• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಮಾಜಿ ಪ್ರೇಯಸಿ ಜೊತೆ ವಿಜಯ್..ಮದುವೆ ವೇಳೆ ಫಜೀತಿ

ಬೆಲ್ಜಿಯಂ ಬ್ಯೂಟಿ ವರ್ಜಿನ್..ಓನ್ಲಿ ಡೇಟ್..ನೋ ವೆಡ್ಡಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 11, 2026 - 2:23 pm
in Flash News, ಸಿನಿಮಾ
0 0
0
BeFunky collage 2026 02 11T142155.614

ವಿಜಯ್ ದೇವರಕೊಂಡ ಮದ್ವೆಗೆ ಕೌಂಟ್‌‌ಡೌನ್ ಶುರುವಾಗಿದೆ. ಆದ್ರೀಗ ಕೊನೆ ಗಳಿಗೆಯಲ್ಲಿ ಬಿಲ್ಜಿಯಂ ಬ್ಯೂಟಿ ಜೊತೆ ಡೇಟಿಂಗ್ ಮಾಡಿದ್ದ ವಿಜಯ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿವೆ. ಇಷ್ಟಕ್ಕೂ ಈಕೆ ಯಾರು..? ಮಾಜಿ ಪ್ರೇಯಸಿ ಫೋಟೋಸ್ ಈಗ್ಯಾಕೆ ಹರಿದಾಡ್ತಿವೆ..? ಇವು ನಿಜಕ್ಕೂ ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಅಡ್ಡಿ ಆತಂಕ ಸೃಷ್ಠಿಸುತ್ತವಾ..? ಎಲ್ಲಕ್ಕೂ ಉತ್ತರ ಇಲ್ಲಿದೆ ನೋಡಿ.

ಸೆಲೆಬ್ರಿಟಿಗಳ ಲೈಫ್ ಒಂಥರಾ ಮುಳ್ಳಿನ ಹಾದಿ. ಎಷ್ಟೇ ಜಾಗರೂಕರಾಗಿದ್ರೂ ಸಹ ಎಡವಟ್‌ಗಳು ನಡೆದು ಹೋಗುತ್ತವೆ. ಯಾಕಂದ್ರೆ ಸಮಾಜ ಸ್ಟಾರ್‌‌ಗಳನ್ನ ತುಂಬಾ ಹತ್ತಿರದಿಂದ ನೋಡ್ತಿರುತ್ತೆ. ಅದ್ರಲ್ಲೂ ಅವರುಗಳ ಲೈಫ್‌‌ನಲ್ಲಿ ಏನೆಲ್ಲಾ ನಡೆಯುತ್ತೆ..? ಅವ್ರ ಖಾಸಗಿ ಜೀವನ ಹೇಗಿರುತ್ತೆ..? ಯಾರೊಟ್ಟಿಗೆ ಡೇಟಿಂಗ್..? ಯಾರ ಜೊತೆ ಮದ್ವೆ..? ಯಾರಿಗೆ ಚೀಟ್ ಮಾಡಿದ್ರು ಅನ್ನೋ ವಿಚಾರಗಳು ಇಂಟರೆಸ್ಟಿಂಗ್ ಅನಿಸುತ್ತವೆ. ಅದ್ರಲ್ಲೂ ರಶ್ಮಿಕಾ-ವಿಜಯ್ ದೇವರಕೊಂಡ ಮದ್ವೆಗೆ ದಿನಗಣನೆ ಶುರುವಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಕೊಂಡಿದೆ.Deverakonda 3 IT

RelatedPosts

ಒಂದೇ ರಾತ್ರಿಯಲ್ಲಿ ಇರಾನ್‌‌ ಸರ್ವನಾಶ ಮಾಡಬಹುದು-ಆ ರಾತ್ರಿ ನಾಳೆಯೇ ಇರಬಹುದು ಎಂದ ಡೊನಾಲ್ಡ್‌ ಟ್ರಂಪ್‌

ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಹೃದಯಾಘಾತದಿಂದ ಮಹಿಳೆ ಸಾ*ವು

ತಂದೆ-ಮಗ ಲಾಕಾಪ್‌ ಡೆತ್‌ ಕೇಸ್‌: ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣ ದಂಡನೆ

ರಶ್ಮಿಕಾಗೆ ಮದುವೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ತಂದೆ ಮದನ್ ಮಂದಣ್ಣ

ADVERTISEMENT
ADVERTISEMENT

ಮಾಜಿ ಪ್ರೇಯಸಿ ಜೊತೆ ವಿಜಯ್..ಮದುವೆ ವೇಳೆ ಫಜೀತಿ

ಆಡಿಕೊಳ್ಳೋರಿಗೆ ಆಹಾರ ಆದ ರೌಡಿ..ರಶ್ಮಿಕಾ ಏನಂತಾರೆ..?

Deverakonda collage IT

ಇದೇ ಫೆಬ್ರವರಿ 26ರಂದು ಉದಯಪುರದ ಪ್ಯಾಲೆಸ್‌‌ನಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಪ್ತಪದಿ ತುಳಿಯುವ ಮೂಲಕ ಸತಿ-ಪತಿಗಳಾಗ್ತಿದ್ದಾರೆ. ಗೀತ ಗೋವಿದಂ ಚಿತ್ರದ ಲಿಪ್ ಕಿಸ್, ನಂತರದ ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿನ ನಟನೆ ಇವ್ರನ್ನ ಆನ್‌‌ಸ್ಕ್ರೀನ್ ಟು ಆಫ್ ಸ್ಕ್ರೀನ್ ಜೋಡಿ ಆಗುವ ತನಕ ತಂದು ನಿಲ್ಲಿಸಿದೆ. ಇದೀಗ ಇವರಿಬ್ಬರೂ ಮತ್ತೊಂದು ಐತಿಹಾಸಿಕ ಚಿತ್ರ ರಣಬಾಲಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಫಸ್ಟ್ ಲುಕ್ ಕೂಡ ಸಖತ್ ಸೌಂಡ್ ಮಾಡ್ತಿದೆ.

WhatsApp Image 2026 02 11 at 10.43.09 AM

ಇಂಟರೆಸ್ಟಿಂಗ್ ವಿಷಯ ಅಂದ್ರೆ ಸದ್ಯ ವಿಜಯ್ ದೇವರಕೊಂಡ ತನ್ನ ಮಾಜಿ ಪ್ರೇಯಸಿ ಜೊತೆ ನಡೆಸಿದ್ದ ಲವ್ವಿ ಡವ್ವಿ, ಡೇಟಿಂಗ್, ಇಂಟಿಮಸಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಅರೇ.. ಇದು ನಿಜಾನಾ..? ವಿಜಯ್‌ಗೆ ಈ ಮೊದಲೇ ಗರ್ಲ್ ಫ್ರೆಂಡ್ ಇದ್ರಾ..? ಆಕೆ ಜೊತೆ ಡೇಟಿಂಗ್ ಮಾಡಿ, ಪ್ರೀತಿ ಸ್ನೇಹ ಅಂತ ಸುತ್ತಾಡಿರೋ ಈತ ಕೊನೆಗೆ ಮದ್ವೆ ಆಗದೆ ಕೈ ಕೊಟ್ಟಿದ್ಯಾಕೆ..? ಇಷ್ಟಕ್ಕೂ ಬಿಳಿ ಜಿರಲೆಯಂತಿರೋ ಈ ಚೆಲುವೆ ಯಾರು..ಹೀಗೆ ನಾನಾ ಪ್ರಶ್ನೆಗಳು ಮೂಡುತ್ತವೆ.

ಬೆಲ್ಜಿಯಂ ಬ್ಯೂಟಿ ವರ್ಜಿನ್..ಓನ್ಲಿ ಡೇಟ್..ನೋ ವೆಡ್ಡಿಂಗ್

ಪೆಳ್ಳಿ ಚೂಪುಲು ಚಿತ್ರದ ನಟಿ ವರ್ಜಿನ್ ಜೊತೆ ವಿಜಿ ರೌಂಡ್ಸ್

Maxresdefault

ಅಂದಹಾಗೆ ಈಕೆಯ ಹೆಸರು ವರ್ಜಿನ್.. ಯೂರೋಪಿನ ಬೆಲ್ಜಿಯಂ ಮೂಲದ ಮಾಡೆಲ್ ಕಮ್ ನಟಿಮಣಿ. 2016ರಲ್ಲಿ ತೆರೆ ಕಂಡಂತಹ ವಿಜಯ್ ದೇವರಕೊಂಡ ನಟನೆಯ ಪೆಳ್ಳಿ ಚೂಪುಲು ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ರು. ಆದರ ಆಸು ಪಾಸಿನಲ್ಲಿ ವಿಜಯ್ ಈ ವರ್ಜಿನ್‌ಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿಬಿಟ್ಟಿದ್ರು. ಹೈದ್ರಾಬಾದ್‌‌ನಲ್ಲಿರೋ ತನ್ನ ಮನೆ, ಅಮ್ಮನ ಮಡಿಲು, ತಮ್ಮ, ಫ್ರೆಂಡ್ಸ್ ಜೊತೆ ಪಾರ್ಟಿ, ಮೋಜು, ಮಸ್ತಿಯಿಂದ ಹಿಡಿದು ಯೂರೋಪ್ ಟೂರ್‌ವರೆಗೂ ಎಲ್ಲಾ ಆಟಗಳನ್ನ ಆಡಿಬಿಟ್ಟಿದ್ದರು.

482022026 1209956930501425 1606216186463552468 n

ಇದೀಗ ಆ ಎಲ್ಲಾ ಫೋಟೋಸ್ ವೈರಲ್ ಆಗ್ತಿವೆ. ಆಡಿಕೊಳ್ಳೋರಿಗೆ ಆಹಾರ ಆಗಿಬಿಟ್ಟಿದ್ದಾರೆ ರೌಡಿ ವಿಜಯ್ ದೇವರಕೊಂಡ. ನೆಟ್ಟಿಗರಂತೂ ಮನಸೋ ಇಚ್ಚೆ ಟ್ರೋಲ್ ಮಾಡ್ತಿದ್ದಾರೆ. ಅಂದಹಾಗೆ ಈ ಬಗ್ಗೆ ರಶ್ಮಿಕಾ ರಿಯಾಕ್ಟ್ ಮಾಡಿಲ್ಲ. ಹಾಗಂತ ಅವರಿಗೆ ಇದೆಲ್ಲಾ ಗೊತ್ತಿಲ್ಲದೆಯೂ  ಇಲ್ಲ. ಹಳೆಯ ಲವ್ ಸ್ಟೋರಿಯನ್ನ ಸ್ವತಃ ವಿಜಯ್ ರಶ್ಮಿಕಾಗೆ ಅಪ್ಡೇಟ್ ಮಾಡಿದ್ರಂತೆ. ಇದು 9 ವರ್ಷಗಳ ಹಿಂದಿನ ಕಥೆಯಾಗಿದ್ದು, ರಶ್ಮಿಕಾ ವಿಜಯ್ ಬಾಳಿಗೆ ಬಂದ ಬಳಿಕ ತುಂಬಾ ಹಾನೆಸ್ಟ್ ಆಗಿ ಪ್ರೀತಿಯಲ್ಲಿದ್ದಾರಂತೆ.

481075001 1189616562527548 7444603454183176647 n

ಅಂದಹಾಗೆ ರಶ್ಮಿಕಾ ಮಂದಣ್ಣಗೆ ವಿಜಯ್ ಏನೂ ಮೊದಲ ಬಾಯ್‌ಫ್ರೆಂಡ್ ಅಲ್ಲ. ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದ ನಾಯಕನಟ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿಸಿ, ಮದ್ವೆ ಆಗುವ ಮನಸ್ಸು ಮಾಡಿದ್ರು ನ್ಯಾಷನಲ್ ಕ್ರಶ್. ಎಂಗೇಜ್ಮೆಂಟ್ ಕೂಡ ಜೋರಾಗೇ ನಡೆದಿತ್ತು. ಆದ್ರೆ ರಕ್ಷಿತ್ ಜೊತೆ ಸಂಬಂಧ ಮುರಿದುಕೊಂಡ ರಶ್ಮಿಕಾ, ವಿಜಯ್ ಜೊತೆ ಹೊಸ ಇನ್ನಿಂಗ್ಸ್ ಶುರು ಮಾಡಿದ್ರು. ಹಾಗಾಗಿ ಇಬ್ಬರಿಗೂ ಒಂದೊಂದು ಹಳೆಯ ಲವ್ ಇದೆ. ಸೋ.. ಅದೆಲ್ಲಾ ಮ್ಯಾಟರ್ ಆಗಲ್ಲ ಅನ್ನೋದು ಇಬ್ಬರೂ ಅಭಿಮಾನಿಗಳು ಸಮಾಧಾನ ಪಟ್ಕೋತಿರೋದು ಖುಷಿಯ ವಿಚಾರ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (69)

ಒಂದೇ ರಾತ್ರಿಯಲ್ಲಿ ಇರಾನ್‌‌ ಸರ್ವನಾಶ ಮಾಡಬಹುದು-ಆ ರಾತ್ರಿ ನಾಳೆಯೇ ಇರಬಹುದು ಎಂದ ಡೊನಾಲ್ಡ್‌ ಟ್ರಂಪ್‌

by ಯಶಸ್ವಿನಿ ಎಂ
April 6, 2026 - 11:36 pm
0

Untitled design (68)

ಕೂದಲು ಉದುರುವಿಕೆ ತಡೆಗೆ ಇಲ್ಲಿದೆ ನೋಡಿ ಸುಲಭ ರಾಮಬಾಣ

by ಯಶಸ್ವಿನಿ ಎಂ
April 6, 2026 - 10:55 pm
0

Untitled design (67)

ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಹೃದಯಾಘಾತದಿಂದ ಮಹಿಳೆ ಸಾ*ವು

by ಯಶಸ್ವಿನಿ ಎಂ
April 6, 2026 - 10:16 pm
0

Untitled design (66)

ತಂದೆ-ಮಗ ಲಾಕಾಪ್‌ ಡೆತ್‌ ಕೇಸ್‌: ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣ ದಂಡನೆ

by ಯಶಸ್ವಿನಿ ಎಂ
April 6, 2026 - 9:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (69)
    ಒಂದೇ ರಾತ್ರಿಯಲ್ಲಿ ಇರಾನ್‌‌ ಸರ್ವನಾಶ ಮಾಡಬಹುದು-ಆ ರಾತ್ರಿ ನಾಳೆಯೇ ಇರಬಹುದು ಎಂದ ಡೊನಾಲ್ಡ್‌ ಟ್ರಂಪ್‌
    April 6, 2026 | 0
  • Untitled design (67)
    ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಹೃದಯಾಘಾತದಿಂದ ಮಹಿಳೆ ಸಾ*ವು
    April 6, 2026 | 0
  • Untitled design (66)
    ತಂದೆ-ಮಗ ಲಾಕಾಪ್‌ ಡೆತ್‌ ಕೇಸ್‌: ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣ ದಂಡನೆ
    April 6, 2026 | 0
  • Untitled design (65)
    ರಶ್ಮಿಕಾಗೆ ಮದುವೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ತಂದೆ ಮದನ್ ಮಂದಣ್ಣ
    April 6, 2026 | 0
  • Untitled design (64)
    ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಆತ್ಮಹ*ತ್ಯೆ ಮಾಡಿಕೊಂಡ ನಟಿ ಸುಭಾಷಿಣಿ
    April 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version