• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸೀತಾರಾಮ ಸೀತೆ ವೈಷ್ಣವಿ: ಶೂಟಿಂಗ್‌ನಲ್ಲಿ ನೀರಿಗೆ ಮುಳುಗಿದ ರೋಚಕ ಕ್ಷಣ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 18, 2025 - 5:15 pm
in ಸಿನಿಮಾ
0 0
0
Film (96)

ಕನ್ನಡ ಧಾರಾವಾಹಿ ‘ಸೀತಾರಾಮ’ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ತಮ್ಮ ಮೊದಲ ಸೀರಿಯಲ್ ‘ದೇವಿ’ ಶೂಟಿಂಗ್ ವೇಳೆ ಸಂಭವಿಸಿದ ರೋಚಕ ಘಟನೆಯನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2010ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ‘ದೇವಿ’ ಸೀರಿಯಲ್‌ನ ಶೂಟಿಂಗ್ ಸಂದರ್ಭದಲ್ಲಿ, ವೈಷ್ಣವಿ ಮತ್ತು ತಂಡದವರು ತೆಪ್ಪದ ಮೇಲೆ ಸಾಗುತ್ತಿದ್ದಾಗ ತೆಪ್ಪ ಮಗುಚಿ ಎಲ್ಲರೂ ನೀರಿಗೆ ಬಿದ್ದಿದ್ದರು.

“ನಾವು ತುಂಬಾ ಚಿಕ್ಕವರಿದ್ದೆವು. ತೆಪ್ಪದ ಮೇಲೆ ಶೂಟಿಂಗ್‌ಗೆ ಹೋಗುತ್ತಿದ್ದಾಗ ಒಮ್ಮೆಲೇ ತೆಪ್ಪ ಮಗುಚಿತು. ಎಲ್ಲರೂ ನೀರಿಗೆ ಬಿದ್ದೆವು. ಆದರೆ, ಪುಣ್ಯಕ್ಕೆ ನೀರು ಆಳವಿರಲಿಲ್ಲ. ಶೂಟಿಂಗ್ ಬಿಟ್ಟು ಎಲ್ಲರೂ ನೀರಾಟ ಆಡತೊಡಗಿದೆವು,” ಎಂದು ವೈಷ್ಣವಿ ನಗೆಯಿಂದ ನೆನಪಿಸಿಕೊಂಡಿದ್ದಾರೆ.

RelatedPosts

ರಮ್ಯಾ ಕೇಸ್‌ಗೆ ಟ್ವಿಸ್ಟ್..ಪರಾರಿಯಾದವರಿಗೆ ಕಂಟಕ ಫಿಕ್ಸ್..!

ಆಶಾ ಭೋಸ್ಲೆ ಅಂತ್ಯಕ್ರಿಯೆ: ಸರ್ಕಾರಿ ಗೌರವದೊಂದಿಗೆ ಮುಂಬೈಯಲ್ಲಿ ಅಂತಿಮ ನಮನ

ವಿಜಯ್ ವಿರುದ್ಧ ಕಮಲ್ ಕ್ಯಾಂಪೇನ್.. ಸ್ಟಾಲಿನ್ ಖುಷ್!

ಜೈಲಲ್ಲಿ ದಾಸನಿಗೆ ದಿಗ್ಬಂಧನ..11 ಸಾಕ್ಷಿಗಳಷ್ಟೇ ವಿಚಾರಣೆ..!!

ADVERTISEMENT
ADVERTISEMENT

Outfit @attire designer studio jewellery @rent abharan @jyothikiran 123 (1)

ಎಂಗೇಜ್‌ಮೆಂಟ್‌ನ ಸಂಭ್ರಮ

ವೈಷ್ಣವಿ ಗೌಡ ಸದ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ಅನುಕೂಲ್ ಮಿಶ್ರಾ ಎಂಬ ಏರ್‌ಫೋರ್ಸ್ ಅಧಿಕಾರಿಯ ಜೊತೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸುದ್ದಿಯನ್ನು ಗುಟ್ಟಾಗಿಟ್ಟಿದ್ದ ವೈಷ್ಣವಿ, ಎಂಗೇಜ್‌ಮೆಂಟ್‌ನೊಂದಿಗೆ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.

ಅನುಕೂಲ್ ಬೇರೆ ರಾಜ್ಯದವರಾಗಿದ್ದು, ವೈಷ್ಣವಿ ಇತ್ತೀಚೆಗೆ ಬೆಂಗಳೂರಿನ ಏರ್‌ಷೋಗೆ ಭೇಟಿ ನೀಡಿದ್ದು ಅನುಕೂಲ್‌ರಿಂದಲೇ ಸಾಧ್ಯವಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. “ಥ್ಯಾಂಕ್ಯು ಎ, ನಿಮ್ಮಿಂದಲೇ ಏರ್‌ಷೋ ನೋಡಲು ಸಾಧ್ಯವಾಯಿತು,” ಎಂದು ಬರೆದಿದ್ದ ವೈಷ್ಣವಿ, ಆಗ ಗುಟ್ಟನ್ನು ರಿವೀಲ್ ಮಾಡಿರಲಿಲ್ಲ. ಈಗ ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

Pc @jyothikiran 123 (1)

ಅಮ್ಮನ ಸಾಧನೆಗೆ ವೈಷ್ಣವಿಯ ಹೆಮ್ಮೆ

ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್ ಕಾನೂನು ಮತ್ತು ಸೈಕಾಲಾಜಿ ಪದವಿಗಳನ್ನು ಪಡೆದ ವಕೀಲೆಯಾಗಿದ್ದಾರೆ. ಇತ್ತೀಚೆಗೆ ವಕೀಲಿಕೆಯನ್ನು ಆರಂಭಿಸಿರುವ ಭಾನು ಅವರ ಸಾಧನೆಯ ಬಗ್ಗೆ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ವಿಡಿಯೋದಲ್ಲಿ, ವೈಷ್ಣವಿ ತಮ್ಮ ಯಾವ ಸೀರಿಯಲ್ ಇಷ್ಟ ಎಂದು ಅಮ್ಮನಿಗೆ ಕೇಳಿದಾಗ, ಭಾನು ಅವರು ‘ದೇವಿ’ ಸೀರಿಯಲ್ ಎಂದು ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ವೈಷ್ಣವಿ ಶೂಟಿಂಗ್‌ನ ತೆಪ್ಪ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಅಮ್ಮನ ಸ್ಫೂರ್ತಿಯ ಕುರಿತು ಮಾತನಾಡಿದ ವೈಷ್ಣವಿ, ತಾಯಿಯ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Outfit @attire designer studio jewellery @rent abharan @jyothikiran 123 (2)

ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಶಿಕ್ಷಣದ ಅನುಭವವನ್ನು ಹಂಚಿಕೊಂಡಿದ್ದಾರೆ. “ಯೌವನದಲ್ಲಿ ಓದಲು ಸಾಧ್ಯವಾಗಲಿಲ್ಲ. ಆದರೆ, ಕುಟುಂಬದವರ ಪ್ರೋತ್ಸಾಹದಿಂದ ಎರಡು ಪದವಿಗಳನ್ನು ಪೂರ್ಣಗೊಳಿಸಿದೆ,” ಎಂದು ಭಾನು ಹೇಳಿದ್ದಾರೆ. ಎಲ್‌ಎಲ್‌ಬಿ ಪದವಿಯನ್ನು ರೆಗ್ಯುಲರ್ ಕಾಲೇಜಿನಲ್ಲಿ ಓದಿದ ಅನುಭವವನ್ನು ವಿವರಿಸಿದ ಅವರು, “ಮೊದಲಿಗೆ ಮಕ್ಕಳ ಜೊತೆ ಓದುವಾಗ ಮುಜುಗರವಾಯಿತು. ಕೆಲವರು ನನ್ನನ್ನು ಲೆಕ್ಚರರ್ ಎಂದು ತಪ್ಪಾಗಿ ಭಾವಿಸಿದರು. ಆದರೆ, ಕೊನೆಗೆ ಎಲ್ಲವೂ ಸರಿಹೋಯಿತು,” ಎಂದಿದ್ದಾರೆ. ಗೃಹಿಣಿಯಾಗಿಯೂ ಸಾಧನೆ ಸಾಧ್ಯ ಎಂದು ತೋರಿಸಿರುವ ಭಾನು ಅವರಿಗೆ ವೈಷ್ಣವಿ ಅವರ ತಂದೆ ಕೂಡ ಶುಭಾಶಯ ಕೋರಿದ್ದಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (67)

IPL 2026: ಮೊದಲ ಓವರ್​​ನಲ್ಲೇ 3 ವಿಕೆಟ್ ಪಡೆದು ಸಂಚಲನ ಸೃಷ್ಟಿಸಿರುವ ಪ್ರಫುಲ್ ಹಿಂಗೆ ಯಾರು?

by ಶ್ರೀದೇವಿ ಬಿ. ವೈ
April 13, 2026 - 11:12 pm
0

BeFunky collage (66)

SRH vs RR, IPL 2026: 91 ರನ್​ಗಳಿಸಿ ಅಬ್ಬರಿಸಿದ ಇಶಾನ್ ಕಿಶನ್!

by ಶ್ರೀದೇವಿ ಬಿ. ವೈ
April 13, 2026 - 9:55 pm
0

BeFunky collage (65)

ಅಮೆರಿಕಾ ಇರಾನ್ ಬಂದರುಗಳ ಮೇಲೆ ಬ್ಲಾಕೇಡ್ ಆರಂಭ! ಹಾರ್ಮುಜ್ ಕಾಲುವೆಯಲ್ಲಿ ಉದ್ವೇಗ

by ಶ್ರೀದೇವಿ ಬಿ. ವೈ
April 13, 2026 - 9:01 pm
0

BeFunky collage (60)

ಅಮೆರಿಕ-ಇರಾನ್ ಮಾತುಕತೆ ಹೊಟೆಲ್ ಬಿಲ್ ಯಾರು ಭರಿಸುತ್ತಾರೆ? ಪಾಕಿಸ್ತಾನಕ್ಕೆ ದೊಡ್ಡ ತಲೆನೋವು!

by ಶ್ರೀದೇವಿ ಬಿ. ವೈ
April 13, 2026 - 8:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (57)
    ರಮ್ಯಾ ಕೇಸ್‌ಗೆ ಟ್ವಿಸ್ಟ್..ಪರಾರಿಯಾದವರಿಗೆ ಕಂಟಕ ಫಿಕ್ಸ್..!
    April 13, 2026 | 0
  • BeFunky collage (62)
    ಆಶಾ ಭೋಸ್ಲೆ ಅಂತ್ಯಕ್ರಿಯೆ: ಸರ್ಕಾರಿ ಗೌರವದೊಂದಿಗೆ ಮುಂಬೈಯಲ್ಲಿ ಅಂತಿಮ ನಮನ
    April 13, 2026 | 0
  • BeFunky collage (60)
    ವಿಜಯ್ ವಿರುದ್ಧ ಕಮಲ್ ಕ್ಯಾಂಪೇನ್.. ಸ್ಟಾಲಿನ್ ಖುಷ್!
    April 13, 2026 | 0
  • BeFunky collage (59)
    ಜೈಲಲ್ಲಿ ದಾಸನಿಗೆ ದಿಗ್ಬಂಧನ..11 ಸಾಕ್ಷಿಗಳಷ್ಟೇ ವಿಚಾರಣೆ..!!
    April 13, 2026 | 0
  • BeFunky collage (58)
    ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ! ಪೊಲೀಸ್ ತಪಾಸಣೆಯಲ್ಲಿ ಸಿಕ್ಕಿದ್ದೇನು?
    April 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version