• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಖತ್ ಕಲರ್ ಫುಲ್ ಯಶ್ ಆಫ್ ಸ್ಕ್ರೀನ್ ಲೈಫ್..!

ಸಿಂಡ್ರೆಲಾಗಾಗಿ ರೆಟ್ರೋ ಸಾಂಗ್ ಹಾಡಿದ ರಾಕಿಭಾಯ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 10, 2025 - 12:56 pm
in ಸಿನಿಮಾ
0 0
0
Befunky collage 2025 03 10t125225.984

ಯಶ್.. ಭಾರತೀಯ ಚಿತ್ರರಂಗದ ನಟ. ಕೆಜಿಎಫ್ ಸಿನಿಮಾದ ಮೂಲಕ ಕನ್ನಡದ ಗತ್ತುನ್ನು ಸಿನಿದುನಿಯಾಗೆ ಗೊತ್ತು ಮಾಡಿದ ಹೆಮ್ಮೆಯ ಕನ್ನಡಿಗ. ಸಾವಿರಾರು ಕೋಟಿ ಒಡೆಯನೂ ಹೌದು. ಒಂದೇ ಕಡೆ ನೂರು ಎಕರೆ ಜಮೀನು ಹೊಂದಿರೋ ಲ್ಯಾಂಡ್ ಲಾರ್ಡ್ ಕೂಡ ಹೌದು. ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಜೊತೆ ಜೊತೆಗೆ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ನಡಿ ಆ ಸಿನಿಮಾದ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಬಾಲಿವುಡ್ ನ ಪ್ರತಿಷ್ಠಿತ ಸಿನಿಮಾಗಳಲ್ಲಿ ಒಂದಾಗಿರೋ ರಾಮಾಯಣ ಚಿತ್ರಕ್ಕೂ ಯಶ್ ಒನ್ ಆಫ್ ದಿ ಪ್ರೊಡ್ಯೂಸರ್. ರಣ್ ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿರೋ ರಾಮಾಯಣದಲ್ಲಿ ರಾವಣನಾಗಿ ಯಶ್ ಅಬ್ಬರಿಸೋದು ಕೂಡ ಪಕ್ಕಾ ಆಗಿದೆ. ಹೀಗೆ ಹಾಸನದ ಭುವನಹಳ್ಳಿಯ ಹುಡ್ಗನೊಬ್ಬ ದೇಶ, ವಿದೇಶಗಳಲ್ಲಿ ನೇಮು, ಫೇಮು ಮಾಡ್ತಿರೋದು ಹೆಮ್ಮೆಯ ವಿಷಯ.

RelatedPosts

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆ..!ಹುಡುಗಿ ಇವರೇ ನೋಡಿ..!!

ತೇಜಸ್ವಿಯ ‘ಜುಗಾರಿ ಕ್ರಾಸ್’ಗೆ ಜೀವ ತುಂಬಲು ಮುಂದಾದ ರಾಜ್ ಬಿ. ಶೆಟ್ಟಿ..!

ಮತ್ತೊಂದು ಹಿಟ್‌‌‌ಗೆ KGF ಕ್ವೀನ್ ರೆಡಿ.. ಸಿದ್ದು ಜೊತೆ ಶ್ರೀನಿಧಿ..!

ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!

ADVERTISEMENT
ADVERTISEMENT

View this post on Instagram

 

A post shared by Radhika Pandit (@iamradhikapandit)


ದುಬೈನಲ್ಲಿ ಮನೆ ಜೊತೆಗೆ ಬ್ಯುಸಿನೆಸ್ ಹೊಂದಿರೋ ರಾಕಿಭಾಯ್ ಸದಾ ದೊಡ್ಡದಾಗಿಯೇ ಕನಸುಗಳನ್ನ ಕಾಣ್ತಾರೆ. ಅವುಗಳ ಬೆನ್ನತ್ತಿ ಸಾಕಾರ ಕೂಡ ಮಾಡ್ತಾರೆ. ಹಾಗಾಗಿಯೇ ಯೂತ್ ಸೆನ್ಸೇಷನ್, ಯೂತ್ ಐಕಾನ್ ಆಗಿ ಹಾಲಿವುಡ್ ಟೆಕ್ನಿಷಿಯನ್ಸ್ ದಿಲ್ ಗೆದ್ದಿದ್ದಾರೆ. ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ವರ್ಲ್ಡ್ ಬೆಸ್ಟ್ ಟೆಕ್ನಿಷಿಯನ್ಸ್ ಜೊತೆಗೆ ಕೆಲಸ ಮಾಡ್ತಿದ್ದಾರೆ. ಇವೆಲ್ಲವುಗಳ ಹೊರತಾಗಿ ಯಶ್ ತಮ್ಮ ಕುಟುಂಬದ ಜೊತೆಗೂ ಕ್ವಾಲಿಟಿ ಟೈಮ್ ಕಳೆಯುತ್ತಾರೆ. ಆನ್ ಸ್ಕ್ರೀನ್ ಗಿಂತ ಹೆಚ್ಚು ಕಲರ್ ಫುಲ್ ಆಗಿರುತ್ತೆ ಯಶ್ ಆಫ್ ಸ್ಕ್ರೀನ್ ಲೈಫು. ಅದಕ್ಕೆ ಮುದ್ದಿನಂಥ ಹೆಂಡ್ತಿ, ಮಕ್ಕಳು, ಒಳ್ಳೆಯ ಕುಟುಂಬ ಕಾರಣ.

Snapinst.app 455251453 1053331646386916 2757182420464101959 n 1080

ಹೌದು.. ಯಶ್ ತನ್ನ ಮಕ್ಕಳ ನಾಮಕರಣಗಳು, ಬರ್ತ್ ಡೇಗಳು, ಪತ್ನಿ ಕಮ್ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬರ್ತ್ ಡೇ, ವೆಡ್ಡಿಂಗ್ ಆ್ಯನಿವರ್ಸರಿಗಳನ್ನ ಅದ್ಭುತವಾಗಿ ಪ್ಲ್ಯಾನ್ ಮಾಡ್ತಾರೆ. ಇಡೀ ಕುಟುಂಬ ಹಾಗೂ ಆಪ್ತ ವಲಯದ ಜೊತೆಗೆ ಅದನ್ನ ಅಷ್ಟೇ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡ್ತಾರೆ. ರೀಸೆಂಟ್ ಆಗಿ ರಾಧಿಕಾ ಬರ್ತ್ ಡೇ ಆಗಿದೆ. ಒಂದ್ಕಡೆ ಡೇ ಟೈಮ್ ತಮ್ಮ ಅಪರೂಪದ ಅಭಿಮಾನಿಗಳನ್ನ ಭೇಟಿ ಮಾಡಿ, ಟಿಶರ್ಟ್ ಗಳ ಮೇಲೆ ಆಟೋಗ್ರಾಫ್ ನೀಡಿದ್ದಾರೆ ರಾಧಿಕಾ. ಮತ್ತೊಂದ್ಕಡೆ ಸ್ವತಃ ಯಶ್ ಒಂದೊಳ್ಳೆ ಪಾರ್ಟಿ ಕೊಡೋದ್ರ ಮೂಲಕ ರಾಧಿಕಾಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಆ ಪಾರ್ಟಿಯಲ್ಲಿ ಆಕೆಗಾಗಿ ಜೊತೆಯಲ್ಲಿ.. ಜೊತೆ ಜೊತೆಯಲಿ ಅಂತ ರೆಟ್ರೋ ಸಾಂಗ್ ಹಾಡೋ ಮೂಲಕ ಆಕೆಯನ್ನ ಖುಷಿ ಪಡಿಸಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.

Snapinst.app 483524898 18345521674158010 1781838380165492343 n 1080

ಇನ್ನು ಸಿನಿಮೇತರ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ಯಶ್, ಇತ್ತೀಚೆಗೆ ನಡೆದ ಸಾಲು ಸಾಲು ಮದುವೆಗಳಲ್ಲಿ ಮಿಂಚಿದ್ರು. ಪತ್ನಿ ಸಮೇತ ರಕ್ಷಿತಾ ಪ್ರೇಮ್ ಸಹೋದರ ರಾಣಾ ಕಲ್ಯಾಣೋತ್ಸವದಲ್ಲಿ ಕಾಣಿಸಿಕೊಂಡಿದ್ರು. ಅಲ್ಲದೆ, ನಿನ್ನೆಯಷ್ಟೇ ನಡೆದ ಸಂಸದ ತೇಜಸ್ವಿ ಸೂರ್ಯ ರಾಯಲ್ ರಿಸೆಪ್ಷನ್ ಗೂ ಸಾಕ್ಷಿಯಾಗಿದ್ದಾರೆ. ಯಶ್ ಬಂದಿದ್ದಕ್ಕೆ ಸ್ವತಃ ತೇಜಸ್ವಿ ಸೂರ್ಯ ಕೈ ಮುಗಿದು, ಥ್ಯಾಂಕ್ಸ್ ಫಾರ್ ಕಮಿಂಗ್ ಅಂದ್ರು. ಹೇಯ್.. ಅದೆಲ್ಲಾ ಯಾಕೆ ಬಿಡಿ.. ಶುಭವಾಗಲಿ ಅಂತ ತುಂಬು ಹೃದಯದಿಂದ ಹರಸಿ ಹೋಗಿದ್ದಾರೆ.

Befunky collage 2025 03 10t125026.930

ಇನ್ನು ಮಕ್ಕಳೊಟ್ಟಿಗೆ ಇರೋ ಫೋಟೋಸ್, ವಿಡಿಯೋಸ್ ಕೂಡ ಆಗಾಗ ವೈರಲ್ ಆಗ್ತಿರುತ್ತವೆ. ಮಕ್ಕಳಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಡ್ತಾರೆ ಯಶ್. ಇತ್ತೀಚೆಗೆ ಮಗ ಯಥರ್ವ್ ಯಶ್ ಬರ್ತ್ ಡೇ ವಿಶೇಷ ಯಶ್ ಬೊಂಬಾಟ್ ಸ್ಟೆಪ್ಸ್ ಹಾಕಿದ್ರು. ಇನ್ನು ಹಬ್ಬ ಹರಿದಿನಗಳು ಬಂದ್ರೆ ಸಾಂಪ್ರದಾಯಿಕ ಉಡುಗೆಯಲ್ಲಿ, ಕುಟುಂಬ ಸಮೇತ ಬಾಳೆ ಎಲೆ ಊಟ ಸವಿಯುತ್ತಾರೆ. ಇದೊಂಥರಾ ನಮ್ಮ ಪರಂಪರೆಯನ್ನ ಮುಂದುವರೆಸುವುದರ ಜೊತೆಗೆ ನಮ್ಮ ಆಚಾರ, ನಂಬಿಕೆಗಳನ್ನ ಜೀವಂತವಾಗಿಡೋ ಪ್ರಯತ್ನ ಕೂಡ ಹೌದು. ಯಶ್ ರನ್ನ ನೋಡಿ ಸಾಕಷ್ಟು ಮಂದಿ ಕಲಿಯೋದಿದೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಸಹ ಹೌದು.. ಒಳ್ಳೆಯ ಸಿನಿಕರ್ಮಿಯೂ ಹೌದು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 16t233525.627

ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ದುರ್ಮರಣ

by ಯಶಸ್ವಿನಿ ಎಂ
October 16, 2025 - 11:37 pm
0

Untitled design 2025 10 16t232313.148

ದೀಪಾವಳಿ ಗಿಫ್ಟ್‌: ಬೆಂಗಳೂರು-ಹುಬ್ಬಳ್ಳಿಗೆ ಹೊಸ ಸೂಪರ್ ಫಾಸ್ಟ್ ರೈಲು ಸೇವೆ

by ಯಶಸ್ವಿನಿ ಎಂ
October 16, 2025 - 11:27 pm
0

Untitled design 2025 10 16t231330.147

ಬಿಗ್ ಬಾಸ್ 12: ಮಧ್ಯರಾತ್ರಿ ಎಲಿಮಿನೇಷನ್‌, ಸತೀಶ್ ಕಡಬಂಗೆ ಗೇಟ್ ಪಾಸ್..!

by ಯಶಸ್ವಿನಿ ಎಂ
October 16, 2025 - 11:14 pm
0

Untitled design 2025 10 16t225741.743

ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌..!

by ಯಶಸ್ವಿನಿ ಎಂ
October 16, 2025 - 10:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 16t223621.178
    ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆ..!ಹುಡುಗಿ ಇವರೇ ನೋಡಿ..!!
    October 16, 2025 | 0
  • Untitled design 2025 10 16t214931.883
    ತೇಜಸ್ವಿಯ ‘ಜುಗಾರಿ ಕ್ರಾಸ್’ಗೆ ಜೀವ ತುಂಬಲು ಮುಂದಾದ ರಾಜ್ ಬಿ. ಶೆಟ್ಟಿ..!
    October 16, 2025 | 0
  • Untitled design 2025 10 16t200002.900
    ಮತ್ತೊಂದು ಹಿಟ್‌‌‌ಗೆ KGF ಕ್ವೀನ್ ರೆಡಿ.. ಸಿದ್ದು ಜೊತೆ ಶ್ರೀನಿಧಿ..!
    October 16, 2025 | 0
  • Untitled design 2025 10 16t192909.744
    ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!
    October 16, 2025 | 0
  • Untitled design 2025 10 16t162201.401
    ನೆಲಮಂಗಲದಲ್ಲಿ ಅದ್ದೂರಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ..!
    October 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version