವರ ಪಾತ್ರಕ್ಕಾಗಿ ತ್ರಿಶಾ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂಬ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಅಭಿಮಾನಿಗಳ ಜೊತೆ ಮಾತನಾಡುತ್ತಾ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದ ತ್ರಿಶಾ ಹಲವು ವರ್ಷಗಳ ಹಿಂದೆ ತಮಾಷೆಯಾಗಿ ‘ನನಗೆ ಸಿಎಂ ಆಗುವ ಕನಸಿದೆ’ ಎಂದು ಹೇಳಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಇದರಿಂದಾಗಿ ತ್ರಿಶಾ ಸಿನಿಮಾದಲ್ಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಜಯಲಲಿತಾ ಹಾದಿ ತುಳಿದು ಸಿಎಂ ಸೀಟಿಗೆ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಊಹಾಪೋಹಗಳು ಜೋರಾಗಿವೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ಜವಾಬ್ದಾರಿ ಹೊತ್ತಿರುವ ವಿಜಯ್ ಅವರ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನ ಮೇಲೆ ಇಡೀ ದೇಶದ ಕಣ್ಣಿದೆ. ಸಿಎಂ ಆದ ಮೇಲೆಯೂ ತ್ರಿಶಾ ಜೊತೆ ನಿರಂತರವಾಗಿ ಕಣ್ಣಿಗೆ ಬೀಳುತ್ತಿರುವುದು ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ಸಖತ್ ಗಾಸಿಪ್‌ಗಳಿಗೆ ಕಾರಣವಾಗಿದೆ. ನಿಜಕ್ಕೂ ಇತಿಹಾಸ ಮರುಕಳಿಸಲಿದೆಯಾ ಅಥವಾ ಇದು ಬರೀ ಹಳೆಯ ಸ್ನೇಹದ ಸಂಕೇತವೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ಕಾಲಿವುಡ್ ರಾಜಕೀಯ ಪ್ರೇಮಿಗಳ ಕುತೂಹಲವನ್ನಂತೂ ಪೀಕ್‌ಗೆ ಕೊಂಡೊಯ್ದಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (14)

ನೀನೆಲ್ಲೋ ನಾನಲ್ಲೇ.. ಪಬ್ಲಿಕ್‌‌ನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ

by ಕವಿತಾ
November 7, 2026 - 10:42 am
0

Untitled design (13)

ದೇವನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟದ ಸದ್ದು: ಬೆಚ್ಚಿಬಿದ್ದ ಜನರು!

by ಕವಿತಾ
November 7, 2026 - 10:32 am
0

Untitled design (12)

ಶಿವಮೊಗ್ಗದಲ್ಲಿ ಅಕ್ರಮ ವಿದ್ಯುತ್ ತಂತಿಗೆ ಕಾಡಾನೆ ಬಲಿ

by ಕವಿತಾ
November 7, 2026 - 9:58 am
0

Untitled design (9)

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್; ಡಿ. 2ರಿಂದ ಕಲಾಪ ಆರಂಭ!

by ಕವಿತಾ
November 7, 2026 - 8:46 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (3)
    ಎರಡೇ ದಿನಕ್ಕೆ 221 ಕೋಟಿ ರೂ. ಬಾಚಿದ ‘ರಾಮಾಯಣ’!
    November 7, 2026 | 0
  • ಗುರ್ಲಾಪುರದಲ್ಲಿ (13)
    ಉಪೇಂದ್ರ ಮಗನ ಸಿನಿಮಾದಿಂದ ಡೈರೆಕ್ಟರ್‌ ಪುರುಷೋತ್ತಮ್ ಗೇಟ್‌‌ಪಾಸ್..!
    November 6, 2026 | 0
  • ಗುರ್ಲಾಪುರದಲ್ಲಿ (8)
    ಹೆಮ್ಮೆಯ ಕನ್ನಡಿಗನಿಗೆ ‘ರಾಕಿಂಗ್ ಸ್ಟಾರ್’ ಬಿರುದು ಕೊಟ್ಟವರು ಪುರುಷೋತ್ತಮ್
    November 6, 2026 | 0
  • ಗುರ್ಲಾಪುರದಲ್ಲಿ (6)
    ಹೊಸ ಧಾರಾವಾಹಿ ‘ಓ ಮನಸೇ’: ನವೆಂಬರ್ 10ರಿಂದ ಪ್ರಸಾರ
    November 6, 2026 | 0
  • Untitled design (20)
    2027ರ ದೀಪಾವಳಿಗಿಲ್ಲ ರಾಮಾಯಣ ಪಾರ್ಟ್-2 ಚಿತ್ರ..!
    November 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version