• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಿಗ್ ಬಾಸ್ ಸೂರಜ್ ಸಿಂಗ್ ಈಗ ಸೀರಿಯಲ್ ಹೀರೋ: ‘ಪವಿತ್ರ ಬಂಧನ’ದಲ್ಲಿ ಮೈಸೂರು ಹುಡುಗನ ದರ್ಬಾರ್

admin by admin
January 11, 2026 - 10:57 am
in Flash News, ಕಿರುತೆರೆ, ಬಿಗ್ ಬಾಸ್, ಸಿನಿಮಾ
0 0
0
Untitled design 2026 01 11T105436.011

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ತಮ್ಮ ಮುಗ್ಧತೆ ಹಾಗೂ ಛಲದಿಂದ ಕನ್ನಡಿಗರ ಮನ ಗೆದ್ದವರು ಮೈಸೂರಿನ ಹುಡುಗ ಸೂರಜ್ ಸಿಂಗ್. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದ ಸೂರಜ್, ಈಗ ಕಿರುತೆರೆಯಲ್ಲಿ ‘ಹೀರೋ’ ಆಗಿ ಮಿಂಚಲು ಸಜ್ಜಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಬಹುನಿರೀಕ್ಷಿತ ‘ಪವಿತ್ರ ಬಂಧನ’ ಧಾರಾವಾಹಿಯ ಮೂಲಕ ಅವರು ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಸೂರಜ್ ಸಿಂಗ್ ಸಾಧನೆಯ ಹಾದಿ:

RelatedPosts

ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ! ಪೊಲೀಸ್ ತಪಾಸಣೆಯಲ್ಲಿ ಸಿಕ್ಕಿದ್ದೇನು?

ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರಲು ಧರಿಸಬೇಕಾದ ಉಡುಪುಗಳ ಟಿಪ್ಸ್ ಇಲ್ಲಿವೆ

ವಚನಾನಂದ ಶ್ರೀಗೆ ಬಿಗ್ ಶಾಕ್! ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಛಾಟನೆ

ಏಪ್ರಿಲ್ 16ಕ್ಕೆ ಪವನ್ ಕಲ್ಯಾಣ್ ಉಸ್ತಾದ್ ಓಟಿಟಿಗೆ ಲಗ್ಗೆ

ADVERTISEMENT
ADVERTISEMENT

ಚಿಕ್ಕ ವಯಸ್ಸಿನಿಂದಲೇ ಕಷ್ಟದ ಹಾದಿಯಲ್ಲಿ ಬೆಳೆದ ಸೂರಜ್, ಅಮ್ಮನಿಗೆ ಆಸರೆಯಾಗಿ ನಿಂತವರು. ಖಾಸಗಿ ಕಂಪನಿಯ ಕೆಲಸದಲ್ಲಿದ್ದರೂ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಫಿಟ್ನೆಸ್ ಜರ್ನಿ ಆರಂಭಿಸಿದರು. ಮೈಸೂರಿನ ಜನತೆಗೆ ಮಾತ್ರ ಪರಿಚಿತರಾಗಿದ್ದ ಇವರಿಗೆ ಬಿಗ್ ಬಾಸ್ ವೇದಿಕೆ ದೊಡ್ಡ ತಿರುವು ನೀಡಿತು. ಈಗ ಬಿಗ್ ಬಾಸ್ ಮುಕ್ತಾಯದ ಬೆನ್ನಲ್ಲೇ ಅವರಿಗೆ ದೊಡ್ಡ ಆಫರ್ ಹುಡುಕಿಕೊಂಡು ಬಂದಿದೆ.

ಏನಿದೆ ‘ಪವಿತ್ರ ಬಂಧನ’ ಪ್ರೊಮೋದಲ್ಲಿ?

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪವಿತ್ರ ಬಂಧನ’ ಧಾರಾವಾಹಿಯ ಪ್ರೊಮೋ ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಕಥೆಯಲ್ಲಿ ಇಬ್ಬರು ನಾಯಕರಿದ್ದು, ಸೂರಜ್ ಸಿಂಗ್ ಅವರು ‘ದೇವದತ್ ದೇಶಮುಖ್’ ಎಂಬ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೋರ್ವ ನಾಯಕ ಯಶಸ್‌ ಕೆ ಗೌಡ ಅವರು ‘ತಿಲಕ್ ದೇಶಮುಖ್’ ಎಂಬ ಜಾಲಿ ಹುಡುಗನ ಪಾತ್ರದಲ್ಲಿದ್ದಾರೆ.

ಕಥೆಯ ತಿರುಳಿನ ಪ್ರಕಾರ, ನಾಯಕಿ ಪವಿತ್ರಾ ಮತ್ತು ತಮ್ಮ ತಿಲಕ್ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಆದರೆ ವಿಧಿಯಾಟವೇ ಬೇರೆಯಾಗಿದೆ. ಪವಿತ್ರಾ ಕೊರಳಿಗೆ ಪ್ರೇಮಿ ತಿಲಕ್ ಬದಲಾಗಿ ಅಣ್ಣ ದೇವದತ್ (ಸೂರಜ್) ತಾಳಿ ಕಟ್ಟುವ ದೃಶ್ಯ ಪ್ರೊಮೋದಲ್ಲಿದೆ. ಯಾವ ಹೂವು ಯಾರ ಮುಡಿಗೋ, ಇದು ವಿಧಿಯ ಆಟಕ್ಕೆ ಸಿಲುಕಿದ ಬಂಧನ ಎಂಬ ಕ್ಯಾಪ್ಷನ್ ಕಥೆಯ ಗಾಂಭೀರ್ಯವನ್ನು ತಿಳಿಸುತ್ತದೆ.

ನಾಯಕಿ ಹಾಗೂ ತಾರಾಬಳಗ:

‘ದಾಸ ಪುರಂದರ’ ಹಾಗೂ ‘ಬೃಂದಾವನ’ ಧಾರಾವಾಹಿಗಳ ಮೂಲಕ ಜನಪ್ರಿಯರಾದ ನಟಿ ಅಮೂಲ್ಯ ಭಾರದ್ವಾಜ್ ಈ ಧಾರಾವಾಹಿಯ ನಾಯಕಿ. ತೆಲುಗು ಕಿರುತೆರೆಯಲ್ಲೂ ಮಿಂಚಿರುವ ಅಮೂಲ್ಯ ಈಗ ಸೂರಜ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚೈತ್ರಾ ಕುಂದಾಪುರ ಸೇರಿದಂತೆ ಅನೇಕ ಬಿಗ್ ಬಾಸ್ ಸಹಸ್ಪರ್ಧಿಗಳು ಸೂರಜ್ ಅವರ ಈ ಹೊಸ ಹಾದಿಗೆ ಶುಭ ಹಾರೈಸಿದ್ದಾರೆ.

ಕಿರುತೆರೆಯಲ್ಲಿ ಬದಲಾವಣೆಯ ಪರ್ವ:

ಕಲರ್ಸ್ ಕನ್ನಡದಲ್ಲಿ ಸದ್ಯ ‘ರಾಮಾಚಾರಿ’ ಮುಕ್ತಾಯವಾಗಿದ್ದು, ‘ಯಜಮಾನ’ ಕೂಡ ಅಂತ್ಯದ ಹಂತದಲ್ಲಿದೆ. ಇವುಗಳ ಜಾಗಕ್ಕೆ ‘ಗೌರಿ ಕಲ್ಯಾಣ’, ‘ರಾಣಿ’ ಹಾಗೂ ‘ಪವಿತ್ರ ಬಂಧನ’ ಧಾರಾವಾಹಿಗಳು ಲಗ್ಗೆ ಇಡುತ್ತಿವೆ. ವೀಕೆಂಡ್‌ನಲ್ಲಿ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಕೂಡ ಸದ್ದು ಮಾಡಲಿದೆ. ಸೂರಜ್ ಅವರ ಹೊಸ ಧಾರಾವಾಹಿ ಯಾವ ಸಮಯಕ್ಕೆ ಪ್ರಸಾರವಾಗಲಿದೆ ಎಂಬ ಕುತೂಹಲ ಈಗ ಫ್ಯಾನ್ಸ್‌ನಲ್ಲಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (58)

ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ! ಪೊಲೀಸ್ ತಪಾಸಣೆಯಲ್ಲಿ ಸಿಕ್ಕಿದ್ದೇನು?

by ಶ್ರೀದೇವಿ ಬಿ. ವೈ
April 13, 2026 - 6:18 pm
0

BeFunky collage (56)

BMTC ಶಕ್ತಿ ಯೋಜನೆಯಲ್ಲಿ ಕಂಡಕ್ಟರ್‌‌ಗಳಿಂದಲೇ ಲೂಟಿ..! ಕನ್ನಡ ಬಾರದ ಪುರುಷ ಪ್ರಯಾಣಿಕರೇ ಟಾರ್ಗೆಟ್

by ಶ್ರೀದೇವಿ ಬಿ. ವೈ
April 13, 2026 - 6:07 pm
0

BeFunky collage (55)

ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರಲು ಧರಿಸಬೇಕಾದ ಉಡುಪುಗಳ ಟಿಪ್ಸ್ ಇಲ್ಲಿವೆ

by ಶ್ರೀದೇವಿ ಬಿ. ವೈ
April 13, 2026 - 5:57 pm
0

BeFunky collage (54)

ಗಲ್ಫ್‌ನ ಯಾವುದೇ ಬಂದರು ಸುರಕ್ಷಿತವಲ್ಲ! ಅಮೆರಿಕಾ ಬ್ಲಾಕೇಡ್‌ಗೆ ಇರಾನ್‌ನ ಭಾರೀ ಎಚ್ಚರಿಕೆ

by ಶ್ರೀದೇವಿ ಬಿ. ವೈ
April 13, 2026 - 5:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (55)
    ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರಲು ಧರಿಸಬೇಕಾದ ಉಡುಪುಗಳ ಟಿಪ್ಸ್ ಇಲ್ಲಿವೆ
    April 13, 2026 | 0
  • Vachanananda Swamiji
    ವಚನಾನಂದ ಶ್ರೀಗೆ ಬಿಗ್ ಶಾಕ್! ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಛಾಟನೆ
    April 13, 2026 | 0
  • Untitled design 2026 04 13T144410.282
    ಏಪ್ರಿಲ್ 16ಕ್ಕೆ ಪವನ್ ಕಲ್ಯಾಣ್ ಉಸ್ತಾದ್ ಓಟಿಟಿಗೆ ಲಗ್ಗೆ
    April 13, 2026 | 0
  • Untitled design 2026 04 13T134808.331
    ರಮ್ಯಾ ಕೇಸ್‌ಗೆ ಟ್ವಿಸ್ಟ್..ಪರಾರಿಯಾದವರಿಗೆ ಕಂಟಕ ಫಿಕ್ಸ್..!
    April 13, 2026 | 0
  • Untitled design 2026 04 13T132152.033
    ಗಂಡ, 7 ವರ್ಷದ ಮಗುವನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲಿ ಮದುವೆಯಾದ ಮಹಿಳೆ
    April 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version