• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಿಷಬ್ ಮುಂದಿನ ಹೆಜ್ಜೆ ಇತಿಹಾಸವೇ ನಡುಗೋ ಸಿನಿಮಾ

ರಂಡಮೂಳಂ ಮೇಲೆ ರಿಷಬ್ ಕಣ್ಣು..ಭೀಮನಾಗಿ ಗರ್ಜನೆ?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 4, 2026 - 2:25 pm
in ಸಿನಿಮಾ
0 0
0
BeFunky collage 2026 02 04T142019.507

ಕರಾವಳಿಯ ಕಾಡುಗಳಲ್ಲಿ ಭೂತಕೋಲದ ಘೋಷ ಮೊಳಗಿಸಿದ ರಿಷಬ್ ಶೆಟ್ಟಿ, ಇದೀಗ ಕುರುಕ್ಷೇತ್ರದ ರಣಭೂಮಿರೇ ಕಾಲಿಟ್ಟಿದ್ದಾರೆ ಎನ್ನಲಾಗ್ತಿದೆ. ಕಾಂತಾರ-1 ಸಕ್ಸಸ್ ನಂತ್ರ ಮೌನವಾಗಿದ್ದ ರಿಷಬ್, ಸದ್ದಿಲ್ಲದೆ ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ತೆರೆಮರೆಯಲ್ಲಿ ಸಿದ್ಧತೆ ನಡೆಸ್ತಿದ್ದಾರೆ. ದೇವರ ನಾಡಿನ ಕಾದಂಬರಿ ಆಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದ್ರ ಜೊತೆ ಬಣ್ಣ ಹಚ್ಚೋಕೂ ಸಜ್ಜಾಗಿದ್ದಾರಂತೆ. ಅದ್ರ ಎಕ್ಸ್‌ಕ್ಲೂಸಿವ್ ಖಬರ್ ನಿಮ್ಮ ಮುಂದೆ.

ಕಾಂತಾರ ಚಾಪ್ಟರ್ 1 ಗೆಲುವಿನ ಬಳಿಕ ರಿಷಬ್ ಶೆಟ್ಟಿ ಮುಂದಿನ ಹೆಜ್ಜೆ ಏನು ಅನ್ನೋ ಕುತೂಹಲ ಸಿನಿಪ್ರೇಮಿಗಳಲ್ಲಿ ಗರಿಗೆದರಿತ್ತು. ಪ್ಯಾನ್ ಇಂಡಿಯಾ ಹಿಟ್ ನಂತರ ಯಾವ ಪ್ರಾಜೆಕ್ಟ್ ಟೇಕಾಫ್ ಮಾಡ್ತಾರೆ? ಯಾವ ಕಥೆಗೆ ಒಪ್ಪಿಕೊಳ್ಳ್ತಾರೆ? ಅನ್ನೋ ಪ್ರಶ್ನೆಗಳು ಹಾರಾಡುತ್ತಿದ್ವು. ಆದರೆ ರಿಷಬ್ ಮಾತ್ರ ಮೌನವೇ ಮಂತ್ರ ಮಾಡಿಕೊಂಡು, ಅಧಿಕೃತ ಘೋಷಣೆಗಳಿಲ್ಲದೇ ಕುತೂಹಲ ಹೆಚ್ಚಿಸುತ್ತಿದ್ದರು. ಇದೀಗ ಆ ಮೌನದ ಮಧ್ಯೆ ಭಾರೀ ಸದ್ದು ಕೇಳಿಬಂದಿದೆ.

RelatedPosts

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!

ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!

ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ

ADVERTISEMENT
ADVERTISEMENT

Snapins.ai 469912150 18293343823236809 7091097196244294016 n

ರಿಷಬ್ ಮುಂದಿನ ಹೆಜ್ಜೆ ಇತಿಹಾಸವೇ ನಡುಗೋ ಸಿನಿಮಾ

ನಿಂತುಹೋದ ಬಿಗ್‌‌ಬಜೆಟ್‌ ಚಿತ್ರಕ್ಕೆ ಶೆಟ್ರಿಂದ ಮರುಜೀವ..?

ಪ್ಯಾನ್ ಇಂಡಿಯಾ ಗೆಲುವಿನ ಬಳಿಕ ಸಾಮಾನ್ಯ ಕಥೆಗೆ ರಿಷಬ್ ಕೈಹಾಕಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಮೂಲಗಳ ಪ್ರಕಾರ, ಮಲಯಾಳಂನ ದಿಗ್ಗಜ ಸಾಹಿತಿ ಎಂ.ಟಿ. ವಾಸುದೇವ ನಾಯರ್ ಅವರ ಕಾಲಜಯಿ ಕಾದಂಬರಿ ರಂಡಮೂಳಂ ಸಿನಿಮಾ ರೂಪ ಪಡೆಯಲು ಸಜ್ಜಾಗಿದೆ. ಅದೂ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ, ನಿರ್ದೇಶನ ಮಾತ್ರವಲ್ಲ, ಭೀಮನ ಪಾತ್ರದಲ್ಲಿ ಸ್ವತಃ ರಿಷಬ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಸಿನಿ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಮಹಾಭಾರತದ ಕಥೆಯನ್ನು ಭೀಮನ ದೃಷ್ಟಿಕೋನದಿಂದ ಹೇಳುವ ಈ ಕಾದಂಬರಿ, ಭಾರತೀಯ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದ ಕೃತಿ. ಇಂಥ ಮಹಾಕಾದಂಬರಿಯನ್ನು ತೆರೆಗೆ ತರೋ ಸವಾಲಿಗೆ ರಿಷಬ್ ಕೈ ಹಾಕಿದ್ದಾರೆ.

Snapins.ai 381559708 258156060524848 2190246542792013695 n

ರಂಡಮೂಳಂ ಮೇಲೆ ರಿಷಬ್ ಕಣ್ಣು..ಭೀಮನಾಗಿ ಗರ್ಜನೆ?

ದೇವರನಾಡಿನ ಕಾದಂಬರಿಗೆ ಕನ್ನಡ ಟಚ್..ನಟನೆ & ಡೈರೆಕ್ಷನ್

ರಂಡಮೂಳಂ ಸಾಮಾನ್ಯ ಕಾದಂಬರಿಯಲ್ಲ. ಮಹಾಭಾರತವನ್ನು ಭೀಮನ ದೃಷ್ಟಿಕೋನದಿಂದ ಹೇಳಿದ ಮಹಾಕೃತಿ. ಶಕ್ತಿ, ಅಸೂಯೆ, ಪ್ರೀತಿ, ನೋವು, ಅವಮಾನ..ಒಬ್ಬ ಯೋಧನ ಅಂತರಂಗದ ಕಳಕಳಿ ಈ ಕಥೆಯ ತಿರುಳು. ಇಂಥ ಭಾವನಾತ್ಮಕ ಮತ್ತು ದಾರ್ಶನಿಕ ಕಥೆಯನ್ನು ಸಿನಿಮಾ ಭಾಷೆಗೆ ಅನುವಾದಿಸುವುದು ದೊಡ್ಡ ಸವಾಲು. ಆದರೆ ಸಂಸ್ಕೃತಿ ಮತ್ತು ಭಾವನೆಗಳನ್ನು ಸಿನಿಮ್ಯಾಟಿಕ್ ಆಗಿ ಹೇಳೋಕೆ ರಿಷಬ್ ಕೈಗೆ ಈ ಕಥೆ ಸಿಕ್ಕಿದೆ.

Our Honour & Privilege, Presenting the Epic Saga of India’s Greatest Warrior King – The Pride ofಈ ಪ್ರಾಜೆಕ್ಟ್ ಹಿಂದೆ ದೊಡ್ಡ ಇತಿಹಾಸವಿದೆ. ಮೊದಲೇ ನಿರ್ದೇಶಕ ಶ್ರೀಕುಮಾರ್ ಮೆನನ್ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಪ್ರಾಜೆಕ್ಟ್ ಮಧ್ಯದಲ್ಲೇ ನಿಂತುಹೋಯ್ತು. ಒಂದೂವರೆ ವರ್ಷದ ಹಿಂದೆ ಎಂ.ಟಿ. ವಾಸುದೇವ ನಾಯರ್ ಸ್ವತಃ ರಿಷಬ್ ಜೊತೆ ಮಾತುಕತೆ ನಡೆಸಿದ್ರಂತೆ. ಅವರ ಅಗಲಿಕೆಯ ನಂತರ ಪುತ್ರಿ ಅಶ್ವಥಿ ಈ ಕನಸನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗ ರಿಷಬ್ ಅವರ ನಿರ್ಮಾಣ ಸಂಸ್ಥೆ ಮತ್ತು ಎಂ.ಟಿ. ಕುಟುಂಬದ ಬ್ಯಾನರ್ ಜಂಟಿಯಾಗಿ ಈ ಚಿತ್ರಕ್ಕೆ ಜೀವ ತುಂಬೋ ಸನ್ನಾಹದಲ್ಲಿದೆಯಂತೆ. ಕೋಝಿಕ್ಕೋಡ್‌ನಲ್ಲಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗೋ ನಿರೀಕ್ಷೆ ಕೂಡ ಇದೆ.

✨ वचनपालनं धर्मस्य मूलम्। ✨A vow from the Tretayuga, bound to be fulfilled in the Kaliyuga🙏Nat

ಇದರ ಮಧ್ಯೆ ರಿಷಬ್ ‘ಜೈ ಹನುಮಾನ್ ಹಾಗೂ ‘ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದೇವರು, ಇತಿಹಾಸ, ಮಹಾಕಾವ್ಯಗಳ ನಡುವೆ ರಿಷಬ್ ಸಿನಿ ಪಯಣಕ್ಕೆ ಬಿಗ್ ಇಂಪಾಕ್ಟ್ ಆಗಲಿದೆ. ಕರಾವಳಿಯಿಂದ ಕುರುಕ್ಷೇತ್ರದವರೆಗೂ..ಭೂತಕೋಲದಿಂದ ಭೀಮನ ಗರ್ಜನೆಯವರೆಗೆ..ರಿಷಬ್ ಶೆಟ್ಟಿ ಮುಂದಿನ ನಡೆ ಭಾರತೀಯ ಸಿನೆಮಾದ ಮತ್ತೊಂದು ಐತಿಹಾಸಿಕ ಅಧ್ಯಾಯವಾಗುತ್ತ? ಈ ಸುದ್ದಿ ಅಧಿಕೃತವಾದರೆ, ಸಿನಿ ಲೋಕದಲ್ಲಿ ಭಾರೀ ಅಲೆ ಎದ್ದೇಳೋದ್ರಲ್ಲಿ ಡೌಟ್ ಇಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (10)

ಶಾಸಕರು ದುಡ್ಡು ಕೊಟ್ಟು IPL ಟಿಕೆಟ್ ಖರೀದಿಸಲಿ: ಕೋಲಾರದಲ್ಲಿ ಯತ್ನಾಳ್ ಘರ್ಜನೆ

by ಯಶಸ್ವಿನಿ ಎಂ
March 27, 2026 - 8:41 pm
0

Untitled design (9)

ನಾಳಿನ RCB ಪಂದ್ಯಕ್ಕೆ ಶಾಸಕರಿಗೆ 1+1 ಟಿಕೆಟ್: ಕೆಎಸ್‌ಸಿಎ ಗ್ರೀನ್ ಸಿಗ್ನಲ್

by ಯಶಸ್ವಿನಿ ಎಂ
March 27, 2026 - 8:15 pm
0

Untitled design (8)

ವಿವಾಹಿತ ಪುರುಷನ ಲಿವ್-ಇನ್ ಸಂಬಂಧ ಅಪರಾಧವಲ್ಲ-ಹೈಕೋರ್ಟ್ ಮಹತ್ವದ ತೀರ್ಪು

by ಯಶಸ್ವಿನಿ ಎಂ
March 27, 2026 - 7:53 pm
0

Untitled design (7)

ಯುದ್ಧದ ನಡುವೆಯೂ ಗ್ರಾಹಕರಿಗೆ ರಿಲೀಫ್: ಇನ್ಮುಂದೆ ಪ್ರತಿ 15 ದಿನಕ್ಕೊಮ್ಮೆ ತೈಲ ಬೆಲೆ ಚೆಕ್ಕಿಂಗ್

by ಯಶಸ್ವಿನಿ ಎಂ
March 27, 2026 - 7:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (4)
    ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?
    March 27, 2026 | 0
  • Untitled design (2)
    ‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!
    March 27, 2026 | 0
  • Untitled design (1)
    ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!
    March 27, 2026 | 0
  • Untitled design 2026 03 27T152510.548
    ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ
    March 27, 2026 | 0
  • Untitled design 2026 03 27T141235.055
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ಹೇ ರಾಮ ರಾಮ” ಹಾಡು ರಿಲೀಸ್
    March 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version