• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಸೀಟ್ ಎಡ್ಜ್’ನಲ್ಲಿ ದೆವ್ವದ ಹುಡುಕಾಟಕ್ಕೆ ಹೊರಟ ವ್ಲಾಗರ್‌ ಸಿದ್ದು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 2, 2026 - 12:27 pm
in ಸಿನಿಮಾ
0 0
0
Untitled design 2026 02 02T120548.118

RelatedPosts

‘ಬೆಳಕಿನ ಕವಿತೆ’ಯಲ್ಲಿ ಮಿಂಚಿದ ಐಶ್ವರ್ಯಾ-ವರುಣ್: ರೊಮ್ಯಾಂಟಿಕ್ ವಿಡಿಯೋ ವೈರಲ್!

ಹಾಸನದಲ್ಲಿ ನಿಲ್ತಿಲ್ಲ ಯಶ್ ತಾಯಿ ಕಾಂಪೌಂಡ್ ಕಿರಿಕ್: ಜಾಗ ನನ್ನದು ನನ್ನದು ಎಂದಿದ್ದ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್..!

CCL 2026 Final: 12 ವರ್ಷಗಳ ಬಳಿಕ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

ಮೆಗಾ ಫ್ಯಾಮಿಲಿಯಲ್ಲಿ ಡಬಲ್‌ ಸಂಭ್ರಮ: ರಾಮ್ ಚರಣ್–ಉಪಾಸನಾ ದಂಪತಿಗೆ ಅವಳಿ ಮಕ್ಕಳ ಜನನ

ADVERTISEMENT
ADVERTISEMENT

ಸೋಶಿಯಲ್ ಮೀಡಿಯಾ ಎಂದರೆ ಕೇವಲ ಮನರಂಜನೆಯ ಸಾಧನವಲ್ಲ,  ಅದು ಅನೇಕ ಯುವಕರ ಕನಸು, ಗುರಿ ಮತ್ತು ಜೀವನದ ದಿಕ್ಕೇ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪಾಯಕಾರಿ ಹುಡುಕಾಟಗಳ ಕಥೆಯನ್ನು ತೆರೆಗೆ ತರುವ ಹೊಸ ಕನ್ನಡ ಚಿತ್ರ ‘ಸೀಟ್ ಎಡ್ಜ್’. ಆತ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯನಾಗಬೇಕೆಂದು ಕನಸನ್ನು ಇಟ್ಟುಕೊಂಡಿರುವ ಹುಡುಗ ಸಿದ್ದು. ಎಲ್ಲರೂ ಓದಿ ಕೆಲಸ ಮಾಡುತ್ತಿದ್ದರೆ, ಈ ಹುಡುಗ ಮಾತ್ರ ಮೊಬೈಲ್ ಪೋನ್, ಗ್ಯಾಡ್ಜೆಟ್ ಇಟ್ಟುಕೊಂಡು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವ್ಲಾಗರ್ ಆಗಲು ಹಂಬಲಿಸುತ್ತಿರುತ್ತಾನೆ. ಆದರೆ ಸಿದ್ದು ಮಾಡುವ ವಿಡಿಯೋಗಳೆಲ್ಲವೂ, ಅವನಿಗೆ ಜನಪ್ರಿಯತೆ ತಂದುಕೊಡುವ ಬದಲು ಟ್ರೋಲ್ ಗೆ ಆಹಾರವಾಗುತ್ತಿರುತ್ತದೆ. ಹೀಗಿರುವಾಗಲೇ, ತನ್ನನ್ನು ಆಡಿಕೊಳ್ಳುತ್ತಿರುವವರ ಮುಂದೆ, ತಾನು ಏನು? ಎಂದು ಜಗತ್ತಿಗೆ ತೋರಿಸಲು ಹೊರಡುವ ಸಿದ್ದು ಘೋಸ್ಟ್ ಹಂಟಿಂಗ್ ಎಂಬ ಕಾರ್ಯಾಚರಣೆಗೆ ಕೈ ಹಾಕುತ್ತಾನೆ. ಇಲ್ಲಿಯವರೆಗೆ ಹೋದವರು ಯಾರೂ, ವಾಪಾಸು ಬಾರದ ಘೋಸ್ಟ್ ಸಿಟಿ ಗೆ ಹೊರಡುವ ಸಿದ್ದು, ಅಲ್ಲಿಂದ ಮರಳು ಬರುತ್ತಾನಾ..? ಇಲ್ಲವಾ ..? ಎಂಬುದೇ ‘ಸೀಟ್ ಎಡ್ಜ್’ ಚಿತ್ರದ ಕಥಾಹಂದರ.

ಆರಂಭದಲ್ಲಿಯೇ ‘ಸೀಟ್ ಎಡ್ಜ್’ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ನಲ್ಲಿ ತೋರಿಸಿರುವಂತೆ, ಇದೊಂದು ಹಾರರ್-ಥ್ರಿಲ್ಲರ್ ಕಥಾಹಂದರದ ಚಿತ್ರ. ಇಂದಿನ ಸೋಶಿಯಲ್ ಮೀಡಿಯಾ ಜಮಾನದ ಹುಡುಗರ ಮನಸ್ಥಿತಿ, ಬಹುಬೇಗ ಜನಪ್ರಿಯತೆ ಪಡೆದುಕೊಳ್ಳಬೇಕೆಂಬ ಹಂಬಲ, ಪ್ರಸಿದ್ಧಿ ಪಡೆದುಕೊಳ್ಳಲು ತಂದುಕೊಳ್ಳುತ್ತಿರುವ ಅಪಾಯಗಳು, ಇದೆಲ್ಲವನ್ನೂ ‘ಸೀಟ್ ಎಡ್ಜ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ ಯುವ ನಿರ್ದೇಶಕ ಚೇತನ್ ಶೆಟ್ಟಿ.

ಇನ್ನು ಹಾರರ್-ಥ್ರಿಲ್ಲರ್ ಅಂಶಗಳು ‘ಸೀಟ್ ಎಡ್ಜ್’ ಚಿತ್ರದ ಪ್ರದಾನ ಅಂಶಗಳಾದರೂ, ಅದರೊಂದಿಗೆ ಒಂದು ಲವ್ ಸ್ಟೋರಿ, ಅಲ್ಲಲ್ಲಿ ಕಚಗುಳಿಯಿಡುವ ಕಾಮಿಡಿ, ಮೇಲೋಡಿ ಸಾಂಗ್‌ ಇರಲಿದ್ದು, ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಸೇರಿಸಿ, ಮಾಸ್ ಶೈಲಿಯಲ್ಲಿ ‘ಸೀಟ್ ಎಡ್ಜ್’ ಚಿತ್ರವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ. ಮೊದಲಾರ್ಧ ಕಾಮಿಡಿಯಾಗಿ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ತಣ್ಣಗೆ ಕೂತವರನ್ನು ಬೆಚ್ಚಿ ಬೀಳಿಸುತ್ತದೆ.

ಇನ್ನು ‘ಸೀಟ್ ಎಡ್ಜ್’ ಚಿತ್ರದಲ್ಲಿ ನಾಯಕ ನಟ ಸಿದ್ದು ಮೂಲಿಮನಿ ವ್ಲಾಗರ್ ಹುಡುಗನಾಗಿ, ನಟಿ ರವೀಕ್ಷಾ ಶೆಟ್ಟಿ ಯೋಗ ಟ್ರೈನಿಯಾಗಿ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್ ಆಗಿದೆ. ಉಳಿದಂತೆ ರಾಘು ರಾಮನಕೊಪ್ಪ ನಾಯಕನ ಸ್ನೇಹಿತನಾಗಿ, ಗಿರೀಶ್ ಶಿವಣ್ಣ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಎಲ್ಲಾ ಕಲಾವಿದರು ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ.

ತಾಂತ್ರಿಕವಾಗಿ ‘ಸೀಟ್ ಎಡ್ಜ್’ ಗುಣಮಟ್ಟದಿಂದ ಕೂಡಿದೆ. ಚಿತ್ರದ ಛಾಯಾಗ್ರಹಣ ‘ಸೀಟ್ ಎಡ್ಜ್’ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಚಿತ್ರದ ಸಂಕಲನ ಕಾರ್ಯ ಕೊಂಚ ಮೊನಚಾಗಿದ್ದರೆ, ‘ಸೀಟ್ ಎಡ್ಜ್’ ಓಟಕ್ಕೆ ಇನ್ನಷ್ಟು ವೇಗ ಸಿಕ್ಕಿರುತ್ತಿತ್ತು. ಉಳಿದಂತೆ ಚಿತ್ರದ ಒಂದೆರಡು ಹಾಡುಗಳು ಗುನುಗುಡುವಂತಿದ್ದು, ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪೂರಕವಾಗಿದೆ. ಆಕಾಶ್ ಪರ್ವ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಗುನುಗುವಂತಿದೆ.

ಒಟ್ಟಾರೆ ಹಾರರ್-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಸೀಟ್ ಎಡ್ಜ್’ನಲ್ಲಿ ಒಂದಷ್ಟು ಮನರಂಜನೆ ಸಿಗಬಹುದು ಎನ್ನಲು ಅಡ್ಡಿಯಿಲ್ಲ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 02T142650.341

‘ಬೆಳಕಿನ ಕವಿತೆ’ಯಲ್ಲಿ ಮಿಂಚಿದ ಐಶ್ವರ್ಯಾ-ವರುಣ್: ರೊಮ್ಯಾಂಟಿಕ್ ವಿಡಿಯೋ ವೈರಲ್!

by ಶಾಲಿನಿ ಕೆ. ಡಿ
February 2, 2026 - 2:28 pm
0

Untitled design 2026 02 02T133454.131

90ನೇ ವಯಸ್ಸಿನಲ್ಲಿ ಟಿಬೆಟ್‌ನ ಬೌದ್ಧ ಧರ್ಮಗುರು ದಲೈ ಲಾಮಾಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ

by ಶಾಲಿನಿ ಕೆ. ಡಿ
February 2, 2026 - 1:43 pm
0

BeFunky collage 2026 02 02T132207.556

T20 ವಿಶ್ವಕಪ್ 2026: ಆಯುಷ್ ಬದೋನಿ ನಾಯಕತ್ವದಲ್ಲಿ ಭಾರತ ಎ ತಂಡ ಪ್ರಕಟ

by ಶ್ರೀದೇವಿ ಬಿ. ವೈ
February 2, 2026 - 1:27 pm
0

BeFunky collage 2026 02 02T130852.082

T20 ವಿಶ್ವಕಪ್ ಶುರುವಾಗುವ ಮೊದಲೇ ಆಸ್ಟ್ರೇಲಿಯಾಗೆ ದೊಡ್ಡ ಶಾಕ್!

by ಶ್ರೀದೇವಿ ಬಿ. ವೈ
February 2, 2026 - 1:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 02T142650.341
    ‘ಬೆಳಕಿನ ಕವಿತೆ’ಯಲ್ಲಿ ಮಿಂಚಿದ ಐಶ್ವರ್ಯಾ-ವರುಣ್: ರೊಮ್ಯಾಂಟಿಕ್ ವಿಡಿಯೋ ವೈರಲ್!
    February 2, 2026 | 0
  • BeFunky collage 2026 02 02T123822.352
    ಹಾಸನದಲ್ಲಿ ನಿಲ್ತಿಲ್ಲ ಯಶ್ ತಾಯಿ ಕಾಂಪೌಂಡ್ ಕಿರಿಕ್: ಜಾಗ ನನ್ನದು ನನ್ನದು ಎಂದಿದ್ದ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್..!
    February 2, 2026 | 0
  • BeFunky collage 2026 02 02T110947.872
    CCL 2026 Final: 12 ವರ್ಷಗಳ ಬಳಿಕ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್
    February 2, 2026 | 0
  • Untitled design 2026 02 02T095013.100
    ಮೆಗಾ ಫ್ಯಾಮಿಲಿಯಲ್ಲಿ ಡಬಲ್‌ ಸಂಭ್ರಮ: ರಾಮ್ ಚರಣ್–ಉಪಾಸನಾ ದಂಪತಿಗೆ ಅವಳಿ ಮಕ್ಕಳ ಜನನ
    February 2, 2026 | 0
  • Untitled design 2026 02 01T230602.434
    ಆಲಿಯಾ-ರಣಬೀರ್ ದಾಂಪತ್ಯದಲ್ಲಿ ಬಿರುಕು ? ವದಂತಿಗಳಿಗೆ ನಗುತ್ತಲೇ ಉತ್ತರ ಕೊಟ್ಟ ಆಲಿಯಾ ಭಟ್
    February 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version