• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 10, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

A ಫಾರ್ ಆನಂದ್..ಶಿವಣ್ಣ ಮತ್ತೊಮ್ಮೆ ಸ್ಪೋರ್ಟ್ಸ್ ಟೀಚರ್

ಗೀತಕ್ಕ ಕೊಟ್ಟ ಐಡಿಯಾ..ಗೀತಾ ಪಿಕ್ಚರ್ಸ್‌ನಿಂದಲೇ ಸಾಕಾರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 2, 2025 - 5:58 pm
in ಸಿನಿಮಾ
0 0
0
Web (4)

ಕ್ಯಾನ್ಸರ್ ಗೆದ್ದು ಬಂದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕೆಲಸ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ನಿರ್ಮಾಣದಲ್ಲೂ ಬ್ಯುಸಿ ಆಗ್ತಿದ್ದಾರೆ. ಇದೀಗ ಶಿವಣ್ಣನ ಮನಸ್ಸಿಗೆ ಹತ್ತಿರವಾಗಿರೋ ‘ಎ ಫಾರ್ ಆನಂದ್’ ಸಿನಿಮಾ ಸೆಟ್ಟೇರಿದೆ.

ಸನ್ ಆಫ್ ಬಂಗಾರದ ಮನುಷ್ಯ ಡಾ ಶಿವರಾಜ್‌ಕುಮಾರ್ ಭಿನ್ನ ಅಲೆಯ ಸಿನಿಮಾಗಳನ್ನ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಕ್ಯಾನ್ಸರ್‌ ಗೆದ್ದು ಬಂದ ಬಳಿಕ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ ಲಿವಿಂಗ್ ಲೆಜೆಂಡ್. ಶಿವಣ್ಣ 131 ಸಿನಿಮಾದ ಶೂಟಿಂಗ್ ಇತ್ತೀಚೆಗೆ ಕಿಕ್‌ಸ್ಟಾರ್ಟ್‌ ಆಗಿದ್ದು ಹೊತ್ತೇಯಿದೆ. ಅದರ ಬೆನ್ನಲ್ಲೇ ಹೈದ್ರಾಬಾದ್‌ಗೆ ತೆರಳಿ ರಾಮ್ ಚರಣ್ ಜೊತೆ ಪೆದ್ದಿ ಸಿನಿಮಾದಲ್ಲಿ ನಟಿಸಿ ಬಂದರು. ಸದ್ಯ ತಲೈವಾ ರಜನೀಕಾಂತ್‌ರ ಜೈಲರ್-2ಗೆ ಚೆನ್ನೈಗೆ ಹಾರೋಕೆ ಮುನ್ನ ಮತ್ತೊಂದು ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.

RelatedPosts

ಚೌಕಿದಾರ್ ಸಿನಿಮಾದ ಜಾಲಿ ಸಾಂಗ್ ರಿಲೀಸ್..ಓ‌ ಮೈ ಬ್ರೋ ಎಂದು ಕುಣಿದ ಪೃಥ್ವಿ ಅಂಬಾರ್

ಟ್ರೇಲರ್‌‌ನಲ್ಲೇ ಕುತೂಹಲ ಮೂಡಿಸಿರುವ “ಹಚ್ಚೆ” ಚಿತ್ರ ಆಗಸ್ಟ್ 22ಕ್ಕೆ ರಿಲೀಸ್

ನಾಲ್ಕು ಹೊಸ ಚಿತ್ರಗಳಲ್ಲಿ ನಟಿಸಲಿದ್ದಾರೆ ಸುರದ್ರೂಪಿ ನಟ ಮಿಲಿಂದ್

‘ಕಾಂತಾರ ಚಾಪ್ಟರ್ 1’ ಚಿತ್ರದ ‘ಕನಕವತಿ’ಯ ಮೊದಲ ನೋಟ ಅನಾವರಣ

ADVERTISEMENT
ADVERTISEMENT

476448422 1157325402431272 8108446041453778982 n

ಈ ಹಿಂದೆ ಅ ಅಂದ್ರೆ ಅಪ್ಪು, ಅರಸು ಅಂತಿತ್ತು ಸ್ಯಾಂಡಲ್‌ವುಡ್. ಇದೀಗ A ಫಾರ್ ಆನಂದ್ ಅಂತ ಹೇಳೋಕೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್. ಹೌದು.. ಗೀತಾ ಪಿಕ್ಚರ್ಸ್ ಹೋಮ್ ಬ್ಯಾನರ್‌ನಡಿ ಗೀತಾ ಶಿವರಾಜ್‌ಕುಮಾರ್ ವೇದ ಹಾಗೂ ಭೈರತಿ ರಣಗಲ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ರು. ಇದೀಗ ಅವೆರಡರ ನಂತ್ರ ಹ್ಯಾಟ್ರಿಕ್ ಹೀರೋ ಜೊತೆ ಹ್ಯಾಟ್ರಿಕ್ ಹಿಟ್ ಕೊಡೋಕೆ ಗೀತಕ್ಕ ಸಜ್ಜಾಗಿದ್ದು, ಎ ಫಾರ್ ಆನಂದ್ ಸಿನಿಮಾ ಶುಭಾರಂಭ ಮಾಡಿದ್ದಾರೆ.

475745256 1152229566274189 55490360926793993 n

ಇಂದು ಬಂಡೆ ಮಹಾಂಕಾಳಿ ಆಲಯದಲ್ಲಿ ಮುಹೂರ್ತ ಕಂಡ ಈ ಸಿನಿಮಾ, ಅಕ್ಟೋಬರ್ ಅಥ್ವಾ ನವೆಂಬರ್‌‌ನಿಂದ ಶೂಟಿಂಗ್ ಆರಂಭಿಸಲಿದೆಯಂತೆ. ಈ ಹಿಂದೆ ಘೋಸ್ಟ್ ಸಿನಿಮಾನ ಶಿವಣ್ಣಗೆ ನಿರ್ದೇಶಿಸಿದ್ದ ಶ್ರೀನಿ ಅವರು ಎ ಫಾರ್ ಆನಂದ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಘೋಸ್ಟ್ ಸಿನಿಮಾದಲ್ಲಿ ಶಿವಣ್ಣನನ್ನ ಹೈ ವೋಲ್ಟೇಜ್ ಮಾಸ್ ಎಲಿಮೆಂಟ್ಸ್‌‌ನೊಂದಿಗೆ ತೋರಿಸಿದ್ದ ಶ್ರೀನಿ, ಈ ಬಾರಿ ಹಂಡ್ರೆಡ್ ಪರ್ಸೆಂಟ್ ಕ್ಲಾಸ್ ಆಗಿ ಪ್ರೆಸೆಂಟ್ ಮಾಡೋಕೆ ಹೊರಟಿದ್ದಾರೆ.

476211242 1156621212501691 7894853638552555526 n

ಗೀತಕ್ಕ ಕೊಟ್ಟ ಒಂದೇ ಒಂದು ಐಡಿಯಾ ಈಗ ಗೀತಾ ಪಿಕ್ಚರ್ಸ್‌ ಮೂಲಕವೇ ಸಿನಿಮಾ ರೂಪ ಪಡೀತಿದೆ. ಒಂದಷ್ಟು ಮಕ್ಕಳು ಹಾಗೂ ಸ್ಕೂಲ್ ಸೆಟಪ್‌‌ನಲ್ಲೇ ಸಿನಿಮಾದ ಮುಹೂರ್ತ ಪೂಜೆ ಹಾಗೂ ಸುದ್ದಿಗೋಷ್ಠಿ ನಡೆದದ್ದು ಇಂಟರೆಸ್ಟಿಂಗ್. ಶಿವಣ್ಣ ಇಲ್ಲಿ ಸ್ಪೋರ್ಟ್ಸ್ ಟೀಚರ್ ಆಗಿ ಮಿಂಚಲಿದ್ದು, ಈ ಹಿಂದಿನ ಆರ್ಯನ್, ದ್ರೋಣ ಸಿನಿಮಾಗಳನ್ನ ನೆನಪಿಸೋ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಮೈಸೂರಿನ ಶಕ್ತಿಧಾಮದ ಮಕ್ಕಳು ಹಾಗೂ ದೊಡ್ಮನೆಗೆ ಅವಿನಾಭಾವ ನಂಟಿದೆ ಅನ್ನೋದನ್ನ ಪರೋಕ್ಷವಾಗಿ ತೋರಿಸಲಾಗ್ತಿದೆ. ಅಲ್ಲದೆ, ಎಜುಕೇಷನ್ ಮಾಫಿಯಾ ಬಗ್ಗೆಯೂ ಅನಾವರಣ ಮಾಡಲಿದೆಯಂತೆ.

469863806 18084929122534441 1741168432174084063 n

ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಕೊಡೋ ಧಾವಂತದಲ್ಲಿರೋ ಶ್ರೀನಿ, ಮಿಸ್ಟರಿ ಲೊಕೇಷನ್ಸ್‌‌‌ನ ತಲಾಷ್‌‌ನಲ್ಲಿದ್ದಾರಂತೆ. ಸಕಲೇಶಪುರದ ಸುತ್ತಮುತ್ತ ಈಗಾಗ್ಲೇ ಒಂದಷ್ಟು ಲೊಕೇಷನ್ಸ್ ಹಂಟ್ ಮಾಡಿದ್ದು, ಅಲ್ಲೇ ಬಹುತೇಕ ಚಿತ್ರಿಸೋ ಯೋಜನೆಯಲ್ಲಿದ್ದಾರೆ.

472887236 9919560911391714 3745949105725635527 n

ಇನ್ನು A ಫಾರ್ ಆನಂದ್ ಚಿತ್ರಕ್ಕೆ ಶಿವಣ್ಣನ ಪುತ್ರಿ ನಿರ್ಮಾಪಕಿ ನಿವೇದಿತಾ ಶಿವರಾಜ್‌ಕುಮಾರ್, ಸಂಗೀತ ಸಂಯೋಜಕ ವಾಸುಕಿ ವೈಭವ್ ಸೇರಿದಂತೆ ಸಾಕಷ್ಟು ಮಂದಿ ಹಿತೈಷಿಗಳು ಬಂದು ಶುಭ ಕೋರಿದರು. ಶ್ರೀನಿ ನಟ ಹಾಗೂ ತಂತ್ರಜ್ಞ ಎರಡೂ ಆಗಿರೋದ್ರಿಂದ ಈ ಸಿನಿಮಾ ಜನ ಮೆಚ್ಚುವ ಚಿತ್ರವಾಗಿ ಹೊರಹೊಮ್ಮುವ ಭರವಸೆ ಇದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 09t225852.545

ಚೌಕಿದಾರ್ ಸಿನಿಮಾದ ಜಾಲಿ ಸಾಂಗ್ ರಿಲೀಸ್..ಓ‌ ಮೈ ಬ್ರೋ ಎಂದು ಕುಣಿದ ಪೃಥ್ವಿ ಅಂಬಾರ್

by ಶಾಲಿನಿ ಕೆ. ಡಿ
August 9, 2025 - 11:00 pm
0

Untitled design 2025 08 09t225015.825

ಕಲುಷಿತ ಆಹಾರ ಸೇವಿಸಿ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

by ಶಾಲಿನಿ ಕೆ. ಡಿ
August 9, 2025 - 10:53 pm
0

Untitled design 2025 08 09t221514.761

ಟ್ರೇಲರ್‌‌ನಲ್ಲೇ ಕುತೂಹಲ ಮೂಡಿಸಿರುವ “ಹಚ್ಚೆ” ಚಿತ್ರ ಆಗಸ್ಟ್ 22ಕ್ಕೆ ರಿಲೀಸ್

by ಶಾಲಿನಿ ಕೆ. ಡಿ
August 9, 2025 - 10:31 pm
0

Untitled design 2025 08 09t222109.721

ನಾಳೆ ಸಿಲಿಕಾನ್‌ ಸಿಟಿಯಲ್ಲಿ ನಮೋ ಹವಾ: ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ

by ಶಾಲಿನಿ ಕೆ. ಡಿ
August 9, 2025 - 10:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 09t225852.545
    ಚೌಕಿದಾರ್ ಸಿನಿಮಾದ ಜಾಲಿ ಸಾಂಗ್ ರಿಲೀಸ್..ಓ‌ ಮೈ ಬ್ರೋ ಎಂದು ಕುಣಿದ ಪೃಥ್ವಿ ಅಂಬಾರ್
    August 9, 2025 | 0
  • Untitled design 2025 08 09t221514.761
    ಟ್ರೇಲರ್‌‌ನಲ್ಲೇ ಕುತೂಹಲ ಮೂಡಿಸಿರುವ “ಹಚ್ಚೆ” ಚಿತ್ರ ಆಗಸ್ಟ್ 22ಕ್ಕೆ ರಿಲೀಸ್
    August 9, 2025 | 0
  • Untitled design 2025 08 09t212801.282
    ನಾಲ್ಕು ಹೊಸ ಚಿತ್ರಗಳಲ್ಲಿ ನಟಿಸಲಿದ್ದಾರೆ ಸುರದ್ರೂಪಿ ನಟ ಮಿಲಿಂದ್
    August 9, 2025 | 0
  • Untitled design 2025 08 09t203412.897
    ‘ಕಾಂತಾರ ಚಾಪ್ಟರ್ 1’ ಚಿತ್ರದ ‘ಕನಕವತಿ’ಯ ಮೊದಲ ನೋಟ ಅನಾವರಣ
    August 9, 2025 | 0
  • Untitled design 2025 08 09t193725.172
    ವಿಷ್ಣುದಾದಾ ಪುಣ್ಯಭೂಮಿ ನಾಪತ್ತೆ.. ಫ್ಯಾನ್ಸ್ ಕೊತ ಕೊತ..!!
    August 9, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version