• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಾಕಿಭಾಯ್ ನ್ಯೂ ಲುಕ್ ಕಿಕ್.. ಬೆಂಗಳೂರಿಗೆ ಬಂದ ಯಶ್

42ನೇ ಬರ್ತ್ ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲಾ

ಯಶಸ್ವಿನಿ ಎಂ by ಯಶಸ್ವಿನಿ ಎಂ
March 7, 2026 - 4:48 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (89)

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಟಾಕ್ಸಿಕ್ ಪೋಸ್ಟ್‌‌ಪೋನ್ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಪಬ್ಲಿಕ್‌‌‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಬರುವ ವೇಳೆ ಅವ್ರ ಟಿಕೆಟ್ ಲುಕ್ ಕೂಡ ರಿವೀಲ್ ಆಗಿದೆ. ಇನ್ನೂ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬರ್ತ್ ಡೇ ವಿಶೇಷ ಯಶ್ ನಿವಾಸ ಬಳಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದರು. ಅವರ ಪ್ರೀತಿಯ ಗಿಫ್ಟ್‌‌ಗಳನ್ನ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ ರಾಧಿಕಾ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ರು.

RelatedPosts

ಇಸ್ರೇಲ್-ಇರಾನ್ ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆ ಶೇ.12 ಏರಿಕೆ, ಭಾರತಕ್ಕೆ ಶಾಕ್

ಯುವಜನತೆ ಅಶ್ಲೀಲ ಕಂಟೆಂಟ್ ನೋಡುವುದೇಕೆ ? ಸಂಶೋಧನೆಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ

ದಳಪತಿ ವಿಜಯ್ ದಾಂಪತ್ಯ ಅಂತ್ಯ?: “ನನಗೆ ಮನೆ ಬೇಕು” ಎಂದು ಕೋರ್ಟ್‌ ಮೊರೆ ಹೋದ ಪತ್ನಿ ಸಂಗೀತಾ

ಗೂಗಲ್ ಬಾಸ್ ಸುಂದರ್ ಪಿಚೈಗೆ ₹5,750 ಕೋಟಿ ಬೋನಸ್ ! ತಿಂಗಳ ಸಂಬಳ ಕೇಳಿದ್ರೆ ದಾಂಗಾಗ್ತೀರಾ..!

ADVERTISEMENT
ADVERTISEMENT

ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ, ನ್ಯಾಚುರಲ್ ಬ್ಯೂಟಿ, ಫ್ಯಾನ್ಸ್ ಹಾರ್ಟ್ ಕ್ವೀನ್… ರಾಧಿಕಾ ಪಂಡಿತ್ ಇಂದು 42ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಎರಡು ಮಕ್ಕಳ ತಾಯಿಯಾದರೂ ಅದೇ ಚಾರ್ಮ್, ಅದೇ ಎಲಿಗನ್ಸ್… ಅದೇ ಸ್ಟಾರ್ ಕ್ರೇಜ್. ಏಳು ವರ್ಷಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ರಾಧಿಕಾ ಫ್ಯಾನ್ ಬೇಸ್ ಮಾತ್ರ ಡ್ರಾಪ್ ಆಗಿಲ್ಲ. ಸದ್ಯ ಬೆಂಗಳೂರಿನಲ್ಲಿರುವ ತಮ್ಮ ನಿವಾಸದ ಬಳಿ ಅಭಿಮಾನಿಗಳೊಂದಿಗೆ ರಾಧಿಕಾ ಬರ್ತ್‌ಡೇ ಆಚರಿಸಿದರು. ನೆಚ್ಚಿನ ನಟಿಯನ್ನು ಒಂದ್ಸಲ ನೋಡುವುದಕ್ಕೆ ದೂರದೂರಿನಿಂದ ಬಂದ ಫ್ಯಾನ್ಸ್ ಕೇಕ್, ಬ್ಯಾನರ್, ಗಿಫ್ಟ್‌ಗಳ ಜೊತೆ ಜಮಾಯಿಸಿದ್ದರು.

 

ರಾಕಿಭಾಯ್ ನ್ಯೂ ಲುಕ್ ಕಿಕ್.. ಬೆಂಗಳೂರಿಗೆ ಬಂದ ಯಶ್

ಟಾಕ್ಸಿಕ್ ಪೋಸ್ಟ್‌ಪೋನ್ ಬಳಿಕ ಟಿಕೆಟ್ ಲುಕ್‌‌ನಲ್ಲಿ ತವರಿನತ್ತ

ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿದ ರಾಧಿಕಾ ನಗುಮುಖದಲ್ಲಿ ಕ್ಯಾಮೆರಾಗೆ ಪೋಸ್ ನೀಡಿ ಫ್ಯಾನ್ಸ್ ಜೊತೆ ಸಮಯ ಕಳೆದರು. ಇದೇ ವೇಳೆ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ರಾಧಿಕಾ,  ಅಭಿಮಾನಿಗಳು ಅಂದ್ರೆ ದೇವರು, ಯಶ್ ನನಗೆ ಸಿಕ್ಕ ದೊಡ್ಡ ಗಿಫ್ಟ್ ಅಂತ ಹೇಳಿದ್ದಾರೆ. ಇನ್ನೂ ಸಿನಿಮಾ ಕಮ್‌ಬ್ಯಾಕ್ ಬಗ್ಗೆ ಮಾತನಾಡಿದ ಮಿಸಸ್ ರಾಮಾಚಾರಿ ಸದ್ಯಕ್ಕೆ ಫ್ಯಾಮಿಲಿ ಹಾಗೂ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದೇನೆ… ಸಿನಿಮಾ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಅಂತ ಹೇಳಿದ್ರು. ಇದೇ ವೇಳೆ ಪತಿ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ರಾಧಿಕಾ ಕೊಟ್ಟ ರಿಯಾಕ್ಷನ್ ಮಾತ್ರ ಎಲ್ಲರ ಕುತೂಹಲ ಹೆಚ್ಚಿಸಿತು.

ರಾಧಿಕಾ ಹುಟ್ಟುಹಬ್ಬ ಸೆಲೆಬ್ರೇಶನ್ ಗೆ ಬಂದ ರಾಕೀಭಾಯ್ ಫ್ಯಾನ್ಸ್ ಕೂಡ ಸದ್ದು ಮಾಡಿದರು. ‘ಟಾಕ್ಸಿಕ್’ ಪೋಸ್ಟರ್ ಬಂದ ದಿನದಿಂದಲೇ ಯಶ್ ಸಿನಿಮಾ ಬಗ್ಗೆ ನಿರೀಕ್ಷೆ ಗಗನಕ್ಕೇರಿದೆ… ಟಾಕ್ಸಿಕ್ ಡೇಟ್ ಪೋಸ್ಟ್ ಫೋನ್ ಆಗಿದೆ ಹೌದು, ಆದ್ರೆ ಈ ಸಿನಿಮಾ ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿದೆ ಅಂತ ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದರು.

42ನೇ ಬರ್ತ್ ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲಾ

ಟಾಕ್ಸಿಕ್, ಸಿನಿಮಾ ಕಂಬ್ಯಾಕ್, ಫ್ಯಾನ್ಸ್‌ ಬಗ್ಗೆ ರಾಧಿಕಾ ಟಾಕ್..!!

ರಾಕೀಭಾಯ್ ನ್ಯೂ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗಿ ಫ್ಯಾನ್ಸ್‌ಗೆ ಹೊಸ ಕಿಕ್  ಕೊಡ್ತಿದೆ. ಟಾಕ್ಸಿಕ್ ರಿಲೀಸ್ ಗೆ ಮೂರು ತಿಂಗಳು ಬಾಕಿ ಇರುವಾಗಲೇ ಯಶ್ ಫ್ಯಾನ್ಸ್ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ. ಎಸ್, ಅಭಿಮಾನಿಯೊಬ್ಬ ತಮ್ಮ ಸ್ವಂತ ಕಾರ್ ನ ಮೊಡಿಫೈ ಮಾಡಿದ್ದು ಟಾಕ್ಸಿಕ್ ಸ್ಟಿಕರ್ ಹಾಕಿಸಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಯಶ್ ಸ್ಟಿಕರ್ ಇರುವ ಕಾರ್ ಗೆ ರಾಧಿಕಾ ಆಟೋಗ್ರಾಫ್ ಹಾಕಿ ಫ್ಯಾನ್ ಮೊಮೆಂಟ್ ಗೆ ಮೆರಗು ತಂದಿದ್ದಾರೆ.

ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್‌ನಲ್ಲೇ ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ. KGF ಚಾಪ್ಟರ್ 2 ಸಮಯದಿಂದಲೂ ಉದ್ದ ಗಡ್ಡ ಹಾಗೂ ಉದ್ದ ಕೂದಲಿನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಯಶ್, ಈಗ ಅದಕ್ಕೆ ಬ್ರೇಕ್ ಹಾಕಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿನ ‘ಟಿಕೆಟ್’ ಪಾತ್ರಕ್ಕಾಗಿ ಗಡ್ಡ ಹಾಗೂ ಕೂದಲು ಟ್ರಿಮ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ರಾಧಿಕಾ ಜೊತೆ ಹೊಸ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಯಶ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು…ರಾಕೀಭಾಯ್ ನ್ಯೂ ಲುಕ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

 

 

 

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 03 07T182848.693

ಇಸ್ರೇಲ್-ಇರಾನ್ ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆ ಶೇ.12 ಏರಿಕೆ, ಭಾರತಕ್ಕೆ ಶಾಕ್

by ಶಾಲಿನಿ ಕೆ. ಡಿ
March 7, 2026 - 6:32 pm
0

Untitled design (86)

ಯುವಜನತೆ ಅಶ್ಲೀಲ ಕಂಟೆಂಟ್ ನೋಡುವುದೇಕೆ ? ಸಂಶೋಧನೆಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ

by ಯಶಸ್ವಿನಿ ಎಂ
March 7, 2026 - 6:27 pm
0

Untitled design 2026 03 07T175946.759

ದಳಪತಿ ವಿಜಯ್ ದಾಂಪತ್ಯ ಅಂತ್ಯ?: “ನನಗೆ ಮನೆ ಬೇಕು” ಎಂದು ಕೋರ್ಟ್‌ ಮೊರೆ ಹೋದ ಪತ್ನಿ ಸಂಗೀತಾ

by ಶಾಲಿನಿ ಕೆ. ಡಿ
March 7, 2026 - 6:11 pm
0

Untitled design (92)

ಗೂಗಲ್ ಬಾಸ್ ಸುಂದರ್ ಪಿಚೈಗೆ ₹5,750 ಕೋಟಿ ಬೋನಸ್ ! ತಿಂಗಳ ಸಂಬಳ ಕೇಳಿದ್ರೆ ದಾಂಗಾಗ್ತೀರಾ..!

by ಯಶಸ್ವಿನಿ ಎಂ
March 7, 2026 - 5:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 07T182848.693
    ಇಸ್ರೇಲ್-ಇರಾನ್ ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆ ಶೇ.12 ಏರಿಕೆ, ಭಾರತಕ್ಕೆ ಶಾಕ್
    March 7, 2026 | 0
  • Untitled design (86)
    ಯುವಜನತೆ ಅಶ್ಲೀಲ ಕಂಟೆಂಟ್ ನೋಡುವುದೇಕೆ ? ಸಂಶೋಧನೆಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ
    March 7, 2026 | 0
  • Untitled design (92)
    ಗೂಗಲ್ ಬಾಸ್ ಸುಂದರ್ ಪಿಚೈಗೆ ₹5,750 ಕೋಟಿ ಬೋನಸ್ ! ತಿಂಗಳ ಸಂಬಳ ಕೇಳಿದ್ರೆ ದಾಂಗಾಗ್ತೀರಾ..!
    March 7, 2026 | 0
  • Untitled design (91)
    ಧನುಷ್‌‌ಗೆ ಜೈ ಅಂತಾರೆ.. ಸತೀಶ್-ವಿಜಯ್‌ಗೆ ಕಾಲೆಳೀತಾರೆ..!
    March 7, 2026 | 0
  • Untitled design 2026 03 07T170630.835
    ಸಿನಿಪ್ರಿಯರಿಗೆ ಸಿಹಿ ಸುದ್ದಿ: ಚಿತ್ರಮಂದಿರಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿಗೆ ಹೈಕೋರ್ಟ್ ಬ್ರೇಕ್
    March 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version